Gold Rate Today: ಚಿನ್ನದ ಬೆಲೆಯಲ್ಲಿ ಮ್ಯಾಜಿಕ್, ಚಿನ್ನದ ದರ ಬಂಪರ್ ಇಳಿಕೆ, ಇಲ್ಲಿದೆ ಇಂದಿನ ದರಪಟ್ಟಿ.!

Picsart 25 04 15 08 47 48 125

WhatsApp Group Telegram Group

ಚಿನ್ನದ ಬೆಲೆಯಲ್ಲಿ ಇಳಿಕೆ: ಏಪ್ರಿಲ್ 15ರಂದು ಬೆಂಗಳೂರಿನಲ್ಲಿ(Bangalore) ಹಾಗೂ ಇತರ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ವಿವರ

ಚಿನ್ನ ಹಾಗೂ ಬೆಳ್ಳಿ ಖರೀದಿಯನ್ನು ಭಾರತೀಯರು(Indians) ವಿಶೇಷವಾಗಿ ಭಾವನಾತ್ಮಕವಾಗಿ ನೋಡುತ್ತಾರೆ. ಇದು ಕೇವಲ ಆಭರಣದ ವಿಷಯವಷ್ಟೇ ಅಲ್ಲದೆ, ಸಂಸ್ಕೃತಿ, ಹೂಡಿಕೆ ಮತ್ತು ಭವಿಷ್ಯ ಭದ್ರತೆಗೂ ಸಂಭಂದಿಸಿದೆ. ಇತ್ತೀಚೆಗೆ ಚಿನ್ನದ ಬೆಲೆಯಲ್ಲಿನ ತೀವ್ರ ಏರಿಳಿತಗಳಿಂದಾಗಿ ಗ್ರಾಹಕರೂ ಮತ್ತು ಹೂಡಿಕೆದಾರರೂ ನಿರಂತರವಾಗಿ ಚಿನ್ನದ ಮೌಲ್ಯದಲ್ಲಿನ ಬದಲಾವಣೆಗಳ ಕಡೆಗೆ ಗಮನ ಹರಿಸುತ್ತಿದ್ದಾರೆ. ಇಂತಹ ಈ ಸಂದರ್ಭದಲ್ಲಿ, ಏಪ್ರಿಲ್ 14, 2025ರಂದು(April 14, 2025) ಅಂದರೆ ನಿನ್ನೆ ದೇಶದ ಪ್ರಮುಖ ನಗರಗಳಲ್ಲಿ ಹಾಗೂ ವಿದೇಶಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡು ಬಂದಿರುವುದು ಗ್ರಾಹಕರಲ್ಲಿ ಸಂತೋಷ ತರಿಸಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಏಪ್ರಿಲ್ 15, 2025: Gold Price Today

ನಿರಂತರವಾಗಿ ಏರಿಕೆಯನ್ನು ಕಾಣುತ್ತಿದ್ದಂತಹ ಚಿನ್ನದ ದರ ನಿನ್ನೆಯಿಂದ ಇಳಿಕೆಯತ್ತ ಮುಖ ಮಾಡಿದೆ. ಹೌದು ಕಳೆದ ಒಂದು ವಾರದಲ್ಲಿ ಗರಿಷ್ಠ ಮಟ್ಟವನ್ನು ತಲುಪಿದಂತ ಚಿನ್ನದ ದರ ನಿನ್ನೆ ದಿಡೀರ್ ಕುಸಿತವನ್ನು ಕಂಡಿದೆ. ಚಿನ್ನವನ್ನು ಕೊಂಡುಕೊಳ್ಳುವುದೇ ಬೇಡ ಎನ್ನುತ್ತಿದಂತಹ ಗ್ರಾಹಕರು ಚಿನ್ನದ ಇಳಿಕೆಯನ್ನು ಗಮನಿಸಿ ಮತ್ತೆ ಚಿನ್ನವನ್ನು ಕೊಂಡುಕೊಳ್ಳಲು ಮುಂದಾಗುತ್ತಿದ್ದಾರೆ. ಹಾಗಿದ್ದರೆ, ಏಪ್ರಿಲ್ 15, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8, 754 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,550 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 7,163 ಆಗಿದೆ. ನಿನ್ನಗೆ ಹೋಲಿಸಿದರೆ ಚಿನ್ನದ ಬೆಲೆಯಲ್ಲಿ 15 ರೂ. ನಷ್ಟು ಇಳಿಕೆಯಾಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 99,800. ರೂ ನಷ್ಟಿದ್ದು.  800 ರೂ. ನಷ್ಟು ಏರಿಕೆ ಯಾಗಿದೆ

ಏಪ್ರಿಲ್ 14 ರಂದು ಬೆಂಗಳೂರು ಮತ್ತು ದೇಶದ ಇತರ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಕಳೆದ ವಾರ ಪ್ರತಿನಿತ್ಯವೂ ಒಂದೊಂದು ರೀತಿಯ ದರ ಏರಿಕೆಯಿಂದಾಗಿ ಚಿನ್ನದ ಗರಿಷ್ಠ ಮಟ್ಟವನ್ನು ತಲುಪಿತ್ತು. ಆದರೆ ಈ ವಾರದ ಮೊದಲ ದಿನದಿಂದಲೇ ಚಿನ್ನದ ಮಾರುಕಟ್ಟೆಯಲ್ಲಿ(gold market) ಇಳಿಕೆಯನ್ನು ಕಾಣುತ್ತಿದ್ದೇವೆ. ನಿನ್ನೆ 22 ಕ್ಯಾರೆಟ್ ಚಿನ್ನದ ದರ ಪ್ರತಿ 10 ಗ್ರಾಂಗೆ 87,550 ರೂ ಆಗಿದ್ದು, ಇದು 15 ರೂನಷ್ಟು ಕಡಿಮೆಯಾಗಿದೆ. ಅದೇ ರೀತಿ, 24 ಕ್ಯಾರೆಟ್ ಅಪರಂಜಿ ಚಿನ್ನದ ದರ 95,510 ರೂ ಇದೆ.

ಏಪ್ರಿಲ್ 14 ರಂದು ಭಾರತದಲ್ಲಿ(India) ಚಿನ್ನದ ದರಗಳು ಯಾವರೀತಿಯಿದೆ:
22 ಕ್ಯಾರೆಟ್ (10 ಗ್ರಾಂ): ₹87,550
24 ಕ್ಯಾರೆಟ್ (10 ಗ್ರಾಂ): ₹95,510
18 ಕ್ಯಾರೆಟ್ (10 ಗ್ರಾಂ): ₹71,640

ಅದೇ ರೀತಿ ಭಾರತದಲ್ಲಿ ಬೆಳ್ಳಿ ಬೆಲೆಗಳನ್ನು ನೋಡುವುದಾದರೆ:
10 ಗ್ರಾಂ ಬೆಳ್ಳಿ ದರ: ₹1,000
100 ಗ್ರಾಂ ಬೆಳ್ಳಿ ದರ: ₹10,000

ಬೆಂಗಳೂರು ಮತ್ತು ಇತರ ಪ್ರಮುಖ ಭಾರತೀಯ ನಗರಗಳಲ್ಲಿ 22 ಕ್ಯಾರೆಟ್, 10 ಗ್ರಾಂ ಚಿನ್ನದ ದರಗಳು ಹೀಗಿವೆ:
ಬೆಂಗಳೂರು: ₹87,550
ಚೆನ್ನೈ: ₹87,550
ಮುಂಬೈ: ₹87,550
ದೆಹಲಿ: ₹87,700
ಕೊಲ್ಕತ್ತಾ: ₹87,550
ಕೇರಳ: ₹87,550
ಅಹ್ಮದಾಬಾದ್: ₹87,600
ಜೈಪುರ್: ₹87,700
ಲಕ್ನೋ: ₹87,700
ಭುವನೇಶ್ವರ್: ₹87,550

ವಿದೇಶಗಳಲ್ಲಿ (foreign countries)22 ಕ್ಯಾರೆಟ್ 10 ಗ್ರಾಂ ಚಿನ್ನದ ದರಗಳು :
ಮಲೇಶಿಯಾ: 4,500 ರಿಂಗಿಟ್ (₹87,460)
ದುಬೈ: 3,612.50 ಡಿರಹಾಂ (₹84,520)
ಅಮೆರಿಕ: 980 ಡಾಲರ್ (₹84,220)
ಸಿಂಗಾಪುರ: 1,328 SGD (₹86,680)
ಕತಾರ್: 3,640 ರಿಯಾಲ್ (₹85,820)
ಸೌದಿ ಅರೇಬಿಯಾ: 3,680 ರಿಯಾಲ್ (₹84,240)
ಓಮನ್: 383.50 ಓಮಾನಿ ರಿಯಾಲ್ (₹85,600)
ಕುವೇತ್: 296.40 ದಿನಾರ್ (₹83,190)

ವಿವಿಧ ಭಾರತೀಯ ನಗರಗಳಲ್ಲಿನ 100 ಗ್ರಾಂ ಬೆಳ್ಳಿ ದರ :
ಬೆಂಗಳೂರು: ₹10,000
ಚೆನ್ನೈ: ₹11,000
ಮುಂಬೈ: ₹10,000
ದೆಹಲಿ: ₹10,000
ಕೊಲ್ಕತ್ತಾ: ₹10,000
ಕೇರಳ: ₹11,000
ಅಹ್ಮದಾಬಾದ್: ₹10,000
ಜೈಪುರ್: ₹10,000
ಲಕ್ನೋ: ₹10,000
ಭುವನೇಶ್ವರ್: ₹11,000
ಪುಣೆ: ₹10,000

ಇಲ್ಲಿನ ಬೆಲೆಗಳು ಪ್ರಮುಖ ಆಭರಣದಂಗಡಿಗಳಿಂದ ಸಂಗ್ರಹಿಸಿದ ಮಾಹಿತಿ ಆಧಾರಿತವಾಗಿದ್ದು, ಇವು ಪ್ರತಿ ಕ್ಷಣವೂ ಬದಲಾಗುವ ಸಾಧ್ಯತೆ ಇದೆ. ಜೊತೆಗೆ, ಈ ಬೆಲೆಯ ಮೇಲಾಗಿ ಜಿಎಸ್‌ಟಿ(GST), ಮೇಕಿಂಗ್ ಚಾರ್ಜಸ್(Making Charges) ಮುಂತಾದ ಶುಲ್ಕಗಳು ಅನ್ವಯವಾಗಬಹುದು. ಆದ್ದರಿಂದ ಖರೀದೆಯ ಮುನ್ನ ನಿಖರವಾದ ಮಾಹಿತಿಯನ್ನು ಸ್ಥಳೀಯ ಆಭರಣದ ಅಂಗಡಿಯಿಂದ ಪಡೆಯುವುದು ಉತ್ತಮ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!