ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಇಂದು ಅಂದರೆ sept 29 ರಂದು ಆಗುವ ಕರ್ನಾಟಕ ಬಂದ್(karnataka bandh) ಹಿನ್ನೆಲೆಯಲ್ಲಿ ಶುಕ್ರವಾರ ಏನೆಲ್ಲಾ ಇರುತ್ತೆ? ಇರಲ್ಲಾ ಎಂದು ಮಾಹಿತಿಯನ್ನು ತಿಳಿಸಿಕೊಡುತ್ತೇವೆ . ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ತಮಿಳುನಾಡಿ(Tamilnaadu)ಗೆ ನಮ್ಮ ಕಾವೇರಿ ನೀರ(cauvery water)ನ್ನು ಬಿಡುವುದನ್ನು ಖಂಡಿಸಿ ರಾಜ್ಯದಲ್ಲಿ ಹೋರಾಟ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಇದೆ sept 29ರಂದು ಶುಕ್ರವಾರ ಬಂದ್ ಗೆ ಕರೆ ನೀಡಲಾಗಿದೆ.
ಹೌದು, ಇಂದು ಕರ್ನಾಟಕ ಬಂದ್ ಆಗಲಿದೆ. ಈ ಸಂದರ್ಭದಲ್ಲಿ ಏನಿರುತ್ತೆ ಏನಿರಲ್ಲ ಮತ್ತು ಯಾರೆಲ್ಲ ಬೆಂಬಲವನ್ನು ನೀಡುತ್ತಿದ್ದಾರೆ ಎಂದು ಮಾಹಿತಿಯನ್ನು ತಿಳಿಯಲು ನಮ್ಮ ಲೇಖನವನ್ನೂ ಸಂಪೂರ್ಣವಾಗಿ ಓದಿ ತಿಳಿಯಿರಿ.
ಇಂದು ಅಗತ್ಯ ಸೇವೆಗಳು ಮಾತ್ರ ಲಭ್ಯ :
ತಮಿಳುನಾಡಿಗೆ ನಮ್ಮ ಕಾವೇರಿ ನೀರನ್ನು ಹರಿ ಬಿಡುವುದರ ಬಗ್ಗೆ ನಮ್ಮ ಕನ್ನಡಿಗರಲ್ಲಿ ಆಕ್ರೋಶ ಹೆಚ್ಚಿಸುತ್ತಿದೆ. ಇದೆ ಮಂಗಳವಾರ ನೀಡಿದ ಬೆಂಗಳೂರು ಬಂದ್ ಗೆ ಬೆಂಬಲ ಸಿಕ್ಕಿರುವ ನಡುವೆ, ಮತ್ತೆ ಇಂದು 29 ಸೆಪ್ಟೆಂಬರ್ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಸೇವೆಗಳು ಜನಸಾಮಾನ್ಯರಿಗೆ ಲಭ್ಯವಾಗುವುದು ಸ್ವಲ್ಪ ಕಷ್ಟಕರವಾಗಲಿದೆ ಎಂದು ಹೇಳಲಾಗುತ್ತದೆ. ಮತ್ತು ಸೇವೆಗಳು ಲಭ್ಯವಾಗುತ್ತವೆ ಎಂದು ಯಾವುದೇ ಖಚಿತವು ಕೂಡಾ ಇಲ್ಲಾ.
ಇನ್ನು ಈ ಕರ್ನಾಟಕ ಬಂದ್ ಗೆ ಸಾವಿರಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿವೆ . ಓಲಾ ಉಬರ್ ಸಂಘ, ಆಟೋ ಚಾಲಕರ ಸಂಘ, ಗೂಡ್ಸ್ ವಾಹನ, ಖಾಸಗಿ ವಾಹನ ಮಾಲೀಕರು ,ಲಾರಿ ಮಾಲೀಕರು ಹಾಗೂ ಚಾಲಕರು ಸೇರಿ ಇನ್ನೂ ಹಲವರು ಬೆಂಬಲ ನೀಡಿದ್ದಾರೆ.
ಆದರಿಂದ ಶುಕ್ರವಾರ ಏನಿರುತ್ತೆ ಏನಿರಲ್ಲಾ ಎಂದು ಸಂಪೂರ್ಣವಾಗಿ ತಿಳಿದುಕೊಳ್ಳೋಣ.
ಶುಕ್ರವಾರ ಕರ್ನಾಟಕ ಬಂದ್ ದಿನ ಹೋಟೆಲ್ ಗಳು ಇರೋದಿಲ್ಲ ಹಾಗೂ ,
ಕೆಲವು ಚಿತ್ರಮಂದಿರ ಮಂಡಳಿಗಳ ಬೆಂಬಲಗಳ ನೀಡಿರುವುದರಿಂದ ಥಿಯೇಟರ್ ಗಳು ಕೂಡ ಇರುವುದಿಲ್ಲ, ಮತ್ತು ಕೆಲ ನಟ ನಟಿಯರು ಹೋರಾಟಕ್ಕೆ ಇಳಿಯುವ ಸಾಧ್ಯತೆ ಕೂಡ ಇದೆ ಎಂದು ತಿಳಿದಿದೆ.
Mall, ಆಟೋ, ಕ್ಯಾಬ್, ಓಲಾ ಉಬರ್ ಖಾಸಗಿ ಬಸ್ ಗಳು ರಸ್ತೆಗೆ ಸಂಚಾರ ನಿಲುಗಡೆ ಮಾಡಲಿವೆ.
ಇನ್ನ ಉಳಿದಂತೆ ಬೇಕರಿ ರಾಷ್ಟ್ರೀಯ ಹೆದ್ದಾರಿಯನ್ನು ಸಹ ಬಂದ್ ಮಾಡಲಿದ್ದಾರೆ.
ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಂದಾಗಲಿವೆ.
ಯಾವೆಲ್ಲಾ ಹೆದ್ದಾರಿಗಳನ್ನು ಬಂದ್ ಮಾಡಲಿದ್ದಾರೆ ಎಂದು ತಿಳಿಯೋಣ.
ತಮಿಳುನಾಡು ಗಡಿ ಅತ್ತಿಬೆಲೆ ಹೆದ್ದಾರಿ ಬಂದ್ ಆಗಲಿದೆ.
ಆಂಧ್ರದಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಂದಾಗಲಿದೆ.
ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ.
ಮೈಸೂರು – ಬೆಂಗಳೂರು ರಸ್ತೆ ಕೆಂಗೇರಿ ಹತ್ರ ಬಂದಾಗಲಿದೆ.
ಬೆಂಗಳೂರು- ಮಂಗಳೂರು ಹೈವೇ ನೆಲಮಂಗಲ ಜಂಕ್ಷನ್ ಬಂದಾಗಲಿದೆ.
ಬೆಂಗಳೂರು – ತುಮಕೂರು ಹೆದ್ದಾರಿ ಬಂದಾಗಲಿದೆ.
ಕನಕಪುರ -ಬೆಂಗಳೂರು ಹೆದ್ದಾರಿ ಬಂದಾಗಲಿದೆ
ಮೈಸೂರು, ಮಂಡ್ಯ ,ರಾಮನಗರ ಸೇರಿ ಪ್ರಮುಖ ಭಾಗದಲ್ಲಿ ಹೆದ್ದಾರಿ ತಡೆಗೆ ಪ್ಲಾನ್ ಆಗುತ್ತಿದೆ.
ಮತ್ತು ಕೆಲವು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳನ್ನು ಬಂದು ಮಾಡುವ ಬಗ್ಗೆ ಚಿಂತನೆಗಳು ಕೂಡ ನಡೆಯುತ್ತಿದೆ.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ಒಂದು ವೇಳೆ ಏನಾದರೂ ಸಂಚಾರ ನಿಲುಗಡೆ ಮಾಡುವುದರಲ್ಲಿ ಯಶಸ್ವಿ ಕಂಡರೆ ಮಾತ್ರ ಕೇವಲ ಒಂದು ಗಂಟೆ ನಿಲುಗಡೆ ಮಾಡಿದರು ಸಹ ಸಂಚಾರ ವ್ಯವಸ್ಥೆಯು ಹಿಂದೆ ಮುಂದೆ ತೊಂದರೆಗೆ ಈಡಾಗುವ ಆಗುವ ಸಾಧ್ಯತೆ ಹೆಚ್ಚಿದೆ .
ಏನೆಲ್ಲಾ ಇರುತ್ತದೆ :
ಶುಕ್ರವಾರ ಏನೆಲ್ಲಾ ಇರುತ್ತದೆ ಎಂದು ನೋಡುವುದಾದರೆ ಕರ್ನಾಟಕ ಬಂದು ವೇಳೆ ತುರ್ತು ಸೇವೆಗಳು ಲಭ್ಯವಿದ್ಯೆ ಇರುತ್ತದೆ. ಆಸ್ಪತ್ರೆ , ಮೆಡಿಕಲ್, ಶಾಪ್ ಗಳು, ಅಂಬುಲೆನ್ಸ್ ಹಾಲಿನ ಅಂಗಡಿಗಳು ಎಂದಿನಂತೆ ಸಹಜವಾಗಿ ಜನಸಾಮಾನ್ಯರಿಗೆ ಸಿಗಲಿದೆ ಎಂದು ತಿಳಿದಿದೆ.
ಇನ್ನ ಉಳಿದಂತೆ BMTC, KSRTC ಸೇರಿದಂತೆ ನಾಲ್ಕು ನಿಗಮಗಳ ಬಸ್ ಗಳು, ಮೆಟ್ರೋ ಗಳ ಬಗ್ಗೆ ಇನ್ನು ಯಾವುದೇ ನಿರ್ಧಾರ ಕೈಗೊಂಡಿಲ್ಲಾ ಎಂದು ತಿಳಿದಿದೆ. ಆದರೆ ಈಗಾಗಲೇ ಕೆಲವು ಶಾಲಾ-ಕಾಲೇಜುಗಳಿಗೆ ರಜವನ್ನು ಘೋಷಿಸಲಾಗಿದೆ.
ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಇದನ್ನೂ ಓದಿ – ಕಾರ್ಮಿಕರ ಮಕ್ಕಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆಗೆ ಅರ್ಜಿ ಆಹ್ವಾನ, ಇಂದೇ ಕೊನೆಯ ದಿನ ತಪ್ಪದೇ ಅರ್ಜಿ ಸಲ್ಲಿಸಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