Airtel Plans : ಏರ್ಟೆಲ್ ಗ್ರಾಹಕರಿಗೆ ಸಿಹಿಸುದ್ದಿ ಬರೀ ₹133ಕ್ಕೆ ಭರ್ಜರಿ ರಿಚಾರ್ಜ್ ಆಫರ್!

airtel new plan

WhatsApp Group Telegram Group
ಏರ್‌ಟೆಲ್‌ ಕಂಪೆನಿಯ (airtel company) ಹೊಸ ಅಂತರರಾಷ್ಟ್ರೀಯ ರೋಮಿಂಗ್ ಪ್ಲ್ಯಾನ್‌ (international roaming plan)

ಏರ್‌ಟೆಲ್‌ ಸಿಮ್ (airtel sim) ಬಳಕೆದಾರರಿಗೆ ಇದೀಗ ಹೊಸ ಗುಡ್ ನ್ಯೂಸ್ (good news) ತಿಳಿದು ಬಂದಿದೆ. ಏರ್ ಟೆಲ್ ಕಂಪೆನಿಯು ತನ್ನ ಗ್ರಾಹಕರಿಗೆ ಹೊಸ ಹೊಸ ಆಫರ್ ಗಳನ್ನು ಬಿಡುಗಡೆ ಮಾಡುತ್ತಿರುತ್ತದೆ. ಇದೀಗ ಹೊಸದೊಂದು ವಿಶೇಷ ಪ್ಲ್ಯಾನ್(special offer)ನೊಂದಿಗೆ ಗ್ರಾಹಕರನ್ನು ಮತ್ತಷ್ಟು ತನ್ನತ್ತ ಸೆಳೆಯುತ್ತಿದೆ. ಇದೊಂದು ಉತ್ತಮ ಪ್ಲ್ಯಾನ್ ಆಗಿದ್ದು, ಅಂತಾರಾಷ್ಟ್ರೀಯ ರೋಮಿಂಗ್ ಪ್ಲ್ಯಾನ್‌ಗಳು ಹೇಗಿರುತ್ತದೆ? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಇಂದು ಹೆಚ್ಚಿನ ಜನರು ಮೊಬೈಲ್ ಫೋನ್ ಗಳನ್ನು ಬಳಸುತ್ತಿದ್ದೇವೆ. ನಮಗೆ ಅನುಕೂಲವಾಗುವಂತೆ ಹಾಗೂ ನೆಟ್ವರ್ಕ್ (network) ಸರಿಯಾಗಿ ಸಿಗುವಂತಹ ಸಿಮ್ ಗಳ ಬಗ್ಗೆ ನಾವು ಯಾವಾಗಲೂ ಚಿಂತಿಸುತ್ತಿರುತ್ತೇವೆ ಹಾಗೂ ನಮಗೆ ಸರಿಹೊಂದುವಂತಹ ಸಿಮ್(Sim) ಗಳ ಖರೀದಿಯನ್ನು ಮಾಡುತ್ತೇವೆ. ಅದರಲ್ಲೂ ಪ್ರಯಾಣಿಕರು ನೆಟ್ವರ್ಕ್ ಸಿಗುವಂತಹ ಸಿಮ್ ಗಳ ಖರೀದಿಯನ್ನೇ ಹೆಚ್ಚು ಮಾಡುತ್ತಾರೆ. ಆದ್ದರಿಂದ ಏರ್ಟೆಲ್ ಸಿಮ್ ಬಳಕೆದಾರಿಗೆ ಕಂಪನಿಯು ಒಂದು ಗುಡ್ ನ್ಯೂಸ್ ನೀಡುತ್ತಿದೆ. ಈ ಒಂದು ಆಫರ್ ವಿಮಾನಗಳಲ್ಲಿ ಪ್ರಯಾಣಿಸುವವರಿಗೆ ಹಾಗೂ ವಿದೇಶಗಳಿಗೆ ತೆರಳುವವರಿಗೆ ಹೆಚ್ಚು ಲಾಭದಾಯಕ ಹಾಗೂ ಅನುಕೂಲ ವಾಗುವಂತಿದೆ. ಏರ್‌ಟೆಲ್‌ ಕಂಪೆನಿಯ (airtel company) ಹೊಸ ಅಂತರರಾಷ್ಟ್ರೀಯ ರೋಮಿಂಗ್ ಪ್ಲ್ಯಾನ್‌ ನೊಂದಿಗೆ (international roaming plan) ಗ್ರಾಹಕರಿಗೆ ಹೊಸ ಆಫರ್ ನೀಡಿದೆ.

