ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, BSNL ತನ್ನ ಗ್ರಾಹಕರಿಗೆ ಹೊಸ ಯೋಜನೆಯೊಂದನ್ನು (New recharge plan) ಬಿಡುಗಡೆ ಮಾಡಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಈ ಯೋಜನೆಯು ಅತಿ ಕಡಿಮೆ ಬೆಲೆಯಲ್ಲಿ ಅಂದರೆ ರೂ.50 ಒಳಗೆ ಇರುವಂತಂತಹ ರೀಚಾರ್ಜ್ ಪ್ಲಾನ್ ಆಗಿದೆ ಎಂದು ಹೇಳಬಹುದು. ಹೌದು, ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಕಂಪನಿ ಆದ BSNL ಈಗ ಅತಿ ಕಡಿಮೆ ಬೆಲೆಯಲ್ಲಿ ತನ್ನ ಹೊಸ ಯೋಜನೆಗಳನ್ನು ಗ್ರಾಹಕರಿಗೆ ನೀಡುವುದರ ಮೂಲಕ ಏರ್ಟೆಲ್ ಹಾಗೂ ಜಿಯೋ(Airtel and Jio)ಗೆ ಅದ್ಭುತವಾದ ಪೈಪೋಟಿಯನ್ನು ನೀಡುತ್ತಿದೆ. ಮತ್ತು ಈ ಮೂಲಕ ಪುನಃ ತನ್ನ ಗ್ರಾಹಕರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ ಎಂದೇ ಹೇಳಬಹುದಾಗಿದೆ. ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಫಾಲೋ (Follow) ಮಾಡಿ.
BSNL ನ ಅಗ್ಗದ 30 ದಿನಗಳ ಯೋಜನೆಯು 50 ರೂ.ಗಿಂತ ಕಡಿಮೆ ವೆಚ್ಚದಲ್ಲಿ :
ಇದೀಗ BSNL ತನ್ನ ವಿಶ್ವಾಸ ಅರ್ಹ ಪ್ರಿಯ ಗ್ರಾಹಕರಿಗೆ ಒಂದು ಉತ್ತಮ ರಿಚಾರ್ಜ್ ಪ್ಲ್ಯಾನ್ ಅನ್ನು ಬಿಡುಗಡೆ ಮಾಡಿದೆ. BSNL ಈ ಯೋಜನೆಯು 48.ರೂ ನ ಯೋಜನೆಯಾಗಿದೆ. BSNL ಗ್ರಾಹಕರು 30 ದಿನಗಳ ಮಾನ್ಯತೆಯ ರಿಚಾರ್ಜ್ ಪ್ಲ್ಯಾನ್ (Recharge plan) ಅನ್ನು ಪಡೆದುಕೊಳ್ಳುಬಹುದು. BSNL ನ ಈ ಯೋಜನೆಯಲ್ಲಿ ಕರೆಗಳನ್ನು ಮಾಡಲು ರೂ 10 ಮೌಲ್ಯದ ಬಳಕೆಯ ಮೌಲ್ಯದೊಂದಿಗೆ ಬರುತ್ತದೆ. ಕರೆಗಳಿಗೆ ನಿಮಿಷಕ್ಕೆ 20 ಪೈಸೆ ವಿಧಿಸಲಾಗುತ್ತದೆ. ಇದರೊಂದಿಗೆ ಯಾವುದೇ ಡೇಟಾ ಅಥವಾ SMS ಪ್ರಯೋಜನಗಳು ಇರುವುದಿಲ್ಲ ಅದನ್ನು ಗ್ರಾಹಕರು ಸ್ವಲ್ಪ ಗಮನಿಸಬೇಕಾಗುತ್ತದೆ. ಅಲ್ಲದೆ, ಈ ಯೋಜನೆಯನ್ನು ಬಳಸಲು, ಗ್ರಾಹಕರು ಸೇವಾ ಮಾನ್ಯತೆಯೊಂದಿಗೆ ಬರುವ ಪ್ರಿಪೇಯ್ಡ್ ಯೋಜನೆಗಳೊಂದಿಗೆ ರೀಚಾರ್ಜ್(prepaid plan recharge ) ಮಾಡಬೇಕು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
BSNL ಮುಂಬರುವ ತಿಂಗಳುಗಳಲ್ಲಿ 4G ಸೇವೆಗಳನ್ನು ಕೂಡಾ ಪರಿಚಯಿಸಲು ಸಕ್ರಿಯವಾಗಿ ತಯಾರಿ ನಡೆಸುತ್ತಿದೆ. ಭಾರತದಾದ್ಯಂತ ಸ್ವದೇಶಿ 4G ಅನ್ನು ಪ್ರಾರಂಭಿಸುವ ಮೊದಲ ಸಂಸ್ಥೆಯಾಗಿದೆ. 4G ನಂತರ, BSNL 5G ಅನ್ನು ಪ್ರಾರಂಭಿಸುವ ಯೋಜನೆಯನ್ನು ಹೊಂದಿದೆ ಮತ್ತು ಅದನ್ನು ಉತ್ತಮ ಬಳಕೆಗೆ ತರಬಹುದು. ಎಂಬುದು BSNL ಗ್ರಾಹಕರ ವಿಶ್ವಾಸ ಆಗಿದೆ.
ನೀವೂ ಕೂಡಾ ಏನಾದರೂ ಅಗ್ಗದ ಬೆಲೆಯಲ್ಲಿ ತಿಂಗಳ ರೀಚಾರ್ಜ್ ಪ್ಲಾನ್ ಹುಡುಕುತ್ತಿದ್ದರೆ, BSNL ನ ಈ ಹೊಸ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ವರದಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಇದನ್ನೂ ಓದಿ – Jio Recharge Plan – ಹಬ್ಬಕ್ಕೂ ಮುನ್ನ 150GB ಡಾಟಾ & ಸ್ವಿಗ್ಗಿ ರಿಚಾರ್ಜ್ ಆಫರ್ ಬಿಡುಗಡೆ ಮಾಡಿದ ಜಿಯೋ.
ಇದನ್ನೂ ಓದಿ – ಮಹಿಳೆಯರೇ ಗಮನಿಸಿ : ಕೇಂದ್ರ ಸರ್ಕಾರದ ಈ ಯೋಜನೆ’ಗೆ ಅರ್ಜಿ ಸಲ್ಲಿಸಿದ್ರೆ ಸಿಗುತ್ತೆ 6,000 ರೂ.! ಇಲ್ಲಿದೆ ಕಂಪ್ಲೀಟ್ ಮಾಹಿತಿ
ಇದನ್ನೂ ಓದಿ – Electric Scooter – ಒಲಾ ಸ್ಕೂಟರ್ ಗಳ ಮೇಲೆ ದೀಪಾವಳಿ ಧಮಾಕಾ ಆಫರ್ ಗಳು, ಇಲ್ಲಿದೆ ಮಾಹಿತಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