ಇದೀಗ ಮಾರುಕಟ್ಟೆಯಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (Toyota Kirloskar Motor – TKM) ಕಾರುಗಳದ್ದೇ ಹವಾ. ಹೌದು, ಈ ಕಾರುಗಳನ್ನು ಪರ್ಚೆಸ್ ಮಾಡಲು ಜನರು ಮುಗಿಬೀಳುತ್ತಿದ್ದಾರೆ. ಇದರ ಫೀಚರ್ಸ್ ಗಳು ಕೂಡ ಗ್ರಾಹಕರನ್ನು ಹೆಚ್ಚು ತನ್ನತ್ತ ಸೆಳೆಯುತ್ತಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಟೊಯೊಟಾ ರೂಮಿಯನ್ ಸಿಎನ್‌ಜಿ ( Toyata Rumin CNG ):
ಇದೀಗ ಟೊಯೊಟಾ ರೂಮಿಯನ್ ಸಿಎನ್‌ಜಿ ( Toyata Rumin CNG ) ಎಂಬ ಹೊಸ ರೂಪಾಂತರದ ಕಾರನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಒಂದು ಕಾರನ್ನು ಖರೀದಿಸಲು ಜನ ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತಿ ತೋರಿಸಿದ್ದಾರೆ.
ಈ ಕಾರಿನ ವಿನ್ಯಾಸ ಮತ್ತು ಬಣ್ಣಗಳ ವಿವರ ಹೀಗಿದೆ :
ಟೊಯೊಟಾ ರೂಮಿಯನ್ ಎಂಪಿವಿ ಎಸ್, ಜಿ, ವಿ ರೂಪಾಂತರದ ಕಾರು ವಿವಿಧ ಬಗೆಯ ಬಣ್ಣಗಳಲ್ಲಿ ದೊರೆಗುತ್ತದೆ ಅವುಗಲೆಂದರೆ :
ಐಕಾನಿಕ್ ಗ್ರೇ
ಸ್ಪಂಕಿ ಬ್ಲೂ
ಕೆಫೆ ವೈಟ್
ಎಂಟೈಸಿಂಗ್ ಸಿಲ್ವರ್
ಇನ್ನು ವಿನ್ಯಾಸದ ಬಗ್ಗೆ ನೋಡುವುದಾದರೆ ಕಾರು ಉತ್ತಮ ಲುಕ್ ಅನ್ನು ಹೊಂದಿದೆ. ಇನ್ನೋವಾ ಕ್ರಿಸ್ಟಾದಂತೆ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ಸ್, ಡ್ಯುಯಲ್ – ಟೋನ್ ಅಲಾಯ್ ವೀಲ್ಸ್ ಅನ್ನು ಹೊಂದಿದೆ.
ಈ ರೂಮಿಯನ್ ಎಂಪಿವಿ ಎರಡು ಎಂಜಿನ್ ಗಳನ್ನು ಹೊಂದಿದೆ :
1.5 – ಲೀಟರ್ ಕೆ ಸೀರಿಯಸ್ ಪೆಟ್ರೋಲ್ ಎಂಜಿನ್, 101 bhp ಪವರ್, 136.8 Nm ಪೀಕ್ ಟಾರ್ಕ್, ಸಿಎನ್‌ಜಿ ಕಿಟ್.
1.5 – ಲೀಟರ್ ಸೀರಿಯಸ್ ಪೆಟ್ರೋಲ್ ಎಂಜಿನ್ , 86.63 bhp ಪವರ್ ಹಾಗೂ 121.5 Nm ಪೀಕ್ ಟಾರ್ಕ್ ಅನ್ನು ಹೊಂದಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಕಾರಿನ ಫೀಚರ್ಸ್ ಗಳ ಬಗ್ಗೆ ವಿವರ :
ಈ ಟೊಯೊಟಾ ರೂಮಿಯನ್ ರೂಪಾಂತರಗಳಿಗೆ ಅನುಗುಣವಾಗಿ 5 – ಸ್ವೀಡ್ ಮ್ಯಾನುವಲ್, 6 – ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ. ಹಾಗೆಯೇ ಈ ಕಾರು 7 ಸೀಟುಗಳನ್ನು ಒಳಗೊಂಡಿದೆ. ಈ ಒಂದು ಕಾರಿನ ಮುಖ್ಯ ವಿಚಾರ ಇದೆ ಈ ಕಾರಿನಲ್ಲಿ ಕುಟುಂಬದೊಂದಿಗೆ ಪ್ರಯಾಣಿಸಲು ಹೆಚ್ಚು ಉತ್ತಮವಾಗಿದೆ.
