ಎಲ್ಲರಿಗೂ ನಮಸ್ಕಾರ, ಇವತ್ತಿನ ಲೇಖನದಲ್ಲಿ ನಾವು ಅತಿ ಕಡಿಮೆ ಬೆಲೆಗೆ ಸಿಗುವ ಪ್ರೆಷರ್ ವಾಶರ್ ಬಗ್ಗೆ ತಿಳಿದುಕೊಳ್ಳೋಣ, ಹೌದು ಈ ಪ್ರೆಷರ್ ವಾಶರ್ ನಿಂದ ನಾವು ನಮ್ಮ ಮನೆಯಲ್ಲಿರುವ ಬೈಕ್ ಕಾರ್ ಟ್ರ್ಯಾಕ್ಟರ್ ಮತ್ತು ಎಲ್ಲಾ ತರಹದ ವಾಹನಗಳನ್ನು ಕ್ಲೀನ್ ಮಾಡಬಹುದು ಅಷ್ಟೇ ಅಲ್ಲದೆ ಇದರಿಂದ ನಾವು ದನದ ಕೊಟ್ಟಿಗೆಗಳನ್ನ, ಬಾತ್ರೂಮ್ ಗಳನ್ನ ವಾಶ್ರೂಮ್ ಗಳನ್ನ ಕ್ಲೀನ್ ಮಾಡಬಹುದು ಮತ್ತು ಇದನ್ನು ರೈತರು ಸಹಿತ ತೋಟಗಳಿಗೆ ಕೀಟನಾಶಕಗಳ ಸಿಂಪರಣೆಯನ್ನು ಸಹಿತ ಮಾಡಲು ಉಪಯೋಗಿಸಬಹುದು, ಇದು ಹೇಗೆ ಕೆಲಸ ಮಾಡುತ್ತದೆ, ಇದರ ಬೆಲೆ ಎಷ್ಟು, ಇದನ್ನು ಖರೀದಿ ಮಾಡುವುದು ಹೇಗೆ ಎಂದು ಈ ಕೆಳಗೆ ಸಂಪೂರ್ಣವಾಗಿ ವಿವರಿಸಿದ್ದೇವೆ. ದಯವಿಟ್ಟು ಲೇಖನವನ್ನ ಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು ನಮ್ಮ ಕನ್ನಡದವರಾದ ಅದು ನಮ್ಮ ಕರ್ನಾಟಕದ, ತುಮಕೂರಿನ ಏಮ್ ಸ್ಕ್ವೇರ್ ಕಾರ್ಪೊರೇಷನ್ ಫ್ಯಾಕ್ಟರಿ ಔಟ್ಲೆಟ್ ನಲ್ಲಿ ಸ್ವತಃ ಇವರೇ ಗೃಹ ಉಪಯೋಗಿ ವಸ್ತುಗಳನ್ನ ತಯಾರಿಸಿ ಅತಿ ಕಡಿಮೆ ಬೆಲೆಯಲ್ಲಿ ಬಡವರಿಗೆ ಕೈಗೆಟಕುವ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಇಲ್ಲಿ ಸಿಗುವಂತಹ ಎಲ್ಲಾ ಗೃಹ ಉಪಯೋಗಿ ವಸ್ತುಗಳ ಜೊತೆಗೆ ಅತಿ ಕಡಿಮೆ ಬೆಲೆಗೆ ಸಿಗುವಂತಹ ಪ್ರೆಷರ್ ವಾಶರ್ ಬಗ್ಗೆ ಬಗ್ಗೆ ತಿಳಿದುಕೊಳ್ಳೋಣ. ಹೌದು ಕೇವಲ 5,499/- ಗೆ ಒಂದು ಪ್ರೆಷರ್ ವಾಶರ್ ಬಗ್ಗೆ ಇಲ್ಲಿ ನಾವು ಖರೀದಿಸಬಹುದು. ಅಷ್ಟೇ ಅಲ್ಲದೆ ಈ ಪ್ರೆಷರ್ ವಾಶರ್ ಮೇಲೆ ನಮಗೆ ಆರು ತಿಂಗಳ ಗ್ಯಾರಂಟಿ ಮತ್ತು ಆರು ತಿಂಗಳ ವಾರಂಟಿ ಸಿಗುತ್ತಿದೆ.
