ಹೊಸ ವರ್ಷ ಎಂದರೆ ಸಾಕು ಮೊದಲಿಗೆ ನೆನಪಿಗೆ ಬರುವುದು ಮೋಜು ಮಸ್ತಿ, ಹೊಸ ವರ್ಷವನ್ನು ( New Year ) ಅದ್ದೂರಿಯಾಗಿ ಆಚರಿಸುವುದು. ಹಾಗೆಯೇ ಈ ಆಚರಣೆಗೆ ನಮಗೆ ಹಲವು ವಸ್ತುಗಳು, ಹೊಸ ಹೊಸ ಬಟ್ಟೆ , ಮುಂತಾದವುಗಳನ್ನು ಖರೀದಿ ಮಾಡುತ್ತೇವೆ. ಹೌದು, ಖರೀದಿ ಎಂಬ ವಿಷಯ ಬಂದಾಗಲೇ ನಮಗೆ ಮೊದಲು ನೆನಪಿಗೆ ಬರುವುದು ಡಿಜಿಟಲ್ ವಹಿವಾಟುಗಳು ( Digital Service ), ಇದೀಗ ನಾವು ಮನೆಯಲ್ಲಿ ಕುಳಿತು ನಮ್ಮ ಅಂಗೈಯಲ್ಲಿ ನಮಗೆ ಬೇಕಾದ ವಸ್ತುಗಳನ್ನು ಮನೆಗೆ ಬಾಗಿಲಿಗೆ ಬಂದು ಬೀಳುವಂತೆ ಮಾಡುತ್ತೇವೆ. ಹಾಗೆಯೇ ಇದೀಗ 2024 ರ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ( Amazon Great Republic Day Sale ) ನಡೆಯುತ್ತಿದೆ. ಈ ಒಂದು ಸೇಲ್ ನಲ್ಲಿ ವಿಶೇಷವಾದ ಸ್ಮಾರ್ಟ್ ಫೋನ್ ಒಂದು ಬೆಲೆಯಲ್ಲಿ ಇಳಿಕೆ ಕಂಡಿದೆ. ಆ ಸ್ಮಾರ್ಟ್ ಫೋನ್ ಯಾವುದು?, ಅದರ ಫೀಚರ್ಸ್ ಗಳ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಮೊಟೊರೊಲಾ ರೇಜರ್ 40 ಅಲ್ಟ್ರಾ ( Motorola Ranger 40 ultra ) ಸ್ಮಾರ್ಟ್ ಫೋನ್ ನ ಬೆಲೆಯಲ್ಲಿ ಇಳಿಕೆ ( Decreased in Price ) :
ಆನ್ ಲೈನ್ ನ ಜನಪ್ರಿಯ ಇ ಕಾಮಾರ್ಸ್ ಜಾಲತಾಣ ( E Commerce Website ) ವಾದ ಅಮೆಜಾನ್(Amazone) ನ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಇದೀಗ ಜಾಲ್ತಿಯಲ್ಲಿದೆ. ಈ ಒಂದು ಸೇಲ್ ನಲ್ಲಿ ಹಲವು ಸ್ಮಾರ್ಟ್ ಫೋನ್ ಗಳ ಬೆಲೆಯಲ್ಲಿ ಇಳಿಕೆ ಕಾಣಬಹುದು. ಅದರಲ್ಲೂ ವಿಶೇಷವಾದ ಮಡಚುವ ಮಾದರಿಯ ಸ್ಮಾರ್ಟ್ ಫೋನ್ ಮೊಟೊರೊಲಾ ರೇಜರ್ 40 ಅಲ್ಟ್ರಾ ತನ್ನ ಬೆಲೆಯನ್ನು ಕಡಿಮೆ ಮಾಡಿಕೊಂಡಿದೆ.
ಮೊಟೊರೊಲಾ ರೇಜರ್ 40 ಅಲ್ಟ್ರಾ ಸ್ಮಾರ್ಟ್ ನ ಬೆಲೆ :
ಅಮೆಜಾನ್ ನ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ನಲ್ಲಿ ಮೊಟೊರೊಲಾ ರೇಜರ್ 40 ಅಲ್ಟ್ರಾ ಮೊಬೈಲ್ ಶೇ. 42% ರಷ್ಟು ನೇರ ರಿಯಾಯಿತಿ ( Direct Offer ) ಹೊಂದಿದೆ. ಈ ಫೋನಿನ 8GB RAM + 256GB ಸ್ಟೋರೇಜ್ ವೇರಿಯಂಟ್ ( Storage Variant ) 69,999ರೂ. ಗಳ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ. ಇನ್ನು ಇದರಲ್ಲೂ ವಿಶೇಷ ಆಫರ್ ಎಂದರೆ, ವೆಬ್‌ಸೈಟ್‌ನಲ್ಲಿ ಲಭ್ಯ ಇರುವ ಬ್ಯಾಂಕ್ ಡಿಸ್ಕೌಂಟ್ ( Bank Discount ) ಪಡೆದುಕೊಂಡರೆ, ಇನ್ನಷ್ಟು ಆಫರ್ ಬೆಲೆಗೆ ಫೋನ್ ಖರೀದಿಸಲು ಒಂದು ಸುವರ್ಣ ಅವಕಾಶ ನಿಮಗಿದೆ.
