CISF 1,161 ಕಾನ್‌ಸ್ಟೆಬಲ್/ಟ್ರೇಡ್ಸ್‌ಮೆನ್ ಹುದ್ದೆಗಳ ನೇಮಕಾತಿ – ಅರ್ಜಿ ಆಹ್ವಾನ!
ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF) 1,161 ಕಾನ್‌ಸ್ಟೆಬಲ್/ಟ್ರೇಡ್ಸ್‌ಮೆನ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಮಾರ್ಚ್ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹುದ್ದೆಗಳ ವಿವರ:
ಒಟ್ಟು ಹುದ್ದೆಗಳ ಸಂಖ್ಯೆ – 1,161 ಹುದ್ದೆಗಳು
ಹುದ್ದೆಯ ಹೆಸರು – ಕಾನ್‌ಸ್ಟೆಬಲ್/ಟ್ರೇಡ್ಸ್‌ಮೆನ್
ಕೆಲಸದ ಸ್ಥಳ – ಭಾರತದೆಲ್ಲೆಡೆ
ವಿಭಾಗವಾರು ಹುದ್ದೆಗಳು:
ಕುಕ್ (Cook) – 449
ಕಾಬ್ಲರ್ (Cobbler) – 8
ಟೈಲರ್ (Tailor) – 21
ಬಾರ್ಬರ್ (Barber) – 182
ವಾಷರ್‌ಮನ್ (Washerman) – 238
ಸ್ವೀಪರ್ (Sweeper) – 138
ಪೇಂಟರ್ (Painter) – 2
ಕಾರ್ಪೆಂಟರ್ (Carpenter) – 7
ಎಲೆಕ್ಟ್ರಿಷಿಯನ್ (Electrician) – 4
ಮಾಲಿ (Mali) – 4
ವೆಲ್ಡರ್ (Welder) – 1
ಚಾರ್ಜ್ ಮೆಕಾನಿಕ್ (Charge Mechanic) – 1
ಮೋಟಾರ್ ಪಂಪ್ ಅಟೆಂಡೆಂಟ್ (Motor Pump Attendant) – 2
ಶೈಕ್ಷಣಿಕ ಅರ್ಹತೆ:
▪️ಕನಿಷ್ಠ 10ನೇ ತರಗತಿ ಪಾಸ್ ಆಗಿರಬೇಕು.
▪️ಐಟಿಐ ತರಬೇತಿ ಪಡೆದವರು (ಕೌಶಲ್ಯಾಧಾರಿತ ಹುದ್ದೆಗಳಿಗೆ) ಆದ್ಯತೆ ಪಡೆಯುತ್ತಾರೆ.
ವಯೋಮಿತಿ:
▪️18 ರಿಂದ 23 ವರ್ಷ (2025 ಆಗಸ್ಟ್ 1ರ ಅನ್ವಯ).
▪️ಸರ್ಕಾರದ ನಿಯಮಗಳ ಪ್ರಕಾರ ವಿಶೇಷ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.
ವಯೋಮಿತಿ ಸಡಿಲಿಕೆ:
▪️ಎಸ್ಸಿ/ಎಸ್ಟಿ (SC/ST): ಉಚ್ಚಿತ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆ.
▪️ಇತರ ಹಿಂದುಳಿದ ವರ್ಗಗಳು (OBC): ಉಚ್ಚಿತ ವಯೋಮಿತಿಯಲ್ಲಿ 3 ವರ್ಷಗಳ ಸಡಿಲಿಕೆ.
▪️ಮಾಜಿ ಸೈನಿಕರು (Ex-servicemen): ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ.
ಸಂಬಳ:
₹21,700 ರಿಂದ ₹69,100 ವರೆಗೆ ನಿಗದಿಪಡಿಸಲಾಗಿದೆ
ಅರ್ಜಿ ಶುಲ್ಕ:
▪️ಸಾಮಾನ್ಯ/OBC/EWS ಅಭ್ಯರ್ಥಿಗಳು – ₹100
▪️SC/ST/ಮಹಿಳಾ/ಮಾಜಿ ಸೈನಿಕ ಅಭ್ಯರ್ಥಿಗಳು – ಶುಲ್ಕ ವಿನಾಯಿತಿ
ಅರ್ಜಿ ಸಲ್ಲಿಸುವ ದಿನಾಂಕಗಳು:
ಅರ್ಜಿ ಆರಂಭ – ಮಾರ್ಚ್ 5, 2025
ಕೊನೆಯ ದಿನಾಂಕ – ಏಪ್ರಿಲ್ 3, 2025
ಅಗತ್ಯ ದಾಖಲೆಗಳು:
▪️ಪಾಸ್‌ಪೋರ್ಟ್ ಗಾತ್ರದ ಫೋಟೋ (20 KB – 50 KB)
▪️ಸ್ಕ್ಯಾನ್ ಮಾಡಿದ ಸಹಿ (10 KB – 20 KB)
▪️ಶೈಕ್ಷಣಿಕ ದಾಖಲೆಗಳು
▪️ಮೀಸಲಾತಿ ದಾಖಲೆ (ಅಗತ್ಯವಿದ್ದಲ್ಲಿ)
ಸೂಚನೆಗಳು:
▪️ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಓದಿ ಎಲ್ಲ ವಿವರಗಳನ್ನು ಪರಿಶೀಲಿಸಬೇಕು.
▪️ಅರ್ಜಿ ಪ್ರಕ್ರಿಯೆಯನ್ನು ಕೊನೆಯ ದಿನಾಂಕಕ್ಕೆ ಮುಂಚಿತವಾಗಿ ಪೂರ್ಣಗೊಳಿಸುವುದು ಉತ್ತಮ.
▪️ಆಯ್ಕೆಯ ನಂತರ, ಭಾರತದ ಯಾವುದೇ ಪ್ರದೇಶದಲ್ಲಿ ಕೆಲಸ ಮಾಡಲು ಸಿದ್ಧರಾಗಬೇಕು.
ವೆಬ್ಸೈಟ್ ಲಿಂಕ್– ಇಲ್ಲಿ ಕ್ಲಿಕ್ ಮಾಡಿ
ಅಧಿಸೂಚನೆಯ ಲಿಂಕ್- ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.