Business news : ‘ ಹೊಸ ಜನ ಔಷಧಿ ಕೇಂದ್ರಗಳನ್ನು ‘ ತೆರೆಯುವ ಪ್ಲ್ಯಾನ್ ಇದ್ರೆ, ಸರ್ಕಾರದಿಂದ ಸಿಗುತ್ತೆ ಆರ್ಥಿಕ ನೆರವು : ಇಲ್ಲಿದೆ ಡೀಟೇಲ್ಸ್

WhatsApp Image 2023 09 18 at 16.24.56

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ , ಮೆಡಿಕಲ್ ಶಾಪ್‌ಗಳನ್ನು ತೆರೆಯಲು ಸರ್ಕಾರದ ವತಿಯಿಂದ ಆರ್ಥಿಕವಾಗಿ ನೆರವು ದೊರೆಯುತ್ತಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಜನೌಷಧಿ ಕೇಂದ್ರಗಳಿಗೆ ನಾವೆಲ್ಲರೂ ಪರಿಚಿತರಾಗಿದ್ದೇವೆ. ಕೇಂದ್ರ ಸರ್ಕಾರವು ಇನ್ನು ಹೆಚ್ಚು ಜನೌಷಧಿ ಮೆಡಿಕಲ್ ಶಾಪ್ ಗಳನ್ನು ತೆರೆಯುವುದಾಗಿ ನಿರ್ಧರಿಸಿದೆ. ಈ ಯೋಜನೆಯ ಕುರಿತು ಮತ್ತಷ್ಟು ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಇದೇ ರೀತಿಯ  ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಜನೌಷದ ಕೇಂದ್ರಗಳನ್ನು ಹೆಚ್ಚಿಸಲು ನಿರ್ಧಾರ :

ಜನೌಷಧಿ ಕೇಂದ್ರ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರ ಕೆಲಸ ಮಾಡುತ್ತಿದೆ. ಜನೌಷಧಿ ಕೇಂದ್ರಗಳನ್ನು 10,000 ದಿಂದ 25,000, ಕೇಂದ್ರಗಳಿಗೆ ಹೆಚ್ಚಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುತ್ತಾ 77ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪು ಕೋಟೆಯಿಂದ, ಜನೌಷಧಿ ಕೇಂದ್ರಗಳು ಜನರಿಗೆ, ವಿಶೇಷವಾಗಿ ಮಧ್ಯಮ ವರ್ಗದವರಿಗೆ ಹೊಸ ಶಕ್ತಿಯನ್ನು ನೀಡಿವೆ ಎಂದು ಹೇಳಿದರು.

whatss

ಎಲ್ಲರಿಗೂ ಕೈಗೆಟಕುವ ದರದಲ್ಲಿ ಜೆನೆರಿಕ್ ಔಷಧಗಳು ಲಭ್ಯವಾಗುವಂತೆ ಮಾಡಲು ‘ಜನ್ ಔಷಧಿ(Jan Aushadhi) ಕೇಂದ್ರ’ಗಳನ್ನು ಸ್ಥಾಪಿಸಲಾಗಿದೆ.
2008 ರಲ್ಲಿ, PMBJP ಅನ್ನು ಫಾರ್ಮಾಸ್ಯುಟಿಕಲ್ಸ್ ಇಲಾಖೆಯು ‘ಜನ್ ಔಷಧಿ ಅಭಿಯಾನ’ ಎಂಬ ಹೆಸರಿನಲ್ಲಿ ಪ್ರಾರಂಭಿಸಿತು.
ಸಾಮಾನ್ಯ ಜನರಿಗೆ ಕೈಗೆಟುಕುವ ಬೆಲೆಯಲ್ಲಿ ಗುಣಮಟ್ಟದ ಔಷಧಿಗಳು, ಉಪಭೋಗ್ಯ ವಸ್ತುಗಳು ಮತ್ತು ಶಸ್ತ್ರಚಿಕಿತ್ಸಾ ಸಾಮಗ್ರಿಗಳನ್ನು ಒದಗಿಸುವ ಮೂಲಕ ಗ್ರಾಹಕರು/ರೋಗಿಗಳ ವೆಚ್ಚವನ್ನು ಕಡಿಮೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ. ಜನೌಷಧಿಗಳಲ್ಲಿ 50% – 90% ಕಡಿಮೆ ದರದಲ್ಲಿ ಔಷಧಿಗಳು, ಶಾಸ್ತ್ರ ಚಿಕಿತ್ಸಾ ಸಾಧನಗಳು, ನ್ಯೂಟ್ರಸಿಟಿಕಲ್ಸ್ ,ಆಯುಷ್ ಉತ್ಪನ್ನಗಳು , ಮತ್ತು ಸಾನಿಟರಿ ಪಾಡ್ಸ್ ಗಳು ದೊರೆಯಲಿವೇ.

ಯಾರೆಲ್ಲ ಈ ಕೇಂದ್ರಗಳನ್ನು ಸ್ಥಾಪಿಸಬಹುದು :

D-pharmacy / pharmacy  ಪೂರ್ಣಗೊಳಿಸಿದವರು ಸ್ವಯಂ ಸೇವಾ  ಜನೌಷಧಿ ಕೇಂದ್ರ ಗಳನ್ನು ಸ್ಥಾಪಿಸಬಹುದು. ಫಾರ್ಮಸಿ ಮತ್ತು ಡಿ – ಫಾರ್ಮಸಿ ಅಧ್ಯಯನ ಮುಗಸಿದವರಿಗೆ ಬ್ಯುರೋ ಆಫ್ ಫಾರ್ಮಾ PSUs of India (BPPI)  ರೂ.2.50 ಲಕ್ಷಗಳನ್ನು ಆರ್ಥಿಕ ನೆರವು ಮತ್ತು ಸ್ಥಾಪನೆ ವೆಚ್ಚವಾಗಿ, ಜನೌಷಧಿ ಔಟ್‌ಲೆಟ್ ಸ್ಥಾಪಿಸಲು ಆರಂಭಿಕ ವೆಚ್ಚವನ್ನು ಒದಗಿಸುತ್ತಿದೆ.

ಈ ಕೆಳಗಿನ ಕ್ರಮಗಳನ್ನು ಅನುಸರಿಸಿ ಸ್ವಯಂ ಸೇವಾ  ಜನೌಷಧಿ ಕೇಂದ್ರ ಗಳನ್ನು ಸ್ಥಾಪಿಸಬಹುದು.

ಮೊದಲಿಗೆ, jan aushadhi ವೆಬ್ಸೈಟ್ ಅನ್ನು ತೆರೆಯಿರಿ : https://janaushadhi.gov.in/

ಮೇನ್ ಪೇಜ್ ನಲ್ಲಿ ‘ Apply for Centre ‘ ಮೇಲೆ ಕ್ಲಿಕ್ ಮಾಡಿ

ನೀಡುರುವ ಎಲ್ಲಾ ಮಾಹಿತಿಗಳನ್ನು ಒಮ್ಮೆ ಓದಿ ಮತ್ತು ಲಭ್ಯವಿರುವ ಸ್ಥಳವನ್ನು ಪರಿಶೀಲಿಸಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.

ನಂತರ ನೀವು ಸೇರಿರುವ ರಾಜ್ಯ ಮತ್ತು ಜಿಲ್ಲೆಯನ್ನು ನಮೂದಿಸಿ.

ನೀವು ನಮೂದಿಸಿದ ಸ್ಥಳದಲ್ಲಿ ಜನೌಷಧಿ ಕೇಂದ್ರವನ್ನು ಸ್ಥಾಪಿಸಲು ಸಾಧ್ಯವಿದ್ದರೆ, ಅರ್ಜಿ ಸಲ್ಲಿಸಲು ಮುಂದಾಗಿ.

ತದನಂತರ registration ಮಾಡಿಸಿ ಅರ್ಜಿ ಪ್ರಕ್ರಿಯೆಯನ್ನು ಮುಂದುವರೆಸಿ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೆಂಪು ಕೋಟೆಯಲ್ಲಿ ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ‘ಜನ ಔಷಧಿ ಕೇಂದ್ರ’ಗಳ ಸಂಖ್ಯೆಯನ್ನು 10,000 ರಿಂದ 25,000 ಕ್ಕೆ ಹೆಚ್ಚಿಸಲು ಸರ್ಕಾರ ಯೋಜಿಸಿದೆ ಎಂದು ಹೇಳಿದರು. ಜನೌಷಧಿ ಕೇಂದ್ರಗಳು ಮಧ್ಯಮ ವರ್ಗದ ಜನತೆಗೆ ಹೊಸ ಶಕ್ತಿ ನೀಡಿವೆ ಎಂದರು. ಯಾರಾದರೂ ಮಧುಮೇಹದಿಂದ ಬಳಲುತ್ತಿದ್ದರೆ ಮಾಸಿಕ ಬಿಲ್ ರೂ. 3000 ಸಂಗ್ರಹವಾಗುತ್ತದೆ.
ಜನೌಷಧಿ ಕೇಂದ್ರಗಳ ಮೂಲಕ 100 ರೂ.ಗೆ ಸಿಗುವ ಔಷಧಗಳನ್ನು 10ರಿಂದ 15 ರೂ.ಗೆ ನೀಡುತ್ತಿದ್ದೇವೆ, ಎಂದರು.

ಇಂತಹ ಉತ್ತಮ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

tel share transformed

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Picsart 23 07 16 14 24 41 584 transformed 1

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!