Gold Rate Today: ಚಿನ್ನದ ಬೆಲೆ ಭರ್ಜರಿ ಕುಸಿತ.! ಇಂದು ಚಿನ್ನ ಬೆಳ್ಳಿಯ ಬೆಲೆ ಎಷ್ಟು.? ಇಲ್ಲಿದೆ ದರಪಟ್ಟಿ  

Picsart 25 03 22 06 41 08 2201

WhatsApp Group Telegram Group

ಚಿನ್ನ-ಬೆಳ್ಳಿ ಬೆಲೆಯಲ್ಲಿ ಇಳಿಕೆ: ಹೂಡಿಕೆದಾರರಿಗೆ ಮತ್ತು ಗ್ರಾಹಕರಿಗೆ ಸಂತೋಷದ ಸುದ್ದಿ!

