ಇದೀಗ ಎಲ್ಲರಿಗೂ ಸಿಹಿ ಸುದ್ದಿ ತಿಳಿದು ಬಂದಿದೆ. ಅಮೆಜಾನ್ ಆನ್ ಲೈನ್ ಶಾಪಿಂಗ್ ಸೈಟ್ ನಲ್ಲಿ 2024 ರ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಆಫರ್‌ಗಳನ್ನು ( Amazon Great Republic Day Offers ) ಬಿಡಲಾಗುತ್ತದೆ. ಹಾಗಾಗಿ ನಿಮಗೆ ಯಾವುದೇ ವಸ್ತುವನ್ನು ಕೊಂಡುಕೊಳ್ಳಬೇಕಿದ್ದರೆ. ಈ ಸೇಲ್ ಗಾಗಿ ಕಾಯಬಹುದು. ಅತ್ಯುತ್ತಮ ಡೀಲ್‌ಗಳು ಮತ್ತು ರಿಯಾಯಿತಿಗಳು ಈ ಮುಂಬರುವ ಅಮೆಜಾನ್ ಸೇಲ್‌ನಿಂದ ಎಲ್ಲಾ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಆಫರ್‌ಗಳನ್ನು ಪಡೆಯಬಹುದು. ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಅಮೆಜಾನ್ ಗ್ರೇಟ್ ರಿಪಬ್ಲಿಕ್ ಸೇಲ್ ನಲ್ಲಿ ಅತ್ಯುತ್ತಮ ಕೊಡುಗೆಗಳು ಮತ್ತು ಆಫರ್ ಗಳು ( Offers ) :
ಇದೀಗ ಸದ್ಯದಲ್ಲೇ 2024 ರ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ನಡೆಯಲಿದೆ. ಈ ಒಂದು ಸೇಲ್ ನಲ್ಲಿ ಎಲ್ಲರಿಗೂ ಆಫರ್ ಗಳ ಮೂಲಕ ಹಣವನ್ನು ಉಳಿತಾಯ ಮಾಡಬಹುದು. ಬ್ಯಾಂಕ್ ಆಫರ್‌ಗಳು, ಪ್ರೈಮ್-ಎಕ್ಸ್‌ಕ್ಲೂಸಿವ್ ಡೀಲ್‌ಗಳು, ಅಮೆಜಾನ್ ಪೇ ಕ್ಯಾಶ್‌ಬ್ಯಾಕ್ ಆಫರ್‌ಗಳು, ಅಮೆಜಾನ್ ಕ್ವಿಜ್ ರಿವಾರ್ಡ್‌ಗಳು ಮತ್ತು ಅನೇಕ ಕೊಡುಗೆಗಳಿವೆ. ಅಷ್ಟೇ ಅಲ್ಲದೆ ಬಳಕೆದಾರರಿಗೆ ನಿರ್ದಿಷ್ಟ ಬಹುಮಾನಗಳಿಗಾಗಿ ಅಮೆಜಾನ್ ( Amazon ) ಅಪ್ಲಿಕೇಶನ್‌ನಲ್ಲಿ ಅಮೆಜಾನ್ ಪೇ ( Amazon Pay ) ಬಹುಮಾನಗಳು ಕೂಡ ದೊರೆಯಲಿವೆ.
ಅಮೆಜಾನ್ ನಲ್ಲಿ ವಿಶೇಷ ಆಫರ್ ಗಳು ಮತ್ತು ಕೂಪನ್ ಗಳು ( Special Offers and Coupons ) :
ಈ ಅಮೆಜಾನ್ Amazon ಸೇಲ್‌ನಲ್ಲಿ ಮೊದಲ ಖರೀದಿಗೆ ₹250 ಆಫರ್ (ಬಳಕೆದಾರ-ನಿರ್ದಿಷ್ಟ) ವರೆಗೆ 10% ಹೆಚ್ಚುವರಿ ಕ್ಯಾಶ್‌ಬ್ಯಾಕ್ ( Cash Back ) ಅನ್ನು ಕೂಡ ನೀಡಿದ್ದಾರೆ. ಹಾಗೆಯೇ ಇದು ಅಮೆಜಾನ್ ನ ಕೂಪನ್ ರೂಪದಲ್ಲಿ ಲಭ್ಯವಿದೆ. ಆದ್ದರಿಂದ ಈ ಕೊಡುಗೆಯನ್ನು ಯಶಸ್ವಿಯಾಗಿ ಕ್ಲೈಮ್ ( Claim ) ಮಾಡಲು ಅದನ್ನು ಮೊದಲೇ ಸಂಗ್ರಹಿಸಬೇಕಾಗುತ್ತದೆ.
ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ಗಾಗಿ ಅಮೆಜಾನ್ ನಲ್ಲಿ ಕೂಪನ್‌ಗಳನ್ನು ಕೂಡ ನೀಡಲಾಗಿದೆ.
ಈ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಅಮೆಜಾನ್ Amazon ಕೂಪನ್‌ಗಳೊಂದಿಗೆ 20L+ ಉತ್ಪನ್ನಗಳಲ್ಲಿ ಹೆಚ್ಚುವರಿ ಉಳಿಸಬಹುದು.
ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2024 ರ ದಿನಾಂಕ ಮತ್ತು ಸಮಯದ ವಿವರ ( Date and Time ) :
2024 ರ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 5 ದಿನಗಳವರೆಗೆ ನಡೆಯುತ್ತದೆ.
ಮಾರಾಟ ಪ್ರಾರಂಭ ದಿನಾಂಕ ಮತ್ತು ಸಮಯ :
17 ಜನವರಿ , ಮಧ್ಯರಾತ್ರಿಯಿಂದ ಪ್ರಾರಂಭವಾಗುತ್ತದೆ.
ಮಾರಾಟದ ಅಂತಿಮ ದಿನಾಂಕ ಮತ್ತು ಸಮಯ :
20 ಜನವರಿ , 11:59 PM ನ ವರೆಗೆ ಲಭ್ಯವಿದೆ.
ಅಮೆಜಾನ್ ನ ಪ್ರಧಾನ ಸದಸ್ಯರಿಗೆ ಮಾರಾಟ ಪ್ರಾರಂಭ ದಿನಾಂಕ ಮತ್ತು ಸಮಯ :16 ಜನವರಿ, ಮಧ್ಯರಾತ್ರಿ ಆರಂಭವಾಗುತ್ತದೆ.
ಅಮೆಜಾನ್ ನ ಈ ಸೇಲ್ ನಲ್ಲಿ ಮೊಬೈಲ್ ಫೋನ್ ಮತ್ತು ಹೆಡ್ ಫೋನ್ ಗಳ ( Head Phones ) ಮೇಲೆ ಇರುವ ವಿಶೇಷ ಆಫರ್ ಗಳು :
ಅಮೆಜಾನ್ ನ ಎಲ್ಲಾ ಖರೀದಿದಾರರು ಎಸ್‌ಬಿಐ ಕ್ರೆಡಿಟ್ ಕಾರ್ಡ್ ( SBI Credit Card ) ಮತ್ತು ಇಎಮ್‌ಐ ( EMI ) ವ್ಯವಹಾರದ ಮೇಲೆ 10 ಪ್ರತಿಶತದಷ್ಟು ರಿಯಾಯಿತಿಯನ್ನು ಪಡೆಯಬಹುದಾಗಿದೆ. ಹಾಗೆಯೇ ಗ್ರಾಹಕರು ಮಾರಾಟದ ಸಮಯದಲ್ಲಿ ಸ್ಮಾರ್ಟ್‌ಫೋನ್‌ಗಳಲ್ಲಿ ನೋಕಾಸ್ಟ್ ಇಎಮ್‌ಐ ( Nocast EMI ) ಹಾಗೂ ವಿನಿಮಯ ಆಫರ್ ಪಡೆಯಬಹುದಾಗಿದೆ.
ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳಿಂದ ಹಿಡಿದು ಹೆಡ್‌ಫೋನ್‌ಗಳವರೆಗೆ ಎಲ್ಲಾ ರೀತಿಯ ಡಿವೈಸ್ ಲಭ್ಯವಿದ್ದು ಅತೀ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ.
ಅಮೆಜಾನ್ ನ ಈ ಸೇಲ್ ನಲ್ಲಿ ಹೆಡ್‌ಫೋನ್‌ಗಳು (Headphones) 179 ರೂ.ಗಳಿಗಿಂತ ಕಡಿಮೆ ದರದಲ್ಲಿ ದೊರೆಯಲಿವೆ.
ಸ್ಮಾರ್ಟ್‌ವಾಚ್‌ಗಳು (Smartwatches) 799 ರೂ.ಗಳ ಆರಂಭಿಕ ಬೆಲೆಯಲ್ಲಿ ದೊರೆಯಲಿವೆ.
ಹಾಗೂ ಪಿಸಿ ಆಕ್ಸೆಸರಿಗಳನ್ನು (PC Accessories) 149 ರೂ.ಗಳ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ.
ಇನ್ನು ಬಜೆಟ್ ಸ್ಮಾರ್ಟ್‌ಫೋನ್‌ಗಳು ರೂ.5,499 ಗಳಿಂದ ಗ್ರಾಹಕರಿಗೆ ಅತೀ ಕಡಿಮೆ ಬೆಲೆಯಲ್ಲಿ ದೊರೆಯಲಿವೆ.
ಈ ಸೇಲ್ ನ ಅತೀ ಕಡಿಮೆ ಬಜೆಟ್ ನಲ್ಲಿ ದೊರೆಯಲಿರುವ ಫೋನ್‌ಗಳ (Budget phone) ವಿವರ :
ರೆಡ್ಮಿ 12 5G
ಒನ್‌ಪ್ಲಸ್‌ನಾರ್ಡ್ CE 3 ಲೈಟ್ 5G
ಸ್ಯಾಮ್‌ಸಂಗ್ ಗ್ಯಾಲಕ್ಸಿ M14 5G
ರೆಡ್ಮಿ 13C
ಲಾವಾ ಸ್ಟ್ರೋಮ್ 5G
ರಿಯಲ್‌ಮಿ ನಾರ್ಜೋ N53
ರೆಡ್ಮಿ A2 ಸೇರಿದಂತೆ ಇನ್ನೂ ಹೆಚ್ಚಿನ ಫೋನ್‌ಗಳು ಲಭ್ಯ ಇರಲಿವೆ.
ಇನ್ನು ಮಿಡ್‌ರೇಂಜ್ ಸ್ಮಾರ್ಟ್ ಫೋನ್ ಡಿವೈಸ್ ಗಳ (midrange device) ವಿವರ :
ರಿಯಲ್‌ಮಿ ನಾರ್ಜೋ 60X 5G
ರೆಡ್ಮಿ ನೋಟ್ 12 5G
ಐಕ್ಯೂ Z7 ಪ್ರೊ 5G
ಲಾವಾ ಅಗ್ನಿ 2 5G
ರೆಡ್ಮಿ ನೋಟ್ 13 5G
ಒನ್‌ಪ್ಲಸ್ ನಾರ್ಡ್ CE 3 5G
ರಿಯಲ್‌ಮಿ ನಾರ್ಜೋ 60 5G
ಮತ್ತು ಐಕ್ಯೂ ಫೋನ್‌ಗಳು ಸೇರಿದಂತೆ ಇನ್ನೂ ಅನೇಕ ಫೋನ್‌ಗಳನ್ನು ಖರೀದಿ ಮಾಡಬಹುದು.
ಪ್ರೀಮಿಯಂ ಮಿಡ್‌ರೇಂಜ್ ಹ್ಯಾಂಡ್‌ಸೆಟ್‌ಗಳಿಗೂ (premium midrange handset) ಕೂಡ ವಿಶೇಷ ಆಫರ್ ಗಳನ್ನು ಬಿಡಲಾಗಿದೆ. ಅವುಗಳೆಂದರೆ :
ಹಾನರ್ 90 5G
ಐಕ್ಯೂ ನಿಯೋ 7 Pro 5G
ಒನ್‌ಪ್ಲಸ್ 11R 5G
ಒನ್‌ಪ್ಲಸ್ ನಾರ್ಡ್ 3 5G
ಸ್ಯಾಮ್‌ಸಂಗ್ ಗ್ಯಾಲಕ್ಸಿ A54 5G ಸೇರಿದಂತೆ ಇನ್ನೂ ಹೆಚ್ಚಿನ ಫೋನ್‌ಗಳಿಗೆ ಆಫರ್ ಸಿಗಲಿದೆ.
ಫ್ಲ್ಯಾಗ್‌ಶಿಪ್‌ಗಳಿಗೆ (flagship handset) ಆಫರ್ ಗಳನ್ನು ನೀಡಿದ್ದಾರೆ. ಅವುಗಳೆಂದರೆ :
ಒನ್‌ಪ್ಲಸ್ 11 5G (Oneplus 11 5G)
ಮೊಟೊರೊಲಾ ರೇಜರ್ 40 ಸರಣಿಗಳು ಮತ್ತು ಐಕ್ಯೂ 12 5G ನಂತಹ ಪ್ರಮುಖ ಫೋನ್‌ಗಳು ಆಫರ್ ಬೆಲೆಗೆ ಲಭ್ಯ ಇರಲಿವೆ.
ಈ ಮಾಹಿತಿಗಳನ್ನು ಓದಿ
- ಇದುವರೆಗೂ ಒಂದು ಕಂತಿನ ಹಣ ಬರದೇ ಇದ್ದವರಿಗೆ ಹೊಸ ಮಾರ್ಗಸೂಚಿ ಪ್ರಕಟ, ಹೀಗೆ ಮಾಡಿ ₹2000/- ಬರುತ್ತೆ
- ಮಹಿಳೆಯರಿಗೆ ಗುಡ್ ನ್ಯೂಸ್! ಉಚಿತ ಗ್ಯಾಸ್ ಸಂಪರ್ಕಕ್ಕೆ ಅರ್ಜಿ ಆಹ್ವಾನ
- ಇನ್ನೂ ಮುಂದೆ 2000/- ರೂ. ಇವರಿಗೆ ಬರುವುದಿಲ್ಲ, ಜನವರಿ ತಿಂಗಳ ಅಕ್ರಮ ಬಿಪಿಎಲ್ ಕಾರ್ಡ್ ಪತ್ತೆ, ರದ್ದಾದ ಪಟ್ಟಿ ಬಿಡುಗಡೆ.!
- ರೈತರ ಖಾತೆಗೆ ಬರ ಪರಿಹಾರದ ಮೊದಲನೇ ಕಂತಿನ ಹಣ ₹2000 ಜಮಾ, ಸ್ಟೇಟಸ್ ಹೀಗೆ ಚೆಕ್ ಮಾಡಿ
- ಬೆಳೆಹಾನಿ ಪರಿಹಾರದ ಹಣ ಇನ್ನೂ ಬಂದಿಲ್ವಾ? ಆಧಾರ್ ಲಿಂಕ್ ಆಗದೇ ಇರುವ ಪಟ್ಟಿ ಬಿಡುಗಡೆ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.