Gold Rate Today  : ತಿಂಗಳ ಮೊದಲ ದಿನವೇ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ.! ಇಂದಿನ ಚಿನ್ನದ ದರ ಇಲ್ಲಿದೆ.!

Picsart 25 03 01 06 49 48 485

WhatsApp Group Telegram Group

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿ ಹೊಸ ದರಗಳು: ಇಂದಿನ ಅಪ್ಡೇಟ್

ಭಾರತೀಯ ಸಂಸ್ಕೃತಿಯಲ್ಲಿ (Indian Culture) ಚಿನ್ನವು ಸಂಪ್ರದಾಯ ಹಾಗೂ ಹೂಡಿಕೆಯ ಸಂಕೇತವಾಗಿ ಪರಿಗಣಿಸಲಾಗುತ್ತದೆ. ಚಿನ್ನ (Gold) ಎಂದಾಕ್ಷಣ ಅದರ ಮೌಲ್ಯ, ಅಂದ ಮತ್ತು ಹೂಡಿಕೆಯ ಮಹತ್ವ ನಮ್ಮ ಮನಸ್ಸಿಗೆ ಒಂಥರಾ ಆಕರ್ಷಣೆಯಾಗುತ್ತದೆ.ಆ ಅದೇ ರೀತಿ ಚಿನ್ನವು ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನವನ್ನು ಹೊಂದಿದ್ದು, ಮಹಿಳೆಯರು ಇಷ್ಟ ಪಡುವ ಪ್ರಮುಖ ಆಭರಣಗಳಲ್ಲಿ ಒಂದಾಗಿದೆ. ಇನ್ನು, ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ನಿರಂತರ ಇಳಿಕೆ (Price decreesed) ಕಂಡುಬಂದಿದ್ದು, ಖರೀದಿದಾರರಲ್ಲಿ ಹೊಸ ಆಸಕ್ತಿಯನ್ನು ಹುಟ್ಟಿಸಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಚಿನ್ನ-ಬೆಳ್ಳಿ (Gold and Silver) ಬೆಲೆ ಇಂದು, ಮಾರ್ಚ್ 1, 2025: Gold Price Today

ಕಳೆದ ಕೆಲವು ತಿಂಗಳಿನಿಂದ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಲೇ (Increased) ಇತ್ತು, ಆದರೆ ಫೆಬ್ರವರಿ 26, 2025 ರಂದು ಚಿನ್ನದ ಬೆಲೆಯಲ್ಲಿ ಸ್ವಲ್ಪ ಬದಲಾವಣೆಗಳು ಕಂಡುಬಂದಿದ್ದವು, ಇನ್ನು ಈ ಬದಲಾವಣೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆ ಸ್ವಲ್ಪ ಇಳಿಕೆಯಾಗಿರುವುದನ್ನು ನಾವು ಗಮನಿಸಬಹುದು. ಮಹಾ ಶಿವರಾತ್ರಿದಿನದಿಂದ ನಿರಂತರವಾಗಿ ಚಿನ್ನ ಹಾಗೂ ಬೆಳ್ಳಿ ಬೆಲೆ ಇಳಿಕೆಯಾಗಿರುವುದರಿಂದ ಆಭರಣ ಪ್ರಿಯರು ಹೆಚ್ಚು ಸಂತೋಷ ಪಡುತ್ತಿದ್ದಾರೆ. ಇದೀಗ ಇಂದು ಕೂಡ ಚಿನ್ನದ ಬೆಲೆಯಲ್ಲಿ ಇಳಿಕೆ (Decrease) ಕಂಡಿದ್ದು, ಆಭರಣ ಪ್ರಿಯರು ಚಿನ್ನ ಹಾಗೂ ಬೆಳ್ಳಿ ಕೊಂಡುಕೊಳ್ಳಲು ಹೆಚ್ಚು ಉತ್ಸುಕರಾಗಿದ್ದಾರೆ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,959ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,683ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,512ಆಗಿದೆ. ಇನ್ನು,1 ಕೆಜಿ ಬೆಳ್ಳಿ ಬೆಲೆ:96,900 ತಲುಪಿದೆ.  ಬೆಳ್ಳಿ ಬೆಲೆ ನಿನ್ನೆಗೆ ಹೋಲಿಸಿದರೆ ₹1000 ಇಳಿಕೆಯಾಗಿದೆ.

