ಅತಿ ಕಡಿಮೆ ಬೆಲೆಗೆ ‘ಒಮ್ಮೆ ಚಾರ್ಜ್ ಮಾಡಿ 1 ಗಂಟೆ ವಾಷ್ ಮಾಡುವ’ ಹೈ ಪ್ರೆಶರ್ ವಾಷರ್ ಮೆಷಿನ್ – ನಿಮ್ಮ ಮನೆ ಬಾಗಿಲಿಗೆ ಡೆಲಿವರಿ ಸಿಗುತ್ತೆ.

WhatsApp Group Telegram Group

ಎಲ್ಲರಿಗೂ ನಮಸ್ಕಾರ, ಇವತ್ತಿನ ಲೇಖನದಲ್ಲಿ ನಾವು ಅತಿ ಕಡಿಮೆ ಬೆಲೆಗೆ ಸಿಗುವ ಪ್ರೆಷರ್ ವಾಶರ್ ಬಗ್ಗೆ  ತಿಳಿದುಕೊಳ್ಳೋಣ, ಹೌದು ಈ ಪ್ರೆಷರ್ ವಾಶರ್ ನಿಂದ ನಾವು ನಮ್ಮ ಮನೆಯಲ್ಲಿರುವ ಬೈಕ್ ಕಾರ್ ಟ್ರ್ಯಾಕ್ಟರ್ ಮತ್ತು ಎಲ್ಲಾ ತರಹದ ವಾಹನಗಳನ್ನು ಕ್ಲೀನ್ ಮಾಡಬಹುದು ಅಷ್ಟೇ ಅಲ್ಲದೆ ಇದರಿಂದ ನಾವು ದನದ ಕೊಟ್ಟಿಗೆಗಳನ್ನ, ಬಾತ್ರೂಮ್ ಗಳನ್ನ ವಾಶ್ರೂಮ್ ಗಳನ್ನ ಕ್ಲೀನ್ ಮಾಡಬಹುದು ಮತ್ತು ಇದನ್ನು ರೈತರು ಸಹಿತ ತೋಟಗಳಿಗೆ ಕೀಟನಾಶಕಗಳ ಸಿಂಪರಣೆಯನ್ನು ಸಹಿತ ಮಾಡಲು ಉಪಯೋಗಿಸಬಹುದು, ಇದು ಹೇಗೆ ಕೆಲಸ ಮಾಡುತ್ತದೆ, ಇದರ ಬೆಲೆ ಎಷ್ಟು, ಇದನ್ನು ಖರೀದಿ ಮಾಡುವುದು ಹೇಗೆ ಎಂದು ಈ ಕೆಳಗೆ ಸಂಪೂರ್ಣವಾಗಿ ವಿವರಿಸಿದ್ದೇವೆ. ದಯವಿಟ್ಟು ಲೇಖನವನ್ನ ಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ. ಇದೇ ರೀತಿಯ ಎಲ್ಲಾ  ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

presssuew

ಹೌದು ನಮ್ಮ ಕನ್ನಡದವರಾದ ಅದು ನಮ್ಮ ಕರ್ನಾಟಕದ,  ತುಮಕೂರಿನ ಏಮ್  ಸ್ಕ್ವೇರ್ ಕಾರ್ಪೊರೇಷನ್ ಫ್ಯಾಕ್ಟರಿ ಔಟ್ಲೆಟ್  ನಲ್ಲಿ ಸ್ವತಃ ಇವರೇ ಗೃಹ ಉಪಯೋಗಿ ವಸ್ತುಗಳನ್ನ  ತಯಾರಿಸಿ  ಅತಿ ಕಡಿಮೆ ಬೆಲೆಯಲ್ಲಿ ಬಡವರಿಗೆ ಕೈಗೆಟಕುವ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಇಲ್ಲಿ ಸಿಗುವಂತಹ ಎಲ್ಲಾ ಗೃಹ ಉಪಯೋಗಿ ವಸ್ತುಗಳ ಜೊತೆಗೆ ಅತಿ ಕಡಿಮೆ ಬೆಲೆಗೆ ಸಿಗುವಂತಹ ಪ್ರೆಷರ್ ವಾಶರ್ ಬಗ್ಗೆ ಬಗ್ಗೆ ತಿಳಿದುಕೊಳ್ಳೋಣ. ಹೌದು ಕೇವಲ 5,499/- ಗೆ ಒಂದು ಪ್ರೆಷರ್ ವಾಶರ್ ಬಗ್ಗೆ ಇಲ್ಲಿ ನಾವು ಖರೀದಿಸಬಹುದು. ಅಷ್ಟೇ ಅಲ್ಲದೆ ಈ ಪ್ರೆಷರ್ ವಾಶರ್ ಮೇಲೆ ನಮಗೆ ಆರು ತಿಂಗಳ ಗ್ಯಾರಂಟಿ ಮತ್ತು ಆರು ತಿಂಗಳ ವಾರಂಟಿ ಸಿಗುತ್ತಿದೆ.

