BSNL ಗ್ರಾಹಕರಿಗೆ ಭರ್ಜರಿ ರಿಚಾರ್ಜ್ ಆಫರ್ – ಬರೋಬ್ಬರಿ 300 ದಿನ ಫ್ರೀ ಕಾಲ್ & 2GB ಡಾಟಾ

BSNL new 300 days plans

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, BSNL ನ ಹೊಸ ಯೋಜನೆ(BSNL New recharge plan) ಬಗ್ಗೆ ಮಾಹಿತಿಯನ್ನು ತಿಳಿಸಿ ಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಕಂಪನಿ ಆದ BSNL ಈಗ ಅತಿ ಕಡಿಮೆ ಬೆಲೆಯಲ್ಲಿ ತನ್ನ ಹೊಸ ಯೋಜನೆಗಳನ್ನು ಗ್ರಾಹಕರಿಗೆ ನೀಡುವುದರ ಮೂಲಕ ಏರ್ಟೆಲ್(Airtel) ಹಾಗೂ ಜಿಯೋ(Jio)ಗೆ ಅದ್ಭುತವಾದ ಪೈಪೋಟಿಯನ್ನು ನೀಡುತ್ತಿದೆ.ಮತ್ತು ಈ ಮೂಲಕ ಪುನಃ ತನ್ನ ಗ್ರಾಹಕರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ ಎಂದೇ ಹೇಳಬಹುದಾಗಿದೆ.

ಬಿಎಸ್ಎನ್ಎಲ್ ನ ಹೊಸ ಯೋಜನೆಗಳು, ಉಚಿತ ಕರೆ ಹಾಗೂ 2GB ಉಚಿತ ಡೇಟಾದೊಂದಿಗೆ :

ಹೌದು ಇದೀಗ,BSNL ಗ್ರಾಹಕರಿಗೆ ಭರ್ಜರಿ ರಿಚಾರ್ಜ್ ಪ್ಲ್ಯಾನ್ ಅನ್ನು ಬಿಡುಗಡೆ ಮಾಡಿದೆ. ಅದುವೇ BSNL ಗ್ರಾಹಕರು 300 ದಿನಗಳ ಮಾನ್ಯತೆಯ ರಿಚಾರ್ಜ್ ಪ್ಲ್ಯಾನ್ ಅನ್ನು ಪಡೆದುಕೊಳ್ಳುಬಹುದು. ಈ ರಿಚಾರ್ಜ್
ಪ್ಲ್ಯಾನ್ ಅಲ್ಲಿ ನಾವು 300 ದಿನಗಳ ಕಾಲ ಉಚಿತ ಕರೆ ಮತ್ತು 2GB ಉಚಿತ ಡೇಟಾ ವನ್ನು ನಮ್ಮದಾಗಿಸಿಕೊಳ್ಳಬಹುದು.

BSNL ತನ್ನ ಗ್ರಾಹಕರಿಗೆ 300 ದಿನಗಳ ಮಾನ್ಯತೆಯ ರಿಚಾರ್ಜ್ ಪ್ಲ್ಯಾನ್ ಅನ್ನು ಪರಿಚಯಿಸುವದರೊಂದಿಗೆ
ಈ ಯೋಜನೆಯಲ್ಲಿ ಸಣ್ಣ ಬದಲಾವಣೆಯನ್ನು ಮಾಡಿದೆ.ಅದೇನೆದರೆ BSNL ಈ ಹಿಂದೆ 797 ರೂ. ಗರಿಷ್ಠ 365 ದಿನಗಳ ಕಾಲ ಮಾನ್ಯತೆ ಯನ್ನು ನೀಡುತ್ತಿತ್ತು, ಆದರೆ ಇದೀಗ BSNL ತನ್ನ ಕಂಪನಿಯು ತನ್ನ 797 ಪ್ಲ್ಯಾನ್ ನಲ್ಲಿ ಇದೀಗ 65 ದಿನಗಳ ಮಾನ್ಯತೆಯನ್ನು ಕಡಿತಗೊಳಿಸಿದೆ.
ಮತ್ತು ಈ BSNL ಹೊಸ ಯೋಜನೆ ಅನ್ನು ಕೇವಲ 797 ರೂ ರಿಚಾರ್ಜ್ ಪ್ಲ್ಯಾನ್ ಅನ್ನು ಸಕ್ರಿಯಗೊಳಿಸಿದರೆ ಪ್ರಸ್ತುತ 300 ದಿನಗಳ ಮಾನ್ಯತೆಯನ್ನು ಪಡೆದುಕೊಳ್ಳಬಹುದು.

ಈ ಯೋಜನೆಯ ಪ್ರಯೋಜನ ಏನೆಂದು ತಿಳಿಯಬೇಕಾದರೆ ಈ ಯೋಜನೆ ಅಡಿಯಲ್ಲಿ ಸಕ್ರಿಯಗೊಳಿಸಿದರೆ ಬಳಕೆದಾರರು ಅನಿಯಮಿತ ವಾಯ್ಸ್ ಕಾಲ್ ( Unlimited voice call)ಜೊತೆಗೆ 2GB ದೈನಂದಿನ ಡೇಟಾ ಸೌಲಭ್ಯವನ್ನು ಸುಲಭವಾಗಿ ಪಡೆದುಕೊಳ್ಳಬಹುದು.
ಮತ್ತು ಇದರ ಜೊತೆಗೆ ಉಚಿತ 100 SMS ಗಳನ್ನೂ ಮಾಡುವ ಸೌಲಭ್ಯವನ್ನು ಕೂಡಾ ಪಡೆಯಬಹುದು.

797 ಪ್ಲಾನ್ :

ಈ 797 ಪ್ಲ್ಯಾನ್ ನಿಮಗೆ 60 ದಿನಗಳವರೆಗೆ ಉಚಿತ ಡೇಟಾ, ಕೆರೆ, SMS ಪ್ರಯೋಜನವನ್ನು ನೀಡುತ್ತದೆ. ಎರಡು ತಿಂಗಳ ಬಳಿಕ 797 ಪ್ಲ್ಯಾನ್ ನಿಂದ ನಿಮ್ಮ ಸಿಮ್ ಸಕ್ರಿಯವಾಗಿರುತ್ತದೆ.

2 ತಿಂಗಳ ನಂತರ ಪದೇ ಪದೇ ನೀವು ಸಿಮ್ ಸಕ್ರಿಯಗೊಳಿಸುವ ಅಗತ್ಯವಿಲ್ಲ. ಸಿಮ್ ಅನ್ನು ಸಕ್ರಿಯಗೊಳಿಸಲು ಈ 797 ರಿಚಾರ್ಜ್ ಪ್ಲ್ಯಾನ್ ಬಳಕೆದಾರರಿಗೆ ಉತ್ತಮ ಆಯ್ಕೆ ಮಾಡಬಹುದು.

ನೀವೂ ಕೂಡಾ ಏನಾದರೂ ಅಗ್ಗದ ಬೆಲೆಯಲ್ಲಿ ವಾರ್ಷಿಕ ರೀಚಾರ್ಜ್ ಪ್ಲಾನ್ ಹುಡುಕುತ್ತಿದ್ದರೆ, ಯೋಚನೆ ಮಾಡದೆ BSNL ಈ ಹೊಸ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಮೇಲಿನ ಮಾಹಿತಿಯನ್ನು ತಿಳಿದಕೊಂಡು ನೀವೂ ಕೂಡಾ ಈ ಯೋಜನೆಯ ಪ್ರಯೋಜನ ನಿಮ್ಮದಾಗಿಸಿಕೊಳ್ಳಿ.
ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

whatss

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!