24 ಕ್ಯಾರಟ್ ಚಿನ್ನದ ಬೆಲೆ:

ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಫೆಬ್ರವರಿ 28, 2025ರಂದು 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದ್ದು, ಒಂದು ಗ್ರಾಂ ಚಿನ್ನದ ಬೆಲೆ ₹8,684 ಆಗಿದ್ದು, ಈ ಬೆಲೆಯನ್ನು ಫೆಬ್ರವರಿ 27, 2025ಕ್ಕೆ ಹೋಲಿಸಿದರೆ ₹54 ಕಡಿಮೆಯಾಗಿದೆ. ಅದೇರೀತಿ 10 ಗ್ರಾಂ ಚಿನ್ನದ ಬೆಲೆ ₹86,840 ಆಗಿದ್ದು, ಫೆಬ್ರವರಿ 27, 2025ಕ್ಕೆ ಹೋಲಿಸಿದರೆ ₹540 ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ ₹8,68,400 ಆಗಿದ್ದು, ₹5,400 ಇಳಿಕೆಯಾಗಿದೆ.

22 ಕ್ಯಾರಟ್ ಚಿನ್ನದ ಬೆಲೆ:

22 ಕ್ಯಾರಟ್ ಚಿನ್ನವು ಆಭರಣಗಳ ತಯಾರಿಕೆಯಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ. ಫೆಬ್ರವರಿ 28, 2025ರಂದು ಒಂದು ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹7,960 ಆಗಿದ್ದು, ₹50 ಕಡಿಮೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ₹79,600 ಆಗಿದ್ದು, ₹500 ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ ₹7,96,000 ಆಗಿದ್ದು, ₹5,000 ಇಳಿಕೆಯಾಗಿದೆ.

18 ಕ್ಯಾರಟ್ ಚಿನ್ನದ ಬೆಲೆ:

18 ಕ್ಯಾರಟ್ ಚಿನ್ನವು ಆಭರಣಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಚಿನ್ನವನ್ನು ಹೊಂದಿದ್ದು, ಫೆಬ್ರವರಿ 28, 2025ರಂದು ಒಂದು ಗ್ರಾಂ ಚಿನ್ನದ ಬೆಲೆ ₹6,513 ಆಗಿದ್ದು, ₹41 ಕಡಿಮೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ₹65,130 ಆಗಿದ್ದು, ₹410 ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ ₹6,51,300 ಆಗಿದ್ದು,  ₹4,100 ಇಳಿಕೆಯಾಗಿದೆ.

ವಿವಿಧ ನಗರಗಳಲ್ಲಿ ಚಿನ್ನದ ಬೆಲೆಗಳ ವಿವರ ಹೀಗಿದೆ :

ವಿವಿಧ ನಗರಗಳಲ್ಲಿ 22  ಕ್ಯಾರಟ್ ಚಿನ್ನದ ಬೆಲೆ :

ಚೆನೈ : ₹7,960
ಮುಂಬೈ : ₹7,960
ದೆಹಲಿ : ₹7,975
ಕೊಲ್ಕತ್ತಾ : ₹7,960
ಬೆಂಗಳೂರು : ₹7,960
ಹೈದ್ರಾಬಾದ್ : ₹7,960
ಕೇರಳ : ₹7,960
ಪುಣೆ : ₹7,960
ವಡೋದರಾ : ₹7,965
ಹಮಾದಾಬಾದ್ : ₹7,965

ವಿವಿಧ ನಗರಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ :

ಚೆನೈ : ₹8,684
ಮುಂಬೈ :  ₹8,684
ದೆಹಲಿ : ₹8,699
ಕೊಲ್ಕತ್ತಾ : ₹8,684
ಬೆಂಗಳೂರು :  ₹8,684
ಹೈದ್ರಾಬಾದ್ : ₹8,684
ಕೇರಳ : ₹8,684
ಪುಣೆ :  ₹8,684
ವಡೋದರಾ : ₹8,689
ಹಮಾದಾಬಾದ್ : ₹8,689