ಮೊಟೊರೊಲಾ ರೇಜರ್ 40 ಅಲ್ಟ್ರಾಮೊಬೈಲ್‌ನ ಫೀಚರ್ಸ್ ಗಳ ( Features ) ವಿವರ :
ಡಿಸ್ಪ್ಲೇ ( Display ) :
ಮೊಟೊರೊಲಾ ಸಂಸ್ಥೆಯ ಈ ಸ್ಮಾರ್ಟ್ ಫೋನ್ ಮುಖ್ಯವಾಗಿ ಫೋಲ್ಡಬಲ್ ಮಾದರಿಯ ಡಿಸ್‌ಪ್ಲೇ ( Foldable Display ) ಯನ್ನು ಹೊಂದಿದೆ.
ಇದರ ಮೇನ್ ಡಿಸ್‌ಪ್ಲೇ 6.9 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಆಗಿದೆ.
ಈ ಡಿಸ್‌ಪ್ಲೇಯು 165Hz ರಿಫ್ರೆಶ್ ರೇಟ್ ಸಪೋರ್ಟ್ ( Refresh Rate Support ) ಅನ್ನು ಕೂಡ ಹೊಂದಿದೆ.
HDR10+ ಹಾಗೂ 1400 ನೀಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ಈ ಸ್ಮಾರ್ಟ್ ಫೋನ್ ನಲ್ಲಿ ಕಾಣಬಹುದು.
ಇದರ ಕವರ್ ಡಿಸ್‌ಪ್ಲೇ ( Cover Display ) 3.6 ಇಂಚಿನ ಕ್ವಿಕ್‌ವ್ಯೂ poOLED ಡಿಸ್‌ಪ್ಲೇ ಹೊಂದಿದೆ.
ಈ ಸ್ಕ್ರೀನ್ ನಲ್ಲಿ 1000 ನಿಟ್ಸ್ ಬ್ರೈಟ್‌ನೆಸ್ ( Neat Brightness ) ಸಪೋರ್ಟ್ ಅನ್ನು ನೀಡಲಾಗಿದೆ.
ಪ್ರೊಸೆಸರ್ ( Processer ) :
ಈ ಮೊಬೈಲ್ ನಲ್ಲಿ ಅಳವಡಿಸಲಾದ ಪ್ರೊಸೆಸರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ ( Qualquam Snapdragon ) 8+ ಜೆನ್ 1 SoC ನಲ್ಲಿ ಕೆಲಸ ನಿರ್ವಹಿಸಲಿದೆ.
ಸ್ಟೋರೇಜ್ ( Storage ) :
ಈ ಫೋನ್ ನಲ್ಲಿ 8GB RAM ಮತ್ತು 256GB ಹಾಗೂ 12GB RAM ಮತ್ತು 512GB ಆಂತರೀಕ ಸ್ಟೋರೇಜ್ ( Internal Storage ) ಸಾಮರ್ಥ್ಯ ದ ಸ್ಟೋರೇಜ್ ಅನ್ನು ಕಾಣಬಹುದು.
ಕ್ಯಾಮೆರಾ ( Camera ) :
ಈ ಮೊಬೈಲ್ ನಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ನೀಡಲಾಗಿದೆ.
ಇದರ ಮೊದಲ ಕ್ಯಾಮೆರಾ 12 ಮೆಗಾ ಪಿಕ್ಸಲ್ ಸೆನ್ಸಾರ್ ಹೊಂದಿದೆ.
ದ್ವಿತೀಯ ಕ್ಯಾಮೆರಾ 13 ಮೆಗಾ ಪಿಕ್ಸಲ್ ಅಲ್ಟ್ರಾ-ವೈಡ್ ಲೆನ್ಸ್ ಅನ್ನು ಹೊಂದಿದೆ.
ಮತ್ತು ಇದರ ಮುಂಭಾಗದಲ್ಲಿ 32 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ( Selfi Camera ) ನೀಡಲಾಗಿದೆ.
ಬ್ಯಾಟರಿ ಮತ್ತು ಪ್ಯಾಕ್ ಅಪ್ ( Battery and Pack Up ) :
ಈ ಒಂದು ಸ್ಮಾರ್ಟ್ ಫೋನ್ 3800mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದ್ದು, ಇದು 33W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಅನ್ನು ಹೊಂದಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಸ್ಮಾರ್ಟ್‌ಫೋನ್ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ
ಈ ಮಾಹಿತಿಗಳನ್ನು ಓದಿ
- ವಿವೋ Y17s ಸ್ಮಾರ್ಟ್‌ಫೋನ್ ಮೇಲೆ ಬಂಪರ್ ಡಿಸ್ಕೌಂಟ್, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
- ರೆಡ್ಮಿ ನೋಟ್ 13 ಪ್ರೊ ಮೊಬೈಲ್ ಬಿಡುಗಡೆ, ಖರೀದಿಗೆ ಮುಗಿಬಿದ್ದ ಜನ.
- ಐಕ್ಯೂದ ಈ ಹೊಸ ಮೊಬೈಲ್ ಬೆಲೆಯಲ್ಲಿ ಭಾರಿ ಇಳಿಕೆ ಸಾಧ್ಯತೆ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
- ಟೆಕ್ನೋ ದ ಈ ಮೊಬೈಲ್ ಮೇಲೆ ಭರ್ಜರಿ ಡಿಸ್ಕೌಂಟ್..! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
- 200 ಎಂಪಿ ಕ್ಯಾಮೆರಾದ ರೆಡ್ಮಿಯ ಹೊಸ ಮೊಬೈಲ್ ಖರೀದಿಗೆ ಮುಗಿಬಿದ್ದ ಜನ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.