ಬೆಂಗಳೂರು ಹಲವಾರು ಜನರಿಗೆ ಕೆಲಸ ಮತ್ತು ನೆಲೆ ನೀಡಿದೆ. ಬೇರೆ ಬೇರೆ ಊರುಗಳಿಂದ ಹಲವಾರು ಜನರು ಕೆಲಸಕ್ಕೆಂದು ಬರುತ್ತಾರೆ. ಹಾಗೆಯೇ ಪ್ರತಿ ದಿನವೂ ಬೇರೆ ಊರುಗಳಿಂದ ಬೆಂಗಳೂರಿಗೆ ಹೋಗಿ ಬರುವವರು ಇದ್ದಾರೆ. ಅತೀ ವೇಗವಾಗಿ ಚಲಿಸುವ ರೈಲು ಎಂದೇ ಹೆಸರಿರುವ ವಂದೇ ಭಾರತ್(Vande bharat) ಧಾರವಾಡ ದಿಂದ ಬೆಂಗಳೂರಿಗೆ ಬರುವ ಜನರಿಗೆ ಅಚ್ಚು ಮೆಚ್ಚಿನ ರೈಲಾಗಿದೆ. ಹಾಗೆ ಇದು ಆ ಜನರಿಗೆ ಅನುಕೂಲ ಮಾಡಿಕೊಟ್ಟಿದೆ. ಇದರ ಬಗ್ಗೆ ಪೂರ್ಣ ಮಾಹಿತಿಬೇಕೇ ಹಾಗಿದ್ದಲ್ಲಿ ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
Bengaluru yo darawad vande Bharat train : ಬೆಂಗಳೂರು- ಧಾರವಾಡ ನಡುವೆ ಸಂಚರಿಸಲಿರುವ ವಂದೇ ಭಾರತ್ ಎಕ್ಸ್‌ಪ್ರೆಸ್(vande barath express ) ರೈಲು ಈಗಾಗಲೇ ಸಂಚಾರ ಆರಂಭಿಸಿದ್ದು. ಈ ರೈಲಿನ ಟಿಕೆಟನ್ನು ಆನ್‌ಲೈನ್ ಬುಕ್ಕಿಂಗ್ ಮೂಲಕ ಕೂಡ ಪಡೆದುಕೊಳ್ಳಬಹುದು.
ಬುಕ್ಕಿಂಗ್ ಎಲ್ಲಿ ಮತ್ತು ಹೇಗೆ ಮಾಡಿಕೊಳ್ಳುವದು ?
ಐಆರ್‌ಸಿಟಿಸಿ(IRCTC) ವೆಬ್‌ಸೈಟ್ ಅಥವಾ ಮೊಬೈಲ್ ಆಪ್‌ಗಳ ಮೂಲಕ ಬುಕ್ಕಿಂಗ್ ಮಾಡಿಕೊಳ್ಳಬಹುದು.
ರೈಲು ನಿಲ್ದಾಣದಲ್ಲಿರುವ ಟಿಕೆಟ್ ಕಾಯ್ದಿರಿಸುವ ಕೇಂದ್ರದಲ್ಲಿಯೂ ಮುಂಚೆಯೇ ಬುಕ್ಕಿಂಗ್ ಮಾಡಿಕೊಳ್ಳಬಹುದು.
ಈ ರೈಲಿನಲ್ಲಿ 25 ರಿಂದ 59 ವರ್ಷದವರೆಗಿನ ಜನರು ಅತೀ ಹೆಚ್ಚು ಓಡಾಡುತ್ತಾರೆ. ಈ ರೈಲಿನ ಪ್ರಯಾಣೀಕರಲ್ಲಿ ಒಟ್ಟು ಶೇ 62 ರಷ್ಟು 59 ವರ್ಷದೊಳಗಿನವರು ಪ್ರಯಾಣಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇತ್ತೀಚೆಗಷ್ಟೇ ಶುರುವಾದ ಈ ಎಕ್ಸ್ಪ್ರೆಸ್ ರೈಲಿನಲ್ಲಿ ಕಾಲೇಜ್ ಹುಡುಗರು ಮತ್ತು ಕೆಲಸಕ್ಕೆ ಬರುವವವರ ಸಂಖ್ಯೆ ಜಾಸ್ತಿ ಇದೆ.
ಈ ರೈಲಿನಲ್ಲಿ ಇರುವ ವಿಶೇಷತೆಗಳು :
360-ಡಿಗ್ರಿ ರಿವಾಲ್ವಿಂಗ್ ಸೀಟ್‌ಗಳು
ಪ್ರತಿ ಸೀಟಿಗೆ ಟಚ್ ಆಧಾರಿತ ರೀಡಿಂಗ್ ಲೈಟ್‌ಗಳು
ಸ್ವಯಂಚಾಲಿತ ಪ್ಲಗ್ ಬಾಗಿಲುಗಳು
ಪ್ರತಿ ಸೀಟಿಗೆ ಮೊಬೈಲ್ ಚಾರ್ಜಿಂಗ್ ಸಾಕೆಟ್‌ಗಳು
ಜಿಪಿಎಸ್(GPS) ಆಧಾರಿತ ಆಡಿಯೋ ವಿಶುವಲ್ ವ್ಯವಸ್ಥೆ
ಮನರಂಜನೆಗಾಗಿ ಆನ್ಬೋರ್ಡ್ ವೈ-ಫೈ
ಹೀಗೆ ಮುಂತಾದ ವ್ಯವಸ್ಥೆ ಮಾಡಲಾಗಿದೆ. ಈ ಎಲ್ಲ ಗುಣಮಟ್ಟದ ಸೌಕರ್ಯಗಳಿಂದಾಗಿ ಈ ರೈಲು ಜನಪ್ರಿಯವಾಗಿದೆ. ಇಷ್ಟೇ ಅಲ್ಲದೆ ಪ್ರಯಾಣದ ಸಮಯ ಹಾಗೂ ಉಳಿತಾಯ ಕೂಡ ಆಗಲಿದೆ. ಆದ್ದರಿಂದ ಈ ರೈಲು ಎಲ್ಲರಿಗೂ ಅಚ್ಚು ಮೆಚ್ಚಾಗಿದೆ ಎಂದು ಹೇಳಬಹುದು.
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