ವಿವಿಧ ನಗರಗಳಲ್ಲಿ 18  ಕ್ಯಾರಟ್ ಚಿನ್ನದ ಬೆಲೆ :

ಚೆನೈ :  ₹6,550
ಮುಂಬೈ :   ₹6,513
ದೆಹಲಿ :  ₹6,525
ಕೊಲ್ಕತ್ತಾ : ₹6,513
ಬೆಂಗಳೂರು :   ₹6,513
ಹೈದ್ರಾಬಾದ್ : ₹6,513
ಕೇರಳ : ₹6,513
ಪುಣೆ :   ₹6,513
ವಡೋದರಾ :  ₹6,517
ಹಮಾದಾಬಾದ್ : ₹6,517

ಭಾರತದಲ್ಲಿ ಬೆಳ್ಳಿ ಬೆಲೆ:

ಫೆಬ್ರವರಿ 28, 2025ರಂದು, ಭಾರತದಲ್ಲಿ ಬೆಳ್ಳಿ ಬೆಲೆಯೂ ಇಳಿಮುಖವಾಗಿದೆ. ಒಂದು ಗ್ರಾಂ ಬೆಳ್ಳಿ ಬೆಲೆ ₹97 ಆಗಿದ್ದು, ಗುರುವಾರದಲ್ಲಿದ್ದ ದರಕ್ಕೆ ಹೋಲಿಸಿದರೆ ₹1 ಕಡಿಮೆಯಾಗಿದೆ. 10 ಗ್ರಾಂ ಬೆಳ್ಳಿ ಬೆಲೆ ₹970 ಆಗಿದ್ದು,  ₹10 ಇಳಿಕೆಯಾಗಿದೆ. 100 ಗ್ರಾಂ ಬೆಳ್ಳಿ ಬೆಲೆ ₹9,700 ಆಗಿದ್ದು,  ₹100 ಇಳಿಕೆಯಾಗಿದೆ. 1 ಕೆ.ಜಿ ಬೆಳ್ಳಿ ಬೆಲೆ ₹97,000 ಆಗಿದ್ದು,  ₹1,000 ಇಳಿಕೆಯಾಗಿದೆ.

ಸ್ಪಾಟ್ ಗೋಲ್ಡ್ (spot Gold) ವಿವರ :

ರಾಯಿಟರ್ಸ್ ವರದಿ ಪ್ರಕಾರ, 2025ರ ಫೆಬ್ರವರಿ 28ರಂದು ಅಮೆರಿಕಾ ಚಿನ್ನದ ದರಗಳು 0.3% ಕಡಿಮೆಯಾಗಿ, ಪ್ರತಿ ಔನ್ಸ್‌ಗೆ $2,886.80 ಕ್ಕೆ ತಲುಪಿವೆ. ಸ್ಪಾಟ್ ಚಿನ್ನದ ದರವು 0.1% ಇಳಿಕೆಯಾಗಿ, 02:32 GMT ಸಮಯಕ್ಕೆ ಪ್ರತಿ ಔನ್ಸ್‌ಗೆ $2,874.69 ಆಗಿದೆ.

ಚಿನ್ನದ ಬೆಲೆಯಲ್ಲಿ ಇತ್ತೀಚಿನ ಇಳಿಕೆ ಖರೀದಿದಾರರಿಗೆ ಉತ್ತಮ ಅವಕಾಶವನ್ನು ಒದಗಿಸಿದೆ. ಆದರೆ, ಚಿನ್ನದ ಬೆಲೆಗಳು ಮಾರುಕಟ್ಟೆ ಪರಿಸ್ಥಿತಿಗಳ (Market situations) ಮೇಲೆ ಅವಲಂಬಿತವಾಗಿರುವುದರಿಂದ, ಖರೀದಿಸುವ ಮೊದಲು ಅಂದಿನ ಬೆಲೆಗಳನ್ನು ಪರಿಶೀಲಿಸುವುದು ಸೂಕ್ತ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

One thought on “Gold Rate Today  : ತಿಂಗಳ ಮೊದಲ ದಿನವೇ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ.! ಇಂದಿನ ಚಿನ್ನದ ದರ ಇಲ್ಲಿದೆ.!

Leave a Reply

Your email address will not be published. Required fields are marked *

error: Content is protected !!