ಏನಿದು ಏಮ್ ಸ್ಕ್ವೇರ್ ಕಾರ್ಪೊರೇಷನ್ :
ಇದು ನಮ್ಮ ಕರ್ನಾಟಕದ ತುಮಕೂರಿನ ಕಂಪನಿಯಾಗಿದ್ದು ಇದು ಎಲ್ಲಾ ರೀತಿಯ ಗೃಹ ಉಪಯೋಗಿ ವಸ್ತುಗಳ ಫ್ಯಾಕ್ಟರಿ ಔಟ್ಲೆಟ್ ಆಗಿದೆ. ಎಲ್ಲಾ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಗೃಹಪಯೋಗಿ ವಸ್ತುಗಳು ಸಿಗಬೇಕು ಎನ್ನುವ ಉದ್ದೇಶವನ್ನು ಈ ಕಂಪನಿ ಹೊಂದಿದೆ. ಇಲ್ಲಿ ನಮಗೆ ಇನ್ನೋವೇಟಿವ್ ಪ್ರಾಡಕ್ಟ್ಗಳು ಸಿಗುತ್ತವೆ. ಈ ಕಂಪನಿಯ ಫ್ಯಾಕ್ಟರಿ ಔಟ್ಲೆಟ್ ನಲ್ಲಿ ನಮಗೆ ಇನ್ಸ್ಟಂಟ್ ಗೀಸರ್ ಸಿಗುತ್ತದೆ, ಕೈಗೆಟುಕುವ ದರದಲ್ಲಿ ವಾಷಿಂಗ್ ಮಷೀನ್ ಸಿಗುತ್ತದೆ, ವೆಟ್ ಗ್ರೈಂಡರ್ ಇದೆ, ಕಾರ್ ಮತ್ತು ಬೈಕುಗಳನ್ನ ತೊಳೆಯುವ ಮತ್ತು ಕೃಷಿ ಉಪಯೋಗಿ ಫ್ರೆಶರ್ ವಾಷರ್ ಇದೆ. ವಿಶೇಷವಾಗಿ ಈ ಲೇಖನದಲ್ಲಿ ನಾವು ಪ್ರೆಷರ್ ವಾಶರ್ ಬಗ್ಗೆ ಈಗ ತಿಳಿದುಕೊಳ್ಳೋಣ.
ಎವರ್ ಗ್ರೀನ್ ಕೊರ್ಡ್ ಲೆಸ್ & ಬಿ – ಟಾಲಿ ಪ್ರೆಷರ್ ವಾಷರ್ :
ನೀವು ಕುತೂಹಲದಿಂದ ಕಾಯುತ್ತಿರುವ ಎವರ್ ಗ್ರೀನ್ ಕೊರ್ಡ್ ಲೆಸ್ & ಬಿ – ಟಾಲಿ ಪ್ರೆಷರ್ ವಾಷರ್ ಫೋಟೋವನ್ನು ಈ ಕೆಳಗಡೆ ನೀವು ನೋಡಬಹುದು.
ಏಮ್ ಸ್ಕ್ವೇರ್ ಕಾರ್ಪೊರೇಷನ್ ನಲ್ಲಿ ನಮಗೆ ಎರಡು ವಿಧವಾದ ಪ್ರೆಷರ್ ವಾಷರ್ ಗಳು ಸಿಗುತ್ತವೆ.
1. ಡೊಮೆಸ್ಟಿಕ್ ಪ್ರೆಶರ್ ವಾಷರ್
2. ಕಮರ್ಷಿಯಲ್ ಪ್ರೆಶರ್ ವಾಷರ್
ಪ್ರೆಶರ್ ವಾಷರ್ ನ ವೈಶಿಷ್ಟ್ಯಗಳು :
- ಎವರ್ ಗ್ರೀನ್ ಪೋರ್ಟಬಲ್ ಹೈ ಪ್ರೆಶರ್ ಕಾರ್ ವಾಷರ್ ಕ್ಲೀನರ್ ಪಂಪ್ 2200 ವ್ಯಾಟ್ ಮೋಟಾರ್ ಪವರ್ ಮತ್ತು 10 LPM ಫ್ಲೋ ರೇಟ್. ಇದು 145 ಬಾರ್‌ನ ಗರಿಷ್ಠ ಒತ್ತಡವನ್ನು ಹೊಂದಿದೆ ಮತ್ತು ಇದು ಏಕ ಹಂತದ 230v/50Hz ವಿದ್ಯುತ್ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತದೆ.
