ಚೀನಾ (China) ಮೂಲದ ಪ್ರಸಿದ್ಧ ವಿವೋ ಕಂಪನಿ (Vivo company) ಬಹಳ ದಿನದಿಂದ ನಿರೀಕ್ಷೆಯಲ್ಲಿ ಕಾಯುತ್ತಿದ ವಿವೋ ಜನಪ್ರಿಯ ಗ್ರಾಹಕರಿಗೆ ತನ್ನ ಹೊಸ
X ಸರಣಿಯ (X series) ವಿವೋ X100, ವಿವೋ X100 ಪ್ರೊ ಅನ್ನು ಬಿಡುಗಡೆ ಮಾಡಿದೆ(Vivo X100 Pro and Vivo X100 Launched). ಇದೀಗ ಮಾರುಕಟ್ಟೆಯಲ್ಲಿ ಬಂದಿರುವ ಈ ವಿವೋ X100, ವಿವೋ X100 ಪ್ರೊ ಸ್ಮಾರ್ಟ್‌ಫೋನ್‌ಗಳು ಹೊಚ್ಚಹೊಸ ಮೀಡಿಯಾ ಟೆಕ್ ಡೈಮೆನ್ಸಿಟಿ 9300 SoC ಯೊಂದಿಗೆ ಚೀನಾದಲ್ಲಿ ಬಿಡುಗಡೆ ಕಂಡಿದೆ. ಮತ್ತು ಸ್ಮಾರ್ಟ್ ಫೋನಗಳು ಆಂಡ್ರಾಯ್ಡ್ 14 -ಆಧಾರಿತ OriginOS 4 ನಲ್ಲಿ ರನ್ ಮಾಡುತ್ತವೆ. ಅದರ ಜೊತೆಗೆ ಈ ವಿವೂ X ಸರಣಿಯ ಎರಡು ಸ್ಮಾರ್ಟ್ಫೋನಗಳ ಬೆಲೆ, ಫೀಚರ್ಸ್ ಬ್ಯಾಟರಿ ಪ್ಯಾಕ್, ಕ್ಯಾಮೆರಾ ಸೆಟಪ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ವಿವೋ X100, ವಿವೋ X100 ಪ್ರೊ ಫೋನ್ ಬಿಡುಗಡೆ :
ವಿವೋ X100 ಪ್ರೊ ಫೋನಿನ ವೈಶಿಷ್ಟ್ಯಗಳು :
ಮೊದಲನೆಯದಾಗಿ, ವಿವೋ X100 ಪ್ರೊ (Vivo X100 Pro) ಫೀಚರ್ಸ್ ಬಗ್ಗೆ ತಿಳಿದುಕೊಳ್ಳುವುದಾದರೆ,
ಈ ಸ್ಮಾರ್ಟ್ ಫೋನ್ 6.78-ಇಂಚಿನ (1,260 x 2,800 ಪಿಕ್ಸೆಲ್‌ಗಳು) AMOLED 8T LTPO ಡಿಸ್‌ಪ್ಲೇ (Display) ಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ 4nm ಮೀಡಿಯಾ ಟೆಕ್ ಡೈಮೆನ್ಸಿಟಿ(Octacore mediatek dymensity) 9300 SoC ಯಿಂದ ಕಾರ್ಯನಿರ್ವಹಿಸುತ್ತದೆ.
ಮತ್ತು ಈ ಸ್ಮಾರ್ಟ್ ಫೋನ್ ಡ್ಯುಯಲ್ ಸಿಮ್ (Dual Sim)(Nano) (ನ್ಯಾನೋ) ಬೆಂಬಲಿತವಾಗಿದೆ. ಈ ವಿವೋ X100 ಪ್ರೊ ಆಂಡ್ರಾಯ್ಡ್ 14 (Android 14) -ಆಧಾರಿತ OriginOS 4 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಈ ಫೋನಿನಲ್ಲಿ Zeiss ಬ್ರ್ಯಾಂಡೆಡ್ (Zeiss branded) ಟ್ರಿಪಲ್ ಕ್ಯಾಮೆರಾ ಸೆಟಪ್(Triple camera setup) ಅನ್ನು ಹೊಂದಿದೆ. 50MP Sony IMX989 ನಿಂದ ಕೂಡಿದೆ. ಇದು OIS (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್) ಬೆಂಬಲದೊಂದಿಗೆ ಬರುತ್ತದೆ. 50-MP ಅಲ್ಟ್ರಾ ವೈಡ್-ಆಂಗಲ್ ಕ್ಯಾಮೆರಾ(Ultra wide angle camera) ಮತ್ತು 50MP Zeiss APO ಸೂಪರ್-ಟೆಲಿಫೋಟೋ ಕ್ಯಾಮೆರಾವನ್ನು (Zeiss APO super teliphoto camera) ಒಳಗೊಂಡಿರುತ್ತದೆ. ಟೆಲಿಫೋಟೋ ಕ್ಯಾಮರಾ (Teliphoto camera) 4.3x ಆಪ್ಟಿಕಲ್ ಜೂಮ್ (Optical Zoom) ಅನ್ನು ಬೆಂಬಲಿಸುತ್ತದೆ. ಮುಂಭಾಗದಲ್ಲಿ, ಸೆಲ್ಫೀಗಾಗಿ ಹ್ಯಾಂಡ್‌ಸೆಟ್ 32MP ಸೆಲ್ಫಿ ಕ್ಯಾಮೆರಾವನ್ನು (Selfie camera) ಅನ್ನು ಬೆಂಬಲಿಸುತ್ತದೆ.
