ಐದು ವರ್ಷದ ಹಿಂದೆ ಡಿಲೀಟ್ ಆದ ಫೋಟೋಸ್ ನಿಮಿಷದಲ್ಲಿ ರಿಕವರಿ ಮಾಡಿಕೊಳ್ಳಿ

ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ, ಡಿಲೀಟ್(Delete)ಆದ ಫೋಟೋಸ್(potos)ಗಳನ್ನು ಮರಳಿ(recover) ಪಡೆಯುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ? ನಾವು ಕೆಲವೊಮ್ಮೆ ತಿಳಿದು ಅಥವಾ ತಿಳಿಯದೆಯೋ, ನಮಗೆ ಬೇಕಾದ ಫೋಟೋಸ್ ಗಳನ್ನು ಡಿಲೀಟ್ ಮಾಡಿರುತ್ತೇವೆ. ಆ ಫೋಟೋಸ್ಗಳು ಡಿಲೀಟ್ ಆಗಿ ಎಷ್ಟೇ ವರ್ಷ ಕಳೆದಿದ್ದರೂ ಕೂಡ, ಅಂತಹ ಫೋಟೋಸ್ ಗಳನ್ನು ಮರಳಿ ಪಡೆಯಬಹುದಾಗಿದೆ. ಡಿಲೀಟ್ ಆದ ಫೋಟೋಸ್ ಗಳನ್ನು ಹೇಗೆ ಮರಳಿ ಪಡೆಯುವುದು?, ಫೋಟೋಸ್ ಗಳನ್ನು ನಮ್ಮ ಗ್ಯಾಲರಿಯಲ್ಲಿ ಮರಳಿ ಪಡೆಯುವ ವಿಧಾನಗಳು ಏನು ಎಂಬುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿಕೊಡಲಾಗುತ್ತದೆ.ಇದೇ ರೀತಿಯ ಎಲ್ಲಾ  ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. 

ಡಿಲೀಟ್ ಆದ ಫೋಟೋಸ್ಗಳನ್ನು ಹೇಗೆ ಫೋನಿನಲ್ಲಿ ಹಿಂತಿರುಗಿ ಪಡೆಯುವುದು (How to Recover Deleted photos on phone):

ನಮ್ಮ ಜೀವನದಲ್ಲಿ ಅತ್ಯಂತ ಸ್ಮರಣೀಯ ಕ್ಷಣಗಳನ್ನು ಅನುಕೂಲಕರವಾಗಿ ಸೆರೆಹಿಡಿಯುವ ಸಾಮರ್ಥ್ಯವನ್ನು ಸ್ಮಾರ್ಟ್‌ಫೋನ್‌ಗಳು ನಮಗೆ ನೀಡುತ್ತವೆ, ಆದರೆ ಮೊಬೈಲ್ ಸಾಧನಗಳಲ್ಲಿ ನಮ್ಮ ನೆನಪುಗಳನ್ನು ಸಂಗ್ರಹಿಸಲು ಪರಿಣಾಮಗಳಿವೆ ಮತ್ತು ಡೇಟಾ ನಷ್ಟವು ಅವುಗಳಲ್ಲಿ ಒಂದಾಗಿದೆ. ನಿಮ್ಮ ಮೊಬೈಲ್ ಸಾಧನದಿಂದ ನೀವು ಆಕಸ್ಮಿಕವಾಗಿ ಫೋಟೋಗಳನ್ನು ಅಳಿಸಿದ್ದರೆ ಅಥವಾ ಅದರ ಮೆಮೊರಿಯನ್ನು ಕ್ಲೀನ್ ಅಳಿಸಿಹಾಕಿದ್ದರೆ, Android ನಲ್ಲಿ ಅಳಿಸಲಾದ ಫೋಟೋಗಳನ್ನು ಮರುಪಡೆಯಲು ಕೆಲವು ಮಾರ್ಗಗಳಿವೆ. ಅವುಗಳ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ವಿವರಿಸಲಾಗುತ್ತದೆ.

Untitled 1 scaled

1) ಮೊದಲನೆಯದಾಗಿ ನಿಮ್ಮ ಗ್ಯಾಲರಿಯಲ್ಲಿ ಫೋಟೋ ಡಿಲೀಟ್ ಆಗಿದ್ದರೆ, ಮೊದಲಿಗೆ ನೀವು ಗ್ಯಾಲರಿಯಲ್ಲಿನ ಟ್ರ್ಯಾಶ್ ಬಿನ್ ಅನ್ನು ಆಯ್ಕೆ ಮಾಡಿ. ಅದರಲ್ಲಿ ನಿಮ್ಮ ಫೋಟೋ ಏನಾದರೂ 30 ದಿನಗಳ ಒಳಗಡೆ ಡಿಲೀಟ್ ಆಗಿದ್ದರೆ, ಅದನ್ನು ನೀವು ರಿಸ್ಟೋರ್ ಮಾಡುವ ಮೂಲಕ ಹಿಂತಿರುಗಿ ಗ್ಯಾಲರಿಯಲ್ಲಿ  ಪಡೆಯಬಹುದು.

