ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 (BigBoss season 10) ಅತಿ ದೊಡ್ಡ ಯಶಸ್ಸನ್ನು ಕಂಡಿದೆ. ಬಿಗ್ ಬಾಸ್ ಕನ್ನಡ 10 ಕರ್ನಾಟಕದಾದ್ಯಂತ 7.9 TVR ನ ಅತ್ಯಧಿಕ TRP (ಟೆಲಿವಿಷನ್ ರೇಟಿಂಗ್ ಪಾಯಿಂಟ್) ಅನ್ನು ಪಡೆದುಕೊಂಡಿದ್ದರಿಂದ ಹೊಸ ಎತ್ತರಕ್ಕೆ ಏರಿದೆ, ಇದು ಮಹತ್ವದ ಮೈಲಿಗಲ್ಲು ಮಾಡಿದೆ. ಬಿಗ್ ಬಾಸ್ ಫೈನಲ್ ನ ವಿನ್ನರ್ ಯಾರು ಎಂಬುದನ್ನು ಬಹಿರಂಗಪಡಿಸುವ ಮುಂಚೆ ಎರಡನೇ ರನ್ನರ್ ಅಪ್(2nd runner up) ಯಾರು ಎಂಬುದನ್ನು ತಿಳಿಸಲಾಯಿತು. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಬಿಗ್ ಬಾಸ್ 10ನೇಯ ಸೀಸನ್ ನ ಎರಡನೇ ರನ್ನರ್ ಅಪ್ :
ಮೂರನೇ ರನ್ನರ್ ಅಪ್ ಆಗಿ ವಿನಯ್ ಅವರು ಹೊರಗೆ ಬಂದರು. ಇನ್ನು ಸಂಗೀತ ಕಾರ್ತಿಕ್ ಹಾಗೂ ಪ್ರತಾಪ್ ಅವರು ಉಳಿದಿದ್ದರು. ಅವರನ್ನು ಸ್ವತಹ ಸುದೀಪ್ ಅವರೇ ಬಿಗ್ ಬಾಸ್ ಮನೆಯೊಳಗೆ ಹೋಗಿ ಸ್ಟೇಜ್ ಮೇಲೆ ಕರೆ ತಂದರು. ನಂತರ ಮೂರು ಜನರನ್ನು ಸ್ಟೇಜ್ ನಲ್ಲಿ ಕೇಜ್ಗಳ ಮೇಲೆ ಇರಿಸಿ ಅದರಲ್ಲಿ ಕೆಂಪು ಹಾಗೂ ಹಸಿರು ಬಣ್ಣಗಳನ್ನು ಬಿಡಲಾಯಿತು. ಕೆಂಪು ಬಣ್ಣ ಯಾರ ಮೇಲೆ ಉಳಿಯುತ್ತದೆಯೋ, ಅವರೇ ಎಲಿಮಿನೇಟ್ ಆಗುತ್ತಾರೆ ಎಂದು ಸುದೀಪ್ ಅವರು ಮೊದಲೇ ಘೋಷಿಸಿದ್ದರು. ಅದರಂತೆಯೇ ಸಂಗೀತ ಅವರ ಮೇಲೆ ಕೆಂಪು ಬಣ್ಣ ಬಿದ್ದಿತು, ಅದರಿಂದ ಅವರು ಎಲಿಮಿನೇಟ್ ಆದರು.
