ಇದೀಗ ಕರ್ನಾಟಕದ ಜನತೆಗೆ ಗುಡ್ ನ್ಯೂಸ್ ಹೌದು ಅದೇನೆಂದರೆ, ಕರ್ನಾಟಕ ಸರ್ಕಾರಿ ಯೋಜನೆಗಳ ಮಾಹಿತಿಯನ್ನೂ ಇದೀಗ ನೀವು ಇದ್ದ ಜಾಗದಿಂದಲ್ಲೆ ನಿಮ್ಮ ಕೈಯಲ್ಲೆ ತಿಳಿಯಬಹುದು. ಹೌದೂ ಇದೀಗ ಸರ್ಕಾರದ ಎಲ್ಲ ಯೋಜನೆಗಳ ಮಾಹಿತಿ ತಿಳಿಯಲು ಸಾರ್ವಜನಿಕರಿಗೆ ಡಿಜಿಟಲ್ ವೇದಿಕೆಯಲ್ಲಿ ಅವಕಾಶ ಮಾಡಿಕೊಟ್ಟಿದೆ. ‘ವಾಟ್ಸಪ್’ ಚಾನಲ್(Whatsapp Channel), ‘ಇನ್ಸ್‌ಟಾ’ ಪೇಜ್ ಲಿಂಕ್ (Instagran page link) ಮೂಲಕ ನೀವು ಇಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಎಲ್ಲಾ ತರಹದ ಯೋಜನೆಗಳ ಮಾಹಿತಿಯನ್ನು ಪಡೆದುಕೊಳ್ಳಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈಗ ಸರ್ಕಾರದ ಯೋಜನೆಗಳ ಮಾಹಿತಿ ಡಿಜಿಟಲ್ ವೇದಿಕೆಯಲ್ಲಿ ಲಭ್ಯ :
ನಮ್ಮ ಸರ್ಕಾರದ ಎಲ್ಲಾ ಇಲಾಖೆಗಳ ಜನಪರ ಯೋಜನೆಗಳು, ಸಾಧನೆಗಳು, ಫಲಾನುಭವಿಗಳು ಅನುಸರಿಸಬೇಕಿರುವ ಪ್ರಕ್ರಿಯೆಗಳು, ಸಾರ್ವಜನಿಕ ಜಾಗೃತಿಗಳನ್ನು ಒಳಗೊಂಡ ಸಂಪೂರ್ಣ ಮಾಹಿತಿಯನ್ನು ‘ಕರ್ನಾಟಕ ವಾರ್ತೆ'(karnataka varthe)ಯ ಅಧಿಕೃತ ಮೂಲಗಳಿಂದ ನೀವು ತಿಳಿಯಬಹದು ಎಂದು ಕರ್ನಾಟಕದ ಮುಖ್ಯಮಂತ್ರಿ CM ಸಿದ್ದರಾಮಯ್ಯ ನವರು ಸಿಎಂ ಆಪ್ ಕರ್ನಾಟಕ ಟಿಟ್ಟರ್ X ಖಾತೆಯಲ್ಲಿ ಮಾಹಿತಿ ಮತ್ತು ಲಿಂಕ್‌ಗಳನ್ನು ಹಂಚಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಗೃಹ ಜ್ಯೋತಿ(Gruhajyothi), ಗೃಹ ಲಕ್ಷ್ಮಿ(Gruhalakshmi), ಯುವನಿಧಿ, ಶಕ್ತಿಯೋಜನೆ, ಅನ್ನಭಾಗ್ಯ ಯೋಜನೆ(Annabhagya scheme)” ಮಾತ್ರವಲ್ಲದೆ ಜನ ಸಾಮಾನ್ಯರು ಈ ಕೆಳಗೆ ನೀಡಿರುವ ಲಿಂಕ್ ಬಳಿಸಿ ಕೊಳ್ಳುವುದರ ಮೂಲಕ ಸರ್ಕಾರ ಮಟ್ಟದಲ್ಲಿನ ”ಉದ್ಯೋಗ ನೇಮಕಾತಿ, ಆರೋಗ್ಯ ಅಭಿಯಾನ, ಯೊಜನೆ ಲಾಭ ಪಡೆಯಲು ಅರ್ಜಿ ಸಲ್ಲಿಕೆಗಳು, ಪ್ರಕ್ರಿಯೆ, ಸರ್ಕಾರ ಸಾಧನೆ, ಜಾಗೃತಿ ಅಭಿಯಾನ, ಇನ್ನಿತರ ಯೋಜನೆಗಳ ಕುರಿತು ನಾವು ನಮ್ಮ ಮೊಬೈಲ್‌ನಲ್ಲಿಯೇ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.
