ನಿಮ್ಮ‌ PF ಹಣ ತೆಗೆಯುವ ಸುಲಭ ವಿಧಾನ, ನೀವೆ ಪಿ.ಎಫ್ ಹಣ ವಿತ್ತ್ ಡ್ರಾ ಮಾಡಿ

ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ ಆನ್ಲೈನ್ ಮೂಲಕ ಪಿಎಫ್ ವಿಡ್ರಾ ಮಾಡಲು  ಅರ್ಜಿಯನ್ನು ಹೇಗೆ ಸಲ್ಲಿಸುವುದು ಎಂಬುವುದರ ಬಗ್ಗೆ ಸಂಕ್ಷಿಪ್ತವಾಗಿ ವಿವರವನ್ನು ನೀಡಲಾಗುತ್ತದೆ. ಇದೇ ರೀತಿಯ ಎಲ್ಲಾ  ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಆನ್ಲೈನ್ ಮುಖಾಂತರ ನೀವೇನಾದರೂ ಪಿಎಫ್ ವಿತ್ ಡ್ರಾ ಮಾಡಲು ಅಥವಾ ಕ್ಲೈಮ್ ಮಾಡಲು ಅರ್ಜಿಯನ್ನು ಸಲ್ಲಿಸುತ್ತೀರಾ ಎಂದರೆ ಕಡ್ಡಾಯವಾಗಿ ಕೆಲಸವನ್ನು ಬಿಟ್ಟು ಎರಡು ತಿಂಗಳುಗಳಾಗಿರಬೇಕು( 45 Days ). ಎರಡು ತಿಂಗಳ ಒಳಗೆ ಅರ್ಜಿಯನ್ನು ಸಲ್ಲಿಸಲು ಅವಕಾಶ ಇರುವುದಿಲ್ಲ.

ಪಿಎಫ್ ಹಣವನ್ನು ವಿತ್ ಡ್ರಾ ಮಾಡಲು   ನಿಮ್ಮ ಮೊಬೈಲ್ ನಂಬರ್ ಕಡ್ಡಾಯವಾಗಿ ಪಿಎಫ್ ಅಕೌಂಟಿಗೆ ಹಾಗೂ ನಿಮ್ಮ ಆಧಾರ್ ಕಾರ್ಡಿಗೆ ರಿಜಿಸ್ಟರ್ ಆಗಿರಬೇಕು. ನಿಮ್ಮ ಮೊಬೈಲ್ ನಂಬರ್ ಏನಾದರೂ ಪಿಎಫ್ ಖಾತೆಗೆ ರಿಜಿಸ್ಟರ್ ಆಗಿಲ್ಲ ಎಂದರೆ, ಹತ್ತಿರದ ಪಿಎಫ್ ಆಫೀಸ್ ಅಥವಾ ನಿಮ್ಮ ಎಂಪ್ಲಾಯರ್ ಹತ್ತಿರ ರಿಜಿಸ್ಟರ್ ಮಾಡಿಸಬಹುದು ಹಾಗೆಯೇ ನಿಮ್ಮ ಮೊಬೈಲ್ ಆಧಾರ್ ಕಾರ್ಡಿಗೆ ಲಿಂಕ್ ಆಗಿಲ್ಲ ಎಂದರೆ ನಿಮ್ಮ ಹತ್ತಿರದ ಆಧಾರ್ Center ಗೆ ಹೋಗಿ ಲಿಂಕ್ ಮಾಡಿಸಬಹುದು ನಂತರ ಪಿಎಫ್ ಅನ್ನು ಅಪ್ಲೈ ಮಾಡಬಹುದು.

ಆನ್ಲೈನ್ ಮುಖಾಂತರ ಪಿ ಎಫ್ ಗೆ ಅಪ್ಲೈ ಮಾಡುವ ವಿಧಾನ :

ಮೊದಲಿಗೆ ಗೂಗಲ್ ಅನ್ನು ಓಪನ್ ಮಾಡಿದ ನಂತರ ಅದರಲ್ಲಿ ಇ -ಪಿಎಫ್ ಇಂಡಿಯಾ ಎಂದು ಟೈಪ್ ಮಾಡಿ. ಹೀಗೆ ಸರ್ಚ್ ಮಾಡಿದ ನಂತರ ನಿಮಗೆ ಫಸ್ಟ್ ಸರ್ಚ್ ಅಥವಾ ಫಸ್ಟ್ ರಿಸಲ್ಟ್ ಏನು ದೊರೆಯುತ್ತದೆ ಅದರ ಮೇಲೆ ಕ್ಲಿಕ್ ಮಾಡಿ. ನಿಮಗೆ ಫಸ್ಟ್ ರಿಸಲ್ಟ್ ಎಂಪ್ಲಾಯಿಸ್ ಪ್ರಾವಿಡೆಂಟ್ ಅಂಡ್ ಆರ್ಗನೈಜೇಷನ್ ಎಂದು ದೊರೆಯುತ್ತದೆ ಅದರ ಮೇಲೆ ಕ್ಲಿಕ್ ಮಾಡಿ. ಹೀಗೆ ಇದರ ಮೇಲೆ ಕ್ಲಿಕ್ ಮಾಡಿದ ನಂತರ ಇ-ಪಿಎಫ್ ನ ವೆಬ್ಸೈಟ್ ಓಪನ್ ಆಗುತ್ತದೆ. ಇಲ್ಲಿ ನಿಮಗೆ ತುಂಬಾ ಆಪ್ಷನ್ಸ್ಗಳು ನೋಡಲು ಸಿಗುತ್ತದೆ ಇದರಲ್ಲಿ ನೀವು ಸರ್ವಿಸಸ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಹೀಗೆ ಕ್ಲಿಕ್ ಮಾಡಿದ ನಂತರ ಫಸ್ಟ್ ಆಪ್ಷನ್ ನಿಮಗೆ ಎಂಪ್ಲಾಯರ್ಸ್ ಅಂತ ಬರುತ್ತೆ ಸೆಕೆಂಡ್ ಆಪ್ಷನ್ ಎಂಪ್ಲಾಯೀಸ್ ಅಂತ ಬರುತ್ತೆ ಹಾಗಾಗಿ  ನೀವು ಎಂಪ್ಲಾಯೀಸ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಅದೇ ಸೇಮ್ ಪೇಜಿನಲ್ಲಿ ನಿಮಗೆ ಕೆಳಗಿನ ಭಾಗದಲ್ಲಿ ಮತ್ತೊಂದು ಸರ್ವಿಸಸ್ ಎಂಬ ಆಪ್ಷನ್ ದೊರೆಯುತ್ತದೆ, ಅದರಲ್ಲಿ ಮೆಂಬರ್ ಪಾಸ್ ಬುಕ್ ಮತ್ತು ಎರಡನೇಯದಾಗಿ ಮೆಂಬರ್ ಯುಎನ್ ಅಥವಾ ಆನ್ಲೈನ್ ಸರ್ವಿಸಸ್ ಎಂಬ ಆಪ್ಷನ್ ದೊರೆಯುತ್ತದೆ.

