ಈ ವರದಿಯಲ್ಲಿ IBPS Specialist Officer Recruitment 2024 ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಪ್ರೊಬೇಷನರಿ ಆಫೀಸರ್ (IBPS PO) ಹುದ್ದೆಗಳ ನೇಮಕಾತಿ 2024ರ (IBPS Specialist Officer Recruitment 2024) ಅವಲೋಕನ:
ಐಬಿಪಿಎಸ್ (IBPS) ಪ್ರತಿ ವರ್ಷದಂತೆ ಈ ವರ್ಷವೂ ಹೊಸ ನೇಮಕಾತಿ ಅಧಿಸೂಚನೆಯ ಪ್ರಕಟಣೆ ಹೊರಡಿಸಿದೆ, ಐಬಿಪಿಎಸ್ ಈ ಬಾರಿ 4455 ಪ್ರೊಬೇಷನರಿ ಆಫೀಸರ್ (IBPS PO) ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ. IBPS 2024 ಮೂಲಕ ಪ್ರೊಬೇಷನರಿ ಆಫೀಸರ್ (IBPS PO) ನೇಮಕಾತಿಗಾಗಿ ಆನ್‌ಲೈನ್ ನೋಂದಣಿ 1 ಆಗಸ್ಟ್ 2024 ರಂದು ಪ್ರಾರಂಭವಾಗಿದೆ ಮತ್ತು 21 ಆಗಸ್ಟ್ 2024 ರಂದು ಕೊನೆಗೊಳ್ಳುತ್ತದೆ. ಹುದ್ದೆಗಳ ಕುರಿತಾದ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಕೆಳಗೆ ನೀಡಲಾದ ಮಾಹಿತಿಯನ್ನು ಕೊನೆವರೆಗೂ ಓದಿ.
ಹುದ್ದೆಗಳ ಸಂಪೂರ್ಣ ವಿವರ ಕೆಳಗಿನಂತಿದೆ :
ಇಲಾಖೆ ಹೆಸರು ಐಬಿಪಿಎಸ್ (IBPS)
ಹುದ್ದೆಗಳ ಹೆಸರು –ಪ್ರೊಬೇಷನರಿ ಆಫೀಸರ್ (IBPS PO)
ಒಟ್ಟು ಹುದ್ದೆಗಳು – 4455
ಅಪ್ಲಿಕೇಶನ್ ವಿಧಾನ– ಆನ್ಲೈನ್ (Online)
ಉದ್ಯೋಗ ಸ್ಥಳ – ಭಾರತಾದ್ಯಂತ
IBPS Specialist Officer Recruitment 2024 ಹುದ್ದೆಗಳ ವಿವರ :
ಹುದ್ದೆಗಳ ಹೆಸರು:
ಐಟಿ ಆಫೀಸರ್ (ಸ್ಕೇಲ್ I)
ಕೃಷಿ ಕ್ಷೇತ್ರ ಅಧಿಕಾರಿ (ಸ್ಕೇಲ್ I)
ರಾಜಭಾಷಾ ಅಧಿಕಾರಿ (ಸ್ಕೇಲ್ I)
ಕಾನೂನು ಅಧಿಕಾರಿ (ಸ್ಕೇಲ್ I)
ಮಾನವ ಸಂಪತ್ತಿನ/ಪರ್ಸೊನಲ್ ಅಧಿಕಾರಿ (ಸ್ಕೇಲ್ I)
ಮಾರ್ಕೆಟಿಂಗ್ ಅಧಿಕಾರಿ (ಸ್ಕೇಲ್ I)
ಒಟ್ಟು ಹುದ್ದೆಗಳ ಸಂಖ್ಯೆ: 4455
ಉದ್ಯೋಗ ಸ್ಥಳ : ಭಾರತ
ಯಾವಬ್ಯಾಂಕ್, ಎಷ್ಟುಹುದ್ದೆ?
ಕೆನರಾ ಬ್ಯಾಂಕ್ 750,
ಪಂಜಾಬ್ ಆಯಂಡ್ ಸಿಂಧ್ ಬ್ಯಾಂಕ್ – 360,
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ – 2000,
ಬ್ಯಾಂಕ್ ಆಫ್ ಇಂಡಿಯಾ – 885
ಪಂಜಾಬ್ ನ್ಯಾಷನಲ್ ಬ್ಯಾಂಕ್ – 200,
ಇಂಡಿಯನ್ ಒವರಸೀಸ್ ಬ್ಯಾಂಕ್ – 260 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವುದಾಗಿ ಪ್ರಕಟಿಸಿವೆ.
ವಿದ್ಯಾರ್ಹತೆ :
ಐಟಿ ಆಫೀಸರ್ (ಸ್ಕೇಲ್ I): ಕಂಪ್ಯೂಟರ್ ಸೈನ್ಸ್ / ಐಟಿ / ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ / ಟೆಲಿಕಮ್ಯುನಿಕೇಶನ್ / ಇಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ / ಎಲೆಕ್ಟ್ರಾನಿಕ್ಸ್ ಮತ್ತು ಇನ್ಸ್ಟ್ರುಮೆಂಟೇಶನ್ ನಲ್ಲಿ ಪದವಿ / ಸ್ನಾತಕೋತ್ತರ ಪದವಿ ಹೊಂದಿರಬೇಕು.