ಏರ್ಟೆಲ್ ನ ಹೊಸ ಪ್ಲಾನ್ :

ಏರ್‌ಟೆಲ್‌ ಕಂಪೆನಿಯು ಇದೀಗ ಹೊಸ ಅಂತರರಾಷ್ಟ್ರೀಯ ರೋಮಿಂಗ್ ಪ್ಲ್ಯಾನ್‌ಗಳನ್ನು (International Roaming Plans) ಘೋಷಣೆ ಮಾಡಿದೆ. ಈ ಪ್ಲ್ಯಾನ್‌ಗಳು ಭಿನ್ನ ಫೀಚರ್ಸ್‌ಗಳನ್ನು ಹೊಂದಿವೆ. ಇನ್ನು ಇದರ ಬಗ್ಗೆ ಹೇಳುವುದಾದರೆ, ವಿದೇಶಕ್ಕೆ ಸಂಚಾರ ಮಾಡುವವರು ತಮ್ಮ ಪ್ರಯಾಣವನ್ನು ಸುಖಕರವಾಗಿ ಮಾಡಿಕೊಂಡು ಬರಬಹುದಾಗಿದೆ. ಅಂತಹ ಹಲವು ಫಿಚರ್ಸ್ ಗಳನ್ನು ಇಲ್ಲಿ ಕಾಣಬಹುದು.

ಏರ್‌ಟೆಲ್‌ನಿಂದ ಅಂತಾರಾಷ್ಟ್ರೀಯ ರೋಮಿಂಗ್ ಪ್ಲ್ಯಾನ್‌ಗಳು ಹೇಗಿರುತ್ತದೆ :

ಏರ್‌ಟೆಲ್‌ನ ಹೊಸ ಅಂತರರಾಷ್ಟ್ರೀಯ ರೋಮಿಂಗ್ ಪ್ಲ್ಯಾನ್‌ಗಳು ಹೆಚ್ಚಿನ ಡೇಟಾ, ವಿಮಾನದಲ್ಲಿ ಸಂಪರ್ಕ ಮತ್ತು 24/7 ಗ್ರಾಹಕ ಬೆಂಬಲವನ್ನು ನೀಡಲಿವೆ. 195 ರೂ.ಗಳಿಂದ 2,998 ರೂ.ಗವರೆಗಿನ ಪ್ಲ್ಯಾನ್‌ಗಳು ವಿಭಿನ್ನ ಪ್ರಯಾಣಿಕರ ಅಗತ್ಯಗಳಿಗೆ ಸರಿಹೊಂದುವಂತೆ ವಿವಿಧ ಆಯ್ಕೆಗಳನ್ನು ನೀಡುತ್ತವೆ. ಏರ್‌ಟೆಲ್ ಥ್ಯಾಂಕ್ಸ್ ಆಪ್‌ (airtel thanks app) ಮೂಲಕ ಬಳಕೆದಾರರು ಈ ಪ್ಲ್ಯಾನ್‌ಗಳಿಗೆ ಸುಲಭವಾಗಿ ಚಂದಾದಾರರಾಗಬಹುದು ಹಾಗೆಯೇ ಈ ಪ್ಲ್ಯಾನ್‌ಗಳು 184 ವಿವಿಧ ದೇಶಗಳಲ್ಲಿ ಅನ್ವಯಿಸುತ್ತವೆ.

ವಿದೇಶಕ್ಕೆ ಹೋಗುವ ಪ್ರಯಾಣಿಕರಿಗೆ ಅನುಗುಣವಾಗಿ ಏರ್‌ಟೆಲ್ ಈ ಅಂತರರಾಷ್ಟ್ರೀಯ ರೋಮಿಂಗ್ ಪ್ಲ್ಯಾನ್‌ಗಳನ್ನು ಘೋ‍ಷಣೆ ಮಾಡಿದೆ. ಈ ಪ್ಲ್ಯಾನ್‌ಗಳು ಹಲವಾರು ಪ್ರಯೋಜನಗಳನ್ನು ನೀಡಲಿದ್ದು, ಅವುಗಳ ಯಾವುವು ಎಂದು ಈ ಕೆಳಗೆ ನೀಡಲಾಗಿದೆ.

ಏರ್ ಟೆಲ್ ಕಂಪೆನಿಯ ಹೊಸ ಪ್ಲ್ಯಾನ್ ನ ಹೆಚ್ಚುವರಿ ಸೌಲಭ್ಯಗಳು (specialities) :

ಸ್ವಯಂ-ನವೀಕರಣ: ಏರ್‌ಟೆಲ್‌ನ ಅಂತರರಾಷ್ಟ್ರೀಯ ರೋಮಿಂಗ್ ಯೋಜನೆಗಳು ಸ್ವಯಂ-ನವೀಕರಣ ಸೌಲಭ್ಯದೊಂದಿಗೆ ಬರುತ್ತವೆ. ಅಂದರೆ ಪ್ರಯಾಣಿಕರಿಗೆ ಅಡೆತಡೆಯಿಲ್ಲದ ಸೇವೆಯನ್ನು ಖಾತ್ರಿಪಡಿಸುತ್ತದೆ.

ಬಹು ದೇಶಗಳಿಗೆ ಏಕ ಪ್ಯಾಕ್ (one plan for different countries) : ಈ ಪ್ಲ್ಯಾನ್‌ಗಳು 184 ವಿವಿಧ ದೇಶಗಳಲ್ಲಿ ಅನ್ವಯಿಸುತ್ತವೆ. ಬಳಕೆದಾರರಿಗೆ ಕೇವಲ ಒಂದೇ ಅಂತಾರಾಷ್ಟ್ರೀಯ ರೋಮಿಂಗ್ ಪ್ಯಾಕ್‌ನೊಂದಿಗೆ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ.

ಸುಲಭ ಚಂದಾದಾರಿಕೆ : ಏರ್‌ಟೆಲ್ ಥ್ಯಾಂಕ್ಸ್ ಆಪ್‌ ಮೂಲಕ ಬಳಕೆದಾರರು ಈ ಡೇಟಾ ಪ್ಲ್ಯಾನ್‌ಗಳಿಗೆ ಸುಲಭವಾಗಿ ಚಂದಾದಾರರಾಗಬಹುದು. ಒಮ್ಮೆ ರೀಚಾರ್ಜ್ ಮಾಡಿದ ನಂತರ, ಬಳಕೆದಾರರು ತಮ್ಮ ಗಮ್ಯಸ್ಥಾನವನ್ನು ತಲುಪಿದಾಗ ಯೋಜನೆಗಳು ಆಟೋಮ್ಯಾಟಿಕ್‌ ಆಗಿ ಸಕ್ರಿಯಗೊಳ್ಳುತ್ತವೆ.

ಅನಿಯಮಿತ ಡೇಟಾ ಹಾಗೂ ಧ್ವನಿ ಕರೆಗಳು (unlimited data and call’s) : ನವೀಕರಿಸಿದ ರಿಚಾರ್ಜ್ ಯೋಜನೆ ಪಟ್ಟಿಯಲ್ಲಿ 133 ರುಪಾಯಿಗಳ ಪ್ಲಾನನ್ನು ಅಳವಡಿಸಿದ್ದು ಈ ಯೋಜನೆಯು ಗ್ರಾಹಕರಿಗೆ ಅನಿಯಮಿತ ಡೇಟಾ (Unlimited Data) ಮತ್ತು ಕರೆಗಳ ಸೌಲಭ್ಯವನ್ನು ನೀಡುತ್ತದೆ.

ಇನ್ ಫ್ಲೈಟ್ ಕನೆಕ್ಟಿವಿಟಿ (in flight connectivity) : ಸಾಮಾನ್ಯವಾಗಿ ಫ್ಲೈಟ್ ನಲ್ಲಿ ಸಂಚರಿಸುವಾಗ  ನಮ್ಮ ಸಾಮಾನ್ಯ ರಿಚಾರ್ಜ್ ಪ್ಲಾನಿನ (Recharge Plan) ಸೌಲಭ್ಯ ಫ್ಲೈಟ್ ನಲ್ಲಿ ಕೆಲಸ ಮಾಡುವುದಿಲ್ಲ. ಆದರೆ 133 ರುಪಾಯಿಗಳ ಪ್ಲಾನ್ ಬಳಸುವುದರಿಂದ ವಿಮಾನದಲ್ಲಿ ಪ್ರಯಾಣಿಸುವ ಸಮಯದಲ್ಲಿ ನಿಮ್ಮ ಪ್ರೀತಿ ಪಾತ್ರರೊಂದಿಗೆ ಮಾತನಾಡಿಕೊಂಡು ಆರಾಮದಾಯಕ ಪ್ರಯಾಣವನ್ನು ಮಾಡಬಹುದು.

24×7 ಸಂಪರ್ಕ ಬೆಂಬಲ (24×7 connectivity) : ಏರ್ಟೆಲ್ ತಮ್ಮ ಬಳಕೆದಾರರಿಗೆ ನಿರಂತರ ಗ್ರಾಹಕರ ಬೆಂಬಲವನ್ನು ಒದಗಿಸುತ್ತದೆ.

ಸ್ವಯಂ- ಸಕ್ರಿಯಗೊಳ್ಳುವಿಕೆ: ನಿಮ್ಮ ಗಮ್ಯಸ್ತಾನವನ್ನು ತಲುಪಿದ ನಂತರ 133 ರೂಪಾಯಿಯ ರಿಚಾರ್ಜ್ ಯೋಜನೆಯ ಸ್ವಯಂ ಚಾಲಿತವಾಗಿ ಸಕ್ರಿಯಗೊಳ್ಳುತ್ತದೆ (Automatic Activation).

ಏರ್ ಟೆಲ್ ನ ಥ್ಯಾಂಕ್ಸ್ ಆಪ್‌ನಲ್ಲಿ (airtel thanks app) ಈ ಯೋಜನೆಯನ್ನು ಪಡೆಯಬಹುದು :

ಏರ್ ಟೆಲ್ ಸಿಮ್ ಬಳಕೆದಾರರು ಏರ್ಟೆಲ್ ಥ್ಯಾಂಕ್ಸ್ ಆಪ್ (Airtel Thanks App) ಮೂಲಕ 133 ರೂಪಾಯಿಗಳ ಈ ಯೋಜನೆಯನ್ನು ಖರೀದಿಸಬಹುದು. ವಿಮಾನಗಲ್ಲಿ ಹಾಗೂ ಅಂತರಾಷ್ಟೀಯ ಪ್ರವಾಸ ಮಾಡುವವರಿಗೆ ಈ ಒಂದು ಆಫರ್ ಹೆಚ್ಚು ಅನುಕೂಲವಾಗಲಿದೆ.ಈ ಸೇವೆಯನ್ನು ಆನ್ / ಆಫ್ ಮಾಡಲು ಅಥವಾ ಯೋಜನೆಯನ್ನು ಬದಲಿಸಲು ಏರ್ಟೆಲ್ ಥ್ಯಾಂಕ್ಸ್ ಆಪ್‌ನಲ್ಲಿ ಅನುವು ಮಾಡಿಕೊಡಲಾಗಿದೆ.

ಹೆಚ್ಚಿನ ಡೇಟಾ: ಏರ್‌ಟೆಲ್‌ನ ಅಂತರರಾಷ್ಟ್ರೀಯ ರೋಮಿಂಗ್ ಪ್ಲ್ಯಾನ್‌ಗಳು ವಿದೇಶದಲ್ಲಿರುವಾಗ ಪ್ರಯಾಣಿಕರನ್ನು ಸಂಪರ್ಕಿಸಲು ಉದಾರವಾದ ಡೇಟಾ ಭತ್ಯೆಗಳೊಂದಿಗೆ ಬರುತ್ತವೆ.

24/7 ಸಂಪರ್ಕ ಕೇಂದ್ರದ ಬೆಂಬಲ: ತಮ್ಮ ಪ್ರವಾಸದ ಸಮಯದಲ್ಲಿ ಅವರು ಎದುರಿಸಬಹುದಾದ ಯಾವುದೇ ಪ್ರಶ್ನೆಗಳು ಅಥವಾ ಸಮಸ್ಯೆಗಳಿಗೆ ಪ್ರಯಾಣಿಕರಿಗೆ ಸಹಾಯ ಮಾಡಲು ಏರ್‌ಟೆಲ್ (airtel) ಇಡೀ ದಿನದ ಗ್ರಾಹಕ ಬೆಂಬಲವನ್ನು ನೀಡುತ್ತದೆ.

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿ

ಈ ಮಾಹಿತಿಗಳನ್ನು ಓದಿ

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!