New Rules : ಡಿಸೆಂಬರ್1 ರಿಂದ ಹೊಸ ರೂಲ್ಸ್.! ಸಿಮ್ ಕಾರ್ಡ್ ಇದ್ದವರು ತಪ್ಪದೆ ತಿಳಿದುಕೊಳ್ಳಿ, ಇಲ್ಲದಿದ್ದರೆ ಜೇಬಿಗೆ ಬೀಳಲಿದೆ ಕತ್ತರಿ.

new rules

ಡಿಸೆಂಬರ್ 1 ರಿಂದ ಹೊಸ 5 ನಿಯಮಗಳು ( 5 new rules ) ಜಾರಿಯಾಗುತ್ತವೆ. ಸರ್ಕಾರ ಈ ಐದು ಹೊಸ ನಿಯಮಗಳನ್ನು ವಿವಿಧ ಕ್ಷೇತ್ರಗಳಲ್ಲಿ ಆಯ್ದುಕೊಂಡಿದೆ. ಡಿಸೆಂಬರ್ ತಿಂಗಳು 2023 ರ ಕೊನೆಯ ತಿಂಗಳಾಗಿದ್ದು ಈ ತಿಂಗಳಲ್ಲೇ ಮೊದಲಿನ ನಿಯಮಗಳ ಬದಲಾವಣೆ ಮತ್ತು ಕೆಲವು ಹೊಸ ನಿಯಮಗಳ ಜಾರಿ ನಡೆಯಲಿದೆ. ಹಾಗೆಯೇ ಆ ನಿಯಮಗಳು ಯಾವುವು , ಅವುಗಳ ಬಗ್ಗೆ ಇರುವ ಮಾಹಿತಿಯನ್ನು ತಿಳಿದು ಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿ & ನ್ಯೂಸ್ ಅಲರ್ಟ್ ಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. 

ಈ ಹೊಸ ನಿಯಮಗಳು ಮುಖ್ಯವಾಗಿ ಯಾರಿಗೆಲ್ಲ ಅನ್ವಯಿಸುತ್ತವೆ ?

ಕೆಲವು ಹಣದ ವಹಿವಾಟಿನಲ್ಲಿ ಬದಲಾವಣೆ ಮಾಡುತ್ತಾರೆ. ಹಾಗೆಯೇ ಈಗ ಇರುವ ನಿಯಮಗಳ ಜೊತೆಗೆ ಇಂದು ಡಿಸೆಂಬರ್ ಒಂದರನ್ನು ಈ ಐದು ನಿಯಮಗಳನ್ನು ಜಾರಿ ತರಲು ಸರ್ಕಾರ ನಿರ್ಧರಿಸಿದೆ. ಮುಖ್ಯವಾಗಿ ಈ ನಿಯಮಗಳು ಬ್ಯಾಂಕ್ ವ್ಯವಹಾರ ಮಾಡುವವರು , ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರು (investors) ಹಾಗೂ ಸರ್ಕಾರಿ ಕೆಲಸಗಳಲ್ಲಿ ಇರುವವರಿಗೆ ಅನ್ವಯಿಸುತ್ತದೆ.

ಅದರ ಜೊತೆಗೆ ಜನ ಸಾಮಾನ್ಯರೂ ಕೂಡ ಈ ಹೊಸ ನಿಯಮಗಳ ಬಗ್ಗೆ ತಿಳಿದು ಕೊಂಡರೆ ಬಹಳ ಉತ್ತಮ.

1. ಸಿಮ್ ಕಾರ್ಡ್ ( Sim card ) ಖರೀದಿಸುವವರಿಗೆ ಹೊಸ ನಿಯಮ ಜಾರಿಯಾಗುತ್ತದೆ. ಅದರ ಬಗ್ಗೆ ಮಾಹಿತಿ ಈ ಕೆಳಗಿನಂತಿದೆ :

ಸಿಮ್ ಕಾರ್ಡ್ ಡೀಲರ್ ಗಳು ಅಥವಾ
ಸಿಮ್ ಕಾರ್ಡ್ ವ್ಯಾಪಾರ ಮಾಡುವವರು ಕೆವೈಸಿ (KYC) ಮಾಡಿಸಿಕೊಳ್ಳುವುದು ಕಡ್ಡಾಯ ಎಂದು ಈ ನಿಯದಲ್ಲಿ ತಿಳಿಸಿದೆ. ಯಾಕೆಂದರೆ ಹಲವರು ತುಂಬಾ ಸಿಮ್ ಕಾರ್ಡ್ ಗಳನ್ನು ಖರಿದುಸುತ್ತಾರೆ. ಹಾಗೆಯೇ ಇದರಿಂದ ಹಲವಾರು ಮೊಬೈಲ್ ಪ್ರಕರಣಗಳು ಆಗುತ್ತಿವೆ ಹಾಗಾಗಿ ಈ ಒಂದು ಉದ್ದೇಶದಿಂದ ಅತೀ ಹೆಚ್ಚು ಸಿಮ್ ಕಾರ್ಡ್ ಬಳಸುವವರಿಗೆ ಈ ನಿಯಮ ಅನ್ವಯಿಸುತ್ತದೆ.

ಇದರ ಜೊತೆಗೆ ಇನ್ನೊಂದು ಮುಖ್ಯ ವಿಷಯ ಎಂದರೆ ಇದರಲ್ಲಿ ಬಯೋಮೆಟ್ರಿಕ್ (biometric) ಕೂಡ ಬರಲಿದೆ.

ನಿಯಮ ಉಲ್ಲಂಘನೆ ಮಾಡಿದವರಿಗೆ ಶಿಕ್ಷೆ :

ಯಾರು ಈ ನಿಯಮಗಳನ್ನು ಪಾಲಿಸುವುದಿಲ್ಲವೋ ಅಥವಾ ಸಿಮ್ ಕಾರ್ಡ್ ಮಾರಾಟ ಮಾಡುವವರಿಗೆ 10 ಲಕ್ಷ ರೂಪಾಯಿಗಳ ವರೆಗೆ ದಂಡ ಹಾಗೂ ಪದೇ ಪದೇ ಅದೇ ತಪ್ಪನ್ನು ಮಾಡಿದರೆ ಜೈಲು ಶಿಕ್ಷೆಯನ್ನು ಕೂಡ ವಿಧಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

2. ಹೆಚ್ ಡಿ ಎಫ್ ಸಿ ಕ್ರೆಡಿಟ್ ಕಾರ್ಡ್ ( HDFC Credit card ) ನಲ್ಲಿ ಹೊಸ ಬದಲಾವಣೆ :

ಡಿಸೆಂಬರ್ 1 ರಿಂದ ಎಚ್ ಡಿ ಎಫ್ ಸಿ ಬ್ಯಾಂಕ್ ನ ಪ್ರಮುಖ ಎರಡು ಕ್ರೆಡಿಟ್ ಕಾರ್ಡ್ ಗಳಾದ  (Credit Cards) ರೆಗಾಲಿಯ ಮತ್ತು ಮಿನೇಲಿಯಾ ಬದಲಾವಣೆ ಮಾಡಲಿದೆ.

3. ಬ್ಯಾಂಕ್ ಸಾಲ ನಿಯಮಗಳಲ್ಲಿ ಬದಲಾವಣೆ (Rules changed in bank loan) :

ಡಿಸೆಂಬರ್ 1 ರಿಂದ ಬ್ಯಾಂಕ್ ಸಾಲಕ್ಕೆ (Bank Loan) ಹೊಸ ನಿಯಮ ಜಾರಿಯಾಗುತ್ತದೆ. ಮತ್ತು ಹಲವಾರು ಉಪಯೋಗಗಳು ಇದರಿಂದ ದೊರೆಯಲಿದೆ ಹಾಗೆಯೇ ಬಡ್ಡಿ ದರವನ್ನು ಕೂಡ ಹೆಚ್ಚಿಸಬಹುದು.

ಇದರ ಮುಖ್ಯ ಉದ್ದೇಶ :

ಸಾಮಾನ್ಯವಾಗಿ ಜನರು ತಮ್ಮ ಆಸ್ತಿ ಪತ್ರವನ್ನು (property documents) ಅಡವಿಟ್ಟು ಸಾಲ ಪಡೆಯುತ್ತಾರೆ. ಅವರು ಸಾಲ ತೀರಿಸಿದ ನಂತರ ಬ್ಯಾಂಕ್ ಗಳು ಅವರ ಆಸ್ತಿ ಪತ್ರವನ್ನು ಹಿಂದಿರುಗಿಸುವುದಿಲ್ಲ.
ಅದಕ್ಕಾಗಿ ಇನ್ನು ಮುಂದೆ ಕೇವಲ 30 ದಿನಗಳ ಒಳಗೆ ಸಾಲ ತೀರಿಸಿದ ವ್ಯಕ್ತಿಗೆ ಆತನ ಮನೆ ಪತ್ರ ಅಥವಾ ಆಸ್ತಿ ದಾಖಲೆಗಳನ್ನು ಹಿಂತಿರುಗಿಸಬೇಕು ಇಲ್ಲದಿದ್ದರೆ ಬ್ಯಾಂಕುಗಳು ಆ ಪತ್ರವನ್ನು ಸಾಲಗಾರನಿಗೆ ಕೊಡುವವರೆಗೂ ಪ್ರತಿದಿನ ರೂ.50ಗಳನ್ನು ದಂಡವಾಗಿ ಪಾವತಿಸಬೇಕು ಎಂದು ಈ ನಿಯಮದಲ್ಲಿ ತಿಳಿಸಿದೆ.

4. ಹೊಸ ಪಿಂಚಣಿ ನಿಯಮ ಜಾರಿ (Pension rules can be changed) :

ಈ ಒಂದು ಪಿಂಚಣಿಯನ್ನು ಹಿರಿಯ ನಾಗರಿಕರು ಅಥವಾ 60 ವರ್ಷ ಮೇಲ್ಪಟ್ಟವರು ಪಿಂಚಣಿ ಯನ್ನು 2024ರಲ್ಲಿ ಪಡೆದುಕೊಳ್ಳಬೇಕಿದ್ದರೆ ಅದಕ್ಕೆ ಮುಖ್ಯವಾಗಿ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಈ ಒಂದು ಪಿಂಚಣಿಯನ್ನು ಪಡೆಯಲು ಇಂದೇ ಜೀವನ ಪ್ರಮಾಣ ಪತ್ರ ಸಲ್ಲಿಕೆ (life certificate) ಮಾಡಬೇಕು. ಹಾಗೆಯೇ ಇನ್ನು ಪ್ರಮಾಣ ಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಿ ಕೊಡಬಹುದು. ಆದಷ್ಟು ಬೇಗ ಈ ಕೆಲಸ ಮಾಡಿ.

5. ಎಲ್ಪಿಜಿ ಗ್ಯಾಸ್ ಸಿಲಿಂಡ‌ರ್ ದರದಲ್ಲಿ ಬದಲಾವಣೆ (LPG gas rules changed) :

ತೈಲ ಕಂಪನಿಗಳು ಎಲ್ ಪಿ ಜಿ ಗ್ಯಾಸ್‌ ಸಿಲಿಂಡ‌ರ್ ಬೆಲೆಯನ್ನು ಏರಿಕೆ ಮಾಡಿವೆ. ಹಾಗೆಯೇ ಡಿಸೆಂಬರ್ ತಿಂಗಳಿನಲ್ಲಿ ಬೆಲೆಯ ಬಗ್ಗೆ ಮತ್ತೆ ವಿಚಾರ ನಡೆಯುತ್ತದೆ. ಎಲ್ ಪಿ ಜಿ ಗ್ಯಾಸ್ ನ ಬೆಲೆ ಇಳಿಕೆಯಾಗುತ್ತಾ ಅಥವಾ ಏರಿಕೆ ಯಾಗುತ್ತ ಎಂದು ಕಾದು ನೋಡಬೇಕು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

 

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download


Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!