ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ, ಮನೆಯಲ್ಲಿಯೇ ಕುಳಿತುಕೊಂಡು ಪೇಪರ್(paper) ತಟ್ಟೆಗಳನ್ನು(plates) ತಯಾರಿಸಿ ಹಣ ಗಳಿಸುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇದು ಒಂದು ಸಣ್ಣ ವ್ಯವಹಾರದ ಸಲಹೆಯಾಗಿದೆ. ಮನೆಯಲ್ಲಿ ಹೇಗೆ ಕುಳಿತುಕೊಂಡು ಮಹಿಳೆಯರು ಅಥವಾ ಪುರುಷರು ತಿಂಗಳಿಗೆ ಲಕ್ಷದ ವರೆಗೂ ದುಡಿಯುವಂತಹ ಒಂದು ಉತ್ಪಾದನಾ ವ್ಯಾಪಾರವಾಗಿದೆ. ಈ ವ್ಯಾಪಾರದಿಂದ ಎಷ್ಟು ಹಣವನ್ನು ಗಳಿಸಬಹುದು?, ಉತ್ಪಾದನೆ ಮಾಡಿದ ಪೇಪರ್ ತಟ್ಟೆಗಳನ್ನು ಯಾರಿಗೆ ಮಾರುವುದು?, ಉತ್ಪಾದನೆಗೆ ಬೇಕಾದಂತ ಕಚ್ಚ ವಸ್ತುಗಳನ್ನು ಯಾರಿಂದ ಖರೀದಿಸುವುದು?, ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಪೇಪರ್ ಪ್ಲೇಟ್ ತಯಾರಿಸುವ ವ್ಯಾಪಾರ(Paper Plate Business Ideas ) 2023:
ಇದು ಒಂದು ಮನೆಯಲ್ಲಿಯೇ ಕುಳಿತುಕೊಂಡು ಮಾಡುವಂತಹ ಉತ್ಪಾದನಾ ವ್ಯವಹಾರವಾಗಿದೆ. ಎಷ್ಟು ಹೆಣ್ಣು ಮಕ್ಕಳು, ಹುಲಿ ಕೆಲಸಕ್ಕಾಗಿ ಹೊಲಗಳಿಗೆ ತೆರಳಿ ದುಡಿಯುತ್ತಾರೆ. ದಿನಕ್ಕೆ 250ರಿಂದ 300 ರೂಪಾಯಿಗಳಿಗೆ ದಿನವಿಡೀ ಬಿಸಿಲಿನಲ್ಲಿ ದುಡಿಯಬೇಕಾಗಿರುತ್ತದೆ. ಅಂತಹ ಮಹಿಳೆಯರಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ಮನೆ ಕೆಲಸವನ್ನೆಲ್ಲ ಮುಗಿಸಿ, ಮಕ್ಕಳನ್ನು ಶಾಲೆಗೆ ಕಳುಹಿಸಿ ನಂತರ ಉಳಿದ ಸಮಯದಲ್ಲಿ ಈ ಕೆಲಸವನ್ನು ಮಾಡಿದರೆ ಸಾಕು ತಿಂಗಳಿಗೆ ಸಾವಿರಗಟ್ಟಲೆ ಹಣವನ್ನು ದುಡಿಯಬಹುದು. ಅಷ್ಟೇ ಅಲ್ಲದೆ, ತಾನು ದುಡಿದು ಇನ್ನೊಬ್ಬರಿಗೂ ಕೂಡ ಕೆಲಸವನ್ನು ನೀಡಬಹುದು. ಹಳ್ಳಿಗಳಲ್ಲಿ ಎಷ್ಟೋ ಮಹಿಳೆಯರಿಗೆ ಈ ತರಹದ ಒಂದು ವ್ಯಾಪಾರವನ್ನು ಶುರು ಮಾಡುವ ಆಕಾಂಕ್ಷೆ ಇರುತ್ತದೆ ಅಂತವರಿಗೆ ಇದು ಒಂದು ಉತ್ತಮ ಅವಕಾಶವಾಗಿದೆ.