Untitled 1 scaled

ಇದನ್ನೂ ಓದಿ: ನಿಮ್ಮ ಮೊಬೈಲ್ ನಲ್ಲಿ ಆರ್ ಸಿ ಕಾರ್ಡ್ ಮತ್ತು ಡಿಎಲ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ ?

ನೀವು ಎರಡನೆಯ ಆಪ್ಷನ್ ಆದ ಮೆಂಬರ್ ಯು ಎ ಅಥವಾ ಆನ್ಲೈನ್ ಸರ್ವಿಸಸ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ಹೀಗೆ ಕ್ಲಿಕ್ ಮಾಡಿದ ನಂತರ ನಿಮಗೆ ಪಿಎಫ್ ಅನ್ನು ಅಪ್ಲೈ ಮಾಡುವ ಮೇನ್ ಪೇಜ್ ದೊರೆಯುತ್ತದೆ. ಇಲ್ಲಿ ನಿಮ್ಮ ಯುಎನ್ ನಂಬರ್ ಮತ್ತು ಪಾಸ್ವರ್ಡ್ ಹಾಗೂ ಕ್ಯಾಪ್ಚವನ್ನು ಹಾಕಿ ಸೈನಿನ್ ಮೇಲೆ ಕ್ಲಿಕ್ ಮಾಡಿ.

ಅಥವಾ ನೇರವಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ : https://unifiedportal-mem.epfindia.gov.in/memberinterface/

011

ನಿಮಗೇನಾದರೂ ನಿಮ್ಮ UAN ನಂಬರ್ ಗೊತ್ತಿಲ್ಲ ಎಂದರೆ Know Your UAN ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ  ನಿಮ್ಮ UAN ನಂಬರನ್ನು ತಿಳಿದುಕೊಳ್ಳಬಹುದು. ನಂಬರ್ ನಂಬರ್ ಎಂದರೆ ಯುನಿವರ್ಸಲ್ ಅಕೌಂಟ್ ನಂಬರ್ ಎಂದು ಅರ್ಥ . ನಿಮ್ಮ UAN ತಿಳಿದುಕೊಳ್ಳಲು Know Your UAN ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ಪಿಎಫ್ ಅಕೌಂಟಿಗೆ ರಿಜಿಸ್ಟರ್ ಆಗಿರುವಂತಹ 10 ಡಿಸಿಟಿನ ಮೊಬೈಲ್ ನಂಬರ್ ಅನ್ನು ನೀವು ಅಲ್ಲಿ ಎಂಟರ್ ಮಾಡಬೇಕು ನಂತರ ಕ್ಯಾಪ್ಚ ಅನ್ನು ಇಂಟರ್ ಮಾಡಿ. ನಂತರ ರಿಕ್ವೆಸ್ಟ್ ಓಟಿಪಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಹೀಗೆ ಕ್ಲಿಕ್ ಮಾಡಿದ ನಂತರ ನಿಮ್ಮ ರಿಜಿಸ್ಟರ್ ಮೊಬೈಲ್ ನಂಬರಿಗೆ ಓಟಿಪಿ ಬರುತ್ತದೆ. ಓಟಿಪಿಯನ್ನು  ಎಂಟರ್ ಮಾಡಿದ ನಂತರ ನಿಮಗೆ ನಿಮ್ಮ UAN  ನಂಬರ್ ದೊರೆಯುತ್ತದೆUAN ನಂಬರ್ ದೊರೆತ ನಂತರ ನೀವು ಅದನ್ನು ಆಕ್ಟಿವ್ ಮಾಡಬೇಕಾಗಿರುತ್ತದೆ ಇಲ್ಲ ಅಂದರೆ ಪಿಎಫ್ ನಿಮಗೆ ದೊರೆಯುವುದಿಲ್ಲ ಹಾಗಾಗಿ Active your UAN ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಂತರ ನೀವು ಪೇಜಿನಲ್ಲಿ UAN ನಂಬರನ್ನು ಎಂಟರ್ ಮಾಡಿ. ನಂತರ ಕೆಳಗೆ ಹಲವಾರು ಡೀಟೇಲ್ಸ್ ಗಳನ್ನು ನೀವು ಫೀಲ್ ಮಾಡಬೇಕಾಗುತ್ತದೆ ಹೀಗೆ ಫೀಲ್ ಮಾಡಿದ ನಂತರ ಅಥೆಂಟಿಕೇಟ್ UAN ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಹೀಗೆ ಮಾಡಿ ನಿಮ್ಮ UAN ನಂಬರನ್ನು ನೀವು ಆಕ್ಟಿವೇಟ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: ರೈತರ ಮಕ್ಕಳಿಗೆ ನೀಡುತ್ತಿದ್ದ ಮುಖ್ಯಮಂತ್ರಿ ರೈತವಿಧ್ಯಾನಿಧಿ ಈ ವರ್ಗಗಳಿಗೂ ವಿಸ್ತರಣೆ