ಏನಿದು ಏಮ್ ಸ್ಕ್ವೇರ್ ಕಾರ್ಪೊರೇಷನ್ :

everr scaled

ಇದು ನಮ್ಮ ಕರ್ನಾಟಕದ ತುಮಕೂರಿನ ಕಂಪನಿಯಾಗಿದ್ದು ಇದು ಎಲ್ಲಾ ರೀತಿಯ ಗೃಹ ಉಪಯೋಗಿ ವಸ್ತುಗಳ ಫ್ಯಾಕ್ಟರಿ ಔಟ್ಲೆಟ್ ಆಗಿದೆ. ಎಲ್ಲಾ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಗೃಹಪಯೋಗಿ ವಸ್ತುಗಳು ಸಿಗಬೇಕು ಎನ್ನುವ ಉದ್ದೇಶವನ್ನು ಈ ಕಂಪನಿ ಹೊಂದಿದೆ. ಇಲ್ಲಿ ನಮಗೆ ಇನ್ನೋವೇಟಿವ್ ಪ್ರಾಡಕ್ಟ್ಗಳು ಸಿಗುತ್ತವೆ.  ಈ ಕಂಪನಿಯ ಫ್ಯಾಕ್ಟರಿ ಔಟ್ಲೆಟ್ ನಲ್ಲಿ ನಮಗೆ ಇನ್ಸ್ಟಂಟ್ ಗೀಸರ್ ಸಿಗುತ್ತದೆ, ಕೈಗೆಟುಕುವ ದರದಲ್ಲಿ ವಾಷಿಂಗ್ ಮಷೀನ್ ಸಿಗುತ್ತದೆ, ವೆಟ್ ಗ್ರೈಂಡರ್ ಇದೆ, ಕಾರ್ ಮತ್ತು ಬೈಕುಗಳನ್ನ ತೊಳೆಯುವ ಮತ್ತು ಕೃಷಿ ಉಪಯೋಗಿ ಫ್ರೆಶರ್ ವಾಷರ್ ಇದೆ. ವಿಶೇಷವಾಗಿ ಈ ಲೇಖನದಲ್ಲಿ ನಾವು ಪ್ರೆಷರ್ ವಾಶರ್ ಬಗ್ಗೆ ಈಗ ತಿಳಿದುಕೊಳ್ಳೋಣ.

telee

ಎವರ್ ಗ್ರೀನ್ ಕೊರ್ಡ್ ಲೆಸ್  & ಬಿ – ಟಾಲಿ ಪ್ರೆಷರ್ ವಾಷರ್ :

ನೀವು ಕುತೂಹಲದಿಂದ ಕಾಯುತ್ತಿರುವ ಎವರ್ ಗ್ರೀನ್ ಕೊರ್ಡ್ ಲೆಸ್ & ಬಿ – ಟಾಲಿ ಪ್ರೆಷರ್ ವಾಷರ್ ಫೋಟೋವನ್ನು ಈ ಕೆಳಗಡೆ ನೀವು ನೋಡಬಹುದು.

IMG 9420 1

IMG 8223 scaled

IMG 8288 scaled

ಏಮ್ ಸ್ಕ್ವೇರ್ ಕಾರ್ಪೊರೇಷನ್ ನಲ್ಲಿ ನಮಗೆ ಎರಡು ವಿಧವಾದ ಪ್ರೆಷರ್ ವಾಷರ್ ಗಳು ಸಿಗುತ್ತವೆ.

