Good News – ನಿಮ್ಮ ಗ್ರಾಮ ಪಂಚಾಯತಿಯಲ್ಲಿ ಸಿಗುತ್ತೆ ದಿಶಾಂಕ್ ಆಪ್ ನ ಎಲ್ಲಾ ಸೌಲಭ್ಯ – ಇಲ್ಲಿದೆ ಕಂಪ್ಲೀಟ್ ಮಾಹಿತಿ

WhatsApp Image 2023 09 19 at 07.40.07

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ದಿಶಾಂಕ್ ಅಪ್ಲಿಕೇಶನ್ ಮೂಲಕ ಇ ಸ್ವತ್ತು ಮಾಡುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇ-ಸ್ವತ್ತು ಮಾಡಿಸುವರಿಗೆ ಒಂದು ಒಳ್ಳೆ ವಿಚಾರ. ಈ ಮೊದಲು ಇ -ಸ್ವತ್ತು, ಭೂ ಅಳತೆ ಮಾಡಿಸಲು  ನಾಡಕಚೇರಿ, ತಾಲೂಕು ಕಚೇರಿಗಳಲ್ಲಿ ಮಾತ್ರ ಮಾಡುತ್ತಿದ್ದರು. ಆದರೆ ಈಗ ಅದರ ಯೋಚನೆ ಬೇಡಾ, ಈಗ ಸುಲಭವಾಗಿ ದಿಶಾಂಕ್ ಅಪ್ಲಿಕೇಶನ್ ಮೂಲಕ ಈ ಅಪ್ಲಿಕೇಶನ್ ಬಳಿಸಿಕೊಂಡು ಇ ಸ್ವತು ಖಾತೆಯನ್ನು ಗ್ರಾಮ ಕಚೇರಿ ವ್ಯಾಪ್ತಿಯಲ್ಲೇ ಮಾಡಿಸಿಕೊಳ್ಳಬಹುದು. ಇದೇ ರೀತಿಯ  ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಇನ್ನು ಮುಂದೆ ಇ-ಖಾತೆ ಪಡೆಯಲು ದಿಶಾಂಕ ಆಪ್ ಬಳಕೆ :

ಗ್ರಾಮೀಣ ಭಾಗದ ಜನರಿಗೆ  ಉತ್ತಮವಾಗಿ ಉಪಯುಕ್ತವಾಗುತ್ತದೆ. ಇನ್ನೂ ಮುಂದೆ ಇ – ಸ್ವತ್ತು ಆಗಲಿ, ಭೂಮಿ ಅಳತೆ ಮಾಡಿಸುವುದಕ್ಕೆ ಆಗಲಿ ನಾಡಕಚೇರಿ , ತಾಲೂಕು ಕಚೇರಿ ಹೋಗುವುದನ್ನು ತಪ್ಪಿಸಬಹುದು. ಹೌದು ಗ್ರಾಮೀಣ ಜನರಿಗೆ ಈ ದಿಶಾಂಕ್ ಅಪ್ಲಿಕೇಶನ (Dishaank Application) ತುಂಬಾ ಉಪಯೋಗ ಆಗುತ್ತದೆ. ಮತ್ತು ಸುಲಭವಾಗಿ ಕೆಲಸ ಮಾಡುತ್ತದೆ. ಮತ್ತು ಕರ್ನಾಟಕದಲ್ಲಿ ಭೂ ಸಮೀಕ್ಷೆ ವಿವರಗಳಿಗಾಗಿ ಹುಡುಕಲು ದಿಶಾಂಕ್ ಅಪ್ಲಿಕೇಶನ (Dishaank Application) ಅನ್ನು ಪರಿಚಯಿಸಿದೆ .

whatss

ಕರ್ನಾಟಕ ರಾಜ್ಯದ ಕಂದಾಯ ಇಲಾಖೆಯು ತನ್ನ ಪ್ರಮುಖ ಯೋಜನೆಯಾದ ಭೂಮಿ ಅಡಿಯಲ್ಲಿ ದಿಶಾಂಕ್ ಹೆಸರಿನ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಹೌದು ನಾವು ದಿಶಾಂಕ್ ಅಪ್ಲಿಕೇಶನ್ (Dishaank Application) ಬಳಿಸಿಕೊಂಡು ಸ್ಮಾರ್ಟ್‌ಫೋನ್‌ನಲ್ಲಿ ಒಂದೇ ಕ್ಲಿಕ್‌ನಲ್ಲಿ ನಮ್ಮ ಮೂಲ ಭೂ ದಾಖಲೆಗಳನ್ನು ಪ್ರವೇಶಿಸುವಂತೆ ಮಾಡುತ್ತದೆ.
ಮತ್ತು ರೈತರು ಕೂಡಾ ಈ ದಿಶಾಂಕ್ ಅಪ್ಲಿಕೇಶನ್ ಅನ್ನು ಬಳಸಿಕೊಂಡು ತಮ್ಮ ಜಮೀನಿನ ಅಳತೆ ಮಾಡಬಹುದಾಗಿದೆ.

ಮತ್ತು ದಿಶಾಂಕ್ ಅಪ್ಲಿಕೇಶನ್ ( Dishaank Application) ಅನ್ನು ಪ್ರಾರಂಭಿಸುವ ಮೂಲಕ, ಕರ್ನಾಟಕ ಸರ್ಕಾರವು 1990 ರಿಂದ ಎಲ್ಲಾ ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿದೆ.

ದಿಶಾಂಕ್ ಅಪ್ಲಿಕೇಶನ್ ನ ಉಪಯೋಗಗಳು

ಈ ಆ್ಯಪ್ ಅಲ್ಲಿ ಭೂಮಿಯ ಮಾಲೀಕತ್ವ, ವಿಸ್ತೀರ್ಣ, ಭೂಮಿಯ ಪ್ರಕಾರ ಇತ್ಯಾದಿ ಮಾಹಿತಿಗಳನ್ನು ಒಳಗೊಂಡಿರುತ್ತದೆ. ಈ ಆ್ಯಪ್ ಕರ್ನಾಟಕದ ಗ್ರಾಮಗಳ ಭೂ-ಉಲ್ಲೇಖಿತ ನಕ್ಷೆಗಳನ್ನು ಒಳಗೊಂಡಿದೆ, ಭೂಮಿ ಡೇಟಾಬೇಸ್‌ನಲ್ಲಿ ( Land data base) ದಾಖಲಿಸಲಾದ ಭೂ ದಾಖಲೆಗಳಿಗೆ ಲಿಂಕ್ ಮಾಡಲಾಗಿರುತ್ತದೆ.

ಭವಿಷ್ಯದ ಜಮೀನು, ಆಸ್ತಿ ಖರೀದಿದಾರರಿಗೆ ಅವರು ಖರೀದಿಸಲು ಯೋಜಿಸುತ್ತಿರುವ ಆಸ್ತಿ ಅಥವಾ ಜಮೀನಿನ ಸರ್ವೆ ಸಂಖ್ಯೆಯನ್ನು ಒದಗಿಸುವ ಮೂಲಕ ಮತ್ತು ಮೋಸದ ವಹಿವಾಟು ,ಕಾನೂನು ಸಮಸ್ಯೆಗಳನ್ನು  ತಪ್ಪಿಸಲು ದಿಶಾಂಕ್ ಅಪ್ಲಿಕೇಶನ್  (Dishaank Application)ಸಹಾಯ ಮಾಡುತ್ತದೆ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಉದಾಹರಣೆಗೆ, ಜನರು ಸಾಮಾನ್ಯವಾಗಿ ಜಮೀನುಗಳನ್ನು , ಆಸ್ತಿ ಖರೀದಿಸುತ್ತಾರೆ ಮತ್ತು ನಂತರ ಖರೀದಿಸಿದ ಭೂಮಿ ಸರೋವರದ ಅಥವಾ ಅರಣ್ಯದ ಭಾಗವಾಗಿದೆ ಅಥವಾ ರಾಜ್ಯ ಸರ್ಕಾರಕ್ಕೆ ಸೇರಿದೆ ಎಂದು ಹೇಳಿಬಿಡುತ್ತಾರೆ. ಆಗ ಮಾರಾಟಗಾರರು ಸರಿಯಾದ ವಿವರಗಳನ್ನು ನೀಡಲು ವಿಫಲರಾಗಬಹುದು. ಆದರಿಂದ ಸರಿಯಾಗಿ ಸೂಕ್ತವಾಗಿ ಮಾಹಿತಿಯನ್ನು ಒದಗಿಸುವ ಮೂಲಕ ಅಂತಹ ಅನಾನುಕೂಲತೆಗಳಿಂದ ದೂರವಿರಲು ದಿಶಾಂಕ್ ಅಪ್ಲಿಕೇಶನ್ (Dishaank Application)ನಿಮಗೆ ಸಹಾಯ ಮಾಡುತ್ತದೆ

ಈ ಅಪ್ಲಿಕೇಶನ್ ಆಪ್ ಸ್ಟೋರ್ (App store) ಮತ್ತು ಗೂಗಲ್ ಪ್ಲೇನಲ್ಲಿ (Google play store ) ಉಚಿತವಾಗಿ ಲಭ್ಯವಿದೆ.
ಇದನ್ನು ಇನ್ಮುಂದೆ ಗ್ರಾಮ ಮಟ್ಟದಲ್ಲೂ ಕೂಡಾ ಪರಿಣಾಮಕಾರಿಯಾಗಿ ಜಾರಿ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿದಿದೆ.

ಇಂತಹ ಉತ್ತಮವಾದ  ಮಾಹಿತಿ   ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

tel share transformed

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!