ಒಂದು ಸಾರಿ UAN ನಂಬರ್ ಅನ್ನು ಆಕ್ಟಿವೇಟ್ ಮಾಡಿಕೊಂಡ ನಂತರ ನೀವು ನೆಕ್ಸ್ಟ್ ಪೇಜ್ ಗೆ ಬಂದು ಅಲ್ಲಿ UAN ನಂಬರ್, ಪಾಸ್ವರ್ಡ್ ಹಾಗೂ ಕ್ಯಾಪ್ಚವನ್ನು ಎಂಟರ್ ಮಾಡಿ ನಂತರ ಸೈನ್ ಇನ್ ಮಾಡಿಕೊಳ್ಳಿ. ಹೀಗೆ ಮಾಡಿದಲ್ಲಿ ನಿಮ್ಮ ಪ್ರೊಫೈಲ್ ಓಪನ್ ಆಗುತ್ತದೆ. ನಂತರ ನಿಮಗೆ ಒಂದು ನೋಟಿಫಿಕೇಶನ್ ದೊರೆಯುತ್ತದೆ ಅದನ್ನು Later ಎಂದು ಕ್ಲಿಕ್ ಮಾಡಿ. ನಂತರ ಬಲಗಡೆ ಭಾಗದಲ್ಲಿ  ನಿಮ್ಮ ಪಿಎಫ್ ಅಕೌಂಟಿಗೆ ಸಂಬಂಧಿಸಿದಂತೆ ಎಲ್ಲಾ ಡೀಟೇಲ್ಸ್ ಗಳು ದೊರೆಯುತ್ತದೆ, ನಿಮ್ಮ ಹೆಸರು,ಡೇಟ್ ಆಫ್ ಬರ್ತ್, ಆಧಾರ್ ಕಾರ್ಡ್ ನಂಬರ್,ಬ್ಯಾಂಕ್ ಡೀಟೇಲ್ಸ್ ಎಲ್ಲಾ ಎಲ್ಲಾ ಡೀಟೇಲ್ಸ್ ಗಳು ಸರಿಯಾಗಿದೆಯಾ ಎಂದು ಒಮ್ಮೆ ಚೆಕ್ ಮಾಡಿ ಯಾವುದಾದರು ಬಿಟ್ಟಿದ್ದಲ್ಲಿ ಅದನ್ನು ಫಿಲ್ ಮಾಡಬೇಕಾಗುತ್ತದೆ. ಹೀಗೆ ನೀವು ಕೆವೈಸಿಯನ್ನು ಮಾಡಿಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ: SSP ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ – 2022-23 ನೇ ಸಾಲಿನ ಅರ್ಜಿ ಸಲ್ಲಿಕೆ ವಿವರ

ಅದಕ್ಕೂ ಮುಂಚೆ ನಿಮ್ಮ ಅಕೌಂಟಿನಲ್ಲಿ ಎಷ್ಟು ಹಣ ಇದೆ ಎಂದು ನೋಡಲು, View ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಂತರ ನಾಲ್ಕನೇ ಆಪ್ಷನ್ ಆದ ಪಾಸ್ ಬುಕ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು ನಂತರ ನಿಮಗೆ ನೆಕ್ಸ್ಟ್ ಪೇಜ್ ದೊರೆಯುತ್ತದೆ. ನಂತರ ನೀವು ಆ ಪೇಜಿನಲ್ಲಿ ನಿಮ್ಮ UAN ನಂಬರ್, ಪಾಸ್ವರ್ಡ್ ಹಾಗೂ ಕ್ಯಾಪ್ಚವನ್ನು ಎಂಟರ್ ಮಾಡಬೇಕು. ನಂತರ ಲಾಗಿನ್ ಮೇಲೆ ಕ್ಲಿಕ್ ಮಾಡಿದಾಗ ನಿಮ್ಮ ಪಾಸ್ ಬುಕ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಮೆಂಬರ್ ಐಡಿ ಮೇಲೆ ಕ್ಲಿಕ್ ಮಾಡಿದ ನಂತರ ವ್ಯೂ ಪಾಸ್ ಬುಕ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ನಂತರ ನಿಮ್ಮ ಪಿಎಫ್ ಅಕೌಂಟಿನಲ್ಲಿ ಎಷ್ಟು ಹಣ ಬ್ಯಾಲೆನ್ಸ್ ಇರುತ್ತದೆ ಎಂಬುವ ಡೀಟೇಲ್ಸ್ ನಿಮಗೆ ದೊರೆಯುತ್ತದೆ. ಅದರಲ್ಲಿ ನೀವು ನಿಮ್ಮ ಪಿಎಫ್ ಬ್ಯಾಲೆನ್ಸ್ ಹಾಗೂ ನಿಮ್ಮ ಪೆನ್ಷನ್ ಬ್ಯಾಲೆನ್ಸ್ ಎರಡನ್ನು ನೀವು ಕಾಣಬಹುದು.  ನ್ಯೂ ಪಿಎಫ್ ಹಾಗೂ ಪೆನ್ಷನ್ ಬ್ಯಾಲೆನ್ಸ್ ಎರಡನ್ನು ಕೂಡ ವಿತ್ರ ಮಾಡಿಕೊಳ್ಳಬಹುದು. ಎರಡನ್ನು ಒಟ್ಟಿಗೆ ಮಾಡಲು ಆಗುವುದಿಲ್ಲ ಹಾಗಾಗಿ ಮೊದಲನೆಯದಾಗಿ ಪಿಎಫ್ ಹಾಗೂ ಮುಂದಿನದಾಗಿ Pension ಅನ್ನು ವಿತ್ಡ್ರಾ ಮಾಡಿಕೊಳ್ಳಬೇಕು.