ಈ ಸ್ಮಾರ್ಟ್ ಫೋನ್ 100W ವೈರ್ಡ್ ಫಾಸ್ಟ್ ಚಾರ್ಜಿಂಗ್ (Weired fast charging) ಬೆಂಬಲಿತವಾಗಿದೆ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ (wireless charging)ಬೆಂಬಲದೊಂದಿಗೆ 5,400mAh ಬ್ಯಾಟರಿಯನ್ನು ಹೊಂದಿದೆ. ಈ ಸ್ಮಾರ್ಟ್ ಫೋನ್ ಕೇವಲ 12.5 ನಿಮಿಷಗಳಲ್ಲಿ ಶೂನ್ಯದಿಂದ 50 ಪ್ರತಿಶತದಷ್ಟು(0% to 50% ) ಬ್ಯಾಟರಿಯನ್ನು ಫಾಸ್ಟ್ ಚಾರ್ಜಿಂಗ್ ಆಗುತ್ತದೆ ಎಂದು ಕಂಪನಿ ತಿಳಿಸಿದೆ. ಇನ್ನೂ ಕನೆಕ್ಟಿವಿಟಿ ಆಯ್ಕೆಗಳಲ್ಲಿ ನೋಡಿವುದಾದರೆ 5G, Wi-Fi 7, ಬ್ಲೂಟೂತ್, NFC, USB ಟೈಪ್-C ಪೋರ್ಟ್ ಸೇರಿವೆ. ದೃಢೀಕರಣಕ್ಕಾಗಿ ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸಂವೇದಕ (In display fingerprint sensor)ಕೂಡಾ ಇದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ವಿವೋ X100 ವೈಶಿಷ್ಟ್ಯಗಳು :
ಇನ್ನೂ ವಿವೋ X100 (Vivo X 100) ಫೀಚರ್ಸ (features) ಬಗ್ಗೆ ಮಾಹಿತಿಯನ್ನು ನೋಡುವುದಾದರೆ, ವಿವೋ X100 ಪ್ರೊ (Vivo X100 pro) ಫೋನ್ ಮಾದರಿಯಂತೆಯೇ ಇದು ಅದೇ ಡಿಸ್ಪ್ಲೇ ಫೀಚರ್ಸ್(Display features) ಹೊಂದಿರುತ್ತದೆ. ಮತ್ತು 4nm ಮೀಡಿಯಾ ಟೆಕ್ ಡೈಮೆನ್ಸಿಟಿ (Mediatek dimensity) 9300 SoC ಯಲ್ಲಿ ಕಾರ್ಯನಿರ್ವಹಿಸುತ್ತದೆ. Zeiss-ಬ್ರಾಂಡ್ ಟ್ರಿಪಲ್ ಕ್ಯಾಮೆರಾ ಸೆಟಪ್ (triple camera setup)ನೊಂದಿಗೆ ಬರುತ್ತದೆ. OIS ಜೊತೆಗೆ 50MP ಪ್ರಾಥಮಿಕ Sony IMX920 VCS ಬಯೋನಿಕ್ ಮುಖ್ಯ ಕ್ಯಾಮೆರಾ (main primary camera), 50-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ(ultra wide camera) ಮತ್ತು 100x ಸ್ಪಷ್ಟ ಜೂಮ್(100x clear zoom) ನೊಂದಿಗೆ 64-ಮೆಗಾಪಿಕ್ಸೆಲ್ Zeiss ಸೂಪರ್-ಟೆಲಿಫೋಟೋ ಕ್ಯಾಮೆರಾವನ್ನು (super teliphoto camera) ಒಳಗೊಂಡಿದೆ. ಮತ್ತು ಸೆಲ್ಫೀ ಗಾಗಿ ಒಂದೇ ಮುಂಭಾಗದಲ್ಲಿ, 32MP ಸೆಲ್ಫಿ ಶೂಟರ್(Selfie camera) ಹೊಂದಿರುತ್ತದೆ.