- ಈ ಪೋರ್ಟಬಲ್ ಕಾರ್ ವಾಷರ್ ಯಂತ್ರವು ಇನ್ಲೆಟ್ ಹೋಸ್ ಪೈಪ್, ಔಟ್ಲೆಟ್ ಹೋಸ್ ಪೈಪ್, ಫಿಲ್ಟರ್, ಅಡ್ಜಸ್ಟಬಲ್ ಪ್ರೆಶರ್ ಅಥವಾ ಸ್ಪ್ರೇ ಗನ್, ಕ್ವಿಕ್ ಕನೆಕ್ಟರ್, ಅಡಾಪ್ಟರ್ ಮುಂತಾದ ಕೆಲವು ಪರಿಕರಗಳೊಂದಿಗೆ ಬರುತ್ತದೆ. ಈ ಎಲೆಕ್ಟ್ರಿಕ್ ಪ್ರೆಶರ್ ವಾಷರ್ ಆಟೋ ಪವರ್ ಕಟ್ ಆಫ್, ಕಡಿಮೆ ಶಬ್ದ ಕಾರ್ಯಾಚರಣೆಯಂತಹ ವೈಶಿಷ್ಟ್ಯಗಳೊಂದಿಗೆ ಲೋಡ್ ಆಗಿದೆ. , ಹೆವಿ-ಡ್ಯೂಟಿ ಇಂಡಕ್ಷನ್ ಮೋಟಾರ್, ಪೋರ್ಟಬಲ್ ಮತ್ತು ಕಾಂಪ್ಯಾಕ್ಟ್ ವಿನ್ಯಾಸ, ಕಾರ್ಡ್ ಮೆಷಿನ್ ಪ್ರೊಟೆಕ್ಟರ್ ಮತ್ತು ಅಡ್ಜಸ್ಟಬಲ್ ಪ್ರೆಶರ್ ಗನ್ ಹೊಂದಿದೆ
- ಈ ಪ್ರೆಶರ್ ಕ್ಲೀನರ್ ಅನ್ನು ಕಾರುಗಳು ಮತ್ತು ಬೈಕ್‌ಗಳನ್ನು ತೊಳೆಯಲು, ಸಸ್ಯಗಳು ಮತ್ತು ಮರಗಳಿಗೆ ನೀರನ್ನು ಸುರಿಯಲು, ನೆಲವನ್ನು ಸ್ವಚ್ಛಗೊಳಿಸಲು, ಮನೆ ಸ್ವಚ್ಛಗೊಳಿಸಲು ಮತ್ತು ಇತರ ಅನೇಕ ಸ್ವಚ್ಛಗೊಳಿಸುವ ಅಪ್ಲಿಕೇಶನ್‌ಗಳಿಗೆ ಬಳಸಬಹುದು. ಇದು ಕಾಂಪ್ಯಾಕ್ಟ್ ಮತ್ತು ಪೋರ್ಟಬಲ್ ವಿನ್ಯಾಸವನ್ನು ಹೊಂದಿದ್ದು ಅದನ್ನು ಸಾಗಿಸಲು ಸುಲಭವಾಗುತ್ತದೆ.
- ಈ ಪ್ರೆಷರ್ ವಾಶರ್ ಮೇಲೆ ನಮಗೆ ಆರು ತಿಂಗಳ ಗ್ಯಾರಂಟಿ ಮತ್ತು ಆರು ತಿಂಗಳ ವಾರಂಟಿ ಸಿಗುತ್ತಿದೆ. ವಾರಂಟಿ ಅವಧಿಯಲ್ಲಿ, ಯಂತ್ರಕ್ಕೆ ಏನಾದರೂ ಸಂಭವಿಸಿದರೆ, ಗ್ರಾಹಕರು ನಮ್ಮ ಗೋದಾಮಿಗೆ ಯಂತ್ರವನ್ನು ಕಳುಹಿಸಬೇಕು. ಒಂದು ಕಡೆ ಕೊರಿಯರ್ ಶುಲ್ಕವನ್ನು ಗ್ರಾಹಕರು ಪಾವತಿಸಬೇಕು. ದುರಸ್ತಿ ನಂತರ, ನಾವು ನಮ್ಮ ವೆಚ್ಚದಲ್ಲಿ ಯಂತ್ರವನ್ನು ಕಳುಹಿಸುತ್ತೇವೆ.
ಅಧಿಕ ಪ್ರೆಶರ್ ವಾಷರ್ ಗೃಹ ಬಳಕೆಯಲ್ಲಿ ಸಾಕಷ್ಟು ಶುಚಿಗೊಳಿಸುವ ಶಕ್ತಿಯನ್ನು ನೀಡುತ್ತದೆ ಮತ್ತು ವಾಹನಗಳನ್ನು ತೊಳೆಯಲು, ವಾಕ್‌ವೇಗಳಿಂದ ಪಾಚಿ ಅಥವಾ ಗೋಡೆಗಳು ಮತ್ತು ಮಹಡಿಗಳಿಂದ ಜಿಗುಟಾದ ಕೊಳೆಯನ್ನು ತೆಗೆದುಹಾಕಲು ಸೂಕ್ತವಾಗಿದೆ. ಈ ಪ್ರೆಶರ್ ಕ್ಲೀನರ್ ಅನ್ನು ಕಾರುಗಳು ಮತ್ತು ಬೈಕುಗಳನ್ನು ತೊಳೆಯಲು, ಸಸ್ಯಗಳು ಮತ್ತು ಮರಗಳಿಗೆ ನೀರು ಸುರಿಯಲು ಬಳಸಬಹುದು, ನೆಲ ಶುಚಿಗೊಳಿಸುವಿಕೆ, ಮನೆ ಶುಚಿಗೊಳಿಸುವಿಕೆ ಮತ್ತು ಇತರ ಅನೇಕ ಶುಚಿಗೊಳಿಸುವ ಅಪ್ಲಿಕೇಶನ್‌ಗಳು. ಇದು ಕಾಂಪ್ಯಾಕ್ಟ್ ಮತ್ತು ಪೋರ್ಟಬಲ್ ವಿನ್ಯಾಸವನ್ನು ಹೊಂದಿದ್ದು ಅದನ್ನು ಸಾಗಿಸಲು ಸುಲಭವಾಗುತ್ತದೆ.
