ಕೇಂದ್ರದಿಂದ DL & LLR ಹೊಸ ನಿಯಮ ಜಾರಿ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!

DL new rule

ವಾಹನ ಚಾಲಕರಿಗೆ (vehicle driver’s) ಗುಡ್ ನ್ಯೂಸ್, ಕೇಂದ್ರ ಸರ್ಕಾರದಿಂದ (central government) ಹೊಸ ನಿಯಮ ಜಾರಿ, ಡಿಎಲ್ (DL) ಮತ್ತು ಎಲ್ಎಲ್ಆರ್ (LLR) ಮಾಡಿಸುವವರಿಗೆ ಸಿಹಿ ಸುದ್ದಿ.

ಇದೀಗ ಕೇಂದ್ರ ಸರ್ಕಾರವು ಸಾರಿಗೆ ಸಂಪರ್ಕ ವ್ಯವಸ್ಥೆಯಲ್ಲಿ ಹೊಸ ನಿಯಮ ಜಾರಿಗೆ ತಂದಿದೆ. ಹೌದು, ವಾಹನ ಚಾಲಕರು ಡಿಎಲ್ ಅಥವಾ ಎಲ್ಎಲ್ಆರ್ ಗೆ ಅರ್ಜಿ ಸಲ್ಲಿಸಿದ್ದರೆ ಜೂನ್ 1ರಿಂದ ಆಯ್ದ ಖಾಸಗಿ ಕೇಂದ್ರಗಳಲ್ಲಿ ಡಿಎಲ್ ಪಡೆದುಕೊಳ್ಳಬಹುದು ಎಂದು ಕೇಂದ್ರ ಸರ್ಕಾರ(central government)ದಿಂದ ಮಾಹಿತಿ ತಿಳಿದು ಬಂದಿದೆ. ಈ ಮಾಹಿತಿ, ವಾಹನ ಚಾಲನಾ ಪರವಾನಿಗೆ (driving license) ಮಾಡಿಸಿಕೊಳ್ಳುವವರಿಗೆ ಉಪಯುಕ್ತವಾಗಿದೆ. ವಾಹನ ಚಾಲನೆ ಮಾಡುವವರಿಗೆ ಇದು ಗುಡ್ ನ್ಯೂಸ್ ಎನ್ನಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಖಾಸಗಿ ಚಾಲನಾ ಪರೀಕ್ಷಾ ಕೇಂದ್ರಗಳಲ್ಲಿ (Private driving test centers) ಡಿಎಲ್ ಮತ್ತು ಎಲೆಎಲ್ಆರ್ ಲಭ್ಯ :

ವಾಹನ ಚಾಲಕರು ಜೂನ್ 1ರಿಂದ (June 1st) ಸಮೀಪದ ನೋಂದಾಯಿತ ಖಾಸಗಿ ಚಾಲನಾ ಪರೀಕ್ಷಾ ಕೇಂದ್ರಗಳಲ್ಲಿಯೇ ಎಲ್‌ಎಲ್‌ಆರ್ ಮತ್ತು ಡಿಎಲ್ ಪಡೆಯಬಹುದು. ವಾಹನ ಚಾಲಕರು ಆರ್‌ಟಿಓ ಕಚೇರಿಗಳಿಗೆ (RTO office) ಹೋಗುವ ಅವಶ್ಯಕತೆ ಇಲ್ಲ. ಹಾಗೆಯೇ ಈ ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಎಲ್ಎಲ್ಆರ್ ಮತ್ತು ಡಿಎಲ್ ಪಡೆಯುವ ಪ್ರಕ್ರಿಯೆಯನ್ನು ಸರಳ ಮತ್ತುಆದಷ್ಟು ಬೇಗ ಪಡೆಯುವ ಉದ್ದೇಶವಾಗಿದೆ.

ಡಿಎಲ್ ಮತ್ತು ಎಲ್ ಎಲ್ ಆರ್ ಗಳನ್ನು ಮಾತ್ರ ಆರ್ ಟಿಓ ನಲ್ಲಿ (RTO) ಸಲ್ಲಿಸಬಹುದು :

ಆರ್‌ಟಿಓ ಕಚೇರಿಗಳಲ್ಲಿ ವಾಹನ ಚಾಲಕರು ಡಿಎಲ್ ಮತ್ತು ಎಲ್ ಎಲ್ ಆರ್ ಪಡೆಯಲು ಅರ್ಜಿಗಳನ್ನು ಮಾತ್ರ ಸಲ್ಲಿಸಬಹುದು. ಇದರ ಮುಖ್ಯ ಉದ್ದೇಶ ಆರ್ ಟಿ ಓ ನಲ್ಲಿ ಜನರ ದಟ್ಟಣೆ ತಪ್ಪಿಸಲು ಕೇಂದ್ರ ಸರ್ಕಾರ ಹೊಸ ಈ ಒಂದು ಹೊಸ ಕ್ರಮ ಜಾರಿಗೊಳಿಸಿದೆ. ಹಾಗೆಯೇ ಖಾಸಗಿಯವರಿಗೆ ಡಿಎಲ್ ಕೇಂದ್ರಗಳನ್ನು (Private DL Centre’s) ತೆರೆಯಲು ಅನುಮತಿ ನೀಡಲಾಗುವುದು ಎಂದು ತಿಳಿದು ಬಂದಿದೆ. ಚಾಲಕರ ಸಮೀಪದ ಖಾಸಗಿ ಡಿಎಲ್ ಕೇಂದ್ರದ ಹೆಸರು ಸೂಚಿಸಬೇಕು. ಆರ್‌ಟಿಓ ಕಚೇರಿ ಬಳಿ ಹೋಗಿ ವಾಹನ ಓಡಿಸಬೇಕಿಲ್ಲ. ಡ್ರೈವಿಂಗ್ ಲೈಸೆನ್ಸ್, ಪಡೆಯುವ ಪ್ರಕ್ರಿಯೆ ಖಾಸಗಿ ಕೇಂದ್ರದಲ್ಲಿಯೇ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!