ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಇವತ್ತಿನ ನಮ್ಮ ಲೇಖನದಲ್ಲಿ Reliance jio ತನ್ನ ಹೊಸ ಹೊಸ ಆಫರ್ ಗಳನ್ನು ನೀಡುತ್ತಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಅದೇನೆಂದರೆ, Reliance jio ರಿಲಯನ್ಸ್ ಹೊಸ ಪ್ರಿಪೇಯ್ಡ್(Prepaid) ಯೋಜನೆಗಳ ಜೊತೆಗೆ ಉಚಿತ ನೆಫ್ಲಿಸ್ subscription ಮತ್ತು ಅನಿಯಮಿತ ಡೇಟಾ (Unlimted data) ಅನುಭವಿಸುವ ಯೋಜನೆ ನೀಡುತ್ತಿದೆ. ರಿಲಯನ್ಸ್ ಜೀವನ ಯಾವ ಪ್ಲಾನ್ ನಲ್ಲಿ ಈ ಹುಚ್ಚು ಸೇವೆಗಳು ದೊರೆಯಲಿದೆ?, ಎಷ್ಟು ರೂಗಳ ಸೇವೆ ಇದಾಗಿದೆ?, ಎಂಬುವುದರ ಬಗ್ಗೆ ಸಂಪೂರ್ಣ ವಿವರವನ್ನು ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ರಿಲಯನ್ಸ್ ನಲ್ಲಿ ಈಗ ಪಡೆಯಿರಿ ಉಚಿತ ನೆಟ್ ಫ್ಲಿಕ್ಸ್(Netflix) ಸೇವೆ :
ಈಗ ಎಲ್ಲೆಡೆ Reliance jio ತನ್ನ ಮೆಚ್ಚಿನ ಜನಪ್ರಿಯತೆಯನ್ನು ಗಳಿಸಿದೆ ಅದರ ಜೊತೆಗೆ ಟೆಲಿಕಾಂ ಕ್ಷೇತ್ರದಲ್ಲಿ ಮೊದಲನೆಯ ಸ್ಥಾನವನ್ನೂ ಪಡೆದಿದೆ. ಇದರ ಜೊತೆ ಜೊತೆಗೆ ತನ್ನ ಗ್ರಾಹಕರಿಗೆ ಹೆಚ್ಚು ಹೆಚ್ಚಿನ ಆಕರ್ಷಕ ಯೋಜನೆಗಳನ್ನು ಪರಿಚಯಿಸುತ್ತಾ ಮೆಚ್ಚುಗೆ ಪಡೆಯುತ್ತಾ ಗ್ರಾಹಕರಿಗೆ ಹತ್ತಿರವಾಗುತ್ತಿದೆ.
ಹೌದು, Reliance jio ಈಗ ತನ್ನ prepaid ಬಳಕೆದಾರರಿಗೆ ಒಂದಲ್ಲಾ ಎರಡು ಹೊಸ ಯೋಜನೆಗಳ ಆಫರ್ ಕೊಡುವುದರ ಮೂಲಕ ಅಚ್ಚರಿ ಮೂಡಿಸಿದೆ. ಆದರ ಜೊತೆಗೆ Netflix ಚಂದಾದಾರರಿಗೆ
ಕೂಡಾ ಆಫರ್ ಯೋಜನೆ ಕೊಡುತ್ತಿದೆ.
Netflix ಬಳಕೆದಾರರಿಗೆ ಅನಿಯಮಿತ ಜಾಹೀರಾತು-ಮುಕ್ತ ಚಲನಚಿತ್ರಗಳು, ಟಿವಿ ಶೋಗಳು ಮತ್ತು ಮೊಬೈಲ್ ಆಟಗಳನ್ನು ಸ್ಟ್ರೀಮ್ ಮಾಡಲು ಅನುಮತಿ ನೀಡುತ್ತಿದೆ. ಈ ಮೂಲ ಯೋಜನೆಯು Rs.199 ರೂ ಆಗಿದೆ. ಯೋಜನೆಯ ಭಾಗವಾಗಿ, ಬಳಕೆದಾರರು ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಅಥವಾ ದೊಡ್ಡ ಟಿವಿ ಪರದೆಯಲ್ಲಿ HD ರೆಸಲ್ಯೂಶನ್‌ನಲ್ಲಿ Netflix ವಿಷಯವನ್ನು ಸ್ಟ್ರೀಮ್ ಮಾಡಬಹುದಾಗಿದೆ. ಇದರೊಂದಿಗೆ, ಬೆಂಬಲಿತ ಸಾಧನದಲ್ಲಿ ಯಾವಾಗ ಬೇಕಾದರೂ ವಿಷಯವನ್ನು ಡೌನ್‌ಲೋಡ್ ಮಾಡಲು ಈ ಯೋಜನೆಯು ಬಳಕೆದಾರರಿಗೆ ನೀಡುತ್ತದೆ.