1. ಡೊಮೆಸ್ಟಿಕ್ ಪ್ರೆಶರ್ ವಾಷರ್:
ಎವರ್ ಗ್ರೀನ್ ಕೊರ್ಡ್ ಲೆಸ್ HIGH PRESSURE WASHER
Manufacturer AIM Square Corporation
Brand EverGreen
Item Weight 400 grams
Item model number EG CL 60
Battery 48V
Material Plastic
Colour red
Voltage 22 Volts
Wattage 800 Watts
- ಚಾರ್ಜಿಂಗ್ ಸಮಯ-3 ಗಂಟೆಗಳು: ಒಂದು ಕಾಲ ಉಪಯೋಗಿಸಬಹುದು
- ಎವರ್ ಗ್ರೀನ್ ಕೊರ್ಡ್ ಲೆಸ್ ಪ್ರೆಶರ್ ವಾಷರ್ ಹಗುರ, ವೈರ್‌ಲೆಸ್, ಜೋಡಿಸಲು, ಡಿಸ್ಅಸೆಂಬಲ್ ಮಾಡಲು ಮತ್ತು ಸಾಗಿಸಲು ಸುಲಭವಾಗಿದೆ. ನೀವು ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ಬಳಸಬಹುದು. ನೀರಿನ ಪೂರೈಕೆಯ ಬಗ್ಗೆ ಚಿಂತಿಸಬೇಕಾಗಿಲ್ಲ, ಇದನ್ನು ನೇರವಾಗಿ ನಲ್ಲಿಯಿಂದ ಬಕೇಟ್ನಿಂದ ಅಥವಾ ನೀರಿನ ಬಾಟಲಿಯಿಂದ ನೀರನ್ನು ಉಪಯೋಗಿಸಬಹುದು.
- ಒಂದು ಚಾರ್ಜ್‌ನಲ್ಲಿ 2-6 ಬಾರಿ ಬಳಸಿ. 60 ಬಾರ್ ಕೆಲಸದ ಒತ್ತಡ ಮತ್ತು 240L/h ಹರಿವಿನ ಪ್ರಮಾಣದೊಂದಿಗೆ, ಪೋರ್ಟಬಲ್ ಪ್ರೆಶರ್ ವಾಷರ್ 5m ಗಿಂತ ಹೆಚ್ಚಿನ ಪಂಪ್ ಡ್ರಾಪ್ ಅನ್ನು ಉತ್ಪಾದಿಸುತ್ತದೆ. 32.8 ಅಡಿ ನೀರಿನ ಪೈಪ್ ಮತ್ತು ಫಿಲ್ಟರ್ ಕಲ್ಮಶಗಳು, ಅವಶೇಷಗಳು, ಎಲೆಗಳು, ಕೀಟಗಳು ಮತ್ತು ಮರಳನ್ನು ಪರಿಣಾಮಕಾರಿಯಾಗಿ ಫಿಲ್ಟರ್ ಮಾಡಬಹುದು.
ಎಲ್ಲಾ ಪ್ರೆಷರ್ ವಾಷರ್ ಲೈವ್ ಡೆಮೋ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
ಹೈ ಪ್ರೆಶರ್ ವಾಷರ್ ಖರೀದಿ ಮಾಡುವುದು ಹೇಗೆ?
ಈ ಕೆಳಗಿನ ಮೊಬೈಲ್ ನಂಬರಿಗೆ ನೀವು ನೇರವಾಗಿ ಫೋನ್ ಮಾಡಿ ಆರ್ಡರ್ ಮಾಡಬಹುದು.
1) EVERGREEN EG1130 HPW
* 130 Bar Pressure
* 1800 Watts (1.8HP Copper Winding Motor)
* 2 M Power Cord
* 10 LPM Flow Rate
* 6 M Steel Breaded Hydraulic Hose Pipe
* 1.5 M PVC Suction Pipe
* Adjustable Gun
* Foam Dispenser
* Suction Filter
* Inlet Filter Connector
* Suction Pipe Adaptor.
Complementary (ಕಾಂಪ್ಲಿಮೆಂಟರಿ )
* 1 Ltr Foam Liquid Worth ₹400/ Absolutely Free
(6month Guarantee & 6Month Warranty)
Mrp : ₹8490/
Offer Price : 6000/
ಧಮಾಕ ಆಫರ್: 5499/
2) EVERGREEN EG1140 HPW
* 140 Bar Pressure
* 1800 Watts (1.8HP Copper Winding Motor)
* 2 M Power Cord
* 10 LPM Flow Rate
* 8 M Steel Breaded Hydraulic Hose Pipe
* 1.5 M PVC Suction Pipe
*Adjustable Gun
* Foam Dispenser
* Suction Filter
* Inlet Filter Connector
* Suction Adaptor.
