Fixed Deposit – ನಿಮ್ಮ ಎಫ್ ಡಿ ಗೆ ಅತಿ ಹೆಚ್ಚು ಬಡ್ಡಿ ಕೊಡುವ ಬ್ಯಾಂಕುಗಳ ಪಟ್ಟಿ ಇಲ್ಲಿದೆ ನೋಡಿ..!

FD rate of interest increased in 3 banks 1 1

ಈಗ ಎಲ್ಲ ಬ್ಯಾಂಕ್ ಗಳಲ್ಲಿ ( Bank ) ಠೇವಣಿಗಳು ಹೆಚ್ಚಾಗಿವೆ. ಹಾಗೆಯೇ ಸಾಲ ಸೌಲಭ್ಯ ಕೂಡ ಲಭ್ಯವಿದೆ. ಇದು ಉದ್ಯಮಗಾರರಿಗೆ ಮತ್ತು ರೈತರಿಗೆ ಒಂದು ಉತ್ತಮ ವ್ಯವಸ್ಥೆ ಆಗಿದೆ. ಹಾಗೆಯೇ ಸ್ಥಿರ ಆದಾಯ ಮಾರ್ಗಗಳಲ್ಲಿ ಸ್ಥಿರ ಠೇವಣಿಗಳು ಹೆಚ್ಚು ಜನಪ್ರಿಯವಾಗಿವೆ. ಇದೀಗ ಆರ್‌ಬಿಐ ಕೈಗೊಂಡ ಕ್ರಮಗಳ ಸರಣಿಯಿಂದಾಗಿ ಎಫ್‌ಡಿ ಮೇಲಿನ ಬಡ್ಡಿ ( FD Interest Rates ) ಗಮನಾರ್ಹವಾಗಿ ಹೆಚ್ಚಾಗಿದೆ. ಅದರ ಬಗ್ಗೆ ಮಾಹಿತಿ ಈ ಕೆಳಗಿನಂತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಎಫ್‌ಡಿ ಮೇಲಿನ ಬಡ್ಡಿ ( FD Interest Rates ) ಹೆಚ್ಚಾಗಿದೆ:

ಸ್ವಲ್ಪ ದಿನಗಳ ಹಿಂದೆ ಆರ್ ಬಿ ಐ ( RBI ) ರೆಪೊ ಎಂಬ ದರವನ್ನು ಹಾಗೆಯೇ ಇರಿಸಿದೆ. ಮತ್ತು ಎಫ್ ಡಿ ( FD ) ಬಡ್ಡಿದರಗಳ ಮೇಲಿನ ಹೆಚ್ಚಳಕ್ಕೆ ಬ್ರೇಕ್ ಹಾಕಿದೆ. ಆದರೆ ಹಿಂದಿನ ಬಡ್ಡಿ ದರಕ್ಕೆ ಹೋಲಿಸಿದರೆ ಇಂದಿನ ಬಡ್ಡಿ ದರವು ಏರಿಕೆಯಾಗಿದೆ. ಹೌದು ಎಫ್‌ಡಿಗಳ (Fixed Deposit) ಮೇಲಿನ ಬಡ್ಡಿ ಇನ್ನೂ ಹೆಚ್ಚಾಗಿದೆ.

ಈಗಾಗಲೇ ಮೂರು ಪ್ರಮುಖ ಬ್ಯಾಂಕ್‌ಗಳು ಎಫ್‌ಡಿ ಮೇಲೆ ಹೆಚ್ಚಿನ ಬಡ್ಡಿ ನೀಡುತ್ತಿವೆ. ಅವು ಯಾವುದೆಂದು ನೋಡೋಣ ಬನ್ನಿ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India)
ಎಚ್ ಡಿಎಫ್ ಸಿ ಬ್ಯಾಂಕ್ (HDFC Bank)
ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank)

ಈ ಮೂರು ಬ್ಯಾಂಕ್ ನೀಡುತ್ತಿರುವ ಬಡ್ಡಿ ದರಗಳ ವಿವರ ನೋಡಣ ಬನ್ನಿ. ಹಾಗೆಯೇ ಈ ಮೂರು ಬ್ಯಾಂಕ್ ಗಳಲ್ಲಿ ರೂ. 2 ಕೋಟಿಗಿಂತ ಕಡಿಮೆ ಠೇವಣಿಗಳ ಮೇಲಿನ ಬಡ್ಡಿದರಗಳು ದೊರೆಯುತ್ತವೆ. ಅವುಗಳು ಈ ಕೆಳಗಿನಂತಿವೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಎಚ್ ಡಿಎಫ್ ಸಿ ಬ್ಯಾಂಕ್ – HDFC Bank :

7 ದಿನಗಳಿಂದ 29 ದಿನಗಳು – ಸಾಮಾನ್ಯ ಜನರಿಗೆ – 3.00 ಪ್ರತಿಶತ,
ಹಿರಿಯ ನಾಗರಿಕರಿಗೆ – 3.50 ಪ್ರತಿಶತ

30 ದಿನಗಳಿಂದ 45 ದಿನಗಳು- ಸಾಮಾನ್ಯ ಜನರಿಗೆ – 3.50 ಪ್ರತಿಶತ,
ಹಿರಿಯ ನಾಗರಿಕರಿಗೆ – 4.00 ಪ್ರತಿಶತ

