ರಾಜ್ಯದಲ್ಲಿ ಚುನಾವಣಾ ಕಾವು ರಂಗೇರಿದೆ, ದೇಶದಲ್ಲಿ ಏಪ್ರಿಲ್ 19 ರಿಂದ 2024ರ ಲೋಕಸಭಾ ಚುನಾವಣೆ ಏಳು ಹಂತಗಳಲ್ಲಿ ಜರುಗಲಿದೆ. ಕರ್ನಾಟಕದಲ್ಲಿ ಏಪ್ರಿಲ್ 26 ಮತ್ತು ಮೇ 7 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಹಾಗಾಗಿ ನಿಮ್ಮ ವೋಟರ್ ಐಡಿ ಏನಾದರೂ ಕಳೆದು ಹೋಗಿದ್ದರೆ ಅಥವಾ ಡಿಜಿಟಲ್ ವೋಟರ್ ಐಡಿ ಡೌನ್ಲೋಡ್ ಮಾಡಬೇಕೆಂದಿದ್ದರೆ ಈ ಕೆಳಗಿನ ಸ್ಟೆಪ್ಸ್ ಗಳನ್ನ ಫಾಲೋ ಮಾಡಿ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿ & ನ್ಯೂಸ್ ಅಲರ್ಟ್ ಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಹಂತ 1: NVSP ಪೋರ್ಟಲ್‌ಗೆ ಭೇಟಿ ನೀಡಿ
ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ (NVSP) ಗೆ ಹೋಗಿ – https://voters.eci.gov.in/ .
ಹಂತ 2: ‘ e-EPIC ಡೌನ್‌ಲೋಡ್ ‘ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ 3: ನಿಮ್ಮ ಬಳಕೆದಾರಹೆಸರು, ಪಾಸ್‌ವರ್ಡ್ ಮತ್ತು ನೀಡಲಾದ ಕ್ಯಾಪ್ಚಾವನ್ನು ನಮೂದಿಸಿ ಮತ್ತು ‘ಲಾಗಿನ್’ ಕ್ಲಿಕ್ ಮಾಡಿ .
ಹಂತ 4: ನಿಮ್ಮ ಮೊಬೈಲ್ ನಂಬರ್ ಮತ್ತು ಪಾಸ್‌ವರ್ಡ್ ಎಂಟರ್ ಮಾಡಿ, ಕ್ಯಾಪ್ಚಾ ನಮೂದಿಸಿ Request OTP ಮೇಲೆ ಕ್ಲಿಕ್ ಮಾಡಿ.
ನಿಮ್ಮ ಮೊಬೈಲ್‌ಗೆ ಬಂದಿರುವ OTP ಅನ್ನು ಎಂಟರ್ ಮಾಡಿ, Verify ಬಟನ್ ಮೇಲೆ ಕ್ಲಿಕ್ ಆಡಿ. ನಂತರ ಇಲ್ಲಿ ನಿಮ್ಮ ವೋಟರ್ ಐಡಿ ನಂಬರ್ ಹಾಕಿ ಸರ್ಚ್ ಮೇಲೆ ಕ್ಲಿಕ್ ಮಾಡಿ
ಹಂತ 5:ಈ ಪುಟದಲ್ಲಿ ನಿಮ್ಮ ಹೆಸರು ಮತ್ತು ಎಲ್ಲಾ ಮಾಹಿತಿ ಕಾಣುತ್ತದೆ ನಂತರ Send OTP ಮೇಲೆ ಕ್ಲಿಕ್ ಮಾಡಿ, ನಂತರ Download epic ಮೇಲೆ ಕ್ಲಿಕ್ ಮಾಡಿ
ಈಗ ನಿಮ್ಮ ಡಿಜಿಟಲ್ ವೋಟರ್ ಐಡಿ ಪಿಡಿಎಫ್ ಫಾರ್ಮೆಟ್ ಅಲ್ಲಿ ಡೌನ್ಲೋಡ್ ಆಗುತ್ತದೆ
ನೋಂದಣಿ ಪ್ರಕ್ರಿಯೆ
NVSP ಪೋರ್ಟಲ್‌ನಲ್ಲಿ ನೋಂದಾಯಿಸಲು, ದಯವಿಟ್ಟು ಕೆಳಗೆ ವಿವರಿಸಿದ ಹಂತಗಳನ್ನು ಅನುಸರಿಸಿ.
ಹಂತ 1: NVSP ಪೋರ್ಟಲ್‌ಗೆ ಭೇಟಿ ನೀಡಿ ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್‌ಗೆ (NVSP)
ಹೋಗಿ .