ವಿದ್ಯಾರ್ಥಿ ವೇತನದ ಮೊತ್ತ : INR 50,000
ಉಚಿತ ವಿದ್ಯಾರ್ಥಿವೇತನ | Click Here |
ಉಚಿತ ಸರ್ಕಾರಿ ಯೋಜನೆ | Click Here |
ಸರ್ಕಾರಿ ಉದ್ಯೋಗ | Click Here |
ದಾಖಲೆಗಳು:
ಇದೊಂದು ಯಂತ್ರವನ್ನು(Machine) ಮನೆಗೆ ತಂದರೆ ಸಾಕು, ವ್ಯಾಪಾರ ಶುರು:
ಮನೆಯಲ್ಲಿಯೇ ಕುಳಿತುಕೊಂಡು ತಿಂಡಿ ಹಾಗೂ ಊಟ ಮಾಡುವ ಪ್ಲೇಟ್ ಗಳನ್ನು ತಯಾರಿಸುವ(Paper plate making) ವ್ಯಾಪಾರ ಇದಾಗಿದೆ. ಇದಕ್ಕೆ ಮುಖ್ಯವಾಗಿ ಒಂದು ಯಂತ್ರ ಬೇಕಾಗುತ್ತದೆ ಮತ್ತು ಲೇಟ್ಗಳನ್ನು ತಯಾರಿಸಲು ಕಚ್ಚಾ ವಸ್ತುಗಳು ಬೇಕಾಗುತ್ತದೆ. ಹಾಗಾದರೆ ಈ ಯಂತ್ರವನ್ನು ಎಲ್ಲಿಂದ ಖರೀದಿಸುವುದು ಎಂದು ಯೋಚನೆ ಮಾಡುತ್ತಿದ್ದಾರೆ ಉತ್ತರ ಇಲ್ಲಿದೆ.
ಇದನ್ನೂ ಓದಿ: Business Ideas : ನಷ್ಟವೇ ಇಲ್ಲದ ಈ 3 ಅಂಗಡಿಗಳು ! Best Business Ideas in Kannada 2023
“ಪ್ರಿನ್ಸ್ ಎಂಟರ್‌ಪ್ರೈಸಸ್” ಎಂಬ ಸಂಸ್ಥೆಯು ಈ ಪೇಪರ್ ಪ್ಲೇಟ್ ತಯಾರಿಕಾ ಯಂತ್ರಗಳ ಉತ್ಪಾದನೆ ಮಾಡಿ ಜನರಿಗೆ ಖರೀದಿಗೆ ನೀಡುತ್ತಾರೆ. ಅಷ್ಟೇ ಅಲ್ಲದೆ ಇವರು ಪೇಪರ್ ಪ್ಲೇಟ್ ಗಳನ್ನು ತಯಾರಿಸಲು ಕಚ್ಚಾ ವಸ್ತುಗಳನ್ನು ನೀಡುತ್ತಾರೆ ಹಾಗೂ ತಯಾರಿಸುವ ವಿಧಾನದ ಬಗ್ಗೆ ತರಬೇತಿಯನ್ನು ಕೂಡ ನೀಡುತ್ತಾರೆ.