ಸಾಮಾನ್ಯ ಜನರಿಗೆ 46 ದಿನಗಳಿಂದ ಆರು ತಿಂಗಳವರೆಗೆ – 4.50 ಪ್ರತಿಶತ; ಹಿರಿಯ ನಾಗರಿಕರಿಗೆ – 5.00 ಪ್ರತಿಶತ

6 ತಿಂಗಳ 1 ದಿನದಿಂದ 9 ತಿಂಗಳವರೆಗೆ ಸಾಮಾನ್ಯ ಜನರಿಗೆ 5.75 ಪ್ರತಿಶತ; ಹಿರಿಯ ನಾಗರಿಕರಿಗೆ – 6.25 ಪ್ರತಿಶತ

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಪಂಜಾಬ್ ನ್ಯಾಷನಲ್ ಬ್ಯಾಂಕ್ – Punjab National Bank :

ಸಾಮಾನ್ಯ ಜನರಿಗೆ 7 ದಿನಗಳಿಂದ 45 ದಿನಗಳವರೆಗೆ – 3.50 ಪ್ರತಿಶತ, ಹಿರಿಯ ನಾಗರಿಕರಿಗೆ – 4.00 ಪ್ರತಿಶತ

ಸಾಮಾನ್ಯ ಜನರಿಗೆ 46 ದಿನಗಳಿಂದ 179 ದಿನಗಳು – 4.50 ಪ್ರತಿಶತ, ಹಿರಿಯ ನಾಗರಿಕರಿಗೆ – 5.00 ಪ್ರತಿಶತ

ಸಾಮಾನ್ಯ ಜನರಿಗೆ 180 ದಿನಗಳಿಂದ 270 ದಿನಗಳು – 5.50 ಪ್ರತಿಶತ, ಹಿರಿಯ ನಾಗರಿಕರಿಗೆ – 6.00 ಪ್ರತಿಶತ

ಸಾಮಾನ್ಯ ಜನರಿಗೆ 271 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ – 5.80 ಪ್ರತಿಶತ; ಹಿರಿಯ ನಾಗರಿಕರಿಗೆ – 6.30 ಪ್ರತಿಶತ

ಸಾಮಾನ್ಯ ಜನರು – 1 ವರ್ಷದ ಠೇವಣಿಗಳ ಮೇಲೆ 6.80 ಪ್ರತಿಶತ; ಹಿರಿಯ ನಾಗರಿಕರಿಗೆ – 7.30 ಪ್ರತಿಶತ

1 ವರ್ಷದಿಂದ 443 ದಿನಗಳು ಮತ್ತು ಮೇಲ್ಪಟ್ಟವರು: ಸಾಮಾನ್ಯ ಜನರಿಗೆ – 6.80 ಪ್ರತಿಶತ; ಹಿರಿಯ ನಾಗರಿಕರಿಗೆ – 7.30 ಪ್ರತಿಶತ

ವಿಶೇಷ FD ಮೇಲೆ 444 ದಿನಗಳು ಸಾಮಾನ್ಯ ಜನರಿಗೆ 7.25 ಶೇಕಡಾ ಹಿರಿಯ ನಾಗರಿಕರಿಗೆ – 7.75 ಶೇಕಡಾ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ – State Bank Of India :

ಸಾಮಾನ್ಯ ಜನರಿಗೆ 7 ದಿನಗಳಿಂದ 45 ದಿನಗಳವರೆಗೆ – 3.00 ಪ್ರತಿಶತ, ಹಿರಿಯ ನಾಗರಿಕರಿಗೆ – 3.50 ಪ್ರತಿಶತ

46 ದಿನಗಳಿಂದ 179 ದಿನಗಳು: ಸಾಮಾನ್ಯ ಜನರಿಗೆ – 4.50 ಪ್ರತಿಶತ, ಹಿರಿಯ ನಾಗರಿಕರಿಗೆ – 5.00 ಪ್ರತಿಶತ

ಸಾಮಾನ್ಯ ಜನರಿಗೆ 180 ದಿನಗಳಿಂದ 210 ದಿನಗಳು – 5.25 ಪ್ರತಿಶತ, ಹಿರಿಯ ನಾಗರಿಕರಿಗೆ – 5.75 ಪ್ರತಿಶತ

ಸಾಮಾನ್ಯ ಜನರಿಗೆ 211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ – 5.75 ಪ್ರತಿಶತ, ಹಿರಿಯ ನಾಗರಿಕರಿಗೆ – 6.25 ಪ್ರತಿಶತ

1 ವರ್ಷದಿಂದ 2 ವರ್ಷಕ್ಕಿಂತ ಕಡಿಮೆ: ಸಾಮಾನ್ಯ ಜನರಿಗೆ – 6.80 ಶೇಕಡಾ, ಹಿರಿಯ ನಾಗರಿಕರಿಗೆ – 7.30 ಶೇಕಡಾ

ಸಾಮಾನ್ಯ ಜನರಿಗೆ 2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ – 7.00 ಪ್ರತಿಶತ, ಹಿರಿಯ ನಾಗರಿಕರಿಗೆ – 7.50 ಪ್ರತಿಶತ
ಈ ಮೇಲಿನ ಎಲ್ಲಾ ಮಾಹಿತಿಗಳು ಮೂರೂ ಬ್ಯಾಂಕ್ ಗಳಲ್ಲಿ ನೀಡುವ ಬಡ್ಡಿ ದರವಾಗಿವೆ.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!