Reliance jio ದ ಎರಡು prepaid ಯೋಜನೆಗಳು ಈ ಕೆಳಗಿನಂತಿವೆ:
ರಿಲಯನ್ಸ್ ಜಿಯೋ 1,099 ರೂ ಯೋಜನೆ:
Rs.1,099 ರೂ ಪ್ಲಾನ್ ಅಡಿಯಲ್ಲಿ, Reliance jio prepaid ಬಳಕೆದಾರರು ನೆಟ್‌ಫ್ಲಿಕ್ಸ್ (Netflix)ಅನ್ನು ಪಡೆಯುತ್ತಾರೆ ಅಂದರೆ ಮೊಬೈಲ್ Netflix ಯೋಜನೆ, ಮೊಬೈಲ್ ಅಲ್ಲೇ Netflix ಅನ್ನು ನೋಡಬಹುದಾದ ಒಂದು ಯೋಜನೆ. ಇದು Jio welcome offer ಜೊತೆಗೆ unlimited 5G ಡೇಟಾ ಮತ್ತು ದಿನಕ್ಕೆ 2GB ಡೇಟಾ ಅನ್ನು ನೀಡುತ್ತದೆ. ಈ ಯೋಜನೆಯು 84 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ ಮತ್ತು ಅದರ ಜೊತೆ ಬೇಕಾದಷ್ಟು ಅನಿಯಮಿತ ಧ್ವನಿ ಕರೆಯನ್ನು (unlimited voice call ) ಮಾಡುವ ಯೋಜನೆ ನೀಡುತ್ತದೆ.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ರಿಲಯನ್ಸ್ ಜಿಯೋ ರೂ 1,499 ಯೋಜನೆ :
ಇನ್ನೊಂದು Rs.ರೂ 1,499 ರೂ ಜಿಯೋ ಯೋಜನೆ, ಇದು ಕೂಡ ಬೇಸಿಕ್ ನೆಟ್‌ಫ್ಲಿಕ್ಸ್ ಯೋಜನೆಯಾಗಿದೆ. ಈ ಯೋಜನೆಯು ಕೂಡಾ Netflix ಚಂದಾದಾರರಿಗೆ ಬರುತ್ತದೆ. ಆದರೆ ಇದಕ್ಕೆ ಮೊಬೈಲ್ ಅವಶ್ಯಕತೆ ಇರುವುದಿಲ್ಲ. ಅದರ ಬದಲು ದೊಡ್ಡ ಪರದೆಯ ಮೇಲೆ ಈ ಯೋಜನೆಯನ್ನು ಆನಂದಿಸಬಹುದಾಗಿದೆ. ಮತ್ತು ಅನಿಯಮಿತ ಧ್ವನಿ ಕರೆ(unlimited voice call) ಬೆಂಬಲವನ್ನು ನೀಡುತ್ತದೆ. ಯೋಜನೆಯು ದಿನಕ್ಕೆ 3GB ಡೇಟಾವನ್ನು ಸಹ ನೀಡುತ್ತದೆ ಮತ್ತು 84 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ.
ಹೀಗೆ ನೀವು ರಿಲಯನ್ಸ್ ಜೀವದ ಪ್ಲಾನ್ ಗಳಿಂದ ಉಚಿತವಾಗಿ Netflix ಹಾಗೂ ಡೇಟಾ ಆಫರ್ ಗಳನ್ನು ಪಡೆಯಬಹುದಾಗಿದೆ. ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