ಕೃಷಿ ಕ್ಷೇತ್ರ ಅಧಿಕಾರಿ (ಸ್ಕೇಲ್ I): ಕೃಷಿ / ಬೋಟನಿ / ಪಶುಚಿಕತ್ಸೆ / ಹಾರ್ಟಿಕಲ್ಚರ್ / ಹೈಡ್ರೊಕಲ್ಚರ್ / ಅಗ್ರೋಫಾರೆಸ್ಟ್ರಿ / ಎಕಾಲಜಿ / ಫಿಶರೀಸ್ / ಅಗ್ರಿಕಲ್ಚರ್ ಮಾರ್ಕೆಟಿಂಗ್ / ಕೋ-ಆಪರೇಶನ್ / ಗ್ರಾಮೀಣ ಅಭಿವೃದ್ಧಿ / ಅಗ್ರಿ-ಅರ್ಥಶಾಸ್ತ್ರ / ಬಾಟನಿ / ಬಯೋ-ಟೆಕ್ನಾಲಜಿ / ಸೊಯಿಲ್ ಸೈನ್ಸ್ / ಪ್ಲಾಂಟ್ ಸೈನ್ಸ್ / ಪ್ಲಾಂಟ್ ಪಾಥಾಲಜಿ / ಪ್ಲಾಂಟ್ ಬ್ರಿಡಿಂಗ್ / ಎಂಟಮಾಲಜಿ / ಡೇರಿ ಸೈನ್ಸ್ / ಅಲ್ಗಾಲಜಿ / ಫುಡ್ ಸೈನ್ಸ್ / ಪಶುಸಂಗೋಪನೆ ನಲ್ಲಿ ಪದವಿ / ಸ್ನಾತಕೋತ್ತರ ಪದವಿ ಹೊಂದಿರಬೇಕು.
ರಾಜಭಾಷಾ ಅಧಿಕಾರಿ (ಸ್ಕೇಲ್ I): ಹಿಂದುಸ್ತಾನಿ / ಇಂಗ್ಲಿಷ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
ಕಾನೂನು ಅಧಿಕಾರಿ (ಸ್ಕೇಲ್ I): ಮಾನ್ಯತೆಯಾದ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿರಬೇಕು.
ಮಾನವ ಸಂಪತ್ತಿನ/ಪರ್ಸೊನಲ್ ಅಧಿಕಾರಿ (ಸ್ಕೇಲ್ I): ಮಾನವ ಸಂಪತ್ತಿ / ಪರ್ಸೊನಲ್ ಮ್ಯಾನೇಜ್‌ಮೆಂಟ್ / ಸೆಶಿಯಲ್ ವರ್ಕ್ / ಲೇಬರ್ ಲಾ / ಲೇಬರ್ ಕಲ್ಯಾಣ ನಲ್ಲಿ ಸ್ನಾತಕೋತ್ತರ ಪದವಿ / ಡಿಪ್ಲೊಮಾ ಕೋರ್ಸ್ ಹೊಂದಿರಬೇಕು.
ಮಾರ್ಕೆಟಿಂಗ್ ಅಧಿಕಾರಿ (ಸ್ಕೇಲ್ I): ಮಾರ್ಕೆಟಿಂಗ್ / ಮಾರ್ಕೆಟಿಂಗ್ & ಸೆಲ್ಸ್ ನಲ್ಲಿ ಸ್ನಾತಕೋತ್ತರ ಪದವಿ / ಡಿಪ್ಲೊಮಾ ಪದವಿ ಹೊಂದಿರಬೇಕು.
ವಯೋಮಿತಿ :
ಅಭ್ಯರ್ಥಿಗಳು ಕನಿಷ್ಠ 20 ರ್ಷಗಳನ್ನು ಪೂರ್ಣಗೊಳಿಸಿರಬೇಕು. ಗರಿಷ್ಠ 30 ವರ್ಷಗಳ ಮೀರಿರಬಾರದು.
ವಯೋಮಿತಿ ಸಡಿಲಿಕೆ :
SC/ST 5 ವರ್ಷ
OBC 3 ವರ್ಷ
PwD 10 ವರ್ಷ.
ಸಂಬಳದ ಪ್ಯಾಕೆಜ್ ಎಷ್ಟು?
ಈ ಹುದ್ದೆಗಳು ಬ್ಯಾಂಕಿಂಗ್ ವಲಯದಲ್ಲಿ ಆಕರ್ಷಕ ವೇತನವನ್ನು ನೀಡುತ್ತವೆ. ಸ್ಕೇಲ್ I ಅಧಿಕಾರಿ ಹುದ್ದೆಗಳ ವೇತನ ಶ್ರೇಣಿ ಸರಾಸರಿ 23,700/- ರಿಂದ 42,020/- ರೂ ನೀಡಲಾಗುತ್ತದೆ.