ಇ- ಕೆ ವೈ ಸಿ ವಿಧಾನ :

ಮೊದಲಿಗೆ ಮೇನ್ ಪೇಜ್ ಗೆ ಬಂದು ಮ್ಯಾನೇಜ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಂತರ E-Kyc ಮೇಲೆ ಕ್ಲಿಕ್ ಮಾಡಿ. ನೀವು ಕೆವೈಸಿಯನ್ನು ಕಡ್ಡಾಯವಾಗಿ ಮಾಡಲೇಬೇಕು. ಕೆವೈಸಿ ಎಂದರೆ ನಿಮ್ಮ ಬ್ಯಾಂಕ್ ಖಾತೆಯ ಸಂಖ್ಯೆ ಪ್ಯಾನ್ ಕಾರ್ಡ್ ಸಂಖ್ಯೆ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು. ನಿಮ್ಮ ಹೆಸರು ನಿಮ್ಮ ಆಧಾರ್ ಕಾರ್ಡ್ ಬ್ಯಾಂಕ್ ಖಾತೆ ಪ್ಯಾನ್ ಕಾರ್ಡ್ ಮತ್ತು PF ಅಕೌಂಟ್ ನಲ್ಲಿ ಒಂದೇ ತರಹ ಇರಬೇಕು. ಇಲ್ಲಿ ನಿಮ್ಮ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ನಿಮ್ಮ ಕಂಪನಿ ಅವರ ಕಡೆಯಿಂದ ವೆರಿಫೈ ಆಗಿರಬೇಕು ಮತ್ತು ಆಗಿರಬೇಕು. ಕೆವೈಸಿಗೆ ಸಲ್ಲಿಸಿದ ನಂತರ ನೀವು ಕೆಲಸ ಮಾಡುತ್ತಿದ್ದ ಕಂಪನಿಯವರು ಕೆವೈಸಿ ಅನ್ನ ಅಪ್ರೂವ್ ಮಾಡುತ್ತಾರೆ ಇಲ್ಲವಾದರೆ ನೀವು ಅವರಿಗೆ ತಿಳಿಸಿ ಅಪ್ರೂವ್ ಮಾಡಿಸಬೇಕು

ಪಿಎಫ್ ಹಣವನ್ನು ವಿತ್ ಡ್ರಾ ಮಾಡುವ ವಿಧಾನ :

ಮೊದಲಿಗೆ ಆನ್ಲೈನ್ ಸರ್ವಿಸ್ ಮೇಲೆ ಕ್ಲಿಕ್ ಮಾಡಿ ನಂತರ Claim ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಇಲ್ಲಿ ನಿಮ್ಮ ಅಕೌಂಟ್ ನಂಬರ್ ಅನ್ನು ಹಾಕಿ ವೆರಿಫೈ ಮಾಡಬೇಕಾಗುತ್ತದೆ. ಅಲ್ಲಿ ಕೆಳಗಿನ ಭಾಗದಲ್ಲಿ ಸರ್ವಿಸ್ ಡೀಟೇಲ್ ಎಂಬ ಆಪ್ಷನ್ ಕಾಣುತ್ತದೆ ಅಲ್ಲಿ ಸರ್ವಿಸ್ ಎಂಡ್ ಆಗಿರುವ ಡೇಟ್ ಕೂಡ ನಿಮಗೆ ದೊರೆಯುತ್ತದೆ ಸರ್ವಿಸ್ ಎಂಡ್ ಆಗಿರುವ ಡೇಟ್ ಎರಡು ತಿಂಗಳು ಅಥವಾ ಅದಕ್ಕಿಂತ ಹೆಚ್ಚಿದ್ದರೆ ಮಾತ್ರ ನೀವು ಪಿಎಫ್ ಅಪ್ಲೈ ಮಾಡಲು ಸಾಧ್ಯ. ನಂತರ ಅದನ್ನು ನೋಡಿಕೊಂಡು ವೆರಿಫೈ ಮೇಲೆ ಕ್ಲಿಕ್ ಮಾಡಿ ಹಾಗೆ ನಿಮಗೆ ಒಂದು ನೋಟಿಫಿಕೇಶನ್ ದೊರೆಯುವುದು. ಆ ನೋಟಿಫಿಕೇಶನ್ ಓದಿಕೊಂಡ ನಂತರ Yes  ಆಪ್ಷನ್ ಮೇಲೆ ಕ್ಲಿಕ್ ಮಾಡಿ. ನಂತರ ನಿಮಗೆ Proceed For online claim ಎಂಬ ಆಪ್ಷನ್ ದೊರೆಯುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.

ಇದನ್ನೂ ಓದಿ: ಹೊಸ ಪಡಿತರ ಚೀಟಿ ( ರೇಷನ್ ಕಾರ್ಡ ) ಡೌನ್ಲೋಡ್ ಮಾಡುವ ವಿಧಾನ.

ನಂತರ ನಿಮಗೆ ಮುಂದಿನ ಪೇಜ್ ನಲ್ಲಿ ಐ ವಾಂಟ್ ಟು ಅಪ್ಲೈ ಫಾರ್ ಎಂಬ ಆಪ್ಷನ್ ದೊರೆಯುತ್ತದೆ, ಅದರಲ್ಲಿ ಮೂರು ಆಪ್ಷನ್ ನಿಮಗೆ ದೊರೆಯುತ್ತದೆ, ಮೊದಲನೆಯದಾಗಿ ಫಾರ್ಮ್ 19 ಈ ಫಾರಂ ನಿಮಗೆ ಪಿ ಎಫ್ ಮಾಡಲು ಸೆಲೆಕ್ಟ್ ಮಾಡಬೇಕಾಗುತ್ತದೆ ನಂತರ ಫಾರ್ಮ್ 10 ಇದು ನಿಮಗೆ ಪೆನ್ಷನ್ ಅಮೌಂಟ್ ಅನ್ನು ಹೆಚ್ಚು ಮಾಡಲು ಬೇಕಾಗುತ್ತದೆ.

