ಚಿನ್ನದ ಬೆಲೆಯಲ್ಲಿ( gold price ) ಏರಿಕೆ: ಚಿನ್ನ ಖರೀದಿದಾರರಿಗೆ ಇದು ಶಾಕ್. ಇಂದಿನ ಚಿನ್ನ-ಬೆಳ್ಳಿ ದರದ ಸಂಪೂರ್ಣ ವಿವರ
ಇದೀಗ ಚಿನ್ನದ ಬೆಲೆಯಲ್ಲಿ ಆಗಿರುವ ಇಳಿಕೆಯಿಂದ ಗ್ರಾಹಕರಲ್ಲಿ ಕುತೂಹಲ ಹೆಚ್ಚಾಗಿತ್ತು. ವಿಶೇಷವಾಗಿ ವಿವಾಹ ಹಾಗೂ ಉಡುಗೊರೆ ಅವಶ್ಯಕತೆಗಾಗಿ ಚಿನ್ನವನ್ನು ಖರೀದಿಸಲು ಯೋಚಿಸುತ್ತಿರುವವರಿಗೆ ಇದು ಚಿನ್ನದಂಥಾ ಅವಕಾಶವೇ ಸರಿ ಎಂದು ಭಾವುಸುತ್ತಿದ್ದರು. ಕಳೆದ ಕೆಲವು ದಿನಗಳಿಂದ ದರ ಇಳಿಕೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಚಿನ್ನದ ಮಾರುಕಟ್ಟೆಯಲ್ಲಿ ಏನು ಸಂಭವಿಸಬಹುದು ಎಂಬ ನಿರೀಕ್ಷೆಯ ನಡುವೆ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಉಂಟಾಗಿರುವ ಬದಲಾವಣೆಗಳು ಗಮನ ಸೆಳೆಯುತ್ತಿವೆ. ಇತ್ತೀಚಿನ ಬೆಳವಣಿಗೆಗಳು, ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯ(International market) ಪೈಪೋಟಿ ಮತ್ತು ಆರ್ಥಿಕ ರಾಜಕೀಯ ಸ್ಥಿತಿಗತಿಗಳು ಚಿನ್ನದ ಬೆಲೆಯ ಏರಿಳಿತಕ್ಕೆ ಕಾರಣವಾಗಿವೆ. ಆದರೆ ಇಂದು ಚಿನ್ನದ ಬೆಲೆ ಏರಿಕೆಯನ್ನು ಖಂಡಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ(Gold price) ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಏಪ್ರಿಲ್ 17, 2025: Gold Price Today
ಸೋಮವಾರದಿಂದ ಸತತವಾಗಿ ಚಿನ್ನದ ದರ ಇಳಿಕೆಯಾಗುತ್ತಿತ್ತು. ಚಿನ್ನ ಖರೀದಿಸಲು ಬಯಸುತ್ತಿದ್ದವರಿಗೆ ಇದು ಉತ್ತಮ ಸಮಯವೆಂದು ಭಾವಿಸುತ್ತಿದ್ದರು. ಆದರೆ ಚಿನ್ನ ಖರೀದಿಗೂ ಮುನ್ನ ಗ್ರಾಹಕರು ಪ್ರತಿಕ್ಷಣದ ದರವನ್ನು ಗಮನಿಸಿ ಖರೀದಿಗೆ ಮುಂದಾಗುವುದು ಉತ್ತಮ. ಏಕೆಂದರೆ ಇಂದು ಚಿನ್ನದ ದರ ಕೊಂಚ ಏರಿಕೆಯಾಗಿದೆ. ಹಾಗಿದ್ದರೆ, ಏಪ್ರಿಲ್ 17, 2025ರಂದು(April 17, 2025) ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8, 816 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,618 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 7,214 ಆಗಿದೆ. ನಿನ್ನಗೆ ಹೋಲಿಸಿದರೆ ಚಿನ್ನದ ಬೆಲೆಯಲ್ಲಿ 97 ರೂ. ನಷ್ಟು ಏರಿಕೆಯಾಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 1,00,100. ರೂ ನಷ್ಟಿದ್ದು. 400 ರೂ. ನಷ್ಟು ಏರಿಕೆಯಾಗಿದೆ.
