Gold Rate Today: ಚಿನ್ನದ ಬೆಲೆ ಸತತ ಇಳಿಕೆ, ಎಪ್ರಿಲ್ 27, ಇಂದಿನ ಚಿನ್ನ ಬೆಳ್ಳಿ ಬೆಲೆ ಇಲ್ಲಿದೆ

IMG 20250427 WA0001

WhatsApp Group Telegram Group

ಚಿನ್ನದ ಬೆಲೆಯಲ್ಲಿ ಸಡಿಲಿಕೆ: ಏಪ್ರಿಲ್ 27ರಂದು ಹೂಡಿಕೆದಾರರಿಗೆ ಮತ್ತು ಆಭರಣ ಪ್ರಿಯರಿಗೆ ಶುಭ ಸುದ್ದಿ!

ಭಾರತೀಯ ಆರ್ಥಿಕ ಮತ್ತು ಸಾಂಸ್ಕೃತಿಕ ಜೀವನದಲ್ಲಿ ಚಿನ್ನಕ್ಕೆ ಒಂದು ಅನನ್ಯ ಸ್ಥಾನವಿದೆ. ಹೂಡಿಕೆ, ಆಭರಣ ಮತ್ತು ಧಾರ್ಮಿಕ ಆಚರಣೆಗಳಂತಹ ವಿವಿಧ ಕ್ಷೇತ್ರಗಳಲ್ಲಿ ಚಿನ್ನವು ನಿರಂತರ ಮಹತ್ವವನ್ನು ಹೊಂದಿದೆ. ಪ್ರಪಂಚದ ಅತಿ ದೊಡ್ಡ ಚಿನ್ನ ಬಳಕೆದಾರರಾಗಿ ಭಾರತ ಗುರುತಿಸಲ್ಪಟ್ಟಿದ್ದು, ಇತ್ತೀಚಿನ ದಿನಗಳಲ್ಲಿ ಬಂಗಾರದ ಬೆಲೆಯಲ್ಲಿ ಕಂಡುಬಂದಿರುವ ಸಡಿಲಿಕೆ ಹೂಡಿಕೆದಾರರು ಮತ್ತು ಗ್ರಾಹಕರಿಗೆ ಹರ್ಷದ ಸುದ್ದಿ ತಂದಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ(Gold price) ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಏಪ್ರಿಲ್ 27, 2025: Gold Price Today

ಸತತ ಏರಿಕೆಯನ್ನು ಕಂಡ ಬಹುದಿನಗಳ ನಂತರ ಚಿನ್ನದ ದರದಲ್ಲಿ ನಿನ್ನೆ ಸ್ಥಿರತೆ ಕಂಡುಬಂದಿತ್ತು. ಆದರೆ ನೆನ್ನೆ ಬೆಳಗ್ಗೆ ಸ್ಥಿರತೆ ಕಂಡು ಬಂದಿದ್ದಂತಹ ಚಿನ್ನದ ದರ ಸಂಜೆಯೊಳಗೆ ಇಳಿಕೆಯನ್ನು ಕಂಡಿದೆ. ಈ ಇಳಿಕೆಯಿಂದ ಗ್ರಾಹಕರು ಸಂತೋಷವನ್ನು ವ್ಯಕ್ತಪಡಿಸುತ್ತಿದ್ದು, ಚಿನ್ನ ಖರೀದಿಗೆ ಗ್ರಾಹಕರು ಮುಂದಾಗುತ್ತಿದ್ದಾರೆ. ಹಾಗಿದ್ದರೆ, ಏಪ್ರಿಲ್ 27, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9, 002  ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,821 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,366 ಆಗಿದೆ. ನಿನ್ನೆಗೆ ಹೋಲಿಸಿದರೆ 2 ರೂ. ನಷ್ಟು ಇಳಿಕೆಯಾಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 1,01,900 ರೂ. ನಷ್ಟಿದ್ದು. ನಿನ್ನಗೆ ಹೋಲಿಸಿದರೆ 1100 ರೂ ನಷ್ಟು ಏರಿಕೆಯಾಗಿದೆ.