1. ಡೊಮೆಸ್ಟಿಕ್ ಪ್ರೆಶರ್ ವಾಷರ್
2. ಕಮರ್ಷಿಯಲ್ ಪ್ರೆಶರ್ ವಾಷರ್

ಪ್ರೆಶರ್ ವಾಷರ್ ನ ವೈಶಿಷ್ಟ್ಯಗಳು :

  1. ಎವರ್ ಗ್ರೀನ್ ಪೋರ್ಟಬಲ್ ಹೈ ಪ್ರೆಶರ್ ಕಾರ್ ವಾಷರ್ ಕ್ಲೀನರ್ ಪಂಪ್ 2200 ವ್ಯಾಟ್ ಮೋಟಾರ್ ಪವರ್ ಮತ್ತು 10 LPM ಫ್ಲೋ ರೇಟ್. ಇದು 145 ಬಾರ್‌ನ ಗರಿಷ್ಠ ಒತ್ತಡವನ್ನು ಹೊಂದಿದೆ ಮತ್ತು ಇದು ಏಕ ಹಂತದ 230v/50Hz ವಿದ್ಯುತ್ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತದೆ.
  2. ಈ ಪೋರ್ಟಬಲ್ ಕಾರ್ ವಾಷರ್ ಯಂತ್ರವು ಇನ್ಲೆಟ್ ಹೋಸ್ ಪೈಪ್, ಔಟ್ಲೆಟ್ ಹೋಸ್ ಪೈಪ್, ಫಿಲ್ಟರ್, ಅಡ್ಜಸ್ಟಬಲ್ ಪ್ರೆಶರ್ ಅಥವಾ ಸ್ಪ್ರೇ ಗನ್, ಕ್ವಿಕ್ ಕನೆಕ್ಟರ್, ಅಡಾಪ್ಟರ್ ಮುಂತಾದ ಕೆಲವು ಪರಿಕರಗಳೊಂದಿಗೆ ಬರುತ್ತದೆ. ಈ ಎಲೆಕ್ಟ್ರಿಕ್ ಪ್ರೆಶರ್ ವಾಷರ್ ಆಟೋ ಪವರ್ ಕಟ್ ಆಫ್, ಕಡಿಮೆ ಶಬ್ದ ಕಾರ್ಯಾಚರಣೆಯಂತಹ ವೈಶಿಷ್ಟ್ಯಗಳೊಂದಿಗೆ ಲೋಡ್ ಆಗಿದೆ. , ಹೆವಿ-ಡ್ಯೂಟಿ ಇಂಡಕ್ಷನ್ ಮೋಟಾರ್, ಪೋರ್ಟಬಲ್ ಮತ್ತು ಕಾಂಪ್ಯಾಕ್ಟ್ ವಿನ್ಯಾಸ, ಕಾರ್ಡ್ ಮೆಷಿನ್ ಪ್ರೊಟೆಕ್ಟರ್ ಮತ್ತು ಅಡ್ಜಸ್ಟಬಲ್ ಪ್ರೆಶರ್ ಗನ್ ಹೊಂದಿದೆ
  3. ಈ ಪ್ರೆಶರ್ ಕ್ಲೀನರ್ ಅನ್ನು ಕಾರುಗಳು ಮತ್ತು ಬೈಕ್‌ಗಳನ್ನು ತೊಳೆಯಲು, ಸಸ್ಯಗಳು ಮತ್ತು ಮರಗಳಿಗೆ ನೀರನ್ನು ಸುರಿಯಲು, ನೆಲವನ್ನು ಸ್ವಚ್ಛಗೊಳಿಸಲು, ಮನೆ ಸ್ವಚ್ಛಗೊಳಿಸಲು ಮತ್ತು ಇತರ ಅನೇಕ ಸ್ವಚ್ಛಗೊಳಿಸುವ ಅಪ್ಲಿಕೇಶನ್‌ಗಳಿಗೆ ಬಳಸಬಹುದು. ಇದು ಕಾಂಪ್ಯಾಕ್ಟ್ ಮತ್ತು ಪೋರ್ಟಬಲ್ ವಿನ್ಯಾಸವನ್ನು ಹೊಂದಿದ್ದು ಅದನ್ನು ಸಾಗಿಸಲು ಸುಲಭವಾಗುತ್ತದೆ.
  4. ಈ ಪ್ರೆಷರ್ ವಾಶರ್ ಮೇಲೆ ನಮಗೆ ಆರು ತಿಂಗಳ ಗ್ಯಾರಂಟಿ ಮತ್ತು ಆರು ತಿಂಗಳ ವಾರಂಟಿ ಸಿಗುತ್ತಿದೆ. ವಾರಂಟಿ ಅವಧಿಯಲ್ಲಿ, ಯಂತ್ರಕ್ಕೆ ಏನಾದರೂ ಸಂಭವಿಸಿದರೆ, ಗ್ರಾಹಕರು ನಮ್ಮ ಗೋದಾಮಿಗೆ ಯಂತ್ರವನ್ನು ಕಳುಹಿಸಬೇಕು. ಒಂದು ಕಡೆ ಕೊರಿಯರ್ ಶುಲ್ಕವನ್ನು ಗ್ರಾಹಕರು ಪಾವತಿಸಬೇಕು. ದುರಸ್ತಿ ನಂತರ, ನಾವು ನಮ್ಮ ವೆಚ್ಚದಲ್ಲಿ ಯಂತ್ರವನ್ನು ಕಳುಹಿಸುತ್ತೇವೆ.