ಹೌದು, ಹೆಚ್ಚುತ್ತಿರುವ ದರಗಳು, ಜಾಗತಿಕ ಆರ್ಥಿಕ ಅಸ್ಥಿರತೆ, ಆಭರಣ ತಯಾರಕರ ತೀವ್ರ ಬೇಡಿಕೆ ಇವೆಲ್ಲವೂ ಚಿನ್ನದ ಬದಲಾದ ಬೆಲೆಗೆ ಕಾರಣವಾಗಿವೆ. ಅದರಲ್ಲೂ ಇತ್ತೀಚೆಗೆ ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಅಚ್ಚರಿಕಾರಿ ಇಳಿಕೆಯು ಕಂಡುಬಂದಿತ್ತು. ಕಳೆದ ಮೂರು ದಿನಗಳಿಂದ ಸತತ ಇಳಿಕೆಯಾಗುತ್ತಿದ್ದ ಚಿನ್ನದ ಬೆಲೆ ಇಂದು ದಿಢೀರ್ ಏರಿಕೆಯಾಗಿದೆ.
ಎಪ್ರಿಲ್ 16, 2025ರ ಚಿನ್ನದ ಹಾಗೂ ಬೆಳ್ಳಿಯ ಬೆಲೆ ಹೀಗಿದೆ:
ಚಿನ್ನದ ದರವು ಮೂರು ದಿನಗಳಲ್ಲಿ ಒಟ್ಟು 700 ರೂ.ಗಳವರೆಗೆ ಇಳಿಕೆ ಕಂಡಿದ್ದು, ನಿನ್ನೆ 22 ಕ್ಯಾರಟ್ ಚಿನ್ನದ ದರ 10 ಗ್ರಾಂಗೆ 87,190 ರೂ. ಆಗಿದ್ದು, 24 ಕ್ಯಾರಟ್ ಚಿನ್ನದ ದರ 95,170 ರೂ. ಆಗಿದೆ. ಬೆಳ್ಳಿಯ ದರವೂ ಇಳಿಕೆಯಾಗಿದ್ದು, ಇ 10 ಗ್ರಾಂ ಬೆಳ್ಳಿ 997 ರೂ. ಕ್ಕೆ ಲಭ್ಯವಿದೆ. ನಿನ್ನೆ ಈ ರೀತಿಯ ಬದಲಾವಣೆಗಳನ್ನು ಗಮನಿಸಿದ ಜನರಿಗೆ ಇಂದು ಶಾಕ್ ಆಗಿದೆ.
ಇಟ್ಟರೆಯಾಗಿ, ಕಳೆದ ಮೂರು ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಸತತವಾಗಿ ಇಳಿಕೆಯಾಗುತ್ತಿದ್ದು, ಒಟ್ಟು ₹700ರಷ್ಟು ದರ ಇಳಿಕೆಯಾಗಿದೆ. ಮಂಗಳವಾರ ಮಾತ್ರ ಚಿನ್ನದ ಬೆಲೆಯಲ್ಲಿ ₹350ರಷ್ಟು ಕಡಿಮೆಯಾಗಿತ್ತು. ಇನ್ನು, ಇದು ಚಿನ್ನ ಹೂಡಿಕೆಗೆ(investment) ಉತ್ತಮ ಸಮಯವೆಂದು ತಜ್ಞರು ಅಭಿಪ್ರಾಯಪಡುತ್ತಿದ್ದ ಈ ಹೊತ್ತಿನಲ್ಲೇ ಬೆಲೆ ಏರಿಕೆಯಾಗಿದೆ.