Untitled 1 scaled

Form 15G ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

100 1009816 png images buttons download red download button png

ಮೊದಲಿನ ಮೊದಲಿಗೆ ನಾವು ಫಾರಂ 19ನ್ನು ಸೆಲೆಕ್ಟ್ ಮಾಡಿಕೊಳ್ಳೋಣ. ನಂತರ ನಿಮಗೆ ಅಪ್ಲೋಡ್ ಫಾರಂ 15 ಜಿ ಎಂಬ ಆಪ್ಷನ್ ದೊರೆಯುತ್ತದೆ ಅದನ್ನು ನಾವು ಸೆಲೆಕ್ಟ್ ಮಾಡಿಕೊಳ್ಳಬೇಕು ಏಕೆಂದರೆ ನಿಮಗೆ ಇದರಿಂದ ಟಿಡಿಎಸ್ ಕಟ್ ಆಗುವುದು ತಪ್ಪುತ್ತದೆ. ನಂತರ ನೀವು ಎಂಪ್ಲಾಯೇ ಅಡ್ರೆಸ್ ಎಂಬ ಕಾಲೋನಿನಲ್ಲಿ ನಿಮ್ಮ ಅಡ್ರೆಸ್ ಅನ್ನು ಪೂರ್ತಿಯಾಗಿ ಭರ್ತಿ ಮಾಡಿ ನಂತರ ನಿಮ್ಮ ಪಾಸ್ ಬುಕ್ಕಿನ ಮೊದಲನೇ ಪೇಜ್ ಅನ್ನು ನೀವು ಇಲ್ಲಿ ಅಪ್ಲೋಡ್ ಮಾಡಬೇಕಾಗುತ್ತೆ. ಪಾಸ್ ಬುಕ್ ಪೇಜ್ ಇಲ್ಲದಿದ್ದರೆ ನೀವು ಕ್ಯಾನ್ಸಲ್ ಚೆಕ್ ನ ಕೂಡ ಅಪ್ಲೋಡ್ ಮಾಡಬಹುದು. ನಂತರ ಕೆಳಗಿನ ಡಿಕ್ಲೆರೇಷನ್ ಬಾಕ್ಸ್ ಅಲ್ಲಿ ಚೆಕ್ ಮಾರ್ಕ್ ಮಾಡಬೇಕು. ನಂತರ ಕೆಳಗೆ ಗೆಟ್ ಆಧಾರ್  ಓಟಿಪಿ ಎಂಬ ಆಪ್ಷನ್ ನಲ್ಲಿ ಕ್ಲಿಕ್ ಮಾಡಿ.  ಹೀಗೆ ಕ್ಲಿಕ್ ಮಾಡಿದ ನಂತರ ನಿಮ್ಮ ಆಧಾರ್ ಕಾರ್ಡಿಗೆ ಲಿಂಕ್ ಇರುವ ಮೊಬೈಲ್ ನಂಬರಿಗೆ ಓಟಿಪಿ ಬರುತ್ತದೆ ಆ ಒಟಿಪಿಯನ್ನು ಎಂಟರ್ ಮಾಡಿ. ಇದಾದ ನಂತರ ವ್ಯಾಲಿಡ್ ಓಟಿಪಿ ಸಬ್ಮಿಟ್ ಫಾರ್ ಕ್ಲೇಮ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಇಷ್ಟು ಮಾಡಿದ ಮೇಲೆ ನಿಮ್ಮ ಪಿ ಎಫ್ ಸಕ್ಸಸ್ ಫುಲ್ ಆಗಿ ಕ್ಲೈಂಗೆ ಅಪ್ಲೈ ಆಗಿರುತ್ತದೆ ಅದಾದ ನಂತರ Acknowlodgment ದೊರೆಯುತ್ತದೆ ಅದನ್ನು ನೀವು ಬೇಕಾದರೆ ಪ್ರಿಂಟ್ ತೆಗೆದುಕೊಳ್ಳಬಹುದು.

Pension ಅಮೌಂಟ್ ವಿತ್ ಡ್ರಾ ಮಾಡುವ ವಿಧಾನ :

ಮೊದಲಿಗೆ ಆನ್ಲೈನ್ ಸರ್ವಿಸಸ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಫಸ್ಟ್ ಆಪ್ಷನ್ ಆದ ಕ್ಲೇಮ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಪಿ ಎಫ್ ಮಾಡು ಹಾಗೆ ಇದನ್ನು ಕೂಡ ಮಾಡಬೇಕು ಮೊದಲಿಗೆ ನಾವು ಅಕೌಂಟ್ ನಂಬರ್ ಡೀಟೇಲ್ಸ್ ಅನ್ನು ಫಿಲ್ ಮಾಡಬೇಕು ನಂತರ ಅದನ್ನು ವೇರಿಫೈ ಮಾಡಿಕೊಳ್ಳಬೇಕು. ನಂತರ ಪ್ರೋಸಿಟ್ ಫಾರ್ ಆನ್ಲೈನ್ ಕ್ಲೈಮ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ನಂತರ ಮುಂದಿನ ಪೇಜ್ ನಲ್ಲಿ ಐ ವಾಂಟ್ ಟು ಅಪ್ಲೈ ಫಾರ್ ಎಂಬ ಆಪ್ಷನ್ ನಲ್ಲಿ ಫಾರ್ಮ್ 10c ಅನ್ನು ಸೆಲೆಕ್ಟ್ ಮಾಡಿಕೊಳ್ಳಿ. ನಂತರ ಎಂಪ್ಲಾಯಿ ಅಡ್ರೆಸ್ ನಲ್ಲಿ ನಿಮ್ಮ ಪೂರ್ತಿಯಾದ ವಿಳಾಸವನ್ನು ಭರ್ತಿ ಮಾಡಿ. ಹಾಗೆಯೇ ನಿಮ್ಮ ಪಾಸ್ ಬುಕ್ಕಿನ ಮೊದಲನೆ ಪೇಜ್ ಅನ್ನು ಅಪ್ಲೋಡ್ ಮಾಡಿಕೊಳ್ಳಿ. ನಂತರ ಡಿಕ್ಲರೇಷನ್ ಚೆಕ್ ಬಾಕ್ಸ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಿ. ನಂತರ ಗೆಟ್ ಆಧಾರ್ ಓಡಿಪಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಇರುವ ನಂಬರಿಗೆ ಓಟಿಪಿ ಬರುತ್ತದೆ ಆ ಒಟಿಪಿಯನ್ನು ಎಂಟರ್ ಮಾಡಿ. ನಂತರ Validate ಓಟಿಪಿ ಅಂಡ್ ಸಬ್ಮಿಟ್ ಕ್ಲೈಂ ಫಾರ್ಮ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಇಷ್ಟು ಮಾಡಿದ ಮೇಲೆ ಪೆನ್ಷನ್ ವಿಥ್ ಡ್ರಾ  ಮಾಡಲು ಫಾರ್ಮ್ ಸಬ್ಮಿಟ್ ಆಗಿರುತ್ತದೆ.

