ಗುಡ್ ನ್ಯೂಸ್, BPL ರೇಷನ್ ಕಾರ್ಡ್(Ration card) ಇದ್ದರೆ ಸಾಕು 15,000 ರೂ. ಉಚಿತ ಹಣ ನಿಮ್ಮದಾಗಿಸಿಕೊಳ್ಳಿ.
BPL ರೇಷನ್ ಕಾರ್ಡ್ ಹೊಂದಿದವರಿಗೆ ಇದೊಂದು ಗುಡ್ ನ್ಯೂಸ್ ಎನ್ನಬಹುದು. ಹೌದು, ನೀವು ಕೇವಲ BPL ಕಾರ್ಡ್ ಹೊಂದಿದ್ದರೆ ಸಾಕು ಉಚಿತವಾಗಿ ದೊರೆಯುತ್ತದೆ 15,000 ರೂ. ಗಳು ಈ ಮೊತ್ತವನ್ನು ಹೇಗೆ ಪಡೆಯಬೇಕು? ಇದಕ್ಕಿರುವ ಅರ್ಹತೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಉಚಿತ ತರಬೇತಿ, ಉಚಿತ 15000 ಸಾವಿರ ರೂ. ಹಾಗೂ ಸಾಲ ಸೌಲಭ್ಯ ಸಿಗುತ್ತದೆ ಈ ಯೋಜನೆಯಲ್ಲಿ :
ಹೌದು ಸರ್ಕಾರದಿಂದ (government) ಜಾರಿಯಾಗಿರುವ ಪಿಎಂ ವಿಶ್ವಕರ್ಮ ಯೋಜನೆಯಲ್ಲಿ (PM Vishvakarma scheme) ಕುಶಲಕರ್ಮಿಗಳು ಹಾಗೂ ಇತರರು ಸ್ವಂತ ಉದ್ಯೋಗ ಮಾಡಲು ಬಯಸುವವರಿಗೆ ಈ ಯೋಜನೆ ಬಹಳ ಉಪಯೋಗವಾಗಿದ್ದು, ಈ ಯೋಜನೆ ಅಡಿಯಲ್ಲಿ ಏಳು ದಿನದ ಉಚಿತ ತರಬೇತಿಯ ಜೊತೆಗೆ 15000 ಸಿಗುತ್ತದೆ. ಅದರ ಜೊತೆಗೆ 3 ಲಕ್ಷ ರೂಪಾಯಿವರೆಗೆ ಸಾಲ(loan) ಸೌಲಭ್ಯಯು ಕೂಡ ನೀಡಲಾಗುತ್ತದೆ. 5% ಕನಿಷ್ಠ ಬಡ್ಡಿ ದರದಲ್ಲಿ(interest rate) ಸ್ವಂತ ಉದ್ಯೋಗ ಮಾಡಲು ಸಾಲ ಸೌಲಭ್ಯ (Loan facility for employment) ಸಿಗುತ್ತಿದೆ.
ಯಂತ್ರೋಪಕರಣಗಳ ಖರೀದಿಗೆ ಸಿಗುತ್ತದೆ 15,000 ಸಹಾಯಧನ :
ಯೋಜನೆಗೆ ಅರ್ಜಿ ಸಲ್ಲಿಸಿ ಸ್ವಂತ ಉದ್ಯೋಗವನ್ನು ಸಹ ಪ್ರಾರಂಭಿಸಬಹುದು ಹಾಗೆ ಉದ್ಯೋಗಕ್ಕೆ ಬೇಕಾದ ಯಂತ್ರೋಪಕರಣಗಳನ್ನು ಖರೀದಿ ಮಾಡಲು 15,000 ಸಹಾಯಧನ ಸಿಗುತ್ತಿದೆ ಅಥವಾ ಮೂರು ಲಕ್ಷ ರೂಪಾಯಿವರೆಗೆ ಸಾಲ (Loan up to three lakh rupees)ವನ್ನು (Business Loan) ಕೂಡ ಅತಿ ಕಡಿಮೆ ಬಡ್ಡಿ ದರದಲ್ಲಿ ಪಡೆದುಕೊಳ್ಳಬಹುದು
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳೇನು (Documents) ?
ಆಧಾರ ಕಾರ್ಡ್ (Aadhaar Card)
ರೇಷನ್ ಕಾರ್ಡ್ (Ration card)
ಮೊಬೈಲ್ ನಂಬರ್ (mobile number)
ಉದ್ಯೋಗ ಪ್ರಮಾಣ ಪತ್ರ
ಬ್ಯಾಂಕ್ ಪಾಸ್ ಪುಸ್ತಕ (Bank pass book)
ಪಾಸ್ಪೋರ್ಟ್ ಸೈಜ್ ಫೋಟೋ
ಅರ್ಜಿ ಸಲ್ಲಿಸುವ ವಿಧಾನ :
ಈ ಯೋಜನೆಗೆ ನೀವು ಅರ್ಜಿ ಸಲ್ಲಿಸಲು ನೀವು ನಿಮ್ಮ ಹತ್ತಿರದ ಸಿಎಸ್ಸಿ ಕೇಂದ್ರಕ್ಕೆ ಭೇಟಿ ನೀಡಿ ಪಿಎಂ ವಿಶ್ವಕರ್ಮ ಯೋಜನೆ (PM Vishwakarma yojana) ಅಡಿಯಲ್ಲಿ ಅಧಿಕೃತ ವೆಬ್ ಸೈಟ್ (https://pmvishwakarma.gov.in/ ) ಗೆ
ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.