IMG 8242

ಅಧಿಕ ಪ್ರೆಶರ್ ವಾಷರ್ ಗೃಹ ಬಳಕೆಯಲ್ಲಿ ಸಾಕಷ್ಟು ಶುಚಿಗೊಳಿಸುವ ಶಕ್ತಿಯನ್ನು ನೀಡುತ್ತದೆ ಮತ್ತು ವಾಹನಗಳನ್ನು ತೊಳೆಯಲು, ವಾಕ್‌ವೇಗಳಿಂದ ಪಾಚಿ ಅಥವಾ ಗೋಡೆಗಳು ಮತ್ತು ಮಹಡಿಗಳಿಂದ ಜಿಗುಟಾದ ಕೊಳೆಯನ್ನು ತೆಗೆದುಹಾಕಲು ಸೂಕ್ತವಾಗಿದೆ. ಈ ಪ್ರೆಶರ್ ಕ್ಲೀನರ್ ಅನ್ನು ಕಾರುಗಳು ಮತ್ತು ಬೈಕುಗಳನ್ನು ತೊಳೆಯಲು, ಸಸ್ಯಗಳು ಮತ್ತು ಮರಗಳಿಗೆ ನೀರು ಸುರಿಯಲು ಬಳಸಬಹುದು, ನೆಲ ಶುಚಿಗೊಳಿಸುವಿಕೆ, ಮನೆ ಶುಚಿಗೊಳಿಸುವಿಕೆ ಮತ್ತು ಇತರ ಅನೇಕ ಶುಚಿಗೊಳಿಸುವ ಅಪ್ಲಿಕೇಶನ್‌ಗಳು. ಇದು ಕಾಂಪ್ಯಾಕ್ಟ್ ಮತ್ತು ಪೋರ್ಟಬಲ್ ವಿನ್ಯಾಸವನ್ನು ಹೊಂದಿದ್ದು ಅದನ್ನು ಸಾಗಿಸಲು ಸುಲಭವಾಗುತ್ತದೆ.

Untitled 1 scaled

1. ಡೊಮೆಸ್ಟಿಕ್ ಪ್ರೆಶರ್ ವಾಷರ್:

ಎವರ್ ಗ್ರೀನ್ ಕೊರ್ಡ್ ಲೆಸ್ HIGH PRESSURE WASHER

Manufacturer ‎AIM Square Corporation
Brand EverGreen
Item Weight ‎400 grams
Item model number ‎EG CL 60
Battery 48V
Material ‎Plastic
Colour ‎red
Voltage ‎22 Volts
Wattage ‎800 Watts