2) ಶಾಶ್ವತವಾಗಿ ಅಳಿಸಲಾದ ಫೋಟೋಸ್ ಗಳನ್ನು ಗೂಗಲ್ ಫೋಟೋಸ್ ಮುಖಾಂತರ ಹಿಂಪಡೆಯಿರಿ:
ನೀವೇನಾದರೂ ಗ್ಯಾಲರಿಯಲ್ಲಿ ಫೋಟೋಸ್ ಗಳನ್ನು ಶಾಶ್ವತವಾಗಿ(permanant) ಡಿಲೀಟ್ ಮಾಡಿದ್ದಲ್ಲಿ, ಆ ಫೋಟೋಸ್ಗಳನ್ನು ಗೂಗಲ್ ಫೋಟೋಸ್ ಮೂಲಕ ಪಡೆಯಬಹುದಾಗಿದೆ. ಆ ಡಿಲೀಟ್ ಆದ ಫೋಟೋಸ್ ಗಳು ಗೂಗಲ್ ಸರ್ವರ್ ನಲ್ಲಿ ಹಾಗೆಯೇ ಉಳಿದಿರುತ್ತವೆ. ಒಂದು ವೇಳೆ ಈ ಫೋಟೋಸ್ ಆಪಿನಲ್ಲಿ ಕೂಡ ನಿಮಗೆ ಬೇಕಾದ ಫೋಟೋಸ್ಗಳು ಡಿಲೀಟ್ ಆಗಿದ್ದರೆ ಅವುಗಳನ್ನು ಹಿಂಪಡೆಯುವ ವಿಧಾನ ಕೆಳಗಿನಂತಿದೆ :

ಹಂತ 1: ಫೋಟೋಸ್ ಆಪನ್ನು ಓಪನ್ ಮಾಡಿ.

ಹಂತ 2: ನಂತರ ಲೈಬ್ರರಿ ಎಂಬ ಆಯ್ಕೆಯನ್ನು ಒತ್ತಿ.

ಹಂತ 3: ಮುಂದುವರೆದು, ಬಿನ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನೀವು ಡಿಲೀಟ್ ಆದ ಫೋಟೋಸ್ ಗಳನ್ನು ಕಾಣಬಹುದು.

ಹಂತ 4: ನಂತರ ಆ ಡಿಲೀಟ್ ಆದ ಫೋಟೋಸ್ ಗಳನ್ನು 60 ದಿನಗಳ ಒಳಗೆ ರಿಸ್ಟೋರ್ ಮಾಡಿಕೊಳ್ಳಬಹುದು.

Untitled 1 scaled

3) 5 ವರ್ಷಗಳ ಹಿಂದೆ ಡಿಲೀಟ್ ಮಾಡಿದ ಫೋಟೋವನ್ನು ಫೋಟೋ ರಿಕವರಿ ಅಪ್ಲಿಕೇಶನ್ ಮೂಲಕ ಹಿಂಪಡೆಯುವ ವಿಧಾನ :

ಅಳಿಸಲಾದ ಫೋಟೋ ರಿಕವರಿ ಅಪ್ಲಿಕೇಶನ್(Deleted Photo Recovery App) ಮೂಲಕ ನೀವು, ಡಿಲೀಟ್ ಆದ ಫೋಟೋಗಳನ್ನು ನೀವು ಪಡೆಯಬಹುದಾಗಿದೆ. ಇದು ಒಂದು ಮೂರನೇ ವ್ಯಕ್ತಿಯ(third party) ಆಪ್ ಆಗಿದೆ. ಈ ಆಪಿನ ಮೂಲಕ ಫೋಟೋಸ್ಗಳನ್ನು ಹಿಂಪಡೆಯುವ ವಿಧಾನ ಕೆಳಗಿನಂತಿದೆ :