ಈ ಸಂಬಂಧ ‘ಕರ್ನಾಟಕ ನವ ನಿರ್ಮಾಣಕ್ಕೆ ಗ್ಯಾರೆಂಟಿ ಸರ್ಕಾರ’ ಘೋಷವಾಕ್ಯದಡಿ ಮೇಲಿನ ಎಲ್ಲ ಇಲಾಖೆಗಳ ಮಾಹಿತಿ ತಿಳಿಯಲು ನೀವು ಕರ್ನಾಟಕ ವಾರ್ತಾ ವಾಟ್ಸಪ್ ಚಾನಲ್(Karnataka Vartha Whatsapp Channel) https://whatsapp.com/channel/0029VaCGAbD0gcfO1BkYQo26 ಗೆ ಹಾಗೂ ಕರ್ನಾಟಕ ವಾರ್ತೆ ಇನ್‌ಸ್ಟಾಗ್ರಾಮ್ ಪೇಜ್(Karnataka varthe Instagram page)
https://www.instagram.com/karnatakavarthe/ ಫಾಲೋ (Follow) ಮಾಡುವ ಮೂಲಕ ನೀವು ಸರ್ಕಾರ ಯೋಜನೆಗಳನ್ನು ತಿಳಿಯಬಹುದಾಗಿದೆ. ನಿಮಗೆ ಲಿಂಕ್ ಗಳನ್ನೂ ಬಳಿಸಿಕೊಳ್ಳಲು ಆಗದಿದ್ದರೆ x (Twitter) ಫೋಟೊದಲ್ಲಿರುವ ಕ್ಯೂಆರ್ ಕೋಡ್ (QR code) ಸಹ ಸ್ಕ್ಯಾನ್ (Scan) ಮಾಡಬಹುದಾಗಿದೆ.
ಜನ ಸಾಮಾನ್ಯರು ಈ ಮೇಲೆ ತಿಳಿಸಿದ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ತಿಳಿದು ಮೇಲೆ ತಿಳಿಸಿರುವ ಹಾಗೆ ಲಿಂಕ್ ಮೇಲೆ ಕ್ಲಿಕ್ ಮಾಡಿ ಚಾನೆಲ್/ಪೇಜ್ (Channel/Page) ಫಾಲೋ (Follow) ಮಾಡಿ ನಮ್ಮ ಸರಕಾರದ ಯೋಜನೆಗಳು ಮತ್ತು ಇತರೆ ಸುದ್ದಿಗಳನ್ನು ಸುಲಭವಾಗಿ ಪಡೆದುಕೊಂಡು ಅವುಗಳ ಪ್ರಯೋಜನವನ್ನೂ ನಿಮ್ಮದಾಗಿಸಿಕೊಳ್ಳಿ. ಮತ್ತು ಇಂತಹ ಉತ್ತಮವಾದ ಮಾಹಿತಿಯನ್ನು ನಿಮ್ಮ ಎಲ್ಲಾ
ಸ್ನೇಹಿತರಿಗೂ ಹಾಗೂ ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ಮಹಿಳೆಯರಿಗೆ ಗುಡ್ ನ್ಯೂಸ್! ಉಚಿತ ಗ್ಯಾಸ್ ಸಂಪರ್ಕಕ್ಕೆ ಅರ್ಜಿ ಆಹ್ವಾನ
- ಜಿಯೋ, ಏರ್ಟೆಲ್, ವಿಐ ಗ್ರಾಹಕರೇ ಪ್ರತಿದಿನ 2GB ಡಾಟಾ ಸಿಗುವ ಬೆಸ್ಟ್ ಆಫರ್ ಇದೇ ನೋಡಿ..!
- ಕರ್ನಾಟಕದಲ್ಲಿ ಮೊದಲ ಬಾರಿಗೆ ಅಮೃತ ಭಾರತ್ ಸಂಚಾರ! ಜೊತೆಗೆ 2 ವಂದೇ ಭಾರತ್ ರೈಲಿಗೆ ಚಾಲನೆ
- ರೈತರ ಖಾತೆಗೆ ಬರ ಪರಿಹಾರದ ಮೊದಲನೇ ಕಂತಿನ ಹಣ ₹2000 ಜಮಾ, ಸ್ಟೇಟಸ್ ಹೀಗೆ ಚೆಕ್ ಮಾಡಿ
- ಗ್ಯಾಸ್ ಸಿಲಿಂಡರ್ e-kyc ಮಾಡಿಲ್ಲ ಅಂದ್ರೆ ಸಬ್ಸಿಡಿ ಬಂದ್..? ಕೇಂದ್ರದ ಸ್ಪಷ್ಟನೆ ಇಲ್ಲಿದೆ!
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.