ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಟಿವಿಎಸ್ ರೈಡರ್, 125 ಸಿಸಿ ಬೈಕ್ ಬೆಲೆ ಎಷ್ಟು ಗೊತ್ತಾ.? ಇಲ್ಲಿದೆ ವಿವರ

Picsart 25 04 26 07 34 14 188

WhatsApp Group Telegram Group

ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಟಿವಿಎಸ್ ರೈಡರ್,  125 ಸಿಸಿ ಹೊಂದಿರುವ ಈ ಬೈಕ್ ಉತ್ತಮ ಮೈಲೇಜ್ ಹೊಂದಿದೆ.

ಇಂದಿನ ಕಾಲದಲ್ಲಿ, ಜನಸಂಖ್ಯೆ (Population) ಹೆಚ್ಚಾದಂತೆ ವಾಹನಗಳ ಸಂಖ್ಯೆಯು ಹೆಚ್ಚಾಗುತ್ತಿದೆ. ಇಂದು ಮಾರುಕಟ್ಟೆಗೆ ಹಲವಾರು ಕಂಪನಿಗಳ ವಿವಿಧ ರೀತಿಯ ತಂತ್ರಜ್ಞಾನ (Technology) ಅಳವಡಿತ ವಾಹನಗಳು, ಲಗ್ಗೆ ಇಡುತ್ತಿವೆ. ಅಷ್ಟೇ ಅಲ್ಲದೆ  ಇಂದು ವಾಹನಗಳನ್ನು ಖರೀದಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆಲ್ಲ ಕಾರಣ ತಂತ್ರಜ್ಞಾನ ಎನ್ನಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಇನ್ನೂ ನೋಡುವುದಾದರೆ ಟಿವಿಎಸ್ ಕಂಪನಿಯು(TVC Company), ವಾಹನಗಳ ತಯಾರಿಕಾ ಕಂಪನಿಗಳಲ್ಲಿ, ಅತ್ಯಂತ ಹಳೆಯ ಮತ್ತು ಜನಪ್ರಿಯ ಕಂಪನಿಯಾಗಿದೆ. ಮಾರುಕಟ್ಟೆಗೆ ತನ್ನ ಅದೆಷ್ಟೋ ವಾಹನಗಳನ್ನು ಬಿಡುಗಡೆ ಮಾಡಿದೆ. ಹಾಗೆ ಇದೆ ಈಗ ಟಿವಿಎಸ್ ಕಂಪನಿಯು ತನ್ನ ಹೊಸ ಮಾದರಿಯ ಬೈಕೊಂದನ್ನು  ಮಾರುಕಟ್ಟೆಗೆ (Market) ಪರಿಚಯಿಸುತ್ತಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು  ತಿಳಿದುಕೊಳ್ಳೋಣ ಬನ್ನಿ.

ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಟಿವಿಎಸ್ ರೈಡರ್ 125 :

ಟಿವಿಎಸ್ ತನ್ನ  ಹೊಸ ಟಿವಿಎಸ್ ರೈಡರ್ 125‑ಅನ್ನು ಬಿಡುಗಡೆ ಮಾಡಿದ್ದು,125 ಸಿಸಿ ಸೆಗ್ಮೆಂಟ್‌ನಲ್ಲಿ (Segment) ಇದೊಂದು ಕಡಿಮೆ ಬೆಲೆಯ ಆರಾಮದಾಯಕ ಸೀಟು ಹೊಂದಿರುವ  ಬೈಕ್. ಟಿವಿಎಸ್ ಈ ರೈಡರ್‌ಗೆ ಸ್ಪೋರ್ಟಿ ವಿನ್ಯಾಸ, ಸ್ಮಾರ್ಟ್‌ ಫೀಚರ್‌ಗಳು ಮತ್ತು ತೂಕಕ್ಕಿಂತ ಹೆಚ್ಚು ಪರ್ಫಾರ್ಮನ್ಸ್ (High performance) ಪ್ಯಾಕ್ ನೀಡಿದೆ.

ಟಿವಿಎಸ್ ರೈಡರ್ 125 – ಸ್ಮಾರ್ಟ್‌ ಆಗಿ, ಕಂಫರ್ಟ್‌ ಆಗಿ ರೈಡ್ ಮಾಡಿ :

ಡಿಜಿಟಲ್ ಡಿಸ್ಪ್ಲೇ + ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಅಷ್ಟೇ ಅಲ್ಲದೆ, ಬ್ಲೂಟೂತ್, ಕಾಲ್‑SMS, ನ್ಯಾವಿಗೇಷನ್ ಇತ್ಯಾದಿ ಫಿಚರ್ಸ್ ಗಳನ್ನು(Features) ಹೊಂದಿದೆ. ಅದರ ಬಗ್ಗೆ ಈ ಕೆಳಗೆ ತಿಳಿದುಕೊಳ್ಳೋಣ ಬನ್ನಿ.