ಹಂತ 1: ಮೊದಲಿಗೆ ಫೋಟೋ ರಿಕವರಿ ಆಪನ್ನು ಡೌನ್ಲೋಡ್ ಮಾಡಿಕೊಳ್ಳಿ.
ಹಂತ 2: ನಂತರ ಆಪ್ ಅನ್ನು ಓಪನ್ ಮಾಡಿ.
ಹಂತ 3: ಮುಂದುವರೆದು ಸ್ಟಾರ್ಟ್ ಸ್ಕ್ಯಾನ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ 4: ಹೀಗೆ ಸ್ಕ್ಯಾನ್ ಮಾಡಿದಾಗ ನಮಗೆ ಡಿಲೀಟ್ ಆದ ಫೋಟೋಸ್ಗಳು ಮರಳಿ ಬರುತ್ತವೆ.
ಹಂತ 5: ಮರಳಿ ಕಾಣಿಸುವ ಫೋಟೋಸ್ ನಲ್ಲಿ ನಿಮಗೆ ಯಾವ ಫೋಟೋಗಳು ಅಗತ್ಯವಿದೆಯೋ ಅವುಗಳನ್ನು ನೀವು, ರೀಸ್ಟೋರ್ ಚಿತ್ರದ ಮೇಲೆ ಕ್ಲಿಕ್ ಮಾಡುವ ಮೂಲಕ ಗ್ಯಾಲರಿಯಲ್ಲಿ ಪಡೆಯಬಹುದಾಗಿದೆ.

ಇಷ್ಟೇ ಅಲ್ಲದೆ ಗೂಗಲ್ ಡ್ರೈವ್ ಅನ್ನು ಬಳಸುವುದರ ಮೂಲಕ ಹಲವಾರು ಫೋಟೋಸ್ಗಳನ್ನು ಬ್ಯಾಕ್ ಅಪ್ ತೆಗೆದುಕೊಂಡಿದ್ದರೆ, ನಿಮಗೆ ಫೋಟೋಸ್ ಗಳು ಗ್ಯಾಲರಿಯಲ್ಲಿ ಡಿಲೀಟ್ ಆದರೂ ಕೂಡ ಮರಳಿ ಪಡೆಯಬಹುದಾಗಿದೆ. ನಿಮ್ಮ ನೆಚ್ಚಿನ ಫೋಟೋ ಯಾವುದಾದರು ಡಿಲೀಟ್ ಆಗಿದ್ದರೆ ಈ ಮೇಲಿನ ಹಂತಗಳು ನಿಮಗೆ ಸಹಾಯ ಮಾಡುತ್ತವೆ. ಈ ಲೇಖನ ನಿಮಗೆ ಇಷ್ಟವಾದಲ್ಲಿ ಈ ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೂ ಹಾಗೂ ಬಂಧುಗಳಿಗೂ ಶೇರ್ ಮಾಡಿ, ಧನ್ಯವಾದಗಳು.

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

telee

ವಿದ್ಯಾರ್ಥಿಗಳಿಗೆ ಲಭ್ಯವಿರುವ ಸ್ಕಾಲರ್ಶಿಪ್ ಗಳ ಮಾಹಿತಿ

  1. SSP ಸ್ಕಾಲರ್ಶಿಪ್ : Click Here
  2. ಧರ್ಮಸ್ಥಳ ಸುಜ್ಞಾನನಿಧಿ ಸ್ಕಾಲರ್ಶಿಪ್: Click Here
  3. ರೈತ ವಿದ್ಯಾನಿಧಿ ಸ್ಕಾಲರ್ಶಿಪ್: Click Here
  4. ಕೇಂದ್ರ ಸರ್ಕಾರದ ಲೇಬರ್ ಕಾರ್ಡ್ ಸ್ಕಾಲರ್ಶಿಪ್: Click Here
  5. ಎಚ್‌ಡಿಎಫ್‍ಸಿ ಬಡ್ತೆ ಕದಂ: Click Here
  6. ಹೊಸ ಕೈಂಡ್ ಸ್ಕಾಲರ್ಶಿಪ್ ಕೋಟಕ್ ಕನ್ಯಾ ಸ್ಕಾಲರ್ಶಿಪ್: Click Here
  7. ವಿದ್ಯಾಸಿರಿ ಸ್ಕಾಲರ್ಶಿಪ್: Click Here
  8. ಕ್ರೆಡಿಟ್ ಸ್ವಿಸ್ ಸ್ಕಾಲರ್ಶಿಪ್ 2022 : Click Here
  9. ಲದೂಮಾ ದಮೇಚ ಯುವಾ ಸ್ಕಾಲರ್ಶಿಪ್ 2022 : Click Here
  10. ಫೆಡರಲ್ ಬ್ಯಾಂಕ್ ಸ್ಕಾಲರ್ಶಿಪ್ 2022: Click Here
  11. ಕೋಲ್ಗೇಟ್ ಸ್ಕಾಲರ್ಶಿಪ್ 2022-23: Click Here
  12. ಜಿಂದಾಲ್ ಸ್ಕಾಲರ್ಶಿಪ್ 2022: Click Here
  13. SSP ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ: Click Here

