ಚಿನ್ನ ಮತ್ತು ಬೆಳ್ಳಿಯ ದರ ಇಳಿಕೆ: ಹೂಡಿಕೆದಾರರು ಮತ್ತು ಖರೀದಿದಾರರಿಗೆ ಸುವರ್ಣಾವಕಾಶ!
ಭಾರತದಲ್ಲಿ ಚಿನ್ನಕ್ಕೆ ಸದಾ ಅಪಾರ ಬೇಡಿಕೆಯಿದ್ದು, ಹೂಡಿಕೆದಾರರಿಂದ ಹಿಡಿದು ಸಾಮಾನ್ಯ ಗ್ರಾಹಕರಿಗೂ ಇದು ಆಕರ್ಷಕವಾದ ಲೋಹವಾಗಿದೆ. ಚಿನ್ನವು (Gold) ಸಂಸ್ಕೃತಿಯಲ್ಲಿ ಮಾತ್ರವಲ್ಲದೆ ಆರ್ಥಿಕ ಕ್ಷೇತ್ರದಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಅದರ ಬೆಲೆಯ ಪರಿಣಾಮಗಳು ಮಾರುಕಟ್ಟೆಯಲ್ಲಿ (Market) ಮಹತ್ವದ್ದಾಗಿರುತ್ತವೆ. ಕಳೆದ ಕೆಲವು ತಿಂಗಳುಗಳಿಂದ ಚಿನ್ನದ ದರದಲ್ಲಿ ನಿರಂತರ ಏರಿಕೆ ಕಂಡುಬಂದಿದ್ದು, ಗ್ರಾಹಕರಿಗೆ ಆಭರಣ ಖರೀದಿ ಮಾಡುವಲ್ಲಿ ಅಡಚಣೆಯಾಗಿತ್ತು. ಆದರೆ, ಇಂದು ಚಿನ್ನ ಮತ್ತು ಬೆಳ್ಳಿ (Gold and silver) ಎರಡರ ದರದಲ್ಲೂ ಇಳಿಕೆಯಾಗಿದೆ, ಆದ್ದರಿಂದ ಖರೀದಿದಾರರಿಗೆ ಮತ್ತು ಹೂಡಿಕೆದಾರರು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಚಿನ್ನ-ಬೆಳ್ಳಿ (Gold and Silver) ಬೆಲೆ ಇಂದು, ಮಾರ್ಚ್ 12, 2025: Gold Price Today
ಇತ್ತೀಚಿಗೆ ಚಿನ್ನದ ಬೆಲೆಯಲ್ಲಿ ಏರಿಳಿತಗಳು ಆಗುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ. ಎರಡು ದಿನ ಚಿನ್ನದ ದರದಲ್ಲಿ ಏರಿಕೆ ಕಾಣಬಹುದು ಹಾಗೆ ಇನ್ನೆರಡು ದಿನ ಚಿನ್ನದ ದರದಲ್ಲಿ ಇಳಿಕೆಯನ್ನು ಕಾಣಬಹುದು ಈ ರೀತಿಯ ಬದಲಾವಣೆಗಳು (Changes) ಸರ್ವೇಸಾಮಾನ್ಯವಾಗಿ ಬಿಟ್ಟಿವೆ. ಆದ್ದರಿಂದ ಗ್ರಾಹಕರು ಚಿನ್ನದ ದರದಲ್ಲಿ ಯಾವಾಗ ಇಳಿಕೆಯಾಗುತ್ತದೆ ಎಂಬುದನ್ನು ಕಾಯುತ್ತಿರುತ್ತಾರೆ. ಈ ತಿಂಗಳ ಮೊದಲ ದಿನದಿಂದಲೂ ಚಿನ್ನದ ದರ ಏರಿಕೆ ಆಗಿರುವುದು ಹಾಗೂ ಇಳಿಕೆ ಆಗಿರುವುದನ್ನು ನಾವು ಗಮನಿಸಿರುತ್ತೇವೆ. ಅದೇರೀತಿ ಕಳೆದ ಎರೆಡು ದಿನಗಳಿಂದ ಚಿನ್ನದ ಬೆಲೆಯು ಯಥಾಸ್ಥಿತಿಯಲ್ಲಿ ಮುಂದುವರಿದಿದ್ದನ್ನೂ ಕೂಡ ನಾವು ನೋಡಿದ್ದೆವು. ಹಾಗಿದ್ದರೆ, ಮಾರ್ಚ್ 12, 2025ರಂದು ಚಿನ್ನದ ಬೆಲೆಯಲ್ಲಿ ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8, 019 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,748 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,561 ಆಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 97, 900 ತಲುಪಿದೆ. ನಿನ್ನೆಗೆ ಹೋಲಿಸಿದರೆ ಇಂದು ಚಿನ್ನದ ಬೆಲೆಯಲ್ಲಿ 32 ರೂ.ನಷ್ಟು ಇಳಿಕೆಯನ್ನು ಕಾಣಬಹುದು. ಹಾಗೆ ಬೆಳ್ಳಿ ಬೆಲೆಯಲ್ಲಿ 2000 ರೂ.ನಷ್ಟು ಇಳಿಕೆಯನ್ನು ನೋಡಬಹುದು.
ಮಾರ್ಚ್ 11, 2025 ರ ಚಿನ್ನದ ದರ ಹೀಗಿದೆ :
ಇಂದು ಮಾರುಕಟ್ಟೆಯಲ್ಲಿ ಬಂಗಾರದ ದರದಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದ್ದು, ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಕೆಳಗಿನಂತಿದೆ :
ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರಟ್ (10 ಗ್ರಾಂ) ಚಿನ್ನದ ದರ :
ಬೆಂಗಳೂರು – ₹80,200
ಚೆನ್ನೈ – ₹80,200
ಮುಂಬೈ – ₹80,200
ಕೊಲ್ಕತ್ತಾ – ₹80,500
ದೆಹಲಿ – ₹80,350
ಬೆಂಗಳೂರಿನಲ್ಲಿ 18 ಕ್ಯಾರಟ್ (1 ಗ್ರಾಂ) ಚಿನ್ನದ ದರ ₹6,562 ರಷ್ಟಿದ್ದು, 22 ಕ್ಯಾರಟ್ (1 ಗ್ರಾಂ)ಚಿನ್ನದ ದರ ₹8,020 ರಷ್ಟಿದ್ದು, 24 ಕ್ಯಾರಟ್ (1 ಗ್ರಾಂ) ಚಿನ್ನದ ದರ :₹8,749 ನಷ್ಟಿದೆ.
ಚಿನ್ನದ ಹೂಡಿಕೆಗೆ ಈ ಸಮಯ ಲಾಭದಾಯಕವೇ?
ಚಿನ್ನದ ದರವು ಆಂತರಿಕ ಮತ್ತು ಜಾಗತಿಕ ಆರ್ಥಿಕ ಅಂಶಗಳ (Global economic elements) ಮೇಲೆ ಅವಲಂಬಿತವಾಗಿದೆ. ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರ ನೀತಿಗಳು, ಜಾಗತಿಕ ಆರ್ಥಿಕ ಪರಿಸ್ಥಿತಿ, ಹಣದುಬ್ಬರದ ಮಟ್ಟ, ಡಾಲರ್ ಮತ್ತು ರೂಪಾಯಿ (Dollar and Rupees) ವಿನಿಮಯ ದರಗಳು ಇವು ಚಿನ್ನದ ಬೆಲೆಯನ್ನು ಪ್ರಭಾವಿತ ಮಾಡುತ್ತವೆ. ಹೀಗಾಗಿ, ಪ್ರಸ್ತುತ ದರ ಕುಸಿತವನ್ನು ನೋಡಿದರೆ, ಚಿನ್ನದಲ್ಲಿ ಹೂಡಿಕೆ ಮಾಡಲು ಇದು ಉತ್ತಮ ಸಮಯವಾಗಬಹುದು.
ಬೆಳ್ಳಿಯ ದರದಲ್ಲಿ ಇಳಿಕೆ (Increased silver rate) :
ಬೆಳ್ಳಿಯು ವೈಜ್ಞಾನಿಕ, ಕೈಮಗ್ಗ ಮತ್ತು ಆಭರಣ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇಂದು ಬೆಳ್ಳಿಯ ದರದಲ್ಲಿಯೂ ಇಳಿಕೆ ಕಂಡುಬಂದಿದೆ.
ಬೆಂಗಳೂರು – 1 ಕೆಜಿ ಬೆಳ್ಳಿ ದರ: ₹98,000
ಚೆನ್ನೈ – 1 ಕೆಜಿ ಬೆಳ್ಳಿ ದರ: ₹1,07,000
ಮುಂಬೈ, ದೆಹಲಿ, ಕೊಲ್ಕತ್ತಾ – 1 ಕೆಜಿ ಬೆಳ್ಳಿ ದರ: ₹98,000
ಇದು ಆಭರಣ, ಕೈಮಗ್ಗ ಹಾಗೂ ಕೈಗಾರಿಕಾ ಬಳಕೆದಾರರಿಗೆ ಲಾಭದಾಯಕವಾಗಬಹುದು.
ಚಿನ್ನ ಮತ್ತು ಬೆಳ್ಳಿಯ ದರ ಇಳಿಕೆಯಾಗಿದೆ ಎಂಬುದು ಖರೀದಿದಾರರಿಗೆ ಒಳ್ಳೆಯ ಸುದ್ದಿ. ಹೂಡಿಕೆ ಮಾಡಲು ಅಥವಾ ಹೊಸ ಆಭರಣಗಳನ್ನು (Jeweller’s) ಖರೀದಿಸಲು ಇದು ಸೂಕ್ತ ಸಮಯವಾಗಿರಬಹುದು. ಆದರೆ ನಿಖರ ದರಗಳಿಗಾಗಿ ನಿಮ್ಮ ಹತ್ತಿರದ ಜವಳಿ ಮಳಿಗೆ ಅಥವಾ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸುವುದು ಉತ್ತಮ.
(ಸೂಚನೆ: ಮೇಲ್ಕಂಡ ದರಗಳು ತೆರಿಗೆ ಮತ್ತು ಇತರ ಶುಲ್ಕಗಳನ್ನು ಒಳಗೊಂಡಿಲ್ಲ.)
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.