Business Idea – ಮಹಿಳೆಯರಿಗೆ ಇದು ಸುವರ್ಣ ಅವಕಾಶ, ಪ್ರತಿ ತಿಂಗಳು 1 ಲಕ್ಷ ಆದಾಯ ತರುವ ಬೆಸ್ಟ್ ಬಿಸಿನೆಸ್ ಇದು

WhatsApp Image 2023 09 29 at 12.38.03 PM

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ ತಮಗೆಲ್ಲರಿಗೂ Business startup ಮಾಡಲು ಒಂದು ಉತ್ತಮ ಐಡಿಯಾ ತೆಗೆದುಕೊಂಡು ಬಂದಿದ್ದೇವೆ. ಈ ಬಿಸಿನೆಸ್ ನಲ್ಲಿ ತಾವುಗಳು ಕಡಿಮೆ ಬಂಡವಾಳದಲ್ಲಿ ಶುರುಮಾಡಿ ಹೆಚ್ಚು ಲಾಭವನ್ನು ಪಡೆಯಬಹುದು. ಏನು ಈ ವ್ಯಾಪಾರ(Business)? ಎಷ್ಟು ಖರ್ಚ ಆಗುತ್ತೆ ಈ business ಸ್ಟಾರ್ಟ್ ಮಾಡ್ಬೇಕಾದ್ರೆ? ಇಂತಹ ಸುಮಾರು ಪ್ರಶ್ನೆಗಳಿಗೆ ಉತ್ತರ ಲೇಖನದಲ್ಲಿದೆ, ಲೇಖನವನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ  ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. 

ಕಡಿಮೆ ಬಂಡವಾಳದ ವ್ಯಾಪಾರ:

ಸಾಕಷ್ಟು ಜನ Business ಮಾಡಬೇಕು ಅಂತ ಒಂದು ಕನಸನ್ನು ಕಂಡಿರುತ್ತಾರೆ, ಆದರೆ ಹೆಚ್ಚು ಬಂಡವಾಳ ಇರುವುದಿಲ್ಲದರಿಂದ ಬಿಸಿನೆಸ್ ಶುರು ಮಾಡುವ ಕನಸು ಕನಸಾಗಿಯೇ ಉಳಿದುಕೊಳ್ಳುತ್ತದೆ. ಹೀಗಿರುವಾಗ ಈ ನಮ್ಮ ಲೇಖನದಲ್ಲಿ ಕಡಿಮೆ ಬಂಡವಾಳ ದಿಂದ ಹೆಚ್ಚು ಲಾಭದಯಕ ಬಿಸಿನೆಸ್ ಐಡಿಯಾ ನಿಮ್ಮಲ್ಲಿ ತಿಳಿಸಿಕೊಡಲಾಗುತ್ತದೆ.

chanel

ನಮ್ಮ ಭಾರತದಲ್ಲಿ ಪೂಜೆ ಪುನಸ್ಕಾರಕ್ಕೆ ಹೆಚ್ಚು ನಂಬಿಕೆ ಇದೆ. ಪ್ರತಿ ದಿನ ದೇವರಿಗೆ ದೀಪ ಹಚ್ಚುವುದರ ಜೊತೆ ಜೊತೆಗೆ ಧೂಪ ಹಚ್ಚುತ್ತೇವೆ. ಮನೆಯಲ್ಲಿ ಪೂಜೆ, ದೇವಸ್ಥಾನದಲ್ಲಿ ಪೂಜೆ, Aroma therapy ಯಲ್ಲಿ Meditation ಸೆಂಟರ್ ನಲ್ಲಿ, spa ಆಗಿರಲಿ ಎಲ್ಲಾ ಕಡೆಯು ಅಗರಬತ್ತಿ , ಧೂಪ ಒಂದು ಮುಖ್ಯ ಪ್ರಾಡಕ್ಟ್ ಆಗಿದೆ. ಇನ್ನು ವಿಶೇಷವಾಗಿ ಹಬ್ಬದ ದಿನಗಳ ಬಂದರೆ ಅಗರಬತ್ತಿ, ಧೂಪಗಳನ್ನು ಉಪಯೋಗಿಸುತ್ತಾರೆ.

ಅಗರಬತ್ತಿ, ಧೂಪಗಳ ಬಿಸಿನೆಸ್ :

ಅಗರಬತ್ತಿ , ಧೂಪಗಳು ಇಷ್ಟು ಮುಖ್ಯವಾಗಿದ್ದರೆ ಯಾಕೆ ಇದರ ಬಿಸಿನೆಸ್ಸ್ ಸ್ಟಾರ್ಟ್ ಮಾಡಬಾರದು? ಎಂದು ಯೋಚನೆ ಬಂದಿದೆಯೇ, ಹೌದು ಸ್ನೇಹಿತರೆ, ಇಂದು ಈ ನಮ್ಮ ಲೇಖನದಲ್ಲಿ ಅಗರಬತ್ತಿ , ಧೂಪದ business ಹೇಗೆ ಮಾಡಬೇಕು ಮತ್ತು ಬಿಸಿನೆಸ್ ಕುರಿತಾಗಿ ಪ್ರಮುಖ ಮಾಹಿತಿಯನ್ನು ನೀಡಲಾಗುವುದು.

ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ (KVIC) ಕಾರ್ಯಸಾಧ್ಯತೆಯ ವರದಿಯ ಪ್ರಕಾರ, “ಧೂಪದ ಬತ್ತಿ”(ಧೂಪದ್ರವ್ಯದ ತುಂಡುಗಳು) ಉತ್ಪನ್ನವು ಇತ್ತೀಚಿನ ದಿನಗಳಲ್ಲಿ ಹವನದಂತಹ ಧಾರ್ಮಿಕ ಸಮಾರಂಭಗಳಲ್ಲಿ ಬಹಳ ಜನಪ್ರಿಯವಾಗುತ್ತಿದೆ. ಮಾರುಕಟ್ಟೆಯಲ್ಲಿ ಧೂಪ್ ಬಟ್ಟಿಯನ್ನು ಸಹ ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡಲಾಗುತ್ತದೆ. ಸ್ಥಳೀಯ ಮಾರಾಟಗಾರರು ಕಡಿಮೆ ಪ್ರಮಾಣದಲ್ಲಿ ಮರು ಪ್ಯಾಕಿಂಗ್ ಮಾಡುತ್ತಾರೆ, ಆದ್ದರಿಂದ ಈ ರೀತಿಯ ಘಟಕವನ್ನು ಸ್ಥಾಪಿಸಿದರೆ ಅದು ಉತ್ತಮ ಲಾಭವನ್ನು ಗಳಿಸುತ್ತದೆ ಎಂದು ಭಾವಿಸಲಾಗಿದೆ.

ಈ ವ್ಯಾಪಾರಕ್ಕೆ ಅಂದಾಜು ವೆಚ್ಚ ಎಷ್ಟು ಆಗಬಹುದು ಎಂದು ಯೋಚನೆ ಮಾಡುತಿರುವರೆ, ಯೋಚನೆ ಬೇಡಾ ಅದಕ್ಕೆ ಈ ಕೆಳಗಿನಂತೆ ಸ್ವಲ್ಪ ಕರ್ಚು ಮಾಡಿದರೆ ಸಾಕು ಹೆಚ್ಚಿನ ಲಾಭವನ್ನು ಕಾಣಬಹುದು.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಈ ವ್ಯಾಪಾರಕ್ಕೆ ಎಷ್ಟು ವೆಚ್ಚ ಮಾಡಬೇಕು :

ಧೂಪ್ ಬತ್ತಿ ಉತ್ಪಾದನಾ ಘಟಕಕ್ಕೆ 2ಸಾವಿರ ಚದರ ಅಡಿ ಜಾಗ ಬೇಕಾಗುತ್ತದೆ. ಒಂದು ವೇಳೆ ನಿಮ್ಮ ಸ್ವಂತ ಜಾಗ ಇಲ್ಲದಿದ್ದರೆ, ನೀವು ಅದನ್ನು ಬಾಡಿಗೆಗೆ  ಪಡೆಯಬಹುದು.

ಯಂತ್ರೋಪಕರಣಗಳಿಗೆ ರೂ.4.40 ಲಕ್ಷಗಳು ಬೇಕಾಗುತ್ತದೆ.

ಪೀಠೋಪಕರಣ ಮತ್ತು ಫಿಕ್ಚರ್‌ಗಳಿಗೆ ರೂ.50 ಸಾವಿರ ಬೇಕಾಗುತ್ತದೆ.

ಆಪರೇಟಿವ್ ಪೂರ್ವ ವೆಚ್ಚಕ್ಕೆ ರೂ.44 ಸಾವಿರ ಮತ್ತು ದುಡಿಯುವ ಬಂಡವಾಳಕ್ಕೆ ರೂ.7.66 ಲಕ್ಷ, ರೂ.13 ಲಕ್ಷ ಬೇಕಾಗುತ್ತದೆ.

KVIC(ಕೆವಿಐಸಿ) ಒಟ್ಟು ಮಾರಾಟದ ಅಂದಾಜಿನ ಪ್ರಕಾರ:

ಮೊದಲ ವರ್ಷದಲ್ಲಿ ಧೂಪ ಬತ್ತಿಗಳ ಮಾರಾಟ ಮೌಲ್ಯವು ರೂ.41.47 ಲಕ್ಷಗಳು ಆಗಿರುತ್ತದೆ.
ಎರಡನೇ ವರ್ಷದಲ್ಲಿ ರೂ.50.53 ಲಕ್ಷಗಳು ಆಗುತ್ತದೆ.
ಮೂರನೇ ವರ್ಷದಲ್ಲಿ ರೂ. 55.53 ಲಕ್ಷ ಆಗುತ್ತದೆ.
ನಾಲ್ಕನೇ ವರ್ಷ ರೂ. 60.72 ಲಕ್ಷ,
ಐದನೇ ವರ್ಷ ರೂ. 66.09 ಲಕ್ಷ ಲಾಭ ಸಿಗುತ್ತದೆ. ಮತ್ತು ನಾವು ಹೂಡಿಕೆ ಮಾಡಿರುವುದಕ್ಕೆ ಲಾಭವು ಉತ್ತಮವಾಗಿಯೇ ಬರುತ್ತದೆ.

tel share transformed

ಬೇಕಾಗುವ ಕಚ್ಚಾ ವಸ್ತುಗಳು :

ಬಿದಿರಿನಿಂದ ಮಾಡಿದ ಕೋಲುಗಳು
ಆರೊಮ್ಯಾಟಿಕ್ ಪರಿಮಳವನ್ನು ಹೊಂದಿರುವ ರಾಸಾಯನಿಕಗಳು
ವಿವಿಧ ರೀತಿಯ ಸಾರಭೂತ ತೈಲಗಳು
ವಿವಿಧ ರೀತಿಯ ಆಹ್ಲಾದಕರ ಸುಗಂಧ ದ್ರವ್ಯಗಳು
ಜಿಗಟ್ (ಅಗರಬತ್ತಿಗಳನ್ನು ತಯಾರಿಸಲು ಅಗತ್ಯವಿರುವ ಜಿಗುಟಾದ ಪದಾರ್ಥ)
ಜೋಸ್ ಮತ್ತು ನರ್ಗೀಸ್ ನಂತಹ ವಿವಿಧ ರೀತಿಯ ಪುಡಿಗಳು
ಅಗರಬತ್ತಿ ತಯಾರಿಕೆಗೆ ನಿರ್ದಿಷ್ಟ ಬಿಳಿ ಚಿಪ್ಸ್
ಇದ್ದಿಲು

ಇಂತಹ ಉತ್ತಮವಾದ  ಮಾಹಿತಿ   ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!