7th Pay Commission:  ಜುಲೈ ತುಟ್ಟಿಭತ್ಯೆ (DA) ಹೆಚ್ಚಳ ನಿರೀಕ್ಷೆಯಲ್ಲಿರುವ ನೌಕರರೆ ಗಮನಿಸಿ..!

IMG 20240709 WA0001

ಸರ್ಕಾರಿ ನೌಕರಿಗೆ ಗುಡ್ ನ್ಯೂಸ್!: ಜುಲೈನಲ್ಲಿ ಡಿಎ ಮತ್ತೆ ಹೆಚ್ಚಳ

7ನೇ ವೇತನ ಆಯೋಗ(7th pay commission)ದ ಡಿಎ ಸುದ್ದಿ 2024: ಕೇಂದ್ರ ಸರ್ಕಾರಿ ನೌಕರಿಗೆ ಅವರ ತುಟ್ಟಿಭತ್ಯೆ[(dearness allowance)ಡಿಎ] ಯಲ್ಲಿ 4% ಹೆಚ್ಚಳವನ್ನು ನೀಡಲಾಗಿದೆ.  ಕೇಂದ್ರ ಉದ್ಯೋಗಿಗಳಿಗೆ ತುಟ್ಟಿ ಭತ್ಯೆಯಲ್ಲಿ ಬದಲಾವಣೆಯಾಗಲಿದೆ. ಜನವರಿ 1 ರಿಂದ ಜಾರಿಗೆ ಬರಲಿರುವ ಪರಿಷ್ಕೃತ ತುಟ್ಟಿ ಭತ್ಯೆಯ ವಿವರಗಳನ್ನು ಸ್ಪಷ್ಟಪಡಿಸಲಾಗಿದೆ. ನೌಕರರು ಡಿಎಯಲ್ಲಿ 50 ಪ್ರತಿಶತ ಹೆಚ್ಚಳವನ್ನು ಪಡೆಯುತ್ತಾರೆ . ಕೇಂದ್ರ ನೌಕರರ ಬಹುನಿರೀಕ್ಷಿತ ತುಟ್ಟಿಭತ್ಯೆ ಕೊನೆಗೂ ಘೋಷಣೆಯಾಗಿದೆ. ಕೇಂದ್ರ ಸಚಿವ ಸಂಪುಟವು ತುಟ್ಟಿಭತ್ಯೆ (ಡಿಎ) ಯಲ್ಲಿ ಶೇಕಡಾ 4 ರಷ್ಟು ಹೆಚ್ಚಳಕ್ಕೆ ಅನುಮೋದನೆ ನೀಡಿದೆ. ಇದರಿಂದಾಗಿ ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಶೇ 50ರಷ್ಟಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಜುಲೈ ತಿಂಗಳ ತುಟ್ಟಿಭತ್ಯೆ ಏರಿಕೆ ಶೀಘ್ರವೇ ಆಗುವ ನಿರೀಕ್ಷೆ :

ಪ್ರತಿ ಆರು ತಿಂಗಳಿಗೊಮ್ಮೆ ಈ ತುಟ್ಟಿಭತ್ಯೆ ಹೆಚ್ಚಿಸಲಾಗುತ್ತದೆ. ಸದ್ಯ ಜನವರಿಯ DA ಏರಿಕೆ ಆಗಿದೆ. ಆರು ತಿಂಗಳು ಕಳದಿರುವ ಸರ್ಕಾರಿ ನೌಕರರು ಜುಲೈ ತಿಂಗಳ ಮತ್ತೊಂದು ತುಟ್ಟಿ ಭತ್ಯೆ ಏರಿಕೆ ಎದುರುನೋಡುತ್ತಿದ್ದಾರೆ. ಸದ್ಯ ಶೇಕಡಾ 50 ತಲುಪಿದ ಡಿಎದಿಂದಾಗಿ ಅಸ್ತಿತ್ವದಲ್ಲಿರುವ ದರಗಳಿಗಿಂತ ಹಲವು ಭತ್ಯೆಗಳು ಸ್ವಯಂಆಗಿ ಶೇಕಡಾ 25ಕ್ಕೆ ಪರಿಷ್ಕರಣೆಗೊಳ್ಳುತ್ತವೆ. ಸದ್ಯ ಸರ್ಕಾರ ಜುಲೈ ತಿಂಗಳ ತುಟ್ಟಿಭತ್ಯೆ ಏರಿಕೆ ಶೀಘ್ರವೇ ಆಗುವ ನಿರೀಕ್ಷೆ ಇದೆ. ಈ ಭಾರಿ ಇರುವ ಹಣದುಬ್ಬರದ ಒತ್ತಡದಿಂದಾಗಿ ಶೇಕಡಾ 4 ಬದಲಾಗಿ ಶೇ.5 ಡಿಎ ಹೆಚ್ಚಳ ಮಾಡಬಹುದು. ಇದರಿಂದ ಡಿಎ ಪ್ರಮಾಣ ಶೇಕಡಾ 55ರಷ್ಟು ಏರಿಕೆ ಆಗಲಿದೆ. ಹಾಗಾಗಿ ಈ ತಿಂಗಳಲ್ಲಿ ತುಟ್ಟಿಭತ್ಯೆ 50% ನಿಂದ 55% ವರೆಗೂ ಏರಿಕೆಯಾಗುವ ಎಲ್ಲಾ ಸಾಧ್ಯತೆಗಳು ಇದೆ.

ಜುಲೈ 2024 ರಲ್ಲಿ 55% ಡಿಎ?:

ಕಳೆದ ಕೆಲವು ವರ್ಷಗಳಲ್ಲಿ ಕೇಂದ್ರ ಸರ್ಕಾರವು ಉದ್ಯೋಗಿಗಳ ಡಿಎಯನ್ನು 4% ರಷ್ಟು ಹೆಚ್ಚಿಸಿದೆ . ಅವರು 2022 ರಲ್ಲಿ 38%, 2023 ರಲ್ಲಿ 42% ಮತ್ತು 46% ಪಡೆಯುತ್ತಿದ್ದಾರೆ ಮತ್ತು ಈಗ 2024 ರ ಮೊದಲಾರ್ಧದಲ್ಲಿ 50% ಪಡೆಯುತ್ತಿದ್ದಾರೆ. ಆದಾಗ್ಯೂ, ಅಖಿಲ ಭಾರತ ಸಿಪಿಐ ಸೂಚ್ಯಂಕದ ಪ್ರಕಾರ ಸಿದ್ಧಪಡಿಸಿದ ನೌಕರರ ಡಿಎಯನ್ನು ಹೆಚ್ಚಿಸಲು ಅದೇ ಮಾದರಿಯನ್ನು ಅನುಸರಿಸಲು ಸರ್ಕಾರಕ್ಕೆ ನಿರ್ಬಂಧವಿಲ್ಲ. ಜುಲೈ ತಿಂಗಳ da ಅನ್ನು ಜುಲೈ ತಿಂಗಳ ಅಖಿಲ ಭಾರತ CPI ಸೂಚ್ಯಂಕವನ್ನು ಆಧರಿಸಿ ಅದು ಆಗಸ್ಟ್ ಅಂತ್ಯದಲ್ಲಿ ಬಿಡುಗಡೆಯಾಗಲಿದೆ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ Da ನಲ್ಲಿ ಹೆಚ್ಚಳದ ಅಧಿಸೂಚನೆಯನ್ನು ಬಿಡುಗಡೆ ಮಾಡಲು ಹೆಚ್ಚಿನ ಅವಕಾಶಗಳಿವೆ. ಆದರೆ, 7ನೇ ವೇತನ ಆಯೋಗವು ನೌಕರರಿಗೆ ಗರಿಷ್ಠ ಶೇ.50 ರಷ್ಟು ಏರಿಕೆಯನ್ನು ಮಿತಿಗೊಳಿಸಿದೆ. ಈಗ ಉದ್ಯೋಗಿಗಳು ತಮ್ಮ ಮೂಲ ಪಾವತಿಯ ಅರ್ಧದಷ್ಟು ವೇತನವನ್ನು ಹೆಚ್ಚುವರಿಯಾಗಿ ಡಿಎ ಮತ್ತು ಇತರ ಭತ್ಯೆಗಳನ್ನು ಸಹ ಪಡೆಯುತ್ತಿದ್ದಾರೆ , ಆದ್ದರಿಂದ ಜುಲೈನಲ್ಲಿ ಡಾ ಇನ್ಕ್ರಿಮೆಂಟ್ ಕುರಿತು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವುದು ತುಂಬಾ ಕಷ್ಟಕರವಾಗಿದೆ.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿ

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!