7th Pay Commission; ಸರ್ಕಾರಿ ನೌಕರರ ಹಾಲಿ ಮತ್ತು ಪರಿಷ್ಕೃತ ವೇತನ ಶ್ರೇಣಿ ಎಷ್ಟು ಗೊತ್ತಾ?

ಹಲವು ಹೋರಾಟದ ನಂತರ ರಾಜ್ಯದ ಸರ್ಕಾರಿ ನೌಕರರಿಗೆ (state government employees) 7ನೇ ವೇತನ ಆಯೋಗದ (7th Pay Commission) ವರದಿ ಶಿಫಾರಸು ಜಾರಿಗೆ ಒಪ್ಪಿಗೆ ನೀಡಿದೆ : ಸರ್ಕಾರಿ ನೌಕರರ ಹಾಲಿ ಮತ್ತು ಪರಿಷ್ಕೃತ ವೇತನ ಶ್ರೇಣಿ ಹೀಗಿದೆ.

7 ನೇ ವೇತನ ಆಯೋಗ ಭಾರತದಲ್ಲಿ, ಕೇಂದ್ರ ಸರ್ಕಾರದ ನೌಕರರು ಮತ್ತು ಸಿಬ್ಬಂದಿಗಳು ತಮ್ಮ ವೇತನವನ್ನು 7 ನೇ ವೇತನ ಆಯೋಗದ ಸಂಯೋಜನೆಯ ಪ್ರಕಾರ ಪಡೆಯುತ್ತಾರೆ. ಮೊದಲಿಗೆ, ಏಳನೇ ಕೇಂದ್ರ ವೇತನ ಆಯೋಗವನ್ನು (CPC) ಭಾರತ ಸರ್ಕಾರವು ಫೆಬ್ರವರಿ 28, 2014 ರಂದು ಸ್ಥಾಪಿಸಿತು.

ಕೆ ಸುಧಾಕರ ರಾವ್ (k. Sudhakar rao) ಅಧ್ಯಕ್ಷತೆಯ 7ನೇ ವೇತನ ಆಯೋಗದ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ (CM. Siddaramayya) ನೀಡಿಲಾಗಿತ್ತು. ಇದೀಗ ರಾಜ್ಯ 7ನೇ ವೇತನ ಆಯೋಗದ ವರದಿ ಶಿಫಾರಸು ಜಾರಿಗೊಳಿಸಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದ್ದು, ಇದರಿಂದಾಗಿ ಸರ್ಕಾರಿ ನೌಕರರ ವೇತನ ಹೆಚ್ಚಳವಾಗಲಿದೆ. ಸರ್ಕಾರಿ ನೌಕರರ (government employees) ಹಾಲಿ ಮತ್ತು ಪರಿಷ್ಕೃತ ವೇತನ ಶ್ರೇಣಿ ಹೇಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

7ನೇ ರಾಜ್ಯ ವೇತನ ಆಯೋಗದ ಸಂಪುಟ-1ರ ವರದಿಯಲ್ಲಿ ಸರ್ಕಾರದ ಆದೇಶದ ಪ್ರಕಾರ ಶಿಫಾರಸ್ಸುಗಳನ್ನು ಸರ್ಕಾರವು ಪರಿಗಣಿಸಿದೆ.

ಈಗಾಗಲೇ ರಾಜ್ಯ ಸರ್ಕಾರವು (state government) ಮುಖ್ಯ ವೇತನ ಶ್ರೇಣಿ ಮತ್ತು ಸ್ಥಾಯಿ ವೇತನ ಶ್ರೇಣಿಗಳ ಪರಿಷ್ಕರಣೆ ಬಗ್ಗೆ ಆಯೋಗದ ಶಿಫಾರಸ್ಸುಗಳನ್ನು ಅಂಗೀಕರಿಸಿದೆ. ಆದ್ದರಿಂದ 7ನೇ ರಾಜ್ಯ ವೇತನ ಆಯೋಗವು ಶಿಫಾರಸ್ಸು ಮಾಡಿರುವ ಮುಖ್ಯ ವೇತನ ಶ್ರೇಣಿ ಮತ್ತು ಪರಿಷ್ಕೃತ 25 ಸ್ಥಾಯಿ ವೇತನ ಶ್ರೇಣಿಗಳನ್ನು ದಿನಾಂಕ 01/07/2022ರಿಂದ ಜಾರಿಗೆ ಬರುವಂತೆ ಅನುಷ್ಠಾನಗೊಳಿಸಲು ಸರ್ಕಾರವು ತಿಳಿಸಿದೆ.

