ಟಿವಿಎಸ್ ಮೋಟಾರ್ ಕಂಪನಿಯು ತನ್ನ ಹೊಸ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ‘ಟಿವಿಎಸ್ ಎಕ್ಸ್’ ಅನ್ನು 2023ರ ಆಗಸ್ಟ್‌ನಲ್ಲಿ ಬಿಡುಗಡೆ ಮಾಡಿದ್ದು, ಕಳೆದ ಡಿಸೆಂಬರ್‌ನಿಂದ ವಿತರಣೆಯನ್ನು ಆರಂಭಿಸಿದೆ.
ಟಿವಿಎಸ್ ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಹೊಸ ತಲೆಮಾರಿನ ಪ್ರೀಮಿಯಂ ಇವಿ (Electronic Vehicle) ಮಾದರಿಯಾಗಿದೆ, ಇದು ಅತ್ಯಾಧುನಿಕ ತಂತ್ರಜ್ಞಾನ, ಶಕ್ತಿಶಾಲಿ ಪವರ್‌ಟ್ರೈನ್ ಮತ್ತು ಸ್ಟೈಲಿಶ್ ವಿನ್ಯಾಸವನ್ನು ಒಟ್ಟುಗೂಡಿಸಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
TVS X EV ಪ್ರಮುಖ ವೈಶಿಷ್ಟ್ಯಗಳು:
ಬೆಲೆ: ₹2,49,900 (ಎಕ್ಸ್-ಶೋರೂಮ್, ಬೆಂಗಳೂರು)
ಬ್ಯಾಟರಿ: 4.4 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್
ರೇಂಜ್: 140 ಕಿಮೀ (IDC)
ಮೋಡ್‌ಗಳು: ಎಕ್ಸ್ಟೆಲ್ತ್, ಎಕ್ಸ ರೈಡ್, ಎಕ್ಸಾನಿಕ್
ಪವರ್: 11 kW ಮೋಟಾರ್, 40 Nm ಟಾರ್ಕ್
ವೇಗ: 0-40 ಕಿಮೀ/ಗಂ ಕೇವಲ 2.6 ಸೆಕೆಂಡುಗಳಲ್ಲಿ, ಗರಿಷ್ಠ 105 ಕಿಮೀ/ಗಂ
ಚಾರ್ಜಿಂಗ್: 3 kW ಫಾಸ್ಟ್ ಚಾರ್ಜರ್ – 50% ಚಾರ್ಜ್ ಕೇವಲ 50 ನಿಮಿಷಗಳಲ್ಲಿ
ಸೆಫ್ಟಿ: ಸಿಂಗಲ್ ಚಾನೆಲ್ ABS, ಫ್ರಂಟ್ (220mm) ಮತ್ತು ರಿಯರ್ (195mm) ಡಿಸ್ಕ್ ಬ್ರೇಕ್
ಕನೆಕ್ಟಿವಿಟಿ: 10.25-ಇಂಚು HD ಟಿಲ್ಟ್ ಟಚ್‌ಸ್ಕ್ರೀನ್, ನ್ಯಾವಿಗೇಶನ್, ಗೇಮಿಂಗ್, ಮ್ಯೂಸಿಕ್
ಸಸ್ಪೆನ್ಷನ್: ಟೆಲಿಸ್ಕೋಪಿಕ್ ಫ್ರಂಟ್, ಮೋನೋಶಾಕ್ ರಿಯರ್
ಚಕ್ರಗಳು: 100/80 R12 ಫ್ರಂಟ್, 110/80 R12 ರಿಯರ್ ಅಲಾಯ್ ವೀಲ್ಸ್
ಮೈಲೇಜ್ :
ಪೂರ್ಣ ಚಾರ್ಜ್‌ನಲ್ಲಿ 140 ಕಿಲೋಮೀಟರ್ ರೇಂಜ್ ನೀಡುತ್ತದೆ. ಗರಿಷ್ಠ ವೇಗ 105 ಕೆಎಂಪಿಹೆಚ್ ಆಗಿದ್ದು, 0-40 ಕೆಎಂಪಿಹೆಚ್ ವೇಗವನ್ನು 2.6 ಸೆಕೆಂಡುಗಳಲ್ಲಿ ಪಡೆಯುತ್ತದೆ.
ಬುಕಿಂಗ್ & ಡೆಲಿವರಿ:
➡️ ಈಗಿನಿಂದಲೇ ಬುಕಿಂಗ್ ಆರಂಭ
➡️ ಮೊದಲ 2,000 ಗ್ರಾಹಕರಿಗೆ ₹18,000 ಮೌಲ್ಯದ ವಿಶೇಷ ಪ್ಯಾಕೇಜ್
➡️ ಡೆಲಿವರಿ ನವೆಂಬರ್ 2024ರಿಂದ ಆರಂಭವಾಗಿದೆ
ಬುಕಿಂಗ್ & ಡೆಲಿವರಿ:
TVS X EV ಸ್ಕೂಟರ್ Ola S1 Pro,
Ather 450X, Bajaj Chetak, Simple One ಮಾದರಿಗಳೊಂದಿಗೆ ಸ್ಪರ್ಧೆ ಎದುರಿಸಲಿದೆ.
ಈ ಪ್ರೀಮಿಯಂ ಸ್ಕೂಟರ್ ಪರ್ಫಾರ್ಮೆನ್ಸ್ ಪ್ರಿಯರ ಕೈಗೆ ಸಿಗಲಿದ್ದು, ಟಿವಿಎಸ್ ತನ್ನ ಐಕ್ಯೂಬ್ ಯಶಸ್ಸನ್ನು ಮುಂದುವರಿಸಲು ಹೆಜ್ಜೆ ಹಾಕಿದೆ.
ನೀವು ತಿಳಿದಮೇಲೆ ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.