ಇದನ್ನೂ ಓದಿ: 75 ಯೂನಿಟ್ ವರೆಗೆ ಉಚಿತ ವಿದ್ಯುತ್

ನೀವು ಇದನ್ನು ಪ್ರಿಂಟ್ ತೆಗೆದುಕೊಳ್ಳದಿರು ಪರವಾಗಿಲ್ಲ ಏಕೆಂದರೆ ನೀವು ಸ್ಟೇಟಸ್ ಅನ್ನು ಚೆಕ್ ಮಾಡಬಹುದು. ಆನ್ಲೈನ್ ಸರ್ವಿಸಸ್ ಮೇಲೆ ಕ್ಲಿಕ್ ಮಾಡಿ ಸ್ಟೇಟಸ್ ಎಂಬ ಅಕ್ಷರ ಮೇಲೆ ಕ್ಲಿಕ್ ಮಾಡಬೇಕು. ಇಷ್ಟು ಮಾಡಿದಲ್ಲಿ ನಿಮ್ಮ ಪಿಎಫ್ ಅಪ್ಲೈ ಮಾಡಿದ ಸ್ಟೇಟಸ್ ದೊರೆಯುತ್ತದೆ.

ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡುವ ಮೂಲಕ ಪಿ ಎಫ್ ಗೆ ಅಪ್ಲೈ ಮಾಡಿ : https://youtu.be/7X14gaK9zIg

ನೋಡಿದ್ರಲ್ಲ ಇಷ್ಟು ಈಸಿಯಾಗಿ ನೀವು ಪಿಎಫ್ ಹಣವನ್ನು ಆನ್ಲೈನ್ ಮುಖಾಂತರ ವಿತ್ಡ್ರಾ ಮಾಡಿಕೊಳ್ಳಬಹುದು. ನೀವು ಅಪ್ಲೈ ಮಾಡಿದ 15 ದಿನಗಳಲ್ಲಿ ನಿಮ್ಮ ಅಕೌಂಟಿಗೆ ಹಣ ಬರುತ್ತದೆ. ಇಂತಹ ಮುಖ್ಯವಾದ ಲೇಖನವನ್ನು ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ ಶೇರ್ ಮಾಡಿ, ಧನ್ಯವಾದಗಳು.

telee

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

ಯಶಸ್ವಿನಿ ಯೋಜನೆ ಮರು ಜಾರಿ- ಅರ್ಜಿ ಸಲ್ಲಿಸಲು ನವೆಂಬರ್ 14 ಕೊನೆಯ ದಿನಾಂಕ

ನವೆಂಬರ್ 1 ರ ಕನ್ನಡ ರಾಜ್ಯೋತ್ಸವಕ್ಕೆ ರಾಜ್ಯದ ಜನತೆಗೆ ರಾಜ್ಯ ಸರ್ಕಾರ ಭರ್ಜರಿ ಕೊಡುಗೆ ನೀಡಿದೆ. ರೈತರು ಹಾಗೂ ಬಡವರಿಗಾಗಿ ರಾಜ್ಯ ಸರ್ಕಾರ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯನ್ನು ಮರು ಜಾರಿಗೊಳಿಸಿ ಆದೇಶ ಹೊರಡಿಸಿದ್ದು, ನವೆಂಬರ್ 2ರಿಂದ ಈ ಯೋಜನೆಗೆ ನೋಂದಣಿ ಪ್ರಾರಂಭವಾಗಲಿದೆ.

ರಾಜ್ಯದಲ್ಲಿಡೆ ಸಹಕಾರಿಗಳ ಮತ್ತು ರೈತರ ನಿರಂತರ ಬೇಡಿಕೆಯಂತೆ ರಾಜ್ಯ ಸರ್ಕಾರವು 2022 23ನೇ ಸಾಲಿನ ಆಯವ್ಯದಲ್ಲಿ ಯಶಸ್ವಿನಿ ಯೋಜನೆಯನ್ನು ಪರಿಣಾಮಕಾರಿಯಾಗಿ ರೂಪಿಸಿ ಮರು ಜಾರಿಗೊಳಿಸಲು ತೀರ್ಮಾನಿಸಿ ಇದಕ್ಕಾಗಿ 2022-23ನೇ ಬಜೆಟ್ ನಲ್ಲಿ 300 ಕೋಟಿ ಘೋಷಣೆ ಮಾಡಲಾಗಿದೆ.