  1.   ಚಾರ್ಜಿಂಗ್ ಸಮಯ-3 ಗಂಟೆಗಳು: ಒಂದು  ಕಾಲ ಉಪಯೋಗಿಸಬಹುದು
  2. ಎವರ್ ಗ್ರೀನ್ ಕೊರ್ಡ್ ಲೆಸ್ ಪ್ರೆಶರ್ ವಾಷರ್ ಹಗುರ, ವೈರ್‌ಲೆಸ್, ಜೋಡಿಸಲು, ಡಿಸ್ಅಸೆಂಬಲ್ ಮಾಡಲು ಮತ್ತು ಸಾಗಿಸಲು ಸುಲಭವಾಗಿದೆ. ನೀವು ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ಬಳಸಬಹುದು. ನೀರಿನ ಪೂರೈಕೆಯ ಬಗ್ಗೆ ಚಿಂತಿಸಬೇಕಾಗಿಲ್ಲ, ಇದನ್ನು ನೇರವಾಗಿ ನಲ್ಲಿಯಿಂದ ಬಕೇಟ್ನಿಂದ ಅಥವಾ ನೀರಿನ ಬಾಟಲಿಯಿಂದ ನೀರನ್ನು ಉಪಯೋಗಿಸಬಹುದು.
  3. ಒಂದು ಚಾರ್ಜ್‌ನಲ್ಲಿ 2-6 ಬಾರಿ ಬಳಸಿ. 60 ಬಾರ್ ಕೆಲಸದ ಒತ್ತಡ ಮತ್ತು 240L/h ಹರಿವಿನ ಪ್ರಮಾಣದೊಂದಿಗೆ, ಪೋರ್ಟಬಲ್ ಪ್ರೆಶರ್ ವಾಷರ್ 5m ಗಿಂತ ಹೆಚ್ಚಿನ ಪಂಪ್ ಡ್ರಾಪ್ ಅನ್ನು ಉತ್ಪಾದಿಸುತ್ತದೆ. 32.8 ಅಡಿ ನೀರಿನ ಪೈಪ್ ಮತ್ತು ಫಿಲ್ಟರ್ ಕಲ್ಮಶಗಳು, ಅವಶೇಷಗಳು, ಎಲೆಗಳು, ಕೀಟಗಳು ಮತ್ತು ಮರಳನ್ನು ಪರಿಣಾಮಕಾರಿಯಾಗಿ ಫಿಲ್ಟರ್ ಮಾಡಬಹುದು.

ಎಲ್ಲಾ ಪ್ರೆಷರ್ ವಾಷರ್ ಲೈವ್ ಡೆಮೋ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ಹೈ ಪ್ರೆಶರ್ ವಾಷರ್ ಖರೀದಿ ಮಾಡುವುದು ಹೇಗೆ?

ಈ ಕೆಳಗಿನ ಮೊಬೈಲ್ ನಂಬರಿಗೆ ನೀವು ನೇರವಾಗಿ ಫೋನ್ ಮಾಡಿ ಆರ್ಡರ್ ಮಾಡಬಹುದು.

  1. 9880153087
  2. 9845829129
  3. 9845429629
  4. 7996266266

1) EVERGREEN EG1130 HPW

* 130 Bar Pressure
* 1800 Watts (1.8HP Copper Winding Motor)
* 2 M Power Cord
* 10 LPM Flow Rate
* 6 M Steel Breaded Hydraulic Hose Pipe
* 1.5 M PVC Suction Pipe
* Adjustable Gun
* Foam Dispenser
* Suction Filter
* Inlet Filter Connector
* Suction Pipe Adaptor.

Complementary (ಕಾಂಪ್ಲಿಮೆಂಟರಿ )

* 1 Ltr Foam Liquid Worth ₹400/ Absolutely Free
(6month Guarantee & 6Month Warranty)
Mrp : ₹8490/
Offer Price : 6000/
  ಡಿಸೆಂಬರ್ ಧಮಾಕ ಆಫರ್: 5499/

2) EVERGREEN EG1140 HPW

* 140 Bar Pressure
* 1800 Watts (1.8HP Copper Winding Motor)
* 2 M Power Cord
* 10 LPM Flow Rate
* 8 M Steel Breaded Hydraulic Hose Pipe
* 1.5 M PVC Suction Pipe
*Adjustable Gun
* Foam Dispenser
* Suction Filter
* Inlet Filter Connector
* Suction Adaptor.

