ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ, ಮನೆಯಲ್ಲಿ ಕುಳಿತುಕೊಂಡು 30 ರಿಂದ 40 ಸಾವಿರ ರೂಗಳನ್ನು ದುಡಿಯುವುದು ಹೇಗೆ?, ಎಂಬುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಹೌದು, ಮಹಿಳೆಯರು ಮತ್ತು ಎಲ್ಲರೂ ಮಾಡಬಹುದಾದ ಒಂದು ಪುಟ್ಟ ವ್ಯಾಪಾರದ ಬಗ್ಗೆ ನಿಮಗೆ ತಿಳಿಸಿಕೊಡುತ್ತೇವೆ. ಇದು ಹತ್ತಿ ಬತ್ತಿಗಳನ್ನು ಯಂತ್ರವನ್ನು(machine) ಬಳಸಿಕೊಂಡು ತಯಾರಿಸುವ ವ್ಯಾಪಾರ(business). ಈ ವ್ಯಾಪಾರವನ್ನು ಹೇಗೆ ಶುರು ಮಾಡುವುದು?, ಮಷೀನ್ ಅನ್ನು ಎಲ್ಲಿ ಖರೀದಿಸುವುದು?, ಎಷ್ಟು ಬಂಡವಾಳವನ್ನು ಹೂಡಬೇಕು?, ತಿಂಗಳಿಗೆ ಎಷ್ಟು ಆದಾಯ ದೊರೆಯುತ್ತದೆ?, ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನಾದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಮನೆಯಿಂದ ಈ ಕೆಲಸ ಮಾಡಿ ತಿಂಗಳಿಗೆ 40,000 ದುಡಿಯಿರಿ (Small Business Ideas) 2023:
ಮಹಿಳೆ (Woman)ಯರು ಆರ್ಥಿಕವಾಗಿ ಸದೃಢವಾಗಿರುವುದು ಬಹಳ ಮುಖ್ಯ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿದ್ದಾರೆ ನಿಜ,ಆದ್ರೂ ಪುರುಷ (Male)ರಿಗೆ ಹೋಲಿಸಿದ್ರೆ ಮನೆಯಿಂದ ಹೊರಗೆ ಹೋಗಿ ದುಡಿಯುವ ಮಹಿಳೆಯರ ಸಂಖ್ಯೆ ತುಂಬಾ ಕಡಿಮೆ. ಮದುವೆಯಾದ್ಮೇಲೆ ಕೆಲಸ ಬಿಟ್ಟು ಬಹುತೇಕ ಮಹಿಳೆಯರು ಮನೆ ಕೆಲಸದಲ್ಲಿ ತೊಡಗಿಸಿಕೊಂಡಿರುತ್ತಾರೆ . ಮನೆ,ಮಕ್ಕಳ ಜವಾಬ್ದಾರಿ ಹೊರುವ ಬಹುತೇಕ ಮಹಿಳೆಯರು ಆರ್ಥಿಕವಾಗಿ ಪತಿ ಅಥವಾ ಕುಟುಂಬಸ್ಥರನ್ನು ಅವಲಂಬಿಸುತ್ತಾರೆ. ಆದ್ರೆ ಮಹಿಳೆಯರು ಕೂಡ ಮನೆಯಲ್ಲಿಯೇ ಇದ್ದು ಅನೇಕ ವ್ಯವಹಾರ (Business),ಕೆಲಸವನ್ನು ಮಾಡಬಹುದು. ಬ್ಯುಸಿನೆಸ್ ಮಾಡುವವರಿಗೆ ಅನೇಕ ಆಯ್ಕೆಗಳಿವೆ. ಅಂತಹ ಆಯ್ಕೆಗಳಲ್ಲಿ ಒಂದು ಉತ್ತಮವಾದ ಆಯ್ಕೆ ಈ ಹತ್ತಿಬತ್ತಿಯನ್ನು ತಯಾರಿಸುವುದು. ಇದರ ಬಗ್ಗೆ ಸಂಪೂರ್ಣ ಮಾಹಿತಿ ಕೆಳಗಿನಂತಿದೆ.
ಯಂತ್ರವನ್ನು ಬಳಸಿ ಹತ್ತಿ ಬತ್ತಿಯನ್ನು ಮಾಡುವ ವ್ಯಾಪಾರ(Cotton wick making Business) :
ಹತ್ತಿ ಬತ್ತಿಗಳನ್ನು ಮುಖ್ಯವಾಗಿ ಮನೆಯಲ್ಲಿ ದೇವರಿಗೆ ಪೂಜೆಯನ್ನು ಮಾಡುವಾಗ ದೀಪಗಳನ್ನು ಹಚ್ಚಿಸಲು ಬೇಕಾಗುತ್ತದೆ, ಅಷ್ಟೇ ಅಲ್ಲದೆ ದೇವಸ್ಥಾನಗಳಲ್ಲಿ ಹಾಗೂ ಎಲ್ಲೆಲ್ಲಿ ದೇವರನ್ನು ಇಡುತ್ತಾರೋ ಅಲ್ಲೆಲ್ಲಾ ಇವು ಮುಖ್ಯ ಪಾತ್ರವನ್ನು ವಹಿಸುತ್ತವೆ ಹಾಗಾಗಿ ಇವುಗಳಿಗೆ ತುಂಬಾ ಬೇಡಿಕೆ ಇದೆ. ನೀವು ಈ ವ್ಯಾಪಾರವನ್ನು ಸುಲಭವಾಗಿ ಯಂತ್ರವನ್ನು ಬಳಸಿಕೊಂಡು ಮಾಡಬಹುದು. ಕಾಟನ್ ವಿಕ್ ಯಂತ್ರ(Cotton wick machine)ವನ್ನು ಖರೀದಿಸಲು ಜಾಸ್ತಿ ಹಣ ಬೇಕಾಗಿರುವುದಿಲ್ಲ. ಹತ್ತಿಬತ್ತಿಗಳನ್ನು ಮಾಡುವ ವ್ಯಾಪಾರ ಒಂದು ಉತ್ತಮ ನಿರ್ಧಾರವಾಗಿದೆ ಏಕೆಂದರೆ, ಒಂದು ಲಾಭದಾಯಕ ವ್ಯಾಪಾರದ ಜೊತೆಗೆ, ಹತ್ತಿ ಬತ್ತಿ ಮಾಡುವ ವ್ಯಾಪಾರವು ಕಡಿಮೆ ಹೂಡಿಕೆಯ ವ್ಯವಹಾರವಾಗಿದೆ. ಕಡಿಮೆ ಹೂಡಿಕೆಯಿಂದ ದೊಡ್ಡ ಲಾಭ ಗಳಿಸಬಹುದು. ಹತ್ತಿ ಬತ್ತಿಗಳನ್ನು ತಯಾರಿಸಲು ಬೇಕಾದ ಕಚ್ಚಾ ವಸ್ತುಗಳು ಕೆಳಗಿನಂತಿವೆ :
* ಹತ್ತಿ
* ಬತ್ತಿ ಮಾಡುವ ಯಂತ್ರ.
* ಪ್ಯಾಕೇಜಿಂಗ್ ವಸ್ತು
ಬತ್ತಿಗಳನ್ನು ಮಾಡಲು ಯಂತ್ರ ಹಾಗೂ ಕಚ್ಚಾ ವಸ್ತು ಎಲ್ಲಿ ದೊರೆಯುತ್ತದೆ?:
ಎಲ್ಲಾ ಮಹಿಳೆಯರಿಗೂ ವ್ಯಾಪಾರವನ್ನು ಮಾಡುವ ಐಡಿಯಾ ಇದ್ದೇ ಇರುತ್ತದೆ ಆದರೆ ಅದನ್ನು ಹೇಗೆ ಮಾಡುವುದು ಎಂದು ಚಡಪಡಿಸುತ್ತಿರುತ್ತಾರೆ. ಇದಕ್ಕಾಗಿ ಗಣಪತಿ ಇಂಡಸ್ಟ್ರಿ ಎಂಬ ಒಂದು ಕಂಪನಿಯು ಇದೆ. ಇಲ್ಲಿ ನೀವು ಕಡಿಮೆ ದರದಲ್ಲಿ ಯಂತ್ರಗಳನ್ನು ಪಡೆಯಬಹುದು. ಅಷ್ಟೇ ಅಲ್ಲದೆ ಇವರು ತಯಾರಿಸಿದ ಹತ್ತಿ ಬಟ್ಟೆಗಳನ್ನು ಮತ್ತೆ ಖರೀದಿಸುತ್ತಾರೆ(Buy Back). ಇದರಿಂದಾಗಿ ನಮಗೆ ತಯಾರಿಸಿದ ಬತ್ತಿಗಳನ್ನು ಎಲ್ಲಿ ಮಾರುವುದು ಎಂಬ ಸಮಸ್ಯೆ ಇರುವುದಿಲ್ಲ. ಹಾಗೆಯೇ ಇವರು ಹತ್ತಿ ಬತ್ತಿಗಳನ್ನು ತಯಾರಿಸಲು ಕಚ್ಚಾ ವಸ್ತುಗಳನ್ನು ಕೂಡ ನೀಡುತ್ತಾರೆ. ನಂತರ ಯಂತ್ರವನ್ನು ಹೇಗೆ ಬಳಸುವುದು ಎಂಬುವುದರ ಟ್ರೈನಿಂಗ್ ಅನ್ನು ನೀಡುತ್ತಾರೆ. ನಂತರ ಈ ಯಂತ್ರವನ್ನು ಮನೆಗೆ ತಂದು ನೀವು ವ್ಯಾಪಾರವನ್ನು ಶುರು ಮಾಡಬಹುದು.
ಈ ಕಂಪನಿಯ ವಿವರ ಕೆಳಗಿನಂತಿದೆ :
ಗಣಪತಿ ಇಂಡಸ್ಟ್ರೀಸ್,
#27, ಮಕ್ಕಳ ಆರೈಕೆ ಕ್ಲಿನಿಕ್ ಪಕ್ಕದಲ್ಲಿ,,
ಬಿಬಿ ನಗರ,
ಕೋಟಿ ಹೊಸಹಳ್ಳಿ,
ಕೊಡಿಗೇಹಳ್ಳಿ ಮುಖ್ಯ ರಸ್ತೆ,
ಕೊಡಿಗೇಹಳ್ಳಿ,
ಬೆಂಗಳೂರು-560092 ಕರ್ನಾಟಕ
ದೂರವಾಣಿ ಸಂಖ್ಯೆ :-
9845681038
8296013164
Gmail– [email protected]
ಹತ್ತಿ ಬತ್ತಿಗಳನ್ನು ತಯಾರಿಸುವ ವ್ಯಾಪಾರ ತುಂಬಾ ಸರಳವಾಗಿದೆ. ನೀವು ಒಂದು ಬದಿಯಲ್ಲಿ ಹತ್ತಿ ಬಟ್ಟೆಗಳನ್ನು ಹಾಕಿದರೆ ಇನ್ನೊಂದು ಬದಿಯಲ್ಲಿ ಅದು ತಯಾರಾಗಿ ಬರುತ್ತದೆ. ಇಂತಹ ಸರಳವಾದ ಹತ್ತಿ ಬಟ್ಟೆಗಳನ್ನು ತಯಾರಿಸುವ ವ್ಯಾಪಾರವನ್ನು ಶುರು ಮಾಡಿ ನೀವು ಕೈ ತುಂಬಾ ಸಂಪಾದಿಸಬಹುದಾಗಿದೆ. ಇಂತಹ ಉತ್ತಮವಾದ ಬಿಸಿನೆಸ್ ಐಡಿಯಾವನ್ನು ನೀವು ಈ ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಇದನ್ನೂ ಓದಿ: Business Ideas : ನಷ್ಟವೇ ಇಲ್ಲದ ಈ 3 ಅಂಗಡಿಗಳು ! Best Business Ideas in Kannada 2023
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್ | Download App |
ಟೆಲಿಗ್ರಾಂ ಚಾನೆಲ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ವಾಟ್ಸಪ್ ಗ್ರೂಪ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ವಿದ್ಯಾರ್ಥಿಗಳಿಗೆ ಲಭ್ಯವಿರುವ ಸ್ಕಾಲರ್ಶಿಪ್ ಗಳ ಮಾಹಿತಿ
- SSP ಸ್ಕಾಲರ್ಶಿಪ್ : Click Here
- ಧರ್ಮಸ್ಥಳ ಸುಜ್ಞಾನನಿಧಿ ಸ್ಕಾಲರ್ಶಿಪ್: Click Here
- ರೈತ ವಿದ್ಯಾನಿಧಿ ಸ್ಕಾಲರ್ಶಿಪ್: Click Here
- ಕೇಂದ್ರ ಸರ್ಕಾರದ ಲೇಬರ್ ಕಾರ್ಡ್ ಸ್ಕಾಲರ್ಶಿಪ್: Click Here
- ಎಚ್‌ಡಿಎಫ್‍ಸಿ ಬಡ್ತೆ ಕದಂ: Click Here
- ಹೊಸ ಕೈಂಡ್ ಸ್ಕಾಲರ್ಶಿಪ್ ಕೋಟಕ್ ಕನ್ಯಾ ಸ್ಕಾಲರ್ಶಿಪ್: Click Here
- ವಿದ್ಯಾಸಿರಿ ಸ್ಕಾಲರ್ಶಿಪ್: Click Here
- ಕ್ರೆಡಿಟ್ ಸ್ವಿಸ್ ಸ್ಕಾಲರ್ಶಿಪ್ 2022 : Click Here
- ಲದೂಮಾ ದಮೇಚ ಯುವಾ ಸ್ಕಾಲರ್ಶಿಪ್ 2022 : Click Here
- ಫೆಡರಲ್ ಬ್ಯಾಂಕ್ ಸ್ಕಾಲರ್ಶಿಪ್ 2022: Click Here
- ಕೋಲ್ಗೇಟ್ ಸ್ಕಾಲರ್ಶಿಪ್ 2022-23: Click Here
- ಜಿಂದಾಲ್ ಸ್ಕಾಲರ್ಶಿಪ್ 2022: Click Here
- SSP ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ: Click Here
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಆಧಾರ್ ನಂಬರ್ ಅಥವಾ ರೇಷನ್ ಕಾರ್ಡ್ ನಂಬರ್ ಹಾಕಿ ನಿಮ್ಮ ಬೆಳೆ ಸಾಲ ಮನ್ನಾ ಮಾಹಿತಿ ಚೆಕ್ ಮಾಡಿ
ರೇಷನ್ ಕಾರ್ಡ್ ಅಥವಾ ಆಧಾರ್ ನಂಬರ್ ಹಾಕಿ ನಿಮ್ಮ ಬೆಳೆ ಸಾಲ ಮನ್ನದ ಪಟ್ಟಿಯಲ್ಲಿರುವ ಹೆಸರನ್ನು ಹೇಗೆ ಚೆಕ್ ಮಾಡಿಕೊಳ್ಳುವುದು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗುವುದು. ಹೌದು ಇದು ಒಂದು ಕನ್ನಡದ ಜನತೆಗೆ ಸಿಹಿ ಸುದ್ದಿಯಾಗಿದೆ.
ಸ್ಟೋರ್ ರೈತರು ತಮ್ಮ ಬೆಳೆಯನ್ನು ಹಾನಿ ಮಾಡಿಕೊಂಡು ಅಗಾಧದಲ್ಲಿದ್ದಾರೆ, ಇದಕ್ಕಾಗಿ ರಾಜ್ಯ ಸರ್ಕಾರವು
ಒಂದು ಉತ್ತಮವಾದ ನಿರ್ಧಾರವನ್ನು ತೆಗೆದುಕೊಂಡಿದೆ ಅದೇನೆಂದರೆ ಬೆಳೆ ಸಾಲವನ್ನು ಮನ್ನಾ ಮಾಡುವುದು.
ಅದರ ಜೊತೆಗೆ ಬೆಳೆ ಸಾಲವನ್ನು ಮನ್ನಾ ಮಾಡಿರುವ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದೆ, ಇದು 2018ರ
ಬೆಳೆ ಸಾಲದ ಮನ್ನಾದ ಪಟ್ಟಿಯಾಗಿದೆ.
ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ : https://www.needsofpublic.in/crop-loan-waiver-kannada/
ನಿಮ್ಮ ಜಾಗ ಹೊಲ ಗದ್ದೆಗಳ ಸಂಪೂರ್ಣ ಸರ್ವೇ ಸ್ಕೆಚ್ಚ್ ನಿಮ್ಮ ಪೋನಲ್ಲೆ ಉಚಿತವಾಗಿ ಪಡೆಯಿರಿ
ನಾವು ಭೂಮಿಯ ನಕ್ಷೆ, ಸರ್ವೆ ನಂಬರ್, ಭೂಮಿ ಒತ್ತುವರಿ ಆಗಿದ್ದನ್ನು ನೋಡಲು ದಿಶಾಂಕ್ ಆಪ್ ಅನ್ನು ಬಳಸಿಕೊಂಡು ಹೇಗೆ ಇವುಗಳನ್ನು ತಮ್ಮ ಫೋನ್ಗಳಲ್ಲಿ ಅಥವಾ ಕಂಪ್ಯೂಟರ್ಗಳಲ್ಲಿ ನೋಡಿಕೊಳ್ಳುವುದು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಾಗುವುದು. ಹೌದು ಇದು ರೈತರಿಗೆ ಒಂದು ಸಂತಹಸದ ಸುದ್ದಿ ಅಂತನೇ ಹೇಳಬಹುದು, ಏಕೆಂದರೆ ಮೊದಲೆಲ್ಲಾ ಸರ್ವೆ ನಂಬರನ್ನು ತಿಳಿದುಕೊಳ್ಳಲು ಅಥವಾ ಒತ್ತುವರಿ ಜಾಗದ ಬಗ್ಗೆ ವಿಚಾರಿಸಲು ಸರ್ವೇಯರ್ ನನ್ನು ಕರೆಯಬೇಕಾಗಿತ್ತು. ಆದರೆ ಇನ್ನು ಮುಂದೆ ಅಂತ ತಲೆಬಿಸಿ ಕೆಲಸ ಇಲ್ಲ. ನೀವು ಈ ಎಲ್ಲಾ ವಿಷಯಗಳ ಬಗ್ಗೆ ಕೂತಲ್ಲಿಯೇ ತಮ್ಮ ಮೊಬೈಲ್ಗಳಲ್ಲಿ ಅಥವಾ ಕಂಪ್ಯೂಟರ್ಗಳಲ್ಲಿ ದಿಶಾಂಕ್ ಆಪ್ (Dishank app)ಇಂದ ತಿಳಿದುಕೊಳ್ಳಬಹುದು. ಇದರಿಂದಾಗಿ ನೀವು ತುಂಬಾ ಸಮಯವನ್ನು ಒಳಿತು ಮಾಡಬಹುದು ಅದಲ್ಲದೆ ಕಚೇರಿಗಳಿಗೆ, ಆಫೀಸ್ ಗಳಿಗೆ ಅಲೆದಾಡುವ ಸಂದರ್ಭ ಬರುವುದಿಲ್ಲ.
ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: https://www.needsofpublic.in/dishank-app-kannada/
ನಿಮ್ಮ ಜಮೀನಿನ ಪಹಣಿ (ಆರ್ ಟಿ ಸಿ ಉತಾರ) ಮತ್ತು ವರ್ಗಾವಣೆ ಸ್ಥಿತಿ ಮೊಬೈಲ್ ನಲ್ಲೇ ಚೆಕ್ ಮಾಡಿ
ನಿಮ್ಮ ಜಮೀನಿನ ಪಹಣಿ ಯಾವ ವರ್ಷದಿಂದ ತಮ್ಮ ತಮ್ಮ ಹೆಸರಿಗೆ ವರ್ಗಾವಣೆಯಾಗಿದೆ , ಮತ್ತು ನಿಮ್ಮ ಜಮೀನಿನ ಪಹಣಿ ಅಥವಾ ಆರ್ ಟಿ ಸಿ ಉತಾರವನ್ನ ಹೇಗೆ ನೋಡುವುದು ಎಂಬುದನ್ನು ಮೊಬೈಲ್ ನಲ್ಲಿ ಚೆಕ್ ಮಾಡುವ ವಿಧಾನದ ಬಗ್ಗೆ ಸಂಪೂರ್ಣವಾಗಿ ಮಾಹಿತಿ ತಿಳಿಸಲಾಗುವುದು. ಇದು ರೈತರಿಗೆ ಒಂದು ಸಂತಸದ ವಿಷಯ ಎಂದು ತಿಳಿಸಬಹುದಾಗಿದೆ. ಏಕೆಂದರೆ ರೈತರು ಕಚೇರಿಗೆ ತೆರಳಿ ತಮ್ಮ ಪಹಣಿಯು ಯಾವ ವರ್ಷವದಿಂದ ತಮಗೆ ವರ್ಗಾವಣೆಯಾಗಿದೆ ಎಂಬುವುದರ ಮಾಹಿತಿಯನ್ನು ತಿಳಿದುಕೊಳ್ಳುವ ಅವಶ್ಯಕತೆ ಇಲ್ಲ, ಏಕೆಂದರೆ ಅವರು ಕೂತಲಿಯೇ ಮೊಬೈಲ್ ಮೂಲಕ ತಮ್ಮ ಪಹಣಿ ಯಾವ ವರ್ಷದಿಂದ ತಮಗೆ ವರ್ಗಾವಣೆ ಆಗಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.
ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: https://www.needsofpublic.in/view-rtc-in-mobile-phone/
ಇದನ್ನೂ ಓದಿ:
25 ಲಕ್ಷದವರೆಗೆ ಸಾಲ ಸೌಲಭ್ಯ 35% ಸಬ್ಸಿಡಿ ಸಿಗುತ್ತೆ : PMEGP Loan Scheme 2022, ಅರ್ಜಿ ಸಲ್ಲಿಸುವುದು ಹೇಗೆ ?
ಖಾಲಿ ಜಾಗ, ಗುಡಿಸಲು, ಹಳೆ ಮನೆ ಇದ್ದವರಿಗೆ ಉಚಿತ ಮನೆ ಕಟ್ಟಿಸಲು ಅವಕಾಶ : ಬಸವ ವಸತಿ ಯೋಜನೆ 2022
ಗೂಗಲ್ ಪೇ ಲೋನ್ : ಗೂಗಲ್ ಪೇ ನಲ್ಲಿ 8 ಲಕ್ಷ ರೂಪಾಯಿ ಸಾಲ ಸೌಲಭ್ಯ : ಈಗಲೇ ಅರ್ಜಿ ಸಲ್ಲಿಸಿ