app download scaled

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

ಆಧಾರ್ ನಂಬರ್ ‌ ಅಥವಾ ರೇಷನ್ ಕಾರ್ಡ್ ನಂಬರ್ ಹಾಕಿ ನಿಮ್ಮ ಬೆಳೆ ಸಾಲ ಮನ್ನಾ ಮಾಹಿತಿ ಚೆಕ್ ಮಾಡಿ

ರೇಷನ್ ಕಾರ್ಡ್ ಅಥವಾ ಆಧಾರ್ ನಂಬರ್ ಹಾಕಿ ನಿಮ್ಮ ಬೆಳೆ ಸಾಲ ಮನ್ನದ ಪಟ್ಟಿಯಲ್ಲಿರುವ ಹೆಸರನ್ನು ಹೇಗೆ ಚೆಕ್ ಮಾಡಿಕೊಳ್ಳುವುದು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗುವುದು. ಹೌದು ಇದು ಒಂದು ಕನ್ನಡದ ಜನತೆಗೆ ಸಿಹಿ ಸುದ್ದಿಯಾಗಿದೆ. ಸ್ಟೋರ್ ರೈತರು ತಮ್ಮ ಬೆಳೆಯನ್ನು ಹಾನಿ ಮಾಡಿಕೊಂಡು ಅಗಾಧದಲ್ಲಿದ್ದಾರೆ, ಇದಕ್ಕಾಗಿ ರಾಜ್ಯ ಸರ್ಕಾರವು
ಒಂದು ಉತ್ತಮವಾದ ನಿರ್ಧಾರವನ್ನು ತೆಗೆದುಕೊಂಡಿದೆ ಅದೇನೆಂದರೆ ಬೆಳೆ ಸಾಲವನ್ನು ಮನ್ನಾ ಮಾಡುವುದು.
ಅದರ ಜೊತೆಗೆ ಬೆಳೆ ಸಾಲವನ್ನು ಮನ್ನಾ ಮಾಡಿರುವ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದೆ, ಇದು 2018ರ
ಬೆಳೆ ಸಾಲದ ಮನ್ನಾದ ಪಟ್ಟಿಯಾಗಿದೆ.

ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ : https://www.needsofpublic.in/crop-loan-waiver-kannada/

ನಿಮ್ಮ ಜಾಗ ಹೊಲ ಗದ್ದೆಗಳ ಸಂಪೂರ್ಣ ಸರ್ವೇ ಸ್ಕೆಚ್ಚ್ ನಿಮ್ಮ ಪೋನಲ್ಲೆ ಉಚಿತವಾಗಿ ಪಡೆಯಿರಿ

ನಾವು ಭೂಮಿಯ ನಕ್ಷೆ, ಸರ್ವೆ ನಂಬರ್, ಭೂಮಿ ಒತ್ತುವರಿ ಆಗಿದ್ದನ್ನು ನೋಡಲು ದಿಶಾಂಕ್ ಆಪ್ ಅನ್ನು ಬಳಸಿಕೊಂಡು ಹೇಗೆ ಇವುಗಳನ್ನು ತಮ್ಮ ಫೋನ್ಗಳಲ್ಲಿ ಅಥವಾ ಕಂಪ್ಯೂಟರ್ಗಳಲ್ಲಿ  ನೋಡಿಕೊಳ್ಳುವುದು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಾಗುವುದು. ಹೌದು ಇದು ರೈತರಿಗೆ ಒಂದು ಸಂತಹಸದ ಸುದ್ದಿ ಅಂತನೇ ಹೇಳಬಹುದು, ಏಕೆಂದರೆ ಮೊದಲೆಲ್ಲಾ ಸರ್ವೆ ನಂಬರನ್ನು ತಿಳಿದುಕೊಳ್ಳಲು ಅಥವಾ ಒತ್ತುವರಿ  ಜಾಗದ ಬಗ್ಗೆ ವಿಚಾರಿಸಲು ಸರ್ವೇಯರ್ ನನ್ನು ಕರೆಯಬೇಕಾಗಿತ್ತು. ಆದರೆ ಇನ್ನು ಮುಂದೆ ಅಂತ ತಲೆಬಿಸಿ ಕೆಲಸ ಇಲ್ಲ. ನೀವು ಈ ಎಲ್ಲಾ ವಿಷಯಗಳ ಬಗ್ಗೆ ಕೂತಲ್ಲಿಯೇ ತಮ್ಮ ಮೊಬೈಲ್ಗಳಲ್ಲಿ ಅಥವಾ ಕಂಪ್ಯೂಟರ್ಗಳಲ್ಲಿ ದಿಶಾಂಕ್ ಆಪ್ (Dishank app)ಇಂದ ತಿಳಿದುಕೊಳ್ಳಬಹುದು. ಇದರಿಂದಾಗಿ ನೀವು ತುಂಬಾ ಸಮಯವನ್ನು ಒಳಿತು ಮಾಡಬಹುದು ಅದಲ್ಲದೆ ಕಚೇರಿಗಳಿಗೆ, ಆಫೀಸ್ ಗಳಿಗೆ ಅಲೆದಾಡುವ ಸಂದರ್ಭ ಬರುವುದಿಲ್ಲ.

ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: https://www.needsofpublic.in/dishank-app-kannada/

ನಿಮ್ಮ ಜಮೀನಿನ ಪಹಣಿ (ಆರ್ ಟಿ ಸಿ ಉತಾರ) ಮತ್ತು ವರ್ಗಾವಣೆ ಸ್ಥಿತಿ ಮೊಬೈಲ್ ನಲ್ಲೇ ಚೆಕ್ ಮಾಡಿ

ನಿಮ್ಮ ಜಮೀನಿನ ಪಹಣಿ ಯಾವ ವರ್ಷದಿಂದ ತಮ್ಮ ತಮ್ಮ ಹೆಸರಿಗೆ ವರ್ಗಾವಣೆಯಾಗಿದೆ , ಮತ್ತು ನಿಮ್ಮ ಜಮೀನಿನ ಪಹಣಿ ಅಥವಾ ಆರ್ ಟಿ ಸಿ ಉತಾರವನ್ನ ಹೇಗೆ ನೋಡುವುದು ಎಂಬುದನ್ನು ಮೊಬೈಲ್ ನಲ್ಲಿ ಚೆಕ್ ಮಾಡುವ ವಿಧಾನದ ಬಗ್ಗೆ ಸಂಪೂರ್ಣವಾಗಿ ಮಾಹಿತಿ ತಿಳಿಸಲಾಗುವುದು. ಇದು ರೈತರಿಗೆ ಒಂದು ಸಂತಸದ ವಿಷಯ ಎಂದು ತಿಳಿಸಬಹುದಾಗಿದೆ. ಏಕೆಂದರೆ ರೈತರು ಕಚೇರಿಗೆ ತೆರಳಿ ತಮ್ಮ ಪಹಣಿಯು ಯಾವ ವರ್ಷವದಿಂದ ತಮಗೆ ವರ್ಗಾವಣೆಯಾಗಿದೆ ಎಂಬುವುದರ ಮಾಹಿತಿಯನ್ನು ತಿಳಿದುಕೊಳ್ಳುವ ಅವಶ್ಯಕತೆ ಇಲ್ಲ, ಏಕೆಂದರೆ ಅವರು ಕೂತಲಿಯೇ ಮೊಬೈಲ್ ಮೂಲಕ ತಮ್ಮ ಪಹಣಿ ಯಾವ ವರ್ಷದಿಂದ ತಮಗೆ ವರ್ಗಾವಣೆ ಆಗಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.

ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: https://www.needsofpublic.in/view-rtc-in-mobile-phone/

ಇದನ್ನೂ ಓದಿ:

25 ಲಕ್ಷದವರೆಗೆ ಸಾಲ ಸೌಲಭ್ಯ 35% ಸಬ್ಸಿಡಿ ಸಿಗುತ್ತೆ : PMEGP Loan Scheme 2022, ಅರ್ಜಿ ಸಲ್ಲಿಸುವುದು ಹೇಗೆ ?

ಖಾಲಿ ಜಾಗ, ಗುಡಿಸಲು, ಹಳೆ ಮನೆ ಇದ್ದವರಿಗೆ ಉಚಿತ ಮನೆ ಕಟ್ಟಿಸಲು ಅವಕಾಶ : ಬಸವ ವಸತಿ ಯೋಜನೆ 2022

ಗೂಗಲ್ ಪೇ ಲೋನ್ : ಗೂಗಲ್ ಪೇ ನಲ್ಲಿ 8 ಲಕ್ಷ ರೂಪಾಯಿ ಸಾಲ ಸೌಲಭ್ಯ : ಈಗಲೇ ಅರ್ಜಿ ಸಲ್ಲಿಸಿ

 

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!