Complementary (ಕಾಂಪ್ಲಿಮೆಂಟರಿ )

* 1 Ltr Foam Liquid Worth ₹400/ Absolutely Free
(1year Guarantee & 1Year Warranty)
Mrp : ₹10499/
Offer Price : 6500/
ಡಿಸೆಂಬರ್ ಧಮಾಕ ಆಫರ್: 5999/

Untitled 1 scaled

3) EVERGREEN EG1150HPW 2600W

* 150 Bar Pressure
* 2600 Watts (2 HP Copper Winding Motor)
* 2 M Power Cord
* 10 LPM Flow Rate
* 8 M Steel Breaded Hydraulic Hose Pipe
* 2 M PVC Suction Pipe
* Adjustable Gun
* Suction Filter
* Inlet Filter 2 piece
* Suction Adaptor.

Mrp : ₹15000/
Offer Price : 9500/
ಡಿಸೆಂಬರ್ ಧಮಾಕ ಆಫರ್: 8999/

2. ಕಮರ್ಷಿಯಲ್ ಪ್ರೆಶರ್ ವಾಷರ್

1) EVERGREEN EG2160 HPW (ಟ್ರೋಲಿ ಮಾಡೆಲ್ ) ಸಿಂಗಲ್ ಫೇಸ್

* 160 Bar Pressure
* 2200 Watts (3HP Copper Winding Motor)
* 12 LPM Flow Rate
* 2 M Power Cord
* 10 M Steel Breaded Heavy Duty Hydraulic Hose Pipe
* 1.5 M PVC Suction Pipe
* 4nos Adjustable Nozzles with QRC & Heavy Duty Gun
* Suction Filter.

Complementary (ಕಾಂಪ್ಲಿಮೆಂಟರಿ )

Foam Gun Worth ₹2400/ & 1 Ltr Foam Liquid Worth ₹400/ Absolutely Free
(6month Guarantee & 6Month Warranty)
Mrp : ₹33999/
ಡಿಸೆಂಬರ್ ಧಮಾಕ ಆಫರ್:  27999/

telee

2) EVERGREEN EG2170 HPW (Trolley Model) Single Phase

* 170 Bar Pressure
* 3200Watts (3HP Copper Winding Motor)
* 12 LPM Flow Rate
* 2 M Power Cord
* 10 M Steel Breaded Heavy Duty Hydraulic Hose Pipe
* 1.5 M PVC Suction Pipe
* 4nos Adjustable Nozzles with QRC & Heavy Duty Gun
Suction Filter.

Complementary (ಕಾಂಪ್ಲಿಮೆಂಟರಿ )
Foam Gun Worth ₹2400/ & 1 Ltr Foam Liquid Worth ₹400/ Absolutely Free
(6month Guarantee & 6Month Warranty)
Mrp : ₹34999/
ಧಮಾಕ ಆಫರ್: 27999/

3) EVERGREEN EG2170LD HPW (Trolly Model) Single Phase

* 170 Bar Pressure
* 3500 Watts (3.5HP Copper Winding Motor)
* 12 LPM Flow Rate
* 2 M Power Cord
* 10 M Steel Breaded Heavy Duty Hydraulic Hose Pipe
* 1.5 M PVC Suction Pipe
* 4nos Adjustable Nozzles with QRC & Gun Heavy Duty
Suction Filter.

Complementary (ಕಾಂಪ್ಲಿಮೆಂಟರಿ )
Foam Gun Worth ₹2400/ & 1 Ltr Foam Liquid Shampoo Worth ₹400/ Absolutely Free
(6month Guarantee & 6Month Warranty)
Mrp : ₹33999/
ಧಮಾಕ ಆಫರ್:29999/

telee

4) EVERGREEN EG2180 HPW (Trolly Model) Single Phase

* 180 Bar Pressure
* 3000 Watts (4HP Copper Winding Motor)
* 12 LPM Flow Rate
* 2 M Power Cord
* 10 M Steel Breaded Heavy Duty Hydraulic Hose Pipe
* 3 M PVC Suction Pipe
* 4nos Adjustable Nozzles with QRC & Long Gun Heavy Duty
Suction Filter.