Complementary (ಕಾಂಪ್ಲಿಮೆಂಟರಿ )
* 1 Ltr Foam Liquid Worth ₹400/ Absolutely Free
(1year Guarantee & 1Year Warranty)
Mrp : ₹10499/
Offer Price : 6500/
ಧಮಾಕ ಆಫರ್: 5999/
3) EVERGREEN EG1150HPW 2600W
* 150 Bar Pressure
* 2600 Watts (2 HP Copper Winding Motor)
* 2 M Power Cord
* 10 LPM Flow Rate
* 8 M Steel Breaded Hydraulic Hose Pipe
* 2 M PVC Suction Pipe
* Adjustable Gun
* Suction Filter
* Inlet Filter 2 piece
* Suction Adaptor.
Mrp : ₹15000/
Offer Price : 9500/
ಧಮಾಕ ಆಫರ್: 8999/
2. ಕಮರ್ಷಿಯಲ್ ಪ್ರೆಶರ್ ವಾಷರ್
1) EVERGREEN EG2160 HPW (ಟ್ರೋಲಿ ಮಾಡೆಲ್ ) ಸಿಂಗಲ್ ಫೇಸ್
* 160 Bar Pressure
* 2200 Watts (3HP Copper Winding Motor)
* 12 LPM Flow Rate
* 2 M Power Cord
* 10 M Steel Breaded Heavy Duty Hydraulic Hose Pipe
* 1.5 M PVC Suction Pipe
* 4nos Adjustable Nozzles with QRC & Heavy Duty Gun
* Suction Filter.
Complementary (ಕಾಂಪ್ಲಿಮೆಂಟರಿ )
Foam Gun Worth ₹2400/ & 1 Ltr Foam Liquid Worth ₹400/ Absolutely Free
(6month Guarantee & 6Month Warranty)
Mrp : ₹33999/
ಡಿಸೆಂಬರ್ ಧಮಾಕ ಆಫರ್: 27999/
2) EVERGREEN EG2170 HPW (Trolley Model) Single Phase
* 170 Bar Pressure
* 3200Watts (3HP Copper Winding Motor)
* 12 LPM Flow Rate
* 2 M Power Cord
* 10 M Steel Breaded Heavy Duty Hydraulic Hose Pipe
* 1.5 M PVC Suction Pipe
* 4nos Adjustable Nozzles with QRC & Heavy Duty Gun
Suction Filter.
Complementary (ಕಾಂಪ್ಲಿಮೆಂಟರಿ )
Foam Gun Worth ₹2400/ & 1 Ltr Foam Liquid Worth ₹400/ Absolutely Free
(6month Guarantee & 6Month Warranty)
Mrp : ₹34999/
ಧಮಾಕ ಆಫರ್: 27999/
3) EVERGREEN EG2170LD HPW (Trolly Model) Single Phase
* 170 Bar Pressure
* 3500 Watts (3.5HP Copper Winding Motor)
* 12 LPM Flow Rate
* 2 M Power Cord
* 10 M Steel Breaded Heavy Duty Hydraulic Hose Pipe
* 1.5 M PVC Suction Pipe
* 4nos Adjustable Nozzles with QRC & Gun Heavy Duty
Suction Filter.
Complementary (ಕಾಂಪ್ಲಿಮೆಂಟರಿ )
Foam Gun Worth ₹2400/ & 1 Ltr Foam Liquid Shampoo Worth ₹400/ Absolutely Free
(6month Guarantee & 6Month Warranty)
Mrp : ₹33999/
ಧಮಾಕ ಆಫರ್:29999/
4) EVERGREEN EG2180 HPW (Trolly Model) Single Phase
* 180 Bar Pressure
* 3000 Watts (4HP Copper Winding Motor)
* 12 LPM Flow Rate
* 2 M Power Cord
* 10 M Steel Breaded Heavy Duty Hydraulic Hose Pipe
* 3 M PVC Suction Pipe
* 4nos Adjustable Nozzles with QRC & Long Gun Heavy Duty
Suction Filter.
Complementary (ಕಾಂಪ್ಲಿಮೆಂಟರಿ )
Foam Gun Worth ₹2400/ & 1 Ltr Foam Liquid Shampoo Worth ₹400/ Absolutely Free
(6month Guarantee & 6Month Warranty)
Mrp : ₹48000/
ಧಮಾಕ ಆಫರ್: 41999/
5) EVERGREEN EG2200 HPW (Trolly Model) Single Phase
* 200 220Bar Pressure
* 3500 Watts (4.7HP Copper Winding Motor)
* 16 LPM Flow Rate
* 2 M Power Cord
* 10 M Steel Breaded Heavy Duty Hydraulic Hose Pipe
*3 M PVC Suction Pipe
*4nos Adjustable Nozzles with QRC & Long Gun Heavy Duty
Suction Filter.
