Gold Rate Today : ಇಂದು ಚಿನ್ನದ ಬೆಲೆ ತಟಸ್ಥ, 24 ಕ್ಯಾರಟ್ ಚಿನ್ನದ ಬೆಲೆ ಎಷ್ಟಿದೆ ಗೊತ್ತಾ..?

Picsart 25 04 03 07 26 13 322

WhatsApp Group Telegram Group

ಚಿನ್ನ-ಬೆಳ್ಳಿ ದರದಲ್ಲಿ ಸ್ಥಿರತೆ: ಮುಂದಿನ ದಿನಗಳಲ್ಲಿ ಏರಿಕೆ ಸಾಧ್ಯತೆ ಹೆಚ್ಚು!

ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿಯು (Gold and Silver) ಕೇವಲ ಆಭರಣಕ್ಕೆ ಮಾತ್ರ ಸೀಮಿತವಲ್ಲ, ಬದಲಾಗಿ ಅದು ಆರ್ಥಿಕ ಮತ್ತು ಸಾಂಸ್ಕೃತಿಕ (Economic and Culture) ಪ್ರಭಾವವನ್ನು ಬಿಂಬಿಸುವ ಮಹತ್ವದ ಅಂಶವಾಗಿದೆ. ಪ್ರತಿ ಹಬ್ಬ, ಮದುವೆ, ಧಾರ್ಮಿಕ ಕಾರ್ಯಗಳಲ್ಲಿ ಚಿನ್ನದ ಪ್ರಾಮುಖ್ಯತೆ ಹೆಚ್ಚಾಗಿದ್ದು, ಅದು ಶ್ರೇಷ್ಟ ಸಂಪತ್ತಿನ ಸಂಕೇತವಾಗಿದೆ. ಹೀಗಿರುವಾಗ, ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳ ಏರಿಳಿತವು ಜನಸಾಮಾನ್ಯರನ್ನು ಪ್ರಭಾವಿಸುತ್ತಿವೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಏಪ್ರಿಲ್ 3, 2025: Gold Price Today

ಭಾರತದಲ್ಲಿ ಚಿನ್ನವು ಆಭರಣ ಮತ್ತು ಹೂಡಿಕೆಯ ಪ್ರಮುಖ ಆಯ್ಕೆಯಾಗಿದ್ದು, ಅದರ ಬೆಲೆ ನಿರಂತರ ಏರಿಕೆ ಕಾಣುತ್ತಿದೆ. ಏಪ್ರಿಲ್ ತಿಂಗಳ (April month) ಆರಂಭದಲ್ಲಿ ಚಿನ್ನದ ದರವು ಏರಿಕೆ ಕಂಡರೆ, ಎರಡನೇ ದಿನ ಯಾವುದೇ ಬದಲಾವಣೆ ಕಾಣದೆ ಸ್ಥಿರವಾಗಿದೆ. ಈ ಸ್ಥಿತಿ ಗ್ರಾಹಕರಿಗೆ ತಾತ್ಕಾಲಿಕ ಸಂತೋಷ ನೀಡಿತ್ತು. ಹಾಗಿದ್ದರೆ, ಏಪ್ರಿಲ್ 3, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8, 509 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9.283 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,962 ಆಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 1,04,900 ರೂ ನಷ್ಟಿದೆ.

ಹೌದು, ಚಿನ್ನ ಮತ್ತು ಬೆಳ್ಳಿ ದರಗಳು ದಿನೇ ದಿನೇ ವ್ಯತ್ಯಾಸ ಕಾಣುತ್ತಾ, ಆಭರಣ ಪ್ರಿಯರು ಮತ್ತು ಹೂಡಿಕೆದಾರರನ್ನು ಬೆರಗುಗೊಳಿಸುತ್ತಿವೆ. ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಗಳಲ್ಲಿ ಸಾಕಷ್ಟು ಏರಿಕೆ (Increase) ಕಂಡು ಬಂದಿವೆ. ಆದರೆ, ಏಪ್ರಿಲ್ 2, ಬುಧವಾರ, ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಯಾವುದೇ ಬದಲಾವಣೆಯಿಲ್ಲದೆ ಸ್ಥಿರವಾಗಿ ಮುಂದುವರೆದಿವೆ.

ಬೆಂಗಳೂರಿನಲ್ಲಿ ಏಪ್ರಿಲ್ 2ರಂದು ಚಿನ್ನ-ಬೆಳ್ಳಿ ದರಗಳು ಸ್ಥಿರವಾಗಿದೆ:

ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದರೂ, ಏಪ್ರಿಲ್ 2ರಂದು ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಯಾವುದೇ ಬದಲಾವಣೆಯಿಲ್ಲದೆ ಸ್ಥಿರವಾಗಿದೆ. ಇದರಿಂದ ಆಭರಣ ಪ್ರಿಯರಿಗೆ ಸ್ವಲ್ಪ ಮಟ್ಟಿನ ಖುಷಿಯನ್ನು ಕಾಣುತ್ತಿದ್ದಾರೆ.
22 ಕ್ಯಾರೆಟ್ ಚಿನ್ನದ ದರ:
1 ಗ್ರಾಂ: ₹8,510
10 ಗ್ರಾಂ: ₹85,100
100 ಗ್ರಾಂ: ₹8,51,000

24 ಕ್ಯಾರೆಟ್ ಚಿನ್ನದ ದರ:
1 ಗ್ರಾಂ: ₹9,284
10 ಗ್ರಾಂ: ₹92,840
100 ಗ್ರಾಂ: ₹9,28,400

18 ಕ್ಯಾರೆಟ್ ಚಿನ್ನದ ದರ:
1 ಗ್ರಾಂ: ₹6,963
10 ಗ್ರಾಂ: ₹69,630
100 ಗ್ರಾಂ: ₹6,96,300
ಏಪ್ರಿಲ್ 2, 2025ರ ದರಗಳನ್ನು ಹೋಲಿಸಿದರೆ, 22 ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ ಯಥಾಸ್ಥಿತಿಯಲ್ಲೇ ಉಳಿದಿದ್ದರೂ, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಕೆಲವು ಮಟ್ಟದ ಏರಿಕೆ ಕಂಡು ಬಂದಿದೆ.

ಬೆಳ್ಳಿಯ ದರದ ವಿವರಗಳು ಹೀಗಿವೆ:
1 ಗ್ರಾಂ: ₹105
10 ಗ್ರಾಂ: ₹1,050
100 ಗ್ರಾಂ: ₹10,500
1 ಕಿಲೋ: ₹1,05,000

ಏಪ್ರಿಲ್ 1, 2025 ರ ದರಗಳೊಂದಿಗೆ ಹೋಲಿಸಿದರೆ, ಬೆಳ್ಳಿಯ ದರಗಳು ಯಾವುದೇ ಬದಲಾವಣೆ ಕಾಣದೆ ಸ್ಥಿರವಾಗಿವೆ.

ಕರ್ನಾಟಕದ ಪ್ರಮುಖ ನಗರಗಳಲ್ಲಿ ಚಿನ್ನದ ದರಗಳು (Gold rates) ಯಾವರೀತಿಯಿದೆ:

ಚಿನ್ನದ ಬೆಲೆ ರಾಜ್ಯದ ಪ್ರಮುಖ ನಗರಗಳಲ್ಲಿ ಒಂದೇ ಮಾದರಿಯಲ್ಲಿದ್ದು, ನಗರದ ಹೆಸರಿನ ಅನ್ವಯ, ಸ್ಥಳೀಯವಾಗಿ ಸಣ್ಣ ಪ್ರಮಾಣದ ವ್ಯತ್ಯಾಸಗಳು ಕಂಡುಬರುತ್ತವೆ.

ಮೈಸೂರು:
18K: ₹6,963/ಗ್ರಾಂ, 22K: ₹8,510/ಗ್ರಾಂ, 24K: ₹9,284/ಗ್ರಾಂ
ಮಂಗಳೂರು:
18K: ₹6,963/ಗ್ರಾಂ, 22K: ₹8,510/ಗ್ರಾಂ, 24K: ₹9,284/ಗ್ರಾಂ
ಗದಗ:
18K: ₹6,963/ಗ್ರಾಂ, 22K: ₹8,510/ಗ್ರಾಂ, 24K: ₹9,284/ಗ್ರಾಂ
ಮಂಡ್ಯ:
18K: ₹6,963/ಗ್ರಾಂ, 22K: ₹8,510/ಗ್ರಾಂ, 24K: ₹9,284/ಗ್ರಾಂ
ಚಿತ್ರದುರ್ಗ:
18K: ₹6,963/ಗ್ರಾಂ, 22K: ₹8,510/ಗ್ರಾಂ, 24K: ₹9,284/ಗ್ರಾಂ

ಸ್ಪಾಟ್ ಚಿನ್ನದ ದರ ಮತ್ತು ಜಾಗತಿಕ ಪ್ರಭಾವ ಯಾವರೀತಿಯಿದೆ?:

ಟ್ರೇಡಿಂಗ್ ಎಕನಾಮಿಕ್ಸ್ ಪ್ರಕಾರ (According to trending Economics), ಸ್ಪಾಟ್ ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ $3,130 ಕ್ಕಿಂತ ಹೆಚ್ಚು ತಲುಪಿದೆ. ಜಾಗತಿಕ ಮಟ್ಟದಲ್ಲಿ ಆರ್ಥಿಕ ಅಸ್ಥಿರತೆ, ಅಮೆರಿಕನ್ ಡಾಲರ್ (American Dollar) ನ ಏರಿಕೆ, ಹೂಡಿಕೆದಾರರ ಧೋರಣೆಗಳು, ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವದಿಂದ ಚಿನ್ನದ ಬೆಲೆಯಲ್ಲಿ ನಿರಂತರ ಏರಿಕೆ ಮತ್ತು ಇಳಿಕೆಗಳು ಕಂಡುಬರುತ್ತವೆ.

ಚಿನ್ನದ ಬೆಲೆ ಏರಿಕೆಗೆ ಕಾರಣಗಳು (Causes) ಯಾವುವು?:

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎದುರಾಗುವ ಅನಿಶ್ಚಿತತೆಗಳು, ಹೂಡಿಕೆದಾರರ ಭಾವನೆಗಳ ಮೇಲೆ ಪರಿಣಾಮ ಬೀರುತ್ತವೆ.
ಮದುವೆ ಮತ್ತು ಹಬ್ಬದ ಸಂದರ್ಭದಲ್ಲಿ ಚಿನ್ನದ ಖರೀದಿಯು ಹೆಚ್ಚಾಗುತ್ತದೆ, ಇದು ಬೆಲೆಯನ್ನು ಪ್ರಭಾವಿಸುತ್ತದೆ.
ಅಮೆರಿಕನ್ ಡಾಲರ್‌ನ ಮೌಲ್ಯ (American dollar value) ಏರಿಕೆ ಅಥವಾ ಇಳಿಕೆಯಿಂದ ಚಿನ್ನದ ದರದಲ್ಲಿ ವ್ಯತ್ಯಾಸ ಉಂಟಾಗಬಹುದು.
ಯುದ್ಧ ಅಥವಾ ಅಂತಾರಾಷ್ಟ್ರೀಯ ನಿರ್ಧಾರಗಳ ಪರಿಣಾಮವಾಗಿ ಚಿನ್ನದ ಬೆಲೆಯಲ್ಲಿ ಏರಿಕೆ ಕಾಣಬಹುದು.
ಚಿನ್ನವನ್ನು ಸುರಕ್ಷಿತ ಹೂಡಿಕೆ ಮಾಧ್ಯಮವೆಂದು ಪರಿಗಣಿಸುವ ಹೂಡಿಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಖರೀದಿ ಮಾಡಿದಾಗ ಬೆಲೆ ಏರಿಕೆ ಕಾಣುತ್ತದೆ.

ಭಾರತೀಯ ಸಂಸ್ಕೃತಿಯಲ್ಲಿ ಚಿನ್ನವು ಸಂಪತ್ತು ಮತ್ತು ಸಮೃದ್ಧಿಯ ಸಂಕೇತವಾಗಿದೆ. ಮದುವೆ, ಹಬ್ಬ, ಧಾರ್ಮಿಕ ಕಾರ್ಯಕ್ರಮಗಳು, ಮತ್ತು ಅನೇಕ ಸಂಭ್ರಮಾಚರಣೆಯಲ್ಲಿ ಚಿನ್ನದ ಮಹತ್ವದ ಸ್ಥಾನ ಪಡೆದುಕೊಂಡಿದ್ದು, ಮಹಿಳೆಯರು (Women’s) ಆಭರಣಗಳನ್ನು ಸಾಮಾನ್ಯವಾಗಿ ಶ್ರೇಷ್ಟ ಹೂಡಿಕೆ ಆಯ್ಕೆಯಾಗಿ ಪರಿಗಣಿಸುತ್ತಾರೆ. ಇದಲ್ಲದೆ, ಚಿನ್ನದ ಮೌಲ್ಯವನ್ನು ಹೂಡಿಕೆಯ ರೂಪದಲ್ಲಿ ಸಂಗ್ರಹಿಸುವ ಪರಂಪರೆ ಇಂದಿಗೂ ಮುಂದುವರಿಯುತ್ತಿದೆ.

ಇನ್ನು, ತಾಜಾ ಬೆಳವಣಿಗೆಗಳ ಪ್ರಕಾರ, ಚಿನ್ನದ ಬೆಲೆಯು ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಹೆಚ್ಚು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!