ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಗ್ಯಾಸ್ ಸಿಲಿಂಡರ್ ನ ಹೊಸ ಸೇವೆ ಆರಂಭದ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ನಮ್ಮ ದಿನನಿತ್ಯದ ಜೀವನದ ಅಗತ್ಯ ವಸ್ತುಗಳಲ್ಲಿ ಗ್ಯಾಸ್ ಕೂಡಾ ಬಹಳಮುಖ್ಯವಾಗಿದೆ. ಈಗಾಗಲೇ ಸಾಕಷ್ಟು ಕುಟುಂಬಗಳಿಗೆ ಪ್ರಧಾನಮಂತ್ರಿ ಉಜ್ವಲ ಯೋಜನೆ(pradhana mantri ujwala yojana) ಅಡಿಯಲ್ಲಿ ಉಚಿತ ಗ್ಯಾಸ್(Free Gas) ಸಿಲಿಂಡರ್ ಗಳನ್ನೂ ವಿತರಣೆ ಮಾಡಲಾಗುತ್ತಿದೆ ಎಂದು ನಮಗೆಲ್ಲ ತಿಳಿದೇ ಇದೆ.
ಗ್ಯಾಸ್ ಸಿಲಿಂಡರ್ ಬುಕಿಂಗ್ ಹೊಸ ಸೇವೆ(Gas cylinder booking new process) :
ಇದೀಗ ಇಂಡಿಯನ್ ಆಯಿಲ್ ಕಾರ್ಪೊರೇಷನ್(Indian oil Corporation) ತನ್ನ ಗ್ಯಾಸ್ ಸಿಲಿಂಡರ್ ನ ಹೊಸ ಸೇವೆ ಆರಂಭದ ಮೂಲಕ ಗ್ಯಾಸ್ ಸಂಪರ್ಕ ಪಡೆಯುವುದು ಇನ್ನಷ್ಟು ಸುಲಭಕರವಾಗಿ ಮಾಡಿ ಕೊಡುತ್ತಿದೆ. ಹೌದು ಈಗ ನೀವು ಒಂದು ಮಿಸ್ ಕಾಲ್ (Missed call) ಕೊಟ್ಟರೆ ಸಾಕು ನಿಮ್ಮ ಮನೆ ಬಾಗಿಲಿಗೆ ಗ್ಯಾಸ್ ಸಿಲಿಂಡರ್ ಬಂದು ತಲಪುತ್ತದೆ.
ಹೌದು, ಇನ್ನ ಮೇಲೆ ನೀವು ಕೂಡಾ ಏನಾದರೂ ಹೊಸ LPG ಸಿಲಿಂಡರ್ ಖರೀದಿಸಲು ಬಯಸಿದರೆ,ಗ್ರಾಹಕರು ಮಿಸ್ಡ್ ಕಾಲ್ ಮಾಡಿದರೆ ಸಾಕು ಅವರ ಹೊಸ ಸಂಪರ್ಕವನ್ನು ಬುಕ್ ಮಾಡುವ ಪ್ರಕ್ರಿಯೆಯು ಪ್ರಾರಂಭಗೊಳ್ಳುತ್ತದೆ.
ಮತ್ತು ಮಿಸ್ ಕಾಲ್ ಕೂಡಬೇಕಾಗಿರುವ ಸಂಖ್ಯೆ 8454955555 ಇದಾಗಿದೆ. ಈ ತಿಳಿಸಿರುವ ಸಂಖ್ಯೆಗೆ ಡಯಲ್ ಮಾಡಿದರೆ ಕಂಪನಿಯು ಸಲಹೆ ನೀಡುತ್ತದೆ. ಮಿಸ್ಡ್ ಕಾಲ್ ನೀಡಿದ ನಂತರ, ನಿಮ್ಮ ಸಂಖ್ಯೆಗೆ ಒಂದು ಸಂದೇಶ ಬರುತ್ತದೆ ಅದರಲ್ಲಿ ನೀವು ಲಿಂಕ್ ಅನ್ನು ತೆರೆಯಬೇಕಾಗುತ್ತದೆ ಮತ್ತು ನಿಮ್ಮ ವಿವರಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಬೇಕಾಗುತ್ತದೆ. ಅಥವಾ ನೀವು ಭಾರತೀಯ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಹೊಸ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ನೀವೂ ಕೂಡ ಈ ಗ್ಯಾಸ್ ಸಿಲಿಂಡರ್ ನ ಹೊಸ ಬುಕಿಂಗ್ ಸೇವೆಯ ಯೋಜನೆಯ ಮೂಲಕ ಅದರ ಉಪಯೋಗವನ್ನು ನಿಮ್ಮದಾಗಿಸಿಕೊಳ್ಳಿ. ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