Complementary (ಕಾಂಪ್ಲಿಮೆಂಟರಿ )
Foam Gun Worth ₹2400/ & 1 Ltr Foam Liquid Worth ₹400/ Absolutely Free
(6month Guarantee & 6Month Warranty)
Mrp : ₹64999/
ಧಮಾಕ ಆಫರ್: 44999
6) EVERGREEN EG 2230 HPW ( Trolly Model ) 3 Phase Model :
* 230 Bar Pressure
* 4000 Watts (5HP Copper Winding Motor)
* 15 LPM Flow Rate
* 2 M Power Cord
* 10 M Steel Breaded Heavy Duty Hydraulic Hose Pipe
* 3 M PVC Suction Pipe
* 4nos Adjustable Nozzles with QRC & Long Gun Heavy Duty
Suction Filter.
Complementary (ಕಾಂಪ್ಲಿಮೆಂಟರಿ )
Foam Gun Worth ₹2400/ & 1 Ltr Foam Liquid Shampoo Worth ₹400/ Absolutely Free
(6month Guarantee & 6Month Warranty)
Mrp : ₹69999/
ಧಮಾಕ ಆಫರ್ : 46999/
ಹೈ ಪ್ರೆಶರ್ ವಾಷರ್ ಖರೀದಿ ಮಾಡುವುದು ಹೇಗೆ?
ಈ ಕೆಳಗಿನ ಮೊಬೈಲ್ ನಂಬರಿಗೆ ನೀವು ನೇರವಾಗಿ ಫೋನ್ ಮಾಡಿ ಆರ್ಡರ್ ಮಾಡಬಹುದು.
9880153087
9845829129
9845429629
7996266266
ಅಥವಾ ಏಮ್ ಸ್ಕ್ವೇರ್ ಕಾರ್ಪೊರೇಷನ್ ಹೆಡ್ ಆಫೀಸ್ ನೇರವಾಗಿ ಭೇಟಿ ನೀಡಿ ಖರೀದಿಸಬಹುದು.
ಶೋರೂಮ್ ವಿಳಾಸ :
Tumkur office :
AIM Square Corporation
Sri Krishna Pearl 12th Cross Marluru Ringroad, Near Ashwini Ayurvedic Collage, Kempegowda Nagar Tumakuru, Karnataka 572105 Call: +91 9880153087
Peenya office :
AIM Square Corporation
EverGreen Appliances
No.11, 7th Cross, Doddanna Industrial estate Main Road Near Mahalaxmi Store.Peenya 2nd Stage Bangalore
Karnataka 560091
ಎಲ್ಲಾ ಪ್ರೆಷರ್ ವಾಷರ್ ಲೈವ್ ಡೆಮೋ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
ಈ ಈ ಉತ್ತಮ ಮಾಹಿತಿ ಓದಿದ್ದಕ್ಕಾಗಿ ನಿಮಗೆ ತುಂಬಾ ಧನ್ಯವಾದಗಳು ಮತ್ತು ಈ ಲೇಖನವನ್ನ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ ಈ ಕೂಡಲೇ ಎಲ್ಲಾ ವಾಟ್ಸಪ್ ಗ್ರೂಪ್ ಗಳಲ್ಲಿ ಶೇರ್ ಮಾಡಿ.