ಅರ್ಜಿ ಶುಲ್ಕ :
ಪರಿಶಿಷ್ಟಜಾತಿ/ ಪರಿಶಿಷ್ಟ ಪಂಗಡ/ ಅಂಗವಿಕಲ(SC/ST/PwD )ಅಭ್ಯರ್ಥಿಗಳಿಗೆ: 175/- ರೂಪಾಯಿಗಳು (ಅರ್ಜಿದಾರರು ಬ್ಯಾಂಕ್ ಶುಲ್ಕವನ್ನು ಪಾವತಿಸಬೇಕು)
ಸಾಮಾನ್ಯ & ಇತರೆ: 850/- ರೂಪಾಯಿಗಳು (ಅರ್ಜಿದಾರರು ಬ್ಯಾಂಕ್ ಶುಲ್ಕವನ್ನು ಪಾವತಿಸಬೇಕು)
ಆಯ್ಕೆ ಪ್ರಕ್ರಿಯೆ :
ಪ್ರಾಥಮಿಕ ಪರೀಕ್ಷೆ(Primary Examination): 100 ಅಂಕಗಳ 60 ನಿಮಿಷದ ಆನ್ಲೈನ್ ಪರೀಕ್ಷೆ(Online Exam).
ಮುಖ್ಯ ಪರೀಕ್ಷೆ(Main Examination): 200 ಅಂಕಗಳ 120 ನಿಮಿಷದ ಆನ್ಲೈನ್ ಪರೀಕ್ಷೆ(Online Exam).
ಸಂದರ್ಶನ(Intreview): ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ.
ಅರ್ಜಿಯನ್ನು ಹೀಗೆ ಸಲ್ಲಿಸಿ :
ಹಂತ 1: ಮೊದಲು, ಅಧಿಕೃತ ವೆಬ್‌ಸೈಟ್ ಗೆ (Official Website) ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ https://www.ibps.in/
ಹಂತ 2: ನಂತರ ನೋಂದಣಿಯನ್ನು ಮಾಡಿಕೊಳ್ಳಿ. ನಂತರ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
ಹಂತ 3: ಅಭ್ಯರ್ಥಿಗಳು ಫೋಟೋ, ಸಹಿ, ಹುಟ್ಟಿದ ದಿನಾಂಕದ ದಾಖಲೆ, ಗುರುತಿನ ಪುರಾವೆ, ಅಗತ್ಯ ಅರ್ಹತೆಯ ಮಾರ್ಕ್‌ಶೀಟ್, ವರ್ಗ ಪ್ರಮಾಣಪತ್ರ (ಅನ್ವಯಿಸಿದರೆ). ಹೀಗೆ ಕೇಳಲಾದ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು
ಹಂತ 4: ಅರ್ಜಿ ಶುಲ್ಕವನ್ನು ಪಾವತಿಸಿ.
ಹಂತ 5: ಸಂಪೂರ್ಣ ಅರ್ಜಿ ನಮೂನೆಯನ್ನು ಪೂರ್ವವೀಕ್ಷಿಸಲು ಮತ್ತು ಪರಿಶೀಲಿಸಲು ಪೂರ್ವವೀಕ್ಷಣೆ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
ಹಂತ 6: ಅಂತಿಮ ಸಲ್ಲಿಕೆ ಮೊದಲು, ಅಗತ್ಯವಿದ್ದಲ್ಲಿ ವಿವರಗಳನ್ನು ಮಾರ್ಪಡಿಸಿ ಮತ್ತು ನೀವು ಭರ್ತಿ ಮಾಡಿದ ಫೋಟೋ, ಸಹಿ ಮತ್ತು ಇತರ ವಿವರಗಳನ್ನು ಪರಿಶೀಲಿಸಿದ ನಂತರ ಮತ್ತು ಖಚಿತಪಡಿಸಿದ ನಂತರವೇ ಅಂತಿಮ ಸಲ್ಲಿಕೆ ಮಾಡಿ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 01.08.2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21.08.2024
ನೀವೇನಾದರೂ, ಮೇಲಿನ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಈಗಿನಿಂದಲೇ ಅದಕ್ಕಾಗಿ ತಯಾರಿಯನ್ನು ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಅಷ್ಟೇ ಅಲ್ಲದೆ, ನೇಮಕಾತಿಯ ಅಧಿಸೂಚನೆಗಳಿಗಾಗಿ ಪ್ರತಿದಿನ ಅಧಿಕೃತ ಜಾಲತಾಣಕ್ಕೆ ತೆರಳಿ ಪರಿಶೀಲಿಸಿ. ಹಾಗೆಯೇ ಈ ವರದಿಯನ್ನು ಎಲ್ಲರಿಗೂ ಶೇರ್ ಮಾಡಿ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.