ಮತ್ತು ಈ ವಿವೋ X100 ಫೋನ್ 5,000mAh ಬ್ಯಾಟರಿ (Battery), 120W ವೇಗದ ಚಾರ್ಜಿಂಗ್(fast charging) ಬೆಂಬಲದೊಂದಿಗೆ ಬರುತ್ತದೆ. ಇದು ಕೇವಲ 11 ನಿಮಿಷಗಳಲ್ಲಿ 50% ಬ್ಯಾಟರಿಯನ್ನು ತುಂಬುತ್ತದೆ. ಒಂದೇ ಚಾರ್ಜ್‌ನಲ್ಲಿ ಬ್ಯಾಟರಿಯು 14.8 ದಿನಗಳವರೆಗೆ ಸ್ಟ್ಯಾಂಡ್‌ಬೈ ಸಮಯವನ್ನು (standby time) ಒದಗಿಸುತ್ತದೆ. ಈ ಹ್ಯಾಂಡ್‌ಸೆಟ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್(in display fingerprint scanner) ಅನ್ನು ಒಳಗೊಂಡಿದೆ. ದೃಢೀಕರಣಕ್ಕಾಗಿ ಫೇಸ್ ಆನ್ಲಾಕ್ (face unlock)ಬೆಂಬಲಿಸುತ್ತದೆ.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ಈ ಫೋನ್ ಗಳ ಬೆಲೆ :
ಇನ್ನು ಕೊನೆಯದಾಗಿ ವಿವೋ X100 ಪ್ರೊ (Vivo X pro) ಮತ್ತು ವಿವೋ X100 (Vivo X 100) ಬೆಲೆಯನ್ನು ತಿಳಿದುಕೊಳ್ಳುವುದಾದರೆ, ಮೊದಲನೆಯದಾಗಿ ವಿವೋ X100 ಪ್ರೊ (Vivo X 100pro)ನಾಲ್ಕು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಕಂಡಿವೆ.
12GB + 256GB RAM ಸ್ಟೋರೇಜ್ ರೂಪಾಂತರಕ್ಕೆ ಸುಮಾರು 56,500 ರೂ ಇರುತ್ತದೆ.
16GB + 256GB ರೂಪಾಂತರಕ್ಕೆ ಸರಿಸುಮಾರು 60,000ರೂ ಇರುತ್ತದೆ.
16GB + 512GB ರೂಪಾಂತರಕ್ಕೆ ಸರಿಸುಮಾರು 62,000 ರೂ ಇರುತ್ತದೆ.
16GB + 1TB ಆಯ್ಕೆಗೆ ಚೀನಾ ಬೆಲೆಯಲ್ಲಿ CNY 5,990 ನಿಗದಿ ಮಾಡಲಾಗಿದೆ.
ಇನ್ನೂ ವಿವೋ X100 (Vivo X 100) ಸ್ಮಾರ್ಟ್‌ಫೋನ್ ಮೂರು ಸ್ಟೋರೇಜ್ ಆಯ್ಕೆಯಲ್ಲಿ ನಮಗೆ ಲಭ್ಯವಾಗುತ್ತವೆ.
12GB + 256GB ಸ್ಟೋರೇಜ್ ರೂಪಾಂತರಕ್ಕೆ ಸರಿಸುಮಾರು 50,000 ರೂ ಆಗುತ್ತದೆ.
16GB + 256GB ಸ್ಟೋರೇಜ್ ಆಯ್ಕೆಗೆ ಸುಮಾರು ರೂ. 48,000 ಆಗಿರುತ್ತದೆ.
16GB + 512GB ಮಾದರಿಗೆ ಸುಮಾರು
52, 000ರೂ ಇರುತ್ತದೆ.
ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಇದನ್ನೂ ಓದಿ – ಈ ವರ್ಗದ ಜನರ ಗೃಹಲಕ್ಷ್ಮಿ & ಅನ್ನಭಾಗ್ಯದ ಹಣ ರದ್ದು.! ನಿಮ್ಮ ಹೆಸರು ಇದೆಯಾ ಚೆಕ್ ಮಾಡಿಕೊಳ್ಳಿ , @ahara.kar.nic.in/
ಇದನ್ನೂ ಓದಿ – ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಿದೊರಿಗೆ ಗುಡ್ ನ್ಯೂಸ್, ಶೀಘ್ರದಲ್ಲೆ ಕಾರ್ಡ್ ವಿತರಣೆ, ಇಲ್ಲಿದೆ ಡೀಟೇಲ್ಸ್
ಇದನ್ನೂ ಓದಿ – Free LPG – ಇನ್ನೂ ಮುಂದೆ ಬಿಪಿಎಲ್ ಕಾರ್ಡ್ ಇಲ್ಲಾ ಅಂದ್ರು ಸಿಗುತ್ತೆ ಉಚಿತ LPG ಗ್ಯಾಸ್ ಸಂಪರ್ಕ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
Details ok but price correctagi mention madilla. Hindu mundu madiddira.