ಚಿನ್ನದ ಬೆಲೆ ಏರಿಕೆ ಬಳಿಕ ಸ್ಥಿರತೆ: ಅಂತರರಾಷ್ಟ್ರೀಯ ಪರಿಣಾಮಗಳ ನಡುವೆಯೂ ಚಿನ್ನದ ದರ ಹೀಗಿದೆ
ವಿಶ್ವ ಮಾರುಕಟ್ಟೆಯ ಅಸ್ಥಿರತೆ, ಆರ್ಥಿಕ ಕುಸಿತದ ಭೀತಿ, ಮತ್ತು ಅಮೆರಿಕದ ಬಡ್ಡಿದರ ನೀತಿಯಿಂದಾಗಿ ಕಳೆದ ಕೆಲವು ತಿಂಗಳುಗಳಿಂದ ಚಿನ್ನದ ಬೆಲೆಯಲ್ಲಿ ಸತತ ಏರಿಕೆ ಕಂಡುಬರುತ್ತಿತ್ತು. ಆದರೆ ಏಪ್ರಿಲ್ 20ರ ಶನಿವಾರದಂದು ಚಿನ್ನದ ಬೆಲೆ ಸ್ಥಿರಗೊಂಡಿದ್ದು, ಕಳೆದ ವಾರದ ಅಂತ್ಯದ ಹಾಗೆಯೇ ಮುಂದುವರೆದಿದೆ. ಹೌದು, ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಯು ಆಕಸ್ಮಿಕ ಏರಿಕೆ-ಇಳಿಕೆಯನ್ನು ಕಂಡಿದ್ದು, ದೇಶಿ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹೂಡಿಕೆದಾರರ ಗಮನ ಸೆಳೆಯುತ್ತಿದೆ. ಚಿನ್ನವು ಭಾರತೀಯ ಸಂಸ್ಕೃತಿಯಲ್ಲಿ ಕೇವಲ ಆಭರಣವಲ್ಲ, ವ್ಯಾಪಾರ ವಹಿವಾಟಿನಲ್ಲೂ ಬಹುಮುಖ್ಯ ಪಾತ್ರವಹಿಸುತ್ತದೆ. ಇಂತಹ ಸಂದರ್ಭದಲ್ಲಿ ಪ್ರತಿದಿನದ ಚಿನ್ನದ ದರದ ಮೇಲೆ ಜನತೆಯ ಕಣ್ಣಿರುತ್ತದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ(Gold price) ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಏಪ್ರಿಲ್ 21, 2025: Gold Price Today
ಕಳೆದ ಕೆಲ ತಿಂಗಳುಗಳಿಂದ ವಿಶ್ವ ಮಾರುಕಟ್ಟೆಯ ಅಸ್ಥಿರತೆ, ಆರ್ಥಿಕ ಕುಸಿತದ ಭೀತಿ, ಮತ್ತು ಅಮೆರಿಕದ ಬಡ್ಡಿದರ ನೀತಿ ಇತ್ಯಾದಿ ಅಂಶಗಳ ಪರಿಣಾಮವಾಗಿ ಚಿನ್ನದ ಬೆಲೆಯಲ್ಲಿ ನಿರಂತರ ಏರಿಕೆ ಕಂಡುಬರುತ್ತಿತ್ತು. ಹೂಡಿಕೆದಾರರು ಸುರಕ್ಷಿತ ಆಸ್ತಿ ಎನ್ನಲಾದ ಚಿನ್ನದ ಕಡೆ ಹೆಚ್ಚು ಒಲವು ತೋರಿದ್ದರಿಂದ ಇದರ ಬೆಲೆ ಮೇಲಕ್ಕೆ ಹೋಗುತ್ತಲೇ ಇತ್ತು. ಆದರೆ ಏಪ್ರಿಲ್ 20ರ ಶನಿವಾರದಂದು ಚಿನ್ನದ ಬೆಲೆಯಲ್ಲಿ ವಿಶೇಷವಾದ ಬದಲಾವಣೆ ಕಂಡುಬಂದಿಲ್ಲ. ಹಾಗಿದ್ದರೆ, ಏಪ್ರಿಲ್ 21, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8, 944 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,757 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,318 ಆಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 99,900 ರೂ. ನಷ್ಟಿದ್ದು. ನಿನ್ನೆಗೆ ಹೋಲಿಸಿದರೆ 1100 ರೂ. ನಷ್ಟು ಇಳಿಕೆಯಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಪಾರದರ್ಶಕತೆ ಮತ್ತು ಸ್ಥಳೀಯ ಬೇಡಿಕೆ, ಪೂರೈಕೆ ನಡುವಿನ ಸಮತೋಲನವು ಚಿನ್ನದ ಮತ್ತು ಬೆಳ್ಳಿಯ ದರವನ್ನು ನಿಗದಿಪಡಿಸುತ್ತವೆ. ಈ ನಡುವೆ, ಈ ವಾರಾಂತ್ಯದಲ್ಲಿ ಭಾರತದಲ್ಲಿ ಚಿನ್ನದ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಏಪ್ರಿಲ್ 8ರಂದು 8,225 ರೂಗೆ ಇಳಿದಿದ್ದ 22 ಕ್ಯಾರಟ್ ಚಿನ್ನದ ದರ, ಇದೀಗ 8,920 ರೂಗೆ ಏರಿಕೆಯಾಗಿ 700 ರೂಗಳಷ್ಟು ಜಿಗಿದಿದೆ. ಇದರೊಂದಿಗೆ, ಇಂದು 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 89,450 ರೂಪಾಯಿ ಆಗಿದೆ.
ಏಪ್ರಿಲ್ 20 ರಂದು ಚಿನ್ನ ಮತ್ತು ಬೆಳ್ಳಿಯ ದರದ ವಿವರಗಳು ಹೀಗಿವೆ:
ಭಾರತದಲ್ಲಿ ಚಿನ್ನದ ದರ (10 ಗ್ರಾಂಗೆ):
22 ಕ್ಯಾರಟ್ ಚಿನ್ನ: ₹89,450
24 ಕ್ಯಾರ್ಟ್ (ಅಪರಂಜಿ) ಚಿನ್ನ: ₹97,580
18 ಕ್ಯಾರ್ಟ್ ಚಿನ್ನ: ₹73,190
ಬೆಳ್ಳಿ ದರ:
10 ಗ್ರಾಂ ಬೆಳ್ಳಿ: ₹1,000
100 ಗ್ರಾಂ ಬೆಳ್ಳಿ: ₹10,000
ಬೆಂಗಳೂರು ಸೇರಿದಂತೆ ಇತರ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ ಹೀಗಿದೆ:
ಬೆಂಗಳೂರು: ₹89,450
ಚೆನ್ನೈ: ₹89,450
ಮುಂಬೈ: ₹89,450
ದೆಹಲಿ: ₹89,600
ಕೊಲ್ಕತ್ತಾ: ₹89,450
ಕೇರಳ: ₹89,450
ಅಹ್ಮದಾಬಾದ್: ₹89,500
ಜೈಪುರ್: ₹89,600
ಲಕ್ನೋ: ₹89,600
ಭುವನೇಶ್ವರ್: ₹89,450
ವಿದೇಶಗಳಲ್ಲಿ 22 ಕ್ಯಾರ್ಟ್ ಚಿನ್ನದ ದರ (10 ಗ್ರಾಂ):
ಮಲೇಷಿಯಾ: ₹89,940
ದುಬೈ: ₹86,300
ಅಮೆರಿಕ: ₹85,800
ಸಿಂಗಾಪುರ: ₹88,700
ಕತಾರ್: ₹87,490
ಸೌದಿ ಅರೇಬಿಯಾ: ₹86,010
ಓಮನ್: ₹87,360
ಕುವೇತ್: ₹84,690
ವಿವಿಧ ನಗರಗಳ ಬೆಳ್ಳಿ ದರ (100 ಗ್ರಾಂ):
ಬೆಂಗಳೂರು: ₹10,000
ಮುಂಬೈ: ₹10,000
ದೆಹಲಿ: ₹10,000
ಚೆನ್ನೈ: ₹11,000
ಕೇರಳ: ₹11,000
ಭುವನೇಶ್ವರ್: ₹11,000
ಕೊಲ್ಕತ್ತಾ, ಅಹ್ಮದಾಬಾದ್, ಪುಣೆ, ಜೈಪುರ್, ಲಕ್ನೋ: ₹10,000
ಇಲ್ಲಿನ ಬೆಲೆಗಳು ಪ್ರಮುಖ ಆಭರಣದಂಗಡಿಗಳಿಂದ ಸಂಗ್ರಹಿಸಿದ ಮಾಹಿತಿ ಆಧಾರಿತವಾಗಿದ್ದು, ಇವು ಪ್ರತಿ ಕ್ಷಣವೂ ಬದಲಾಗುವ ಸಾಧ್ಯತೆ ಇದೆ. ಜೊತೆಗೆ, ಈ ಬೆಲೆಯ ಮೇಲಾಗಿ ಜಿಎಸ್‌ಟಿ(GST), ಮೇಕಿಂಗ್ ಚಾರ್ಜಸ್(Making Charges) ಮುಂತಾದ ಶುಲ್ಕಗಳು ಅನ್ವಯವಾಗಬಹುದು. ಆದ್ದರಿಂದ ಖರೀದೆಯ ಮುನ್ನ ನಿಖರವಾದ ಮಾಹಿತಿಯನ್ನು ಸ್ಥಳೀಯ ಆಭರಣದ ಅಂಗಡಿಯಿಂದ ಪಡೆಯುವುದು ಉತ್ತಮ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.