Complementary (ಕಾಂಪ್ಲಿಮೆಂಟರಿ )
Foam Gun Worth ₹2400/ & 1 Ltr Foam Liquid Shampoo Worth ₹400/ Absolutely Free
(6month Guarantee & 6Month Warranty)
Mrp : ₹48000/
ಧಮಾಕ ಆಫರ್: 41999/

5) EVERGREEN EG2200 HPW (Trolly Model) Single Phase

* 200 220Bar Pressure
* 3500 Watts (4.7HP Copper Winding Motor)
* 16 LPM Flow Rate
* 2 M Power Cord
* 10 M Steel Breaded Heavy Duty Hydraulic Hose Pipe
*3 M PVC Suction Pipe
*4nos Adjustable Nozzles with QRC & Long Gun Heavy Duty
Suction Filter.

Complementary (ಕಾಂಪ್ಲಿಮೆಂಟರಿ )
Foam Gun Worth ₹2400/ & 1 Ltr Foam Liquid Worth ₹400/ Absolutely Free
(6month Guarantee & 6Month Warranty)
Mrp : ₹64999/
ಧಮಾಕ ಆಫರ್: 44999

6) EVERGREEN EG 2230 HPW ( Trolly Model ) 3 Phase Model :

* 230 Bar Pressure
* 4000 Watts (5HP Copper Winding Motor)
* 15 LPM Flow Rate
* 2 M Power Cord
* 10 M Steel Breaded Heavy Duty Hydraulic Hose Pipe
* 3 M PVC Suction Pipe
* 4nos Adjustable Nozzles with QRC & Long Gun Heavy Duty
Suction Filter.

Complementary (ಕಾಂಪ್ಲಿಮೆಂಟರಿ )
Foam Gun Worth ₹2400/ & 1 Ltr Foam Liquid Shampoo Worth ₹400/ Absolutely Free
(6month Guarantee & 6Month Warranty)
Mrp : ₹69999/
ಧಮಾಕ ಆಫರ್ : 46999/

ಹೈ ಪ್ರೆಶರ್ ವಾಷರ್ ಖರೀದಿ ಮಾಡುವುದು ಹೇಗೆ?

ಈ ಕೆಳಗಿನ ಮೊಬೈಲ್ ನಂಬರಿಗೆ ನೀವು ನೇರವಾಗಿ ಫೋನ್ ಮಾಡಿ ಆರ್ಡರ್ ಮಾಡಬಹುದು.

9880153087
9845829129
9845429629
7996266266

ಅಥವಾ ಏಮ್  ಸ್ಕ್ವೇರ್ ಕಾರ್ಪೊರೇಷನ್ ಹೆಡ್ ಆಫೀಸ್  ನೇರವಾಗಿ ಭೇಟಿ ನೀಡಿ ಖರೀದಿಸಬಹುದು.

ಶೋರೂಮ್ ವಿಳಾಸ :

 Tumkur office :

AIM Square Corporation
Sri Krishna Pearl 12th Cross Marluru Ringroad, Near Ashwini Ayurvedic Collage, Kempegowda Nagar Tumakuru, Karnataka 572105  Call: +91 9880153087

Peenya office :

AIM Square Corporation
EverGreen Appliances
No.11, 7th Cross, Doddanna Industrial estate Main Road Near Mahalaxmi Store.Peenya 2nd Stage Bangalore
Karnataka 560091

ಎಲ್ಲಾ ಪ್ರೆಷರ್ ವಾಷರ್ ಲೈವ್ ಡೆಮೋ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ಈ  ಈ ಉತ್ತಮ ಮಾಹಿತಿ ಓದಿದ್ದಕ್ಕಾಗಿ ನಿಮಗೆ ತುಂಬಾ ಧನ್ಯವಾದಗಳು ಮತ್ತು ಈ ಲೇಖನವನ್ನ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ ಈ ಕೂಡಲೇ ಎಲ್ಲಾ ವಾಟ್ಸಪ್ ಗ್ರೂಪ್ ಗಳಲ್ಲಿ ಶೇರ್ ಮಾಡಿ.

ಇದೇ ರೀತಿಯ  ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!