ಕಳೆದ ಹತ್ತು ದಿನಗಳಿಂದ ಚಿನ್ನದ ಬೆಲೆಯಲ್ಲಿ ಬಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು. ಈ ಬೆನ್ನಲ್ಲೇ ಬಿಎಂಐ ವರದಿಯ ಪ್ರಕಾರ ಚಿನ್ನದ ಬೆಲೆ ಬರೋಬ್ಬರಿ 64 ಸಾವಿರಕ್ಕೆ ಖುಷಿಯವ ಸಾಧ್ಯತೆ ಇದೆ ಎನ್ನುತ್ತಾರೆ ಮಾರುಕಟ್ಟೆಯ ತಜ್ಞರು. ಹೌದು ಇತ್ತೀಚಿನ ಬಿಎಂಐ ವರದಿ ಪ್ರಕಾರ ಇನ್ನೇನು ಒಂದು ತಿಂಗಳಲ್ಲಿ ಅಂದರೆ ಜನವರಿ ತಿಂಗಳಲ್ಲಿ ಬಾರಿ ಪ್ರಮಾಣದಲ್ಲಿ ಚಿನ್ನದ ಬೆಲೆ ಕುಸಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಚಿನ್ನದ ಮೇಲೆ ಹೂಡಿಕೆ ಮಾಡಿದ ಹೂಡಿಕೆದಾರರು ಕಳೆದ ಹತ್ತು ದಿನಗಳಿಂದ ಭಾರಿ ಪ್ರಯೋಜನ ಪಡೆಯುತ್ತಿದ್ದು. ಈ ಸೂಪರ್ ಗಳಿಕೆಯಿಂದ ನೀವು ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ ಈ ವರದಿಯನ್ನು ಸಂಪೂರ್ಣವಾಗಿ ಓದಿ.
ಚಿನ್ನದ ಮಾರುಕಟ್ಟೆಯ ತಜ್ಞರ ಪ್ರಕಾರ ಬರುವ ಜನವರಿ ತಿಂಗಳು ಅಂದರೆ 2025 ರಲ್ಲಿ ಬಂಗಾರದ ಬೆಲೆ ತೀವ್ರ ಮಟ್ಟದಲ್ಲಿ ಕುಸಿತ ಕಾಣುವ ಸಾಧ್ಯತೆ ಇದ್ದು. ಇಂದಿನ ಪ್ರಸ್ತುತ ಮಟ್ಟಕ್ಕಿಂತ ಬರೋಬ್ಬರಿ 15% ಕುಸಿಯಬಹುದು ಎಂದು ಅಂದಾಜಿಸಲಾಗಿದೆ. ಇದೇ ಬರುವ ಮುಂದಿನ ವರ್ಷ ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂ ಗೆ 604,000 ತಲುಪಬಹುದು ಎಂದು ತಜ್ಞರು ಭವಿಷ್ಯ ಹೇಳಿದ್ದಾರೆ.
ಬರುವ ವರ್ಷ ಚಿನ್ನದ ಬೆಲೆ ಭಾರಿ ಪ್ರಮಾಣದಲ್ಲಿ ಕೃಷಿಯ ಬಹುದು ಎಂದು ಬಿಎಂಐ ವರದಿಯಲ್ಲಿ ಉಲ್ಲೇಖಿಸಲಾಗಿದ್ದು. ಕಳೆದ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಿದ ನಂತರ ಚಿನ್ನದ ಬೆಲೆಯಲ್ಲಿ ಕುಸಿತ ಕಾಣುತ್ತಿದ್ದು. ಮುಂದಿನ ವರ್ಷವೂ ಚಿನ್ನದ ಬೆಲೆಯಲ್ಲಿ ಭಾರಿ ಪ್ರಮಾಣದ ಏರಿಳಿತ ಉಂಟಾಗಬಹುದು. ಹೌದು ಸಾಲದ ಬಡ್ಡಿದರ ಅಮೆರಿಕದ ಆರ್ಥಿಕತೆಯಲ್ಲಿ ಸುಧಾರಣೆ ಮತ್ತು ಡಾಲರ್ ಬಲವರ್ಧನೆ ಇದಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ವರದಿಯಲ್ಲಿ ಹೇಳಿದ್ದಾರೆ.
ಏನಿದು ಬಿಎಂಐ ವರದಿ :
ಚಿನ್ನದ ಬೆಲೆಗೆ ಸಂಬಂಧಿಸಿದ BMI ಅಂದಾಜುಗಳು ಇದುವರೆಗೆ ಹೆಚ್ಚಾಗಿ ನಿಖರವಾಗಿದ್ದು. ಡೊನಾಲ್ಡ್ ಟ್ರಂಪ್ ಅವರ ಮರು-ಚುನಾವಣೆ ಮತ್ತು ಮಾರುಕಟ್ಟೆಯ ಅನಿಶ್ಚಿತತೆಯ ನಂತರದ ಕಡಿತವು ಹೂಡಿಕೆದಾರರು ಯುಎಸ್ ಡಾಲರ್ ಅನ್ನು ಬಲಪಡಿಸುವ ಕಡೆಗೆ ಬದಲಾಗಿದ್ದರಿಂದ ಚಿನ್ನದ ಬೆಲೆಯಲ್ಲಿ ಹಿಮ್ಮೆಟ್ಟುವಿಕೆಗೆ ಕಾರಣವಾಯಿತು. Q1 2025 ರ ಅಂತ್ಯದ ವೇಳೆಗೆ ಪ್ರತಿ ಔನ್ಸ್‌ಗೆ USD 2,200 ರಿಂದ USD 2,600 ವ್ಯಾಪ್ತಿಯಲ್ಲಿ ಚಿನ್ನದ ಬೆಲೆಗಳು ಸ್ಥಿರಗೊಳ್ಳುತ್ತವೆ ಎಂದು BMI ಹೇಳಿದೆ.
2024 ರ ಆಚೆಗೆ, ಜಾಗತಿಕ ಆರ್ಥಿಕ ಚೇತರಿಕೆಯೊಂದಿಗೆ ರಿಸ್ಕ್-ಆನ್ ಸೆಂಟಿಮೆಂಟ್ ರಿಟರ್ನ್‌ಗಳಿಂದ ಚಿನ್ನದ ಬೆಲೆಯಲ್ಲಿ ಕ್ರಮೇಣ ಇಳಿಕೆಯನ್ನು BMI ನಿರೀಕ್ಷಿಸುತ್ತದೆ. ಕಡಿಮೆಯಾದ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು, ವಿಶೇಷವಾಗಿ ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ, ಮತ್ತು ಸಾಂಕ್ರಾಮಿಕ-ಪ್ರೇರಿತ ಚಿನ್ನದ ಹಿಡುವಳಿಗಳ ಹಿಮ್ಮುಖತೆಯು ಬೆಲೆಗಳ ಮೇಲೆ ಮತ್ತಷ್ಟು ತೂಕವನ್ನು ಹೊಂದಿರುತ್ತದೆ.
ಸದ್ಯ ವಿಶ್ವ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸ್ ಗೆ 2,600 ಡಾಲರ್ ಆಗಿದ್ದು. ಭಾರತದಲ್ಲಿ ಪ್ರಸ್ತುತ ಚಿನ್ನದ ಅಮುದಿಗೆ ಶೇಕಡ 60 ಸಂಕ ವಿಧಿಸಲಾಗುತ್ತಿದ್ದು ಜಾಗತೀಕರಣ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 2200 ಡಾಲರ್ ಗಿಂತ ಕಡಿಮೆಯಾಗಿದ್ದು ಪ್ರಸ್ತುತ ದರಕ್ಕಿಂತ ಸುಮಾರು 15 % ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಭಾರತದ ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 64,200 ವರೆಗೆ ತಲುಪಬಹುದು ಎಂದು ತಜ್ಞರು ನಡೆದಿದ್ದಾರೆ. ನೀವೇನಾದ್ರೂ ಚಿನ್ನದ ಖರೀದಿಯ ಪ್ಲಾನ್ ನಲ್ಲಿದ್ದರೆ ಮುಂದಿನ ಒಂದು ತಿಂಗಳು ಕಾಯುವುದು ಸೂಕ್ತ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.