ಅರ್ಜಿ ಸಲ್ಲಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ : https://www.needsofpublic.in/yasashwing-scheme-karnataka-kannada/

ಆಧಾರ್ ನಂಬರ್ ‌ ಅಥವಾ ರೇಷನ್ ಕಾರ್ಡ್ ನಂಬರ್ ಹಾಕಿ ನಿಮ್ಮ ಬೆಳೆ ಸಾಲ ಮನ್ನಾ ಮಾಹಿತಿ ಚೆಕ್ ಮಾಡಿ

ರೇಷನ್ ಕಾರ್ಡ್ ಅಥವಾ ಆಧಾರ್ ನಂಬರ್ ಹಾಕಿ ನಿಮ್ಮ ಬೆಳೆ ಸಾಲ ಮನ್ನದ ಪಟ್ಟಿಯಲ್ಲಿರುವ ಹೆಸರನ್ನು ಹೇಗೆ ಚೆಕ್ ಮಾಡಿಕೊಳ್ಳುವುದು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗುವುದು. ಹೌದು ಇದು ಒಂದು ಕನ್ನಡದ ಜನತೆಗೆ ಸಿಹಿ ಸುದ್ದಿಯಾಗಿದೆ.
ಸ್ಟೋರ್ ರೈತರು ತಮ್ಮ ಬೆಳೆಯನ್ನು ಹಾನಿ ಮಾಡಿಕೊಂಡು ಅಗಾಧದಲ್ಲಿದ್ದಾರೆ, ಇದಕ್ಕಾಗಿ ರಾಜ್ಯ ಸರ್ಕಾರವು
ಒಂದು ಉತ್ತಮವಾದ ನಿರ್ಧಾರವನ್ನು ತೆಗೆದುಕೊಂಡಿದೆ ಅದೇನೆಂದರೆ ಬೆಳೆ ಸಾಲವನ್ನು ಮನ್ನಾ ಮಾಡುವುದು.
ಅದರ ಜೊತೆಗೆ ಬೆಳೆ ಸಾಲವನ್ನು ಮನ್ನಾ ಮಾಡಿರುವ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದೆ, ಇದು 2018ರ
ಬೆಳೆ ಸಾಲದ ಮನ್ನಾದ ಪಟ್ಟಿಯಾಗಿದೆ.

ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ : https://www.needsofpublic.in/crop-loan-waiver-kannada/

ದ್ವಿಚಕ್ರ ವಾಹನ ಖರೀದಿಗೆ 50 ಸಾವಿರ ರೂಪಾಯಿ ಸಹಾಯಧನ ನೀಡಲು ಅರ್ಜಿ ಆಹ್ವಾನ

ವಿವಿಧ ಯೋಜನೆಗಳಡಿಯಲ್ಲಿ ದ್ವಿಚಕ್ರ ವಾಹನ,  ಸರಕು ಸಾಗಾಣಿಕೆ ವಾಹನ, ಗಂಗಾ ಕಲ್ಯಾಣ ಯೋಜನೆ ಹಾಗೂ ಭೂ ಒಡೆತನ ಯೋಜನೆಯಡಿಯಲ್ಲಿ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಡಾ ಅಂಬೇಡ್ಕರ್ ನಿಗಮ ದಲ್ಲಿ ಹೊಸ ಬೈಕ್ ಪಡೆಯಲು ಸಹಾಯಧನ ಅರ್ಜಿ ಆಹ್ವಾನಿಸಲಾಗಿದೆ. ಅಮೇಜಾನ್, ಝೋಮೊಟೋ, ಸ್ವಿಗ್ಗಿ, ಊಬರ್ ಸೇರಿದಂತೆ ಇತರ ಸಂಸ್ಥೆಗಳಲ್ಲಿ ಕೆಲಸ ಪಡೆದು ಪಾರ್ಸೆಲ್ ಗಳನ್ನು ಮನೆಬಾಗಿಲಿಗೆ ತಲುಪಿಸಲು ನಿಮ್ಮ ಹತ್ತಿರ ಬೈಕ್ ಇಲ್ಲವೆ. ಚಿಂತೆ ಮಾಡಬೇಡಿ, ಇನ್ನೇಕೆ ತಡ ಕೂಡಲೇ ಅರ್ಜಿ ಸಲ್ಲಿಸಿ ಬೈಕ್ ಖರೀದಿಸಿ.

ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ : https://www.needsofpublic.in/two-wheeler-scheme-karnataka/

ನವೆಂಬರ್‌ 2022 – ವಿವಿಧ ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಅವಕಾಶ: 1 ಲಕ್ಷ 60 ಸಾವಿರಕ್ಕೂ ಹೆಚ್ಚು ಹುದ್ದೆಗಳು

ಉದ್ಯೋಗದ ಆಕಾಂಕ್ಷೆಗಳಿಗೆ ನವೆಂಬರ್ ತಿಂಗಳಿನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಈಗಾಗಲೇ  ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಹೊರಡಿಸಿಲಾದ ಅಧಿ ಸೂಚನೆಯ ಪ್ರಕಾರ 1 ಲಕ್ಷ 60 ಸಾವಿರಕ್ಕೂ ಹೆಚ್ಚು ಹುದ್ದೆಗಳಿವೆ ಎಂದು ತಿಳಿದು ಬಂದಿದೆ. ಯಾವ ಯಾವ ಅಭ್ಯರ್ಥಿಗಳಿಗೆ ಈ ಸರ್ಕಾರಿ ಹುದ್ದೆಯಲ್ಲಿ ಆಸಕ್ತಿ ಹೊಂದಿದೆಯೋ ಅವರು ಸಂಬಂಧಪಟ್ಟ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ನೀಡಲಾದ ಆನ್ಲೈನ್ ಫಾರ್ಮ್ ಇಂದ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ.

ಅರ್ಜಿ ಸಲ್ಲಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ : https://www.needsofpublic.in/kannada-job-news-november-2022/