ಇದೇ ರೀತಿಯ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ವಿದ್ಯಾರ್ಥಿಗಳಿಗೆ ಲಭ್ಯವಿರುವ ಸ್ಕಾಲರ್ಶಿಪ್ ಗಳ ಮಾಹಿತಿ
- SSP ಸ್ಕಾಲರ್ಶಿಪ್ : Click Here
- ಧರ್ಮಸ್ಥಳ ಸುಜ್ಞಾನನಿಧಿ ಸ್ಕಾಲರ್ಶಿಪ್: Click Here
- ರೈತ ವಿದ್ಯಾನಿಧಿ ಸ್ಕಾಲರ್ಶಿಪ್: Click Here
- ಕೇಂದ್ರ ಸರ್ಕಾರದ ಲೇಬರ್ ಕಾರ್ಡ್ ಸ್ಕಾಲರ್ಶಿಪ್: Click Here
- ಎಚ್‌ಡಿಎಫ್‍ಸಿ ಬಡ್ತೆ ಕದಂ: Click Here
- ಹೊಸ ಕೈಂಡ್ ಸ್ಕಾಲರ್ಶಿಪ್ ಕೋಟಕ್ ಕನ್ಯಾ ಸ್ಕಾಲರ್ಶಿಪ್: Click Here
- ವಿದ್ಯಾಸಿರಿ ಸ್ಕಾಲರ್ಶಿಪ್: Click Here
- ಕ್ರೆಡಿಟ್ ಸ್ವಿಸ್ ಸ್ಕಾಲರ್ಶಿಪ್ 2022 : Click Here
- ಲದೂಮಾ ದಮೇಚ ಯುವಾ ಸ್ಕಾಲರ್ಶಿಪ್ 2022 : Click Here
- ಫೆಡರಲ್ ಬ್ಯಾಂಕ್ ಸ್ಕಾಲರ್ಶಿಪ್ 2022: Click Here
- ಕೋಲ್ಗೇಟ್ ಸ್ಕಾಲರ್ಶಿಪ್ 2022-23: Click Here
- ಜಿಂದಾಲ್ ಸ್ಕಾಲರ್ಶಿಪ್ 2022: Click Here
- SSP ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ: Click Here
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಆಧಾರ್ ನಂಬರ್ ಅಥವಾ ರೇಷನ್ ಕಾರ್ಡ್ ನಂಬರ್ ಹಾಕಿ ನಿಮ್ಮ ಬೆಳೆ ಸಾಲ ಮನ್ನಾ ಮಾಹಿತಿ ಚೆಕ್ ಮಾಡಿ
ರೇಷನ್ ಕಾರ್ಡ್ ಅಥವಾ ಆಧಾರ್ ನಂಬರ್ ಹಾಕಿ ನಿಮ್ಮ ಬೆಳೆ ಸಾಲ ಮನ್ನದ ಪಟ್ಟಿಯಲ್ಲಿರುವ ಹೆಸರನ್ನು ಹೇಗೆ ಚೆಕ್ ಮಾಡಿಕೊಳ್ಳುವುದು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗುವುದು. ಹೌದು ಇದು ಒಂದು ಕನ್ನಡದ ಜನತೆಗೆ ಸಿಹಿ ಸುದ್ದಿಯಾಗಿದೆ.
ಸ್ಟೋರ್ ರೈತರು ತಮ್ಮ ಬೆಳೆಯನ್ನು ಹಾನಿ ಮಾಡಿಕೊಂಡು ಅಗಾಧದಲ್ಲಿದ್ದಾರೆ, ಇದಕ್ಕಾಗಿ ರಾಜ್ಯ ಸರ್ಕಾರವು
ಒಂದು ಉತ್ತಮವಾದ ನಿರ್ಧಾರವನ್ನು ತೆಗೆದುಕೊಂಡಿದೆ ಅದೇನೆಂದರೆ ಬೆಳೆ ಸಾಲವನ್ನು ಮನ್ನಾ ಮಾಡುವುದು.
ಅದರ ಜೊತೆಗೆ ಬೆಳೆ ಸಾಲವನ್ನು ಮನ್ನಾ ಮಾಡಿರುವ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದೆ, ಇದು 2018ರ
ಬೆಳೆ ಸಾಲದ ಮನ್ನಾದ ಪಟ್ಟಿಯಾಗಿದೆ.
ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ : https://www.needsofpublic.in/crop-loan-waiver-kannada/
ನಿಮ್ಮ ಜಾಗ ಹೊಲ ಗದ್ದೆಗಳ ಸಂಪೂರ್ಣ ಸರ್ವೇ ಸ್ಕೆಚ್ಚ್ ನಿಮ್ಮ ಪೋನಲ್ಲೆ ಉಚಿತವಾಗಿ ಪಡೆಯಿರಿ
ನಾವು ಭೂಮಿಯ ನಕ್ಷೆ, ಸರ್ವೆ ನಂಬರ್, ಭೂಮಿ ಒತ್ತುವರಿ ಆಗಿದ್ದನ್ನು ನೋಡಲು ದಿಶಾಂಕ್ ಆಪ್ ಅನ್ನು ಬಳಸಿಕೊಂಡು ಹೇಗೆ ಇವುಗಳನ್ನು ತಮ್ಮ ಫೋನ್ಗಳಲ್ಲಿ ಅಥವಾ ಕಂಪ್ಯೂಟರ್ಗಳಲ್ಲಿ ನೋಡಿಕೊಳ್ಳುವುದು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಾಗುವುದು. ಹೌದು ಇದು ರೈತರಿಗೆ ಒಂದು ಸಂತಹಸದ ಸುದ್ದಿ ಅಂತನೇ ಹೇಳಬಹುದು, ಏಕೆಂದರೆ ಮೊದಲೆಲ್ಲಾ ಸರ್ವೆ ನಂಬರನ್ನು ತಿಳಿದುಕೊಳ್ಳಲು ಅಥವಾ ಒತ್ತುವರಿ ಜಾಗದ ಬಗ್ಗೆ ವಿಚಾರಿಸಲು ಸರ್ವೇಯರ್ ನನ್ನು ಕರೆಯಬೇಕಾಗಿತ್ತು. ಆದರೆ ಇನ್ನು ಮುಂದೆ ಅಂತ ತಲೆಬಿಸಿ ಕೆಲಸ ಇಲ್ಲ. ನೀವು ಈ ಎಲ್ಲಾ ವಿಷಯಗಳ ಬಗ್ಗೆ ಕೂತಲ್ಲಿಯೇ ತಮ್ಮ ಮೊಬೈಲ್ಗಳಲ್ಲಿ ಅಥವಾ ಕಂಪ್ಯೂಟರ್ಗಳಲ್ಲಿ ದಿಶಾಂಕ್ ಆಪ್ (Dishank app)ಇಂದ ತಿಳಿದುಕೊಳ್ಳಬಹುದು. ಇದರಿಂದಾಗಿ ನೀವು ತುಂಬಾ ಸಮಯವನ್ನು ಒಳಿತು ಮಾಡಬಹುದು ಅದಲ್ಲದೆ ಕಚೇರಿಗಳಿಗೆ, ಆಫೀಸ್ ಗಳಿಗೆ ಅಲೆದಾಡುವ ಸಂದರ್ಭ ಬರುವುದಿಲ್ಲ.
ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: https://www.needsofpublic.in/dishank-app-kannada/
ನಿಮ್ಮ ಜಮೀನಿನ ಪಹಣಿ (ಆರ್ ಟಿ ಸಿ ಉತಾರ) ಮತ್ತು ವರ್ಗಾವಣೆ ಸ್ಥಿತಿ ಮೊಬೈಲ್ ನಲ್ಲೇ ಚೆಕ್ ಮಾಡಿ
ನಿಮ್ಮ ಜಮೀನಿನ ಪಹಣಿ ಯಾವ ವರ್ಷದಿಂದ ತಮ್ಮ ತಮ್ಮ ಹೆಸರಿಗೆ ವರ್ಗಾವಣೆಯಾಗಿದೆ , ಮತ್ತು ನಿಮ್ಮ ಜಮೀನಿನ ಪಹಣಿ ಅಥವಾ ಆರ್ ಟಿ ಸಿ ಉತಾರವನ್ನ ಹೇಗೆ ನೋಡುವುದು ಎಂಬುದನ್ನು ಮೊಬೈಲ್ ನಲ್ಲಿ ಚೆಕ್ ಮಾಡುವ ವಿಧಾನದ ಬಗ್ಗೆ ಸಂಪೂರ್ಣವಾಗಿ ಮಾಹಿತಿ ತಿಳಿಸಲಾಗುವುದು. ಇದು ರೈತರಿಗೆ ಒಂದು ಸಂತಸದ ವಿಷಯ ಎಂದು ತಿಳಿಸಬಹುದಾಗಿದೆ. ಏಕೆಂದರೆ ರೈತರು ಕಚೇರಿಗೆ ತೆರಳಿ ತಮ್ಮ ಪಹಣಿಯು ಯಾವ ವರ್ಷವದಿಂದ ತಮಗೆ ವರ್ಗಾವಣೆಯಾಗಿದೆ ಎಂಬುವುದರ ಮಾಹಿತಿಯನ್ನು ತಿಳಿದುಕೊಳ್ಳುವ ಅವಶ್ಯಕತೆ ಇಲ್ಲ, ಏಕೆಂದರೆ ಅವರು ಕೂತಲಿಯೇ ಮೊಬೈಲ್ ಮೂಲಕ ತಮ್ಮ ಪಹಣಿ ಯಾವ ವರ್ಷದಿಂದ ತಮಗೆ ವರ್ಗಾವಣೆ ಆಗಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.
ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: https://www.needsofpublic.in/view-rtc-in-mobile-phone/
ಇದನ್ನೂ ಓದಿ:
25 ಲಕ್ಷದವರೆಗೆ ಸಾಲ ಸೌಲಭ್ಯ 35% ಸಬ್ಸಿಡಿ ಸಿಗುತ್ತೆ : PMEGP Loan Scheme 2022, ಅರ್ಜಿ ಸಲ್ಲಿಸುವುದು ಹೇಗೆ ?
ಖಾಲಿ ಜಾಗ, ಗುಡಿಸಲು, ಹಳೆ ಮನೆ ಇದ್ದವರಿಗೆ ಉಚಿತ ಮನೆ ಕಟ್ಟಿಸಲು ಅವಕಾಶ : ಬಸವ ವಸತಿ ಯೋಜನೆ 2022
ಗೂಗಲ್ ಪೇ ಲೋನ್ : ಗೂಗಲ್ ಪೇ ನಲ್ಲಿ 8 ಲಕ್ಷ ರೂಪಾಯಿ ಸಾಲ ಸೌಲಭ್ಯ : ಈಗಲೇ ಅರ್ಜಿ ಸಲ್ಲಿಸಿ