ಹಾಲಿನ ಪ್ರೋತ್ಸಾಹ ಧನ ನೀಡಲು ಅರ್ಹ ಫಲಾನುಭವಿಗಳ ಪಟ್ಟಿ ಬಿಡುಗಡೆ! ನಿಮ್ಮ ಹೆಸರು ಹೀಗೆ ಚೆಕ್ ಮಾಡಿ

milk incentive

ನಮಗೆಲ್ಲ ತಿಳಿದಿರುವ ಹಾಗೆ ಈಗಿನ ಜನರೇಷನ್(Generation) ಅಲ್ಲಿ ಹೈನುಗಾರಿಕೆ ಕೂಡಾ ಉತ್ತಮ ಬೆಳೆವಣಿಗೆ ಕಾಣುತ್ತಿದೆ. ಅದರಲ್ಲೂ ಯುವ ರೈತರು (Youth farmers) ಕೂಡಾ ಈ ಹೈನುಗಾರಿಕೆ(dairy farming) ಅಲ್ಲಿ ಆಸಕ್ತಿ(Intrest) ತೋರಿಸುತ್ತಿದ್ದಾರೆ. ಹೀಗಾಗಿ ಇನ್ನೂ ಹೆಚ್ಚು ಹೆಚ್ಚು ರೈತರ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕು ಎನ್ನುವುದು ನಮ್ಮ ಸರಕಾರದ ಉದ್ದೇಶ ಆಗಿದೆ. ಆದರಿಂದ ನಮ್ಮ ರಾಜ್ಯ ಸರ್ಕಾರ (State government)ಹಳ್ಳಿಗಳಲ್ಲಿ ವಾಸಿಸುವ ನಮ್ಮ ರೈತರಿಗೆ ಅದರಲ್ಲೂ ವಿಶೇಷವಾಗಿ ಹೈನುಗಾರಿಕೆಯಲ್ಲಿ (diary farming) ಆಸಕ್ತಿ ಹೊಂದಿ ಅದರಲ್ಲಿ ತೋಡಿಗಿಕೊಂಡಿರುವ ರೈತರಿಗೆ (farmers) ಹಾಲಿನ ಸಬ್ಸಿಡಿಯನ್ನು (milk subsidy) ಪ್ರತಿ ತಿಂಗಳು ನೀಡುತ್ತಿದ್ದು, ಈ ಬಗ್ಗೆ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಪ್ರತಿ ತಿಂಗಳು ಹಾಲಿನ ಸಬ್ಸಿಡಿ :

ಪ್ರತಿ ತಿಂಗಳು (monthly) ರೈತರು (Farmers) ಸಹಕಾರಿ ಸಂಘಗಳಿಗೆ ಹಾಲು ಹಾಕುತ್ತಾರೆ ಮತ್ತು ಕರ್ನಾಟಕ ಹಾಲು ಉತ್ಪಾದಕರ ಮಹಾ ಮಂಡಳಿಯ(KMF) ಮೂಲಕ ಹಣ ಬಿಡುಗಡೆ ಮಾಡಲಾಗುತ್ತದೆ. ಇದರ ಜೊತೆಗೆ ಸರ್ಕಾರದಿಂದ ಹಾಲಿನ ಮೇಲೆ ಸಬ್ಸಿಡಿ (milk incentive) ಯನ್ನು ಕೂಡ ರೈತರಿಗೆ ನೀಡಲಾಗುತ್ತದೆ. ರೈತರು ಪೂರೈಕೆ ಮಾಡಿದ ಹಾಲಿಗೆ ಪ್ರೋತ್ಸಾಹ ಧನವನ್ನು (milk incentive) ಪಡೆದುಕೊಳ್ಳುತ್ತಿದ್ದಾರೆ. ಇದೀಗ ಜನವರಿ ತಿಂಗಳಿನ(January month) ಪ್ರೋತ್ಸಾಹ ಧನ ಬಿಡುಗಡೆ ಆಗಿದೆ.

whatss

ಹಾಲಿನ ಪ್ರೋತ್ಸಾಹ ಧನ (milk incentive) ನಿಮ್ಮ ಅಕೌಂಟ್ ಗೆ ಬಂದಿದೆ ಇಲ್ಲವೋ ಎಂದು ಹೇಗೆ ಚೆಕ್ ಮಾಡುವುದು ?:

ಹಂತ 1: ಇದಕ್ಕಾಗಿ ಮೊದಲು ನೀವು ಮಾಹಿತಿ ಕಣಜದ(Mahiti Kanaja) ಅಧಿಕೃತ ವೆಬ್ ಸೈಟ್ (Official website)ಗೆ ಭೇಟಿ ನೀಡಿ: https://mahitikanaja.karnataka.gov.in/department ಮಾಹಿತಿ ಕಣಜದ(Mahiti Kanaja)ಅಧಿಕೃತ ವೆಬ್ ಸೈಟ್ ಅಲ್ಲಿ ಸಂಪೂರ್ಣ ಮಾಹಿತಿಯನ್ನು ಪ್ರಕಟಿಸಲಾಗಿದೆ.

ಹಂತ 2: ಹಾಲು ಪ್ರೋತ್ಸಾಹ ಧನದ (milk incentive) ಮಾಹಿತಿ ತಿಳಿದುಕೊಳ್ಳಲು ನೀವು ನಿಮ್ಮ ಜಿಲ್ಲೆ(District), ತಾಲೂಕು, ಹಾಲಿನ ಮಂಡಳಿ(milk union), ಕ್ಯಾಂಪ್ ಆಫೀಸ್(camp office), ಸೊಸೈಟಿ (Society)ಇವುಗಳನ್ನು ಆಯ್ಕೆ ಮಾಡಿ ಸಬ್ಮಿಟ್ (select and subbmit)ಎಂದು ಕೊಡಿ.

ಹಂತ 3: ಈಗ ಹೊಸ ಪುಟ(New page) ತೆರೆದುಕೊಳ್ಳುತ್ತದೆ ಹಾಗೂ ಫಲಾನುಭವಿ ರೈತರ (Selected farmers) ಹೆಸರು ಜಮಾ ಆಗಿರುವ ಹಣ ಹೀಗೆ ಬೇರೆ ಮಾಹಿತಿ ವಿವರಗಳನ್ನು ನೀಡಿರುತ್ತಾರೆ.

ನೀವು ಕೆಳಭಾಗದಲ್ಲಿರುವ 1,2,3 ಸಂಖ್ಯೆಗಳ ಮೇಲೆ ಕ್ಲಿಕ್ ಮಾಡುವುದರ ಮೂಲಕ ಇತರ ಫಲಾನುಭವಿಗಳ ಹೆಸರನ್ನು ಕೂಡ ಚೆಕ್ ಮಾಡಿ ನಿಮ್ಮ ಹಾಲು ಪ್ರೋತ್ಸಾಹ ಧನದ (milk incentive) ಮಾಹಿತಿಯನ್ನೂ ತಿಳಿದುಕೊಳ್ಳಬಹುದು.
ಮತ್ತು ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

    ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!