ನಿಮ್ಮ ಜಾಗ ಹೊಲ ಗದ್ದೆಗಳ ಸಂಪೂರ್ಣ ಸರ್ವೇ ಸ್ಕೆಚ್ಚ್ ನಿಮ್ಮ ಪೋನಲ್ಲೆ ಉಚಿತವಾಗಿ ಪಡೆಯಿರಿ

ನಾವು ಭೂಮಿಯ ನಕ್ಷೆ, ಸರ್ವೆ ನಂಬರ್, ಭೂಮಿ ಒತ್ತುವರಿ ಆಗಿದ್ದನ್ನು ನೋಡಲು ದಿಶಾಂಕ್ ಆಪ್ ಅನ್ನು ಬಳಸಿಕೊಂಡು ಹೇಗೆ ಇವುಗಳನ್ನು ತಮ್ಮ ಫೋನ್ಗಳಲ್ಲಿ ಅಥವಾ ಕಂಪ್ಯೂಟರ್ಗಳಲ್ಲಿ  ನೋಡಿಕೊಳ್ಳುವುದು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಾಗುವುದು. ಹೌದು ಇದು ರೈತರಿಗೆ ಒಂದು ಸಂತಹಸದ ಸುದ್ದಿ ಅಂತನೇ ಹೇಳಬಹುದು, ಏಕೆಂದರೆ ಮೊದಲೆಲ್ಲಾ ಸರ್ವೆ ನಂಬರನ್ನು ತಿಳಿದುಕೊಳ್ಳಲು ಅಥವಾ ಒತ್ತುವರಿ  ಜಾಗದ ಬಗ್ಗೆ ವಿಚಾರಿಸಲು ಸರ್ವೇಯರ್ ನನ್ನು ಕರೆಯಬೇಕಾಗಿತ್ತು. ಆದರೆ ಇನ್ನು ಮುಂದೆ ಅಂತ ತಲೆಬಿಸಿ ಕೆಲಸ ಇಲ್ಲ. ನೀವು ಈ ಎಲ್ಲಾ ವಿಷಯಗಳ ಬಗ್ಗೆ ಕೂತಲ್ಲಿಯೇ ತಮ್ಮ ಮೊಬೈಲ್ಗಳಲ್ಲಿ ಅಥವಾ ಕಂಪ್ಯೂಟರ್ಗಳಲ್ಲಿ ದಿಶಾಂಕ್ ಆಪ್ (Dishank app)ಇಂದ ತಿಳಿದುಕೊಳ್ಳಬಹುದು. ಇದರಿಂದಾಗಿ ನೀವು ತುಂಬಾ ಸಮಯವನ್ನು ಒಳಿತು ಮಾಡಬಹುದು ಅದಲ್ಲದೆ ಕಚೇರಿಗಳಿಗೆ, ಆಫೀಸ್ ಗಳಿಗೆ ಅಲೆದಾಡುವ ಸಂದರ್ಭ ಬರುವುದಿಲ್ಲ.

ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: https://www.needsofpublic.in/dishank-app-kannada/

ನಿಮ್ಮ ಜಮೀನಿನ ಪಹಣಿ (ಆರ್ ಟಿ ಸಿ ಉತಾರ) ಮತ್ತು ವರ್ಗಾವಣೆ ಸ್ಥಿತಿ ಮೊಬೈಲ್ ನಲ್ಲೇ ಚೆಕ್ ಮಾಡಿ

ನಿಮ್ಮ ಜಮೀನಿನ ಪಹಣಿ ಯಾವ ವರ್ಷದಿಂದ ತಮ್ಮ ತಮ್ಮ ಹೆಸರಿಗೆ ವರ್ಗಾವಣೆಯಾಗಿದೆ , ಮತ್ತು ನಿಮ್ಮ ಜಮೀನಿನ ಪಹಣಿ ಅಥವಾ ಆರ್ ಟಿ ಸಿ ಉತಾರವನ್ನ ಹೇಗೆ ನೋಡುವುದು ಎಂಬುದನ್ನು ಮೊಬೈಲ್ ನಲ್ಲಿ ಚೆಕ್ ಮಾಡುವ ವಿಧಾನದ ಬಗ್ಗೆ ಸಂಪೂರ್ಣವಾಗಿ ಮಾಹಿತಿ ತಿಳಿಸಲಾಗುವುದು. ಇದು ರೈತರಿಗೆ ಒಂದು ಸಂತಸದ ವಿಷಯ ಎಂದು ತಿಳಿಸಬಹುದಾಗಿದೆ. ಏಕೆಂದರೆ ರೈತರು ಕಚೇರಿಗೆ ತೆರಳಿ ತಮ್ಮ ಪಹಣಿಯು ಯಾವ ವರ್ಷವದಿಂದ ತಮಗೆ ವರ್ಗಾವಣೆಯಾಗಿದೆ ಎಂಬುವುದರ ಮಾಹಿತಿಯನ್ನು ತಿಳಿದುಕೊಳ್ಳುವ ಅವಶ್ಯಕತೆ ಇಲ್ಲ, ಏಕೆಂದರೆ ಅವರು ಕೂತಲಿಯೇ ಮೊಬೈಲ್ ಮೂಲಕ ತಮ್ಮ ಪಹಣಿ ಯಾವ ವರ್ಷದಿಂದ ತಮಗೆ ವರ್ಗಾವಣೆ ಆಗಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.

ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: https://www.needsofpublic.in/view-rtc-in-mobile-phone/

ಇದನ್ನೂ ಓದಿ:

IAF Agniveervayu Recruitment 2022: ಭಾರತೀಯ ವಾಯುಪಡೆಯಿಂದ ಅಗ್ನೀ ವೀರ್ ವಾಯು ಅರ್ಜಿ ಆಹ್ವಾನ; ಇಲ್ಲಿದೆ ಮಾಹಿತಿ

25 ಲಕ್ಷದವರೆಗೆ ಸಾಲ ಸೌಲಭ್ಯ 35% ಸಬ್ಸಿಡಿ ಸಿಗುತ್ತೆ : PMEGP Loan Scheme 2022, ಅರ್ಜಿ ಸಲ್ಲಿಸುವುದು ಹೇಗೆ ?

ಖಾಲಿ ಜಾಗ, ಗುಡಿಸಲು, ಹಳೆ ಮನೆ ಇದ್ದವರಿಗೆ ಉಚಿತ ಮನೆ ಕಟ್ಟಿಸಲು ಅವಕಾಶ : ಬಸವ ವಸತಿ ಯೋಜನೆ 2022

Amazon Recruitment 2022 : ಮನೆಯಲ್ಲೇ ಕೆಲಸ ₹45 ಸಾವಿರ ಸಂಬಳ. ಅರ್ಜಿ ಸಲ್ಲಿಸುವ ವಿಧಾನ, ಸಂಪೂರ್ಣ ಮಾಹಿತಿ ಇಲ್ಲಿದೆ

 

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!