ಈ ಸಂಸ್ಥೆಯು 2012 ರಲ್ಲಿ ಸ್ಥಾಪಿಸಲಾಗಿದೆ. “ಪ್ರಿನ್ಸ್ ಎಂಟರ್‌ಪ್ರೈಸಸ್” ಒಂದು ಹೆಸರಾಂತ ಸಂಸ್ಥೆಯಾಗಿದ್ದು, ಇದು ಪೇಪರ್ ಪ್ಲೇಟ್ ಮೇಕಿಂಗ್ ಮೆಷಿನ್ ಮತ್ತು ಹೆಚ್ಚಿನವುಗಳ ವ್ಯಾಪಕ ವಿಂಗಡಣೆಯ ತಯಾರಿಕೆ ಮತ್ತು ವ್ಯಾಪಾರದಲ್ಲಿ ತೊಡಗಿಸಿಕೊಂಡಿದೆ. ಒಂದು ಬಾರಿ ಭೇಟಿ ನೀಡಿ ನೀವು ಯಂತ್ರವನ್ನು ಮನೆಗೆ ತಂದರೇ ಸಾಕು, ಕಚ್ಚಾ ವಸ್ತುಗಳನ್ನು ಪ್ರತಿ ತಿಂಗಳು ಅಥವಾ ನಿಮಗೆ ಬೇಕಾದ ಸಮಯದಲ್ಲಿ ಮನೆಗೆ ಡೆಲಿವರಿಯನ್ನು ನೀಡುತ್ತಾರೆ. ಹೀಗೆ ನೀವು ಮನೆಯಲ್ಲಿಯೇ ಕುಳಿತುಕೊಂಡು ಪೇಪರ್ ಪ್ಲೇಟ್ ತಯಾರಿಸುವ ವ್ಯಾಪಾರವನ್ನು ಶುರು ಮಾಡಬಹುದು. ತಯಾರಿಸಿದ ಪ್ಲೇಟ್ ಗಳನ್ನು ಚಿಕ್ಕ ಪುಟ್ಟ ಅಂಗಡಿಗಳಲ್ಲಿ ಮಾರಾಟ ಮಾಡಬೇಕು ನಂತರ ಮುಂದುವರೆದು ನಿಮ್ಮ ಮಾರ್ಕೆಟಿಂಗ್ ಅನ್ನು ಹೆಚ್ಚು ಮಾಡಿ ಹೆಚ್ಚಿನ ಸಂಪಾದನೆಯನ್ನು ಮಾಡಬಹುದು.
ಎಷ್ಟು ಸಂಪಾದನೆ ಮಾಡಬಹುದು :
ನೀವು ಈ ವ್ಯವಹಾರವನ್ನು ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಿದರೆ, ನೀವು 10% ರಿಂದ 12% ವರೆಗೆ ಲಾಭಾಂಶವನ್ನು ಪಡೆಯಬಹುದು ಮತ್ತು ದೊಡ್ಡ ಪ್ರಮಾಣದಲ್ಲಿ ನೀವು 20% ಲಾಭವನ್ನು ಹಿಂತೆಗೆದುಕೊಳ್ಳಬಹುದು. ನೀವು ಅವುಗಳನ್ನು ಚಿಲ್ಲರೆ ವ್ಯಾಪಾರದಲ್ಲಿ ಮಾರಾಟ ಮಾಡಿದರೆ ನೀವು 22% ವರೆಗೆ ಲಾಭವನ್ನು ಗಳಿಸಬಹುದು ಮತ್ತು ನೀವು ಅವುಗಳನ್ನು ಮಾರುಕಟ್ಟೆಯಲ್ಲಿ ಸಗಟು ವ್ಯಾಪಾರಿಗಳಿಗೆ ಮಾರಾಟ ಮಾಡಿದರೆ ನೀವು 12% ವರೆಗೆ ಲಾಭ ಗಳಿಸಬಹುದು. ಪೇಪರ್ ಪ್ಲೇಟ್ ತಯಾರಿಕೆ ವ್ಯಾಪಾರ ಲಾಭದ ಅಂಚು.
ಈ ವ್ಯವಹಾರದಲ್ಲಿ, ನಿಮ್ಮ ಉತ್ಪಾದನೆ, ನೀವು ಎಷ್ಟು ಸರಕುಗಳನ್ನು ತಯಾರಿಸುತ್ತೀರಿ ಮತ್ತು ಎಷ್ಟು ಸರಕುಗಳನ್ನು ಮಾರಾಟ ಮಾಡುತ್ತಿದ್ದೀರಿ ಎಂಬುದರ ಮೇಲೆ ಹೆಚ್ಚಿನ ಲಾಭವು ನಿರ್ಧರಿಸುತ್ತದೆ. ಆದಾಯದ ಬಗ್ಗೆ ಮಾತನಾಡುತ್ತಾ, ನೀವು 2 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿ ಈ ವ್ಯವಹಾರವನ್ನು ಪ್ರಾರಂಭಿಸಿದರೆ, ನೀವು ಕನಿಷ್ಠ ತಿಂಗಳಿಗೆ 35 ರಿಂದ 50 ಸಾವಿರ ಗಳಿಸಬಹುದು.