ವಿನ್ನರ್ ಆಗುತ್ತಾರೆ ಅಂದುಕೊಂಡಿದ್ದ ಸಂಗೀತ ಔಟ್ :
ಮುಂಚೆಯಿಂದನು ಸಂಗೀತ ವಿನ್ ಆಗಿದ್ದಾರೆ ಅಂದುಕೊಂಡಿದ್ದ ಎಲ್ಲರಿಗೂ ಮೂರನೇ ರನ್ನರ್ ಆಗಿ ಸಂಗೀತ ಹೊರಗಡೆ ಬಂದಿದ್ದು ತುಂಬಾ ಶಾಕಿಂಗ್ ಅಂತಾನೇ ಹೇಳಬಹುದು. ಕೊನೆಯದಾಗಿ ಡ್ರೋನ್ ಪ್ರತಾಪ್ ಹಾಗೂ ಕಾರ್ತಿಕ್ ಅವರು ಮಾತ್ರ ಉಳಿದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಸಂಗೀತ ಅವರು ಯಾವ ಹುಡುಗರಿಗೂ ಕೂಡ ಕಡಿಮೆ ಇಲ್ಲದಂತೆ ಆಟವನ್ನು ಆಡಿದ್ದರು. ಅವರ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಹಲವಾರು ಜನರು ಉತ್ತಮ ಹಾಗೂ ಮಿಶ್ರ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದರು. ಅದರಂತೆ ಅವರು ಹೋಗ್ತಾರಾ ಅಥವಾ ವಿನ್ ಆಗ್ತಾರಾ ಅಂತ ಎಲ್ಲರಿಗೂ ತುಂಬಾ ಕುತೂಹಲ ಇತ್ತು. ಆದರೆ ಅವರು ಮನೆಯಿಂದ ಹೊರನಡೆದಿದ್ದಾರೆ.
ಈ ಬಾರಿಯಾದರೂ ಮಹಿಳಾ ಸ್ಪರ್ಧೆ ವಿನ್ನರ್ ಆಗುತ್ತಾರೆ ಎಂದುಕೊಂಡಿದ್ದ ಎಲ್ಲರಿಗೂ ಇದು ಒಂದು ಶಾಕಿಂಗ್ ನ್ಯೂಸ್ ಅಂತಾನೇ ಹೇಳಬಹುದು. ಅದೇನೇ ಆಗಲಿ ಸಂಗೀತ ಅವರು ಬಿಗ್ ಬಾಸ್ ಸೀಸನ್ 10 ರ ಸೆಕೆಂಡ್ ರನ್ನರ್ ಆಪ್ ಆಗಿ 10 ಲಕ್ಷವನ್ನು ತಮ್ಮದಾಗಿಸಿ ಕೊಂಡಿದ್ದಾರೆ. ಬಿಗ್ ಬಾಸ್ 10ನೇ ಸೀಸನ್ ನ ವಿನ್ನರ್ ಕಾರ್ತಿಕ್ ಎಂದು ಹೇಳಲಾಗುತ್ತಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- BBK 10: 3ನೇ ರನ್ನರ್ ಆಗಿ ಹೊರಗೆ ಬಂದ ವಿನಯ್ ಗೌಡ, ಔಟ್ ಆಗಲು ಇಲ್ಲಿವೆ ಒಂದಿಷ್ಟು ಕಾರಣಗಳು!
- ಡ್ರೋನ್ ಪ್ರತಾಪ್ ಫೈನಲ್ ಟಿಕೆಟ್ ಕೊಡುವಲ್ಲಿ ಬಿಗ್ ಬಾಸ್ ಮೋಸ ಮಾಡಿದ್ರಾ? ಇಲ್ಲಿದೆ ಕಿಚ್ಚನ ಕ್ಲಾರಿಟಿ!
- BBK 10: ಬಿಗ್ ಬಾಸ್ ಗೆಲ್ಲೋದು ಯಾರು ಗೊತ್ತಾ..? ಕಪ್ ತಗೊಂಡು ಹೋಗೋ ಸ್ಪರ್ಧಿ ಇವರೇ ನೋಡಿ!
- BBK 10: ಬಿಗ್ ಬಾಸ್ ಮನೆಗೆ ಬಂದೇ ಬಿಡ್ತು ಪ್ರತಾಪ್ ಡ್ರೋನ್..!
- BBK 10: ಸುದೀಪ್ ಸರ್ ನೀವು ದೇವರು ಎಂದು ಭಾವುಕರಾದ ಪ್ರತಾಪ್ ತಾಯಿ.
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.