ಹೌದು, ಅನೇಕ ದಿನಗಳಿಂದ ಬಂಗಾರದ ಬೆಲೆ ಏರಿಕೆ ಕಂಡಿದ್ದು, ಹೂಡಿಕೆದಾರರಲ್ಲಿ ಆತಂಕ ಮೂಡಿಸಿತ್ತು. ಆದರೆ ಏಪ್ರಿಲ್ 26 ರಂದು ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ (Indian local market) ಚಿನ್ನದ ಬೆಲೆಯಲ್ಲಿ ಅಲ್ಪ ಪ್ರಮಾಣದ ಇಳಿಕೆ ಕಂಡಿದ್ದು, ಆಭರಣ ಪ್ರಿಯರಿಗೆ ಮತ್ತು ಹೂಡಿಕೆದಾರರಿಗೆ ತಾತ್ಕಾಲಿಕವಾಗಿ ಸಂತೋಷ ತಂದಿದೆ. ವಿಶೇಷವಾಗಿ ಗೃಹಿಣಿಯರು ಮತ್ತು ಆಭರಣಾಸಕ್ತರು ಚಿನ್ನದ ಬೆಲೆಯಲ್ಲಿ ಬದಲಾವಣೆ ಹೆಚ್ಚು ಸಂತಸ ತಂದಿದೆ. ಅಂತೆಯೇ ಚಿನ್ನದ ಬೆಲೆ (Gold rate) ವಿದೇಶಿ ಮಾರುಕಟ್ಟೆಗಳಲ್ಲಿ ಸ್ವಲ್ಪ ಏರುಪೇರಾದರೂ, ದೇಶೀಯ ಮಾರುಕಟ್ಟೆಯಲ್ಲಿ ಬೆಳ್ಳಿ ದರವು ಸ್ತಬ್ಧವಾಗಿ ಮುಂದುವರಿದಿದೆ.

ಏಪ್ರಿಲ್ 26 ರಂದು ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ದರ ಹೇಗಿತ್ತು ಎಂಬುದನ್ನು ನೋಡೋಣ: 

ಭಾರತದಲ್ಲಿ ಚಿನ್ನದ ಬೆಲೆ:
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ: ₹90,047
24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ: ₹98,237
18 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ: ₹73,677
ಬೆಳ್ಳಿ ದರ:
ಬೆಳ್ಳಿ 10 ಗ್ರಾಂಗೆ: ₹1,010

ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿ ದರ ಹೀಗಿದೆ:
22 ಕ್ಯಾರಟ್ನ ಚಿನ್ನ (10 ಗ್ರಾಂ): ₹90,047
24 ಕ್ಯಾರಟ್ನ ಚಿನ್ನ (10 ಗ್ರಾಂ): ₹98,237
ಬೆಳ್ಳಿ ಬೆಲೆ (10 ಗ್ರಾಂ): ₹1,010

ಪ್ರಮುಖ ನಗರಗಳಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ದರ:
ಬೆಂಗಳೂರು: ₹90,047
ಚೆನ್ನೈ: ₹90,047
ಮುಂಬೈ: ₹90,047
ದೆಹಲಿ: ₹90,200
ಕೋಲ್ಕತಾ: ₹90,047
ಕೇರಳ: ₹90,047
ಅಹ್ಮದಾಬಾದ್: ₹90,100
ಜೈಪುರ್: ₹90,200
ಲಖ್ನೋ: ₹90,200
ಭುವನೇಶ್ವರ್: ₹90,047

ವಿದೇಶಿ ಮಾರುಕಟ್ಟೆಗಳಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ದರ :

ಮಲೇಷ್ಯಾ: ₹90,920
ದುಬೈ: ₹85,690
ಅಮೆರಿಕ: ₹85,530
ಸಿಂಗಾಪುರ: ₹88,380
ಕತಾರ್: ₹87,210
ಸೌದಿ ಅರೇಬಿಯಾ: ₹85,980
ಓಮನ್: ₹87,420
ಕುವೇತ್: ₹84,930

ವಿವಿಧ ನಗರಗಳಲ್ಲಿ 100 ಗ್ರಾಂ ಬೆಳ್ಳಿ ದರ :
ಬೆಂಗಳೂರು: ₹10,100
ಚೆನ್ನೈ: ₹11,100
ಮುಂಬೈ: ₹10,100
ದೆಹಲಿ: ₹10,100
ಕೋಲ್ಕತಾ: ₹10,100
ಕೇರಳ: ₹11,100
ಅಹ್ಮದಾಬಾದ್: ₹10,100
ಜೈಪುರ್: ₹10,100
ಲಖ್ನೋ: ₹10,100
ಭುವನೇಶ್ವರ್: ₹11,100

ಹೀಗಾಗಿ, ಚಿನ್ನದ ಬೆಲೆಯಲ್ಲಿನ ಇಳಿಕೆಯಿಂದ ಆಭರಣ ಖರೀದಿಗೆ ಮತ್ತು ಹೂಡಿಕೆಗೆ (Buying and investment) ಈ ದಿನ ಉತ್ತಮ ಅವಕಾಶವಾಗಿ ಪರಿಗಣಿಸಬಹುದು. ಆದರೆ, ಮಾರುಕಟ್ಟೆಯ ಸ್ಥಿತಿಗತಿಯೊಂದಿಗೆ ಬೆಲೆ ಯಾವಾಗಲೂ ಬದಲಾಗಬಹುದರಿಂದ, ಹೂಡಿಕೆ ಮಾಡುವ ಮೊದಲು ತಜ್ಞರ ಸಲಹೆ ಪಡೆಯುವುದು ಸೂಕ್ತ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!