ಪೆಟ್ರೋಲ್ ರೂಪಾಂತರ 20.51 km/l ಹಾಗೂ ಸಿಎನ್‌ಜಿ ರೂಪಾಂತರ 26.11 km/kg ಇಂಧನ ದಕ್ಷತೆಯನ್ನು ಹೊಂದಿದೆ. ಈ ನವೆಂಬರ್‌ನಲ್ಲಿ ನೀವು ರೂಮಿಯನ್ ಎಂಪಿವಿಯನ್ನು ಇವತ್ತು ಬುಕ್ಕಿಂಗ್ ಮಾಡಿದರೂ ಡೆಲಿವರಿ ಪಡೆಯಲು 78 ವಾರಗಳು ಬೇಕಾಗಲಿದೆ ಎಂದು ಹೇಳಬಹುದು.
ಹಾಗೆಯೇ ಇನ್ನು ಇದರ ಮುಖ್ಯ ವೈಶಿಷ್ಟ್ಯದ ಬಗ್ಗೆ ನೋಡುವುದಾದರೆ :
7 – ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್,
ಟೊಯೊಟಾ ಐ-ಕನೆಕ್ಟ್ ಟೆಕ್ನಲಾಜಿ,
ವೈರ್‌ಲೆಸ್ ಆಪಲ್ ಕಾರ್ ಪ್ಲೇ,
ಆಂಡ್ರಾಯ್ಡ್ ಆಟೋ,
ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್,
ಹೈಟ್ ಅಡ್ಜಸ್ಟ್‌ಏಬಲ್ ಡ್ರೈವರ್ ಸೀಟ್,
ಕ್ರೂಸ್ ಕಂಟ್ರೋಲ್ ಹಾಗೂ ಪ್ಯಾಡಲ್ ಶಿಫ್ಟರ್
ಸುರಕ್ಷತೆಯ ದೃಷ್ಟಿಯಿಂದ ಈ ಕಾರಿನಲ್ಲಿ ನೀಡಲಾದ ಫೀಚರ್ಸ್ ಗಳು :
4 ಏರ್‌ಬ್ಯಾಗ್
ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್),
EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್),
ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್)
ರೇರ್ ಪಾರ್ಕಿಂಗ್ ಕ್ಯಾಮೆರಾ
ISOFIX ಚೈಲ್ಡ್ ಸೀಟ್ ಆಂಕರ್.
ಈ ಟೊಯೊಟಾ ರೂಮಿಯನ್ ಸಿಎನ್‌ಜಿ ರೂಪಾಂತರಗಳ ಕಾರು ಹೆಚ್ಚು ಬೇಡಿಕೆಯನ್ನು ಹೊಂದಿದೆ. ಹಾಗೆಯೇ ಈ ಕಾರಿಗೆ ಕೆಲವೇ ದಿನಗಳಲ್ಲಿ ಮತ್ತಷ್ಟು ಬೇಡಿಕೆ ಬರಬಹುದು. ಹಾಗೆಯೇ ಈ ಒಂದು ಕಾರು ಕೈಗೆಟುವ ಬೆಲೆಯಲ್ಲಿ ದೊರೆಯುತ್ತದೆ. ಮತ್ತು ಉತ್ತಮ ಫೀಚರ್ಸ್ ಗಳನ್ನು ಹೊಂದಿದೆ. ಹಾಗಾಗಿ ಈ ಕಾರು ಇದೀಗ ಮಾರುಕಟ್ಟೆಯಲ್ಲಿ ಬೇಡಿಕೆಯಲ್ಲಿ ಮುಂದಿದೆ.
ಈ ಕಾರಿನ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