ಅಲಾಯ್ ವೀಲ್‌ಗಳನ್ನು ಹೊಂದಿದೆ ಟಿವಿಎಸ್ ರೈಡರ್ 125 :
ಎರಡೂ ಟಾಯರ್‌ಗಳಲ್ಲಿ ಅಲಾಯ್ ರಿಮ್; ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಸಸ್ಪೆನ್ಷನ್ (Telescope suspension) ಹೊಂದಿದೆ. ಹಾಗೆಯೇ ಹಿಂದೆ ಮೊನೋ‑ಶಾಕ್ ಅನ್ನು ಅಳವಡಿಸಿದ್ದು, ಯಾವುದೇ ಗುಂಡಿಗಳನ್ನು ಮತ್ತು ದಿಬ್ಬಗಳನ್ನು ಆರಾಮವಾಗಿ ಏರಿಸಬಹುದು.

ಪ್ರೀಮಿಯಂ ವಿನ್ಯಾಸ (Premium style):
ಕಣ್ಣುಗಳನ್ನು ಸೆಳೆಯುವ ಲುಕ್ ಅನ್ನು ಈ ಟಿವಿಎಸ್ ರೈಡರ್ 125 ಹೊಂದಿದ್ದು. ಅಷ್ಟೇ ಅಲ್ಲದೆ, ಆರಾಮದಾಯಕ ಸೀಟುಗಳು (Free seats) ಕೂಡ ಇದರಲ್ಲಿವೆ.
ಬಹಳ ಉತ್ತಮದಾಯಕ ಸೀಟುಗಳನ್ನು ಹೊಂದಿರುವ ಈ ಬೈಕ್, ದೀರ್ಘ ಪ್ರಯಾಣಕ್ಕೂ ಸೈ ಎನಿಸಿಕೊಂಡಿದೆ. ಚಾಲಕನ ಆರಾಮದಾಯಕ ಪ್ರಯಾಣವನ್ನು ನಡೆಸಬಹುದು.

ಟಿವಿಎಸ್ ರೈಡರ್ 125 ಸಿಸಿ ಲಿಕ್ವಿಡ್‑ಕುಲ್‌ಡ್ ಎಂಜಿನ್ (Liquid cooled engine) ಅನ್ನು ಹೊಂದಿದೆ :
ರೈಡರ್‌ 124 ಸಿಸಿ ಲಿಕ್ವಿಡ್‑ಕುಲ್‌ಡ್ ಎಂಜಿನ್; 11.4 ಬಿಎಚ್‌ಪಿ ಶಕ್ತಿ ಹಾಗೂ 11.2 ಎನ್‌ಎಂ ಟಾರ್ಕ್ ಉತ್ಪಾದನೆ. 5‑ಸ್ಪೀಡ್ ಗೇರ್‌ಬಾಕ್ಸ್ (5 Speed gearbox) ಸಹಿತ ಸಿಟಿ ಟ್ರಾಫಿಕ್‌ನಲ್ಲಿ ಚುರುಕಾಗಿ take‑off ಹೊಡೆಯುತ್ತದೆ; ಚಾಲನೆಯ ಅನುಭವವನ್ನು ಉತ್ತಮವಾಗಿ ನೀಡುತ್ತದೆ.

ಬೆಲೆ (price) :
₹87,000 ರಿಂದ ₹1,00,000 ವರೆಗೆ. ಬಹು ವೇರಿಯಂಟ್‌ಗಳು ಹಾಗೂ ಇತರ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯ. ಅಷ್ಟೇ ಅಲ್ಲದೆ ಬ್ಯಾಂಕ್ ಲೋನ್ (Bank loan) ಮೂಲಕವು ನೀವು ಈ ಬೈಕ್ ಅನ್ನು ಖರೀದಿಸಬಹುದು.

ಬೆಲೆ, ಮೈಲೇಜ್, ಸ್ಟೈಲ್, ಪರ್ಫಾರ್ಮನ್ಸ್ ಎಲ್ಲವನ್ನೂ ಒಂದೇ ಪ್ಯಾಕೇಜ್‌ನಲ್ಲಿ ಬೇಕಾದ್ರೆ, ಟಿವಿಎಸ್ ರೈಡರ್ 125 ಅನ್ನು ಇಂದೇ ಚೆಕ್ ಔಟ್ (Check out) ಮಾಡಿಕೊಳ್ಳಿ. ಇದೇ ನಿಮ್ಮ ನೆಕ್ಸ್ಟ್ ರೈಡ್ ಆಗಿರುತ್ತದೆ.
ಬೈಕ್ ಖರೀದಿಸಿ ಇಂದೇ ನಿಮ್ಮ ಪ್ರಯಾಣವನ್ನು ಉತ್ತಮವಾಗಿಸಿ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!