ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಸರ್ಕಾರಿ ಕಛೇರಿಯಲ್ಲಿ ಫಿಂಗರ್ ಪ್ರಿಂಟ್ (Finger print) ಕೊಡುವ ಮುನ್ನ ಹೇಗೆ ಎಚ್ಚರಿಕೆ ವಹಿಸಬೇಕಾಗುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಸರ್ಕಾರಿ ಕಚೇರಿಯ ಸಾಫ್ಟ್ ವೇರ್ ಅಲ್ಲಿ ಥಂಭ್(Thumb) ಕೊಟ್ಟರೆ ಹಣ ಮರಳಿ ಬರುವುದು ಡೌಟ್. ಹೌದು, ಇದೀಗ ಸರ್ಕಾರಿ ಕಚೇರಿಗಳಲ್ಲಿ ಥಂಭ್ ಕೂಡುವ ಮುನ್ನ ಎಚ್ಚರವಹಿಸಿ, ಏಕೆಂದರೆ ಅದೇ ಥಂಭ್ ಬಳಸಿ ಖದೀಮರು ನಿಮ್ಮ ಅಕೌಂಟನ್ನು ಹ್ಯಾಕ್ (Account Hack) ಮಾಡಿ ಹಣವನ್ನು ಲೂಟಿ ಮಾಡುತ್ತಿದ್ದಾರೆ. ಈಗಾಗಲೇ ಸಬ್ ರಿಜಿಸ್ಟ್ರಾರ್ ಆಫೀಸ್(Sub register office) ಅಲ್ಲಿ ಫಿಂಗರ್ ಪ್ರಿಂಟ್ (Finger print) ಕೊಟ್ಟವರ ಬ್ಯಾಂಕ್ ಖಾತೆಯ ಹಣ (Bank accounts amounts) ಲೂಟಿ ಆಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಸರ್ಕಾರಿ ಕಛೇರಿಯಲ್ಲಿ ಫಿಂಗರ್ ಪ್ರಿಂಟ್ ಕೊಡುವ ಮುನ್ನ ಎಚ್ಚರ:
ಆಧಾರ್ ಅಪ್ಡೇಟ್ (Adhar update) ಮಾಡಬೇಕು ಅಥವಾ ಬೇರೆ ಯಾವುದೂ ಸರ್ಕಾರಿ ಸೌಲಭ್ಯಕ್ಕೆ ಥಂಭ್ (Thumb) ನೀಡುತ್ತಿದ್ದೀರಿಯೇ? ಹಾಗಾದ್ರೆ ನಿಮ್ಮ ಹಣಕ್ಕೆ ಯಾವುದೇ ಖಾತ್ರಿ ಇರುವುದಿಲ್ಲ. ಹೌದು ಸಬ್ ರಿಜಿಸ್ಟರ್ ಆಫೀಸ್ ಅಲ್ಲಿ ಥಂಭ್ ಕೊಟ್ಟವರ ಹಣ ಲೂಟಿ ಮಾಡಿದ್ದಾರೆ. ಸೈಬರ್ ಸೆಂಟರ್ (Cyber center) ಗಳಿಗೆ ಕಳ್ಳರು ಹೆಜ್ಜೆ ಇಟ್ಟಿದ್ದಾರೆ. ಮತ್ತು ಈಗಾಗಲೇ ವಂಚಕರು ಜನಸಾಮಾನ್ಯರ ಬ್ಯಾಂಕ್ ಅಕೌಂಟ್ ಗಳಿಂದ ರೂ5000 -10, 000ರೂ ವರೆಗೂ ಹಣವನ್ನು ಕೂಡಾ ದೊಚ್ಚಿದ್ದಾರೆ.
ಇದನ್ನೂ ಓದಿ – 2ನೇ ಕಂತಿನ 2000/- ಹಣ ಈಗ ಜಮಾ ಆಯ್ತು..! ಒಂದು ಕಂತು ಬಂದೇ ಇಲ್ಲಾ ಅನ್ನೋರು ಹೀಗೆ ಮಾಡಿ, 2 ದಿನದಲ್ಲಿ ಹಣ ಬರುತ್ತೆ
ಸಬ್ ರೆಜಿಸ್ಟ್ರಾರ್ ಕಚೇರಿಯಲ್ಲಿ ಉಪಯೋಗಿಸುವ ಕಾವೇರಿ ಆ್ಯಪ್ ಹ್ಯಾಕ್(Kavery App hack) ಮಾಡಿ ಕೃತ್ಯ ಎಸಗಲಾಗಿದೆ. ಸಬ್ ರಿಜಿಸ್ಟ್ರಾರ್ ಕಚೇರಿ, ಗೃಹಲಕ್ಷ್ಮಿ (Gruhalaxmi schemes) ಯೋಜನೆಗಳೇ ಟಾರ್ಗೆಟ್ (Target) ಆಗಿದ್ದು, ನಿಮ್ಮ ಆಧಾರ್ ಸಂಖ್ಯೆ (Adhar number ), ಬಯೋಮೆಟ್ರಿಕ್(Bio metric) ಬಳಸಿ ಹಣ ಡ್ರಾ ಮಾಡಲಾಗುತ್ತಿದೆ.
ಹೇಗೆ ಈ ವಂಚನೆಯಿಂದ ಬಚಾವಾಗುವುದು :
ಆದರಿಂದ ಈ ವಂಚನೆಯಿಂದ ಪಾರಾಗಲು M-ADHAR app ಡೌನ್ಲೋಡ್ ಮಾಡಿಕೊಂಡು ಬಯೊಮೆಟ್ರಿಕ್ ಮಾಹಿತಿ ಅನೆಬಲ್(Biometric unable) ಮಾಡಿಕೊಳ್ಳುವಂತೆ SP ಅವರು ಸಲಹೆ ಕೊಟ್ಟಿದಾರೆ. ಮತ್ತು ಇದೇ ರೀತಿ ರಾಜ್ಯಾದ್ಯಂತ ಹಲವು ಪ್ರಕರಣಗಳು ನಡೆದಿವೆ ಎಂದು ಹೇಳಿಕೊಂಡಿದ್ದಾರೆ. ಜಿಲ್ಲೆಯಲ್ಲಿ ನಡೆದ ಪ್ರಕರಣಗಳ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಕೂಡಾ ಹೇಳಿದ್ದಾರೆ.
ಇನ್ನು ಮುಂದೆ ಆದರೂ ನೀವು ಕೂಡಾ ಸರ್ಕಾರಿ ಕಚೇರಿಗಳಲ್ಲಿ , ಬೇರೆ ಬೇರೆ ಕೆಲಸ ಕಾರ್ಯಗಳಿಗೆ ಫಿಂಗರ್ ಪ್ರಿಂಟ್ (Finger print) ನೀಡುವ ಮುನ್ನ ಎಚ್ಚರವಹಿಸುವುದು ಉತ್ತಮ ಎನ್ನಬಹುದಾಗಿದೆ. ಇಂತಹ ಉತ್ತಮವಾದ ಎಚ್ಚರಿಕೆಯ ಮಾಹಿತಿ ಹೊಂದಿದ ಈ ವರದಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಇದನ್ನೂ ಓದಿ – Free Coaching – ಬ್ಯಾಂಕಿಂಗ್, UPSC, KAS ಪರೀಕ್ಷೆ ಉಚಿತ ತರಬೇತಿಗೆ ಅರ್ಜಿ ಆಹ್ವಾನ, ನಿಮ್ಮ ಅರ್ಜಿ ಹೀಗೆ ಸಲ್ಲಿಸಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