ಭಾರತದಲ್ಲಿ 22 ಕ್ಯಾರಟ್ ಚಿನ್ನದ ಇಂದಿನ ದರ:
1 ಗ್ರಾಂ: ₹8,719
8 ಗ್ರಾಂ: ₹69,752
10 ಗ್ರಾಂ: ₹87,190
100 ಗ್ರಾಂ: ₹8,71,900
ಭಾರತದಲ್ಲಿ 24 ಕ್ಯಾರ್ಟ್ ಚಿನ್ನದ ಇಂದಿನ ದರ:
1 ಗ್ರಾಂ: ₹9,517
8 ಗ್ರಾಂ: ₹76,136
10 ಗ್ರಾಂ: ₹95,170
100 ಗ್ರಾಂ: ₹9,51,70
ಇನ್ನು ಭಾರತದಲ್ಲಿ ಬೆಳ್ಳಿಯ ಬೆಳ್ಳಿ ದರ :
10 ಗ್ರಾಂ: ₹997
100 ಗ್ರಾಂ: ₹9,970
1 ಕಿಲೊ: ₹99,700
ಭಾರತದ ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಪ್ರತಿ 10 ಗ್ರಾಂ ಚಿನ್ನದ ಬೆಲೆ:
ಚೆನ್ನೈ, ಬೆಂಗಳೂರು, ಮುಂಬೈ, ಪುಣೆ, ಕೋಲ್ಕತ್ತಾ, ಹೈದರಾಬಾದ್, ಕೇರಳ, ಅಹಮದಾಬಾದ್: ₹87,190
ದೆಹಲಿ: ₹87,340
ಈ ರೀತಿಯ ಬೆಲೆ ಏರಿಕೆ-ಇಳಿಕೆಗೆ ಕಾರಣಗಳು ಏನು?:
ಸ್ಥಳೀಯ ಬೇಡಿಕೆ(Local Demand):
ಆಭರಣ ಮಾರಾಟದ ಸೀಸನ್ ಆರಂಭವಾಗಿರುವ ಹಿನ್ನೆಲೆಯಲ್ಲಿ ಚಿನ್ನದ ಬೇಡಿಕೆ ಹೆಚ್ಚಾಗಿದೆ.
ಅಂತರರಾಷ್ಟ್ರೀಯ ಪರಿಣಾಮಗಳು(International implications):
ಅಮೆರಿಕಾ-ಚೀನಾ(America-China) ನಡುವಿನ ವ್ಯಾಪಾರ ಸಮರ ಮತ್ತು ಅಂತಾರಾಷ್ಟ್ರೀಯ ಬಂಡವಾಳ ಮಾರುಕಟ್ಟೆ ಸ್ಥಿರತೆಯಿಂದ ಚಿನ್ನದ ಬೆಲೆ ಮೇಲೆ ಪರಿಣಾಮ ಬಿದ್ದಿದೆ.
ರೂಪಾಯಿ Vs ಡಾಲರ್(Rupee Vs Dollar):
ರೂಪಾಯಿಯ ಮೌಲ್ಯದಲ್ಲಿ ಉಂಟಾದ ಬದಲಾವಣೆಗಳು ಚಿನ್ನ-ಬೆಳ್ಳಿ ದರಗಳ ಮೇಲೆ ಪ್ರಭಾವ ಬೀರಿವೆ.
ಚಿನ್ನದ ಬೆಲೆಯಲ್ಲಿ ಇತ್ತೀಚೆಗೆ ನಡೆದ ಇಳಿಕೆ ಗ್ರಾಹಕರಿಗೆ ಹೂಡಿಕೆ(Investment) ಅಥವಾ ಆಭರಣ ಖರೀದಿಗೆ ಉತ್ತಮ ಅವಕಾಶವನ್ನೇ ನೀಡುತ್ತಿದೆ ಎಂದು ಭಾವಿಸಲಾಗಿತ್ತು. ಆದರೆ ಇಂದು ಆದ ಬೆಲೆ ಏರಿಕೆ ಜನರು ನಿರಾಸೆ ಪಡುವಂತೆ ಮಾಡಿದೆ. ಆದ್ದರಿಂದ ಪ್ರತಿ ದಿನದ ಮಾರುಕಟ್ಟೆ ಚಲನೆಗಳನ್ನು ಗಮನದಲ್ಲಿಟ್ಟುಕೊಂಡು ಸಮಯಪ್ರಜ್ಞೆಯಿಂದ ನಿರ್ಧಾರ ಕೈಗೊಳ್ಳುವುದು ಉತ್ತಮ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.