ಇದನ್ನೂ ಓದಿ: ಯಾವುದೇ ಗ್ಯಾರಂಟಿ ಇಲ್ಲದೆ 50,000/- ಸಾಲ ಪಡೆಯಲು ಅರ್ಜಿ ಸಲ್ಲಿಸಲು ಇಲ್ಲಿ ನೋಡಿ
ಈ ಯಂತ್ರದ ಬೆಲೆ ಎಷ್ಟು ಮತ್ತು ಎಲ್ಲಿ ದೊರೆಯುತ್ತದೆ :
ಈ ಪೇಪರ್ ಪ್ಲೇಟ್ ತಯಾರಿಕ ಯಂತ್ರದ ಬೆಲೆ 80000 ಗಳಿಂದ 85,000ಗಳವರೆಗೆ ಇರುತ್ತದೆ. ಕಚ್ಚಾ ವಸ್ತುಗಳನ್ನು(Raw Materials) ನೀವು ತೆಗೆದುಕೊಳ್ಳಬೇಕಾಗುತ್ತದೆ. ಯಂತ್ರಗಳನ್ನು ತೆಗೆದುಕೊಳ್ಳಲು ಮತ್ತು ತರಬೇತಿಯನ್ನು ಪಡೆದುಕೊಳ್ಳಲು ಈ ಕೆಳಗಿನ ವಿಳಾಸವನ್ನು ಸಂಪರ್ಕಿಸಿ :
ಪ್ರಿನ್ಸ್ ಎಂಟರ್‌ಪ್ರೈಸಸ್, ಪೇಪರ್ ಪ್ಲೇಟ್ ಫ್ಯಾಕ್ಟರಿ,
ನಿಂಬುವಾಲಾ ಗೇಟ್ ಒಳಗೆ,ಈಶ್ವರ್ ನಗರ ರಸ್ತೆ
ಜನ್ನತ್ ನಗರ ಹಳೆ ಹುಬ್ಬಳ್ಳಿ, ಹುಬ್ಬಳ್ಳಿ – 580024
ಮೊಬೈಲ್: 9110456179, 7022011686, 7406655765
ಪೇಪರ್ ಪ್ಲೇಟ್ ತಯಾರಿಕೆ ವ್ಯವಹಾರದಲ್ಲಿ, ನಿಮಗೆ ಯಾವುದೇ ರೀತಿಯಲ್ಲಿ ಹೆಚ್ಚು ಸ್ಥಳಾವಕಾಶ ಬೇಕಾಗಿಲ್ಲ, ನಿಮ್ಮ ಮನೆಯ ಒಂದು ಸಣ್ಣ ಕೊಠಡಿಯಿಂದಲೇ ನೀವು ಈ ವ್ಯವಹಾರವನ್ನು ಪ್ರಾರಂಭಿಸಬಹುದು. ನಿಮ್ಮದೇ ಆದ ಸ್ವಂತ ಉದ್ಯೋಗವನ್ನು ಹೊಂದಲು ಇದು ಒಂದು ಉತ್ತಮ ಸಲಹೆಯಾಗಿದೆ. ಇಂತಹ ಒಳ್ಳೆಯ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಇದನ್ನೂ ಓದಿ: ₹7999ಕ್ಕೆ ಹೊಸ ಮೊಬೈಲ್ 😎 ಜಗತ್ತಿನ ಅತಿ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ – LAVA Yuva 2 Pro
ಪ್ರಮುಖ ಲಿಂಕುಗಳು |
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್ | Download App |
ಟೆಲಿಗ್ರಾಂ ಚಾನೆಲ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ವಾಟ್ಸಪ್ ಗ್ರೂಪ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