ನಗದು (money) ಪಾವತಿ ಮಾಡತಕ್ಕದ್ದು ಎಂದು ಆದೇಶದಲ್ಲಿ ಸ್ಪಷ್ಟನೆ :

ಇನ್ನು ಆದೇಶದಲ್ಲಿ ಪರಿಷ್ಕೃತ ಮುಖ್ಯ ವೇತನ ಶ್ರೇಣಿ ಮತ್ತು ಪರಿಷ್ಕೃತ 25 ಸ್ಥಾಯಿ ವೇತನ ಶ್ರೇಣಿಗಳ ವಿವರಗಳನ್ನು ನೀಡಲಾಗಿದ್ದು, ಈ ಮೇಲಿನಂತೆ ವೇತನ ಶ್ರೇಣಿಗಳ ಪರಿಷ್ಕರಣೆಯ ಕಾರಣದಿಂದಾಗಿ ಉಂಟಾಗುವ ವೇತನ ಮತ್ತು ಭತ್ಯೆಗಳ ಹೆಚ್ಚಳವನ್ನು ದಿನಾಂಕ 01/08/2024ರಿಂದ ನಗದಾಗಿ ಪಾವತಿ ಮಾಡತಕ್ಕದ್ದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

25 ಮೂಲ, ಹೆಚ್ಚಳವಾಗುವ ವೇತನ ಶ್ರೇಣಿ ವಿವರ

ಮೂಲ ವೇತನ
17000-400-18600-450-20400-500-22400-550-24600-600-27000-650-28950.
ಪರಿಷ್ಕೃತ ವೇತನ. 27000-650-29600-725-32500-800-35700-900-39300-1000-43300-1125-46675 ರೂ.

ಮೂಲ ವೇತನ
18600-450-20400-500-22400-550-24600-600-27000-650-29600-750-32600.
ಪರಿಷ್ಕೃತ ವೇತನ :29600-725-32500-800-35700-900-39300-1000-43300-1125-47800-1250-52800 ರೂ.
ಮೂಲ ವೇತನ
19950-450-20400-500-22400-550-24600-600-27000-650-29600-750-32600-850-36000-950-37900. ಪರಿಷ್ಕೃತ ವೇತನ 31775-725-32500-800-35700-900-39300-1000-43300-1125-47800-1250-52800-1375-58300-1500-61300 ರೂ.ಗಳು.

ಮೂಲ ವೇತನ
21400-500-22400-550-24600-600-27000-650-29600-750-32600-850-36000-950-39800-1100-42000. ಪರಿಷ್ಕೃತ ವೇತನ 34100-800-35700-900-39300-1000-43300-1125-47800-1250-52800-1375-58300-1500-64300-1650-67600 ರೂ.ಗಳು.
ಮೂಲ ವೇತನ
23500-550-24600-600-27000-650-29600-750-32600-850-36000-950-39800-1100-46400-1250-47650. ಪರಿಷ್ಕೃತ ವೇತನ 37500-900-39300-1000-43300-1125-47800-1250-52800-1375-58300-1500-64300-1650-74200-1900-76100 ರೂ.ಗಳು.

ಮೂಲ ವೇತನ
25800-600-27000-650-29600-750-32600-850-36000-950-39800-1100-46400-1250-51400. ಪರಿಷ್ಕೃತ ವೇತನ 41300-1000-43300-1125-47800-1250-52800-1375-58300-1500-64300-1650-74200-1900-81800 ರೂ.

ಮೂಲ ವೇತನ
27650-650-29600-750-32600-850-36000-950-39800-1100-46400-1250-52650.
ಪರಿಷ್ಕೃತ ವೇತನ 44425-1125-47800-1250-52800-1375-58300-1500-64300-1650-74200-1900-83700 ರೂ.ಗಳು.

ಮೂಲ ವೇತನ
30350-750-32600-850-36000-950-39800-1100-46400-1250-53900-1450-58250.
ಪರಿಷ್ಕೃತ ವೇತನ 49050-1250-52800-1375-58300-1500-64300-1650-74200-1900-85600-2300-92500 ರೂ.ಗಳು.

ಮೂಲ ವೇತನ
33450-850-36000-950-39800-1100-46400-1250-53900-1450-62600.
ಪರಿಷ್ಕೃತ ವೇತನ 54175-1375-58300-1500-64300-1650-74200-1900-85600-2300-99400 ರೂ.ಗಳು.

ಮೂಲ ವೇತನ
36000-950-39800-1100-46400-1250-53900-1450-62600-1650-67550.
ಪರಿಷ್ಕೃತ ವೇತನ 58300-1500-64300-1650-74200-1900-85600-2300-99400-2700-107500 ರೂ. ಗಳು.

ಮೂಲ ವೇತನ
37900-950-39800-1100-46400-1250-53900-1450-62600-1650-70850.
ಪರಿಷ್ಕೃತ ವೇತನ 61300-1500-64300-1650-74200-1900-85600-2300-99400-2700-112900 ರೂ.ಗಳು.
ಮೂಲ ವೇತನ
40900-1100-46400-1250-53900-1450-62600-1650-72500-1900-78200.
ಪರಿಷ್ಕೃತ ವೇತನ 65950-1650-74200-1900-85600-2300-99400-2700-115600-3100-124900 ರೂ.ಗಳು

ಮೂಲ ವೇತನ
43100-1100-46400-1250-53900-1450-62600-1650-72500-1900-83900.
ಪರಿಷ್ಕೃತ ವೇತನ 69250-1650-74200-1900-85600-2300-99400-2700-115600-3100-134200 ರೂ.

ಮೂಲ ವೇತನ
45300-1100-46400-1250-53900-1450-62600-1650-72500-1900-83900-2200-88300. ಪರಿಷ್ಕೃತ ವೇತನ 72550-1650-74200-1900-85600-2300-99400-2700-115600-3100-134200-3500-141200 ರೂ.ಗಳೂ.

ಮೂಲ ವೇತನ
48900-1250-53900-1450-62600-1650-72500-1900-83900-2200-92700.
ಪರಿಷ್ಕೃತ ವೇತನ 78000-1900-85600-2300-99400-2700-115600-3100-134200-3500-148200 ರೂ.ಗಳು.

ಮೂಲ ವೇತನ
52650-1250-53900-1450-62600-1650-72500-1900-83900-2200-97100.
ಪರಿಷ್ಕೃತ ವೇತನ 83700-1900-85600-2300-99400-2700-115600-3100-134200-3500-155200 ರೂ.ಗಳು.

ಮೂಲ ವೇತನ
56800-1450-62600-1650-72500-1900-83900-2200-97100-2500-99600.
ಪರಿಷ್ಕೃತ ವೇತನ 90200-2300-99400-2700-115600-3100-134200-3500-155200-4000-159200 ರೂ.ಗಳು.

ಮೂಲ ವೇತನ
61150-1450-62600-1650-72500-1900-83900-2200-97100-2500-102100.
ಪರಿಷ್ಕೃತ ವೇತನ 97100-2300-99400-2700-115600-3100-134200-3500-155200-4000-163200 ರೂ.ಗಳು.

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!