ಗೃಹಲಕ್ಷ್ಮಿ ಯೋಜನೆಯ ಸಪ್ಟೆಂಬರ್ ತಿಂಗಳ 2000/- ಎಲ್ಲಿ?? ಸಂಪೂರ್ಣ ಮಾಹಿತಿ ಇಲ್ಲಿದೆ

gruhalakshmi scheme money

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಗೃಹಲಕ್ಷ್ಮಿ ಯೋಜನೆ(Gruhalakshmi scheme)ಯ ಸೆಪ್ಟೆಂಬರ್ ತಿಂಗಳ ಎರಡನೇ ಕಂತಿನ ಹಣ ಇನ್ನು ಏಕೆ ಬಂದಿಲ್ಲ ಎಂಬುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಮೊದಲನೇ ಕಂತಿನ ಹಣವನ್ನು ಪಡೆದ ಮಹಿಳೆಯರಲ್ಲಿ ಆತಂಕ ಶುರುವಾಗಿದೆ, ಏಕೆಂದರೆ ಸೆಪ್ಟೆಂಬರ್ ಮುಗಿದರು ಎರಡನೇ ಕಂತಿನ ಸೆಪ್ಟೆಂಬರ್ ಹಣ ಇನ್ನು ಗೃಹಲಕ್ಷ್ಮಿಯರ ಕೈ ಸೇರಿಲ್ಲ. ಇದಕ್ಕೆ ಕಾರಣಗಳೇನು? ಯಾವಾಗ ಹಣ ಬರುತ್ತದೆ? ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. 

ಅಕ್ಟೋಬರ್ 10 ದಿನಗಳು ಮುಗಿದರೂ ಇನ್ನೂ ಬರಲಿಲ್ಲ ಗೃಹಲಕ್ಷ್ಮಿಯ ಸೆಪ್ಟೆಂಬರ್ ತಿಂಗಳ ಹಣ :

ಕರ್ನಾಟಕದ ಅದ್ದೂರಿ ಯೋಜನೆಯದ ಗೃಹಲಕ್ಷ್ಮಿ ಯೋಜನೆಗೆ ಚಾಲನೆಯನ್ನು ನೀಡಿ ಮೊದಲನೆ ಕಂತಿನ ಹಣವನ್ನು ಎಲ್ಲಾ ಗೃಹಲಕ್ಷ್ಮಿಯರಿಗೆ ಜಮಾ ಮಾಡಲಾಯಿತು. ಆದರೆ ಸಪ್ಟಂಬರ್ ತಿಂಗಳ ಎರಡನೇ ಕಂತಿನ ಹಣವು, ಅಕ್ಟೋಬರ್ ತಿಂಗಳಿನಲ್ಲಿ 10 ದಿನಗಳಾದರೂ ಇನ್ನೂ ಮಹಿಳೆಯರಿಗೆ ಬಂದಿಲ್ಲ ಎಂಬುವ ಗೊಂದಲವು ಎಲ್ಲರನ್ನು ಮೂಡಿಸುತ್ತಿದೆ.

whatss

ಇನ್ನು ಏಕೆ ಬರಲಿಲ್ಲ ಹಣ :

ಸೆಪ್ಟೆಂಬರ್ ತಿಂಗಳಲ್ಲಿ 1.14 ಲಕ್ಷ ಫಲಾನುಭವಿಗಳಿಗೆ 2,280 ಕೋಟಿ ರೂ. ಹಣ ಜಮೆ ಮಾಡಲಾಗಿದೆ. ಆದರೆ ತಾಂತ್ರಿಕ ಕಾರಣಗಳಿಂದ 9.44 ಲಕ್ಷ ಮಂದಿ ಖಾತೆಗೆ ಹಣ ಹೋಗಿಲ್ಲ. ಅಕ್ಟೋಬರ್ 4ರವರೆಗೆ 93 ಲಕ್ಷ ಫಲಾನುಭವಿಗಳ ಬ್ಯಾಂಕ್ ಖಾತೆಗೆ ತಲಾ 2 ಸಾವಿರ ರೂಪಾಯಿ ವರ್ಗಾಯಿಸಲು ಹಣ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದೆ.

ಅರ್ಜಿದಾರರ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಆಗದಿರುವುದು ವಿಳಂಬಕ್ಕೆ ಕಾರಣವಾಗಿದೆ, ಅಷ್ಟೇ ಅಲ್ಲದೆ ಸಿಗುವ ಸಿಂಧು ಫೋಟಲ್ಲಿನಲ್ಲಿ ಆರ್ಜಿಗಳ ಪುನಹ ಪರಿಶೀಲನೆಯನ್ನು ಕೂಡ ಮಾಡಲಾಗುತ್ತಿದೆ. ಸುದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯನವರು ಶೀಘ್ರದಲ್ಲಿಯೇ ಮಹಿಳೆಯರಿಗೆ ಎರಡನೇ ಕಂತಿನ ಹಣ ಸಮ ಆಗುತ್ತದೆ ಎಂದು ತಿಳಿಸುತ್ತಾರೆ. ಯಾರಿಗೆ ಮೊದಲನೇ ಕಂತಿನ ಹಣ ಜಮಾ ಆಗಿಲ್ಲವು ಅವರಿಗೆ ಮೊದಲನೆಯ ಕಂತಿನ ಹಾಗೂ ಎರಡನೇ ಕಂತಿನ ಹಣ ಒಟ್ಟಿಗೆ ಸೇರಿ ಜಮಾ ಆಗುತ್ತದೆ ಅಂದರೆ 4000 ಏಕಕಾಲಕ್ಕೆ ಜಮಾ ಆಗುವುದು ಎಂದು ತಿಳಿಸಿದ್ದಾರೆ. ಅದೆನೇಯಾಗಲಿ ಮಹಿಳೆಯರಿಗೆ ಆದಷ್ಟು ಬೇಗ ಹಣ ಜಮಾ ಆದರೆ ಸಾಕು.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!