ಹಂತ 2: ಸೈನ್ ಅಪ್ ಮುಖಪುಟದ ಮೇಲಿನ ಬಲ ಮೂಲೆಯಲ್ಲಿರುವ
‘ ಸೈನ್-ಅಪ್ ‘ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ 3: ವಿವರಗಳನ್ನು ನಮೂದಿಸಿ
ನಿಮ್ಮ ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಮತ್ತು ಕ್ಯಾಪ್ಚಾ ಕೋಡ್ ಅನ್ನು ಒದಗಿಸಿ, ನಂತರ ‘ಮುಂದುವರಿಸಿ’ ಕ್ಲಿಕ್ ಮಾಡಿ.
ಹಂತ 4: ಸಂಪೂರ್ಣ ನೋಂದಣಿ
ನಿಮ್ಮ ‘ಮೊದಲ ಹೆಸರು’, ‘ಕೊನೆಯ ಹೆಸರು’ ಭರ್ತಿ ಮಾಡಿ, ‘ಪಾಸ್‌ವರ್ಡ್’ ಅನ್ನು ಹೊಂದಿಸಿ, ಅದನ್ನು ದೃಢೀಕರಿಸಿ ಮತ್ತು ‘ಓಟಿಪಿ ವಿನಂತಿ’ ಬಟನ್ ಒತ್ತಿರಿ.
ಹಂತ 5: ನಿಮ್ಮ ಮೊಬೈಲ್ ಮತ್ತು ಇಮೇಲ್‌ಗೆ ಕಳುಹಿಸಿದ OTP ಇನ್‌ಪುಟ್ ಅನ್ನು ಪರಿಶೀಲಿಸಿ
ಮತ್ತು ‘ಪರಿಶೀಲಿಸು’ ಕ್ಲಿಕ್ ಮಾಡಿ.
ನಿಮ್ಮ OTP ದೃಢೀಕರಿಸಿದ ನಂತರ, NVSP ನಲ್ಲಿ ನಿಮ್ಮ ನೋಂದಣಿ ಪೂರ್ಣಗೊಂಡಿದೆ. ವೋಟರ್ ಐಡಿ-ಸಂಬಂಧಿತ ಸೇವೆಗಳನ್ನು ಪ್ರವೇಶಿಸಲು ನೀವು ಈಗ ಯಾವುದೇ ಸಮಯದಲ್ಲಿ ಲಾಗ್ ಇನ್ ಮಾಡಬಹುದು.
ಈ ಕೆಳಗಿನ ವಿಡಿಯೋ ನೋಡುವ ಮೂಲಕ ಸಹಿತ ನೀವು ಹೊಸ ವೋಟರ್ ಐಡಿ ಡೌನ್ಲೋಡ್ ಮಾಡಿಕೊಳ್ಳಬಹುದು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ಹ್ಯುಂಡಾಯಿ ಕಾರ್ ಮೇಲ್ ಭರ್ಜರಿ ಆಫರ್ ಘೋಷಣೆ, ಖರೀದಿಗೆ ಮುಗಿಬಿದ್ದ ಜನ.
- ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಡಲಿದೆ ಬಜಾಜ್ ನ ಮತ್ತೊಂದು ಬೈಕ್!
- ರಾಜ್ಯದ ಈ 14 ಜಿಲ್ಲೆಗಳಲ್ಲಿ ಇಂದಿನಿಂದ ಭಾರಿ ಮಳೆ ಮುನ್ಸೂಚನೆ, ಯೆಲ್ಲೋ ಅಲರ್ಟ್ ಘೋಷಣೆ.
- ಭಾರತ ಅಷ್ಟೇ ಅಲ್ಲ ಅಮೆರಿಕದಲ್ಲೂ ಈ ಗ್ರಹಣಕ್ಕೆ ಭಯ ಪಡ್ತಿದಾರೆ ಜನ! ಯಾಕೆ ಗೊತ್ತಾ?
- ಗೃಹಲಕ್ಷ್ಮಿ 7ನೇ ಕಂತಿನ ಹಣ ಈಗ ಖಾತೆಗೆ ಬಂತು, ನಿಮ್ಮ ಖಾತೆಗೆ ಬರದೇ ಇದ್ರೆ ಈ ರೀತಿ ಮಾಡಿ
- 2024ರ ಹೊಸ ಮತದಾರರ ಪಟ್ಟಿ ಬಿಡುಗಡೆ, ನಿಮ್ಮ ಹೆಸರು ಸೇರ್ಪಡೆಗೆ ಎರಡೇ ದಿನ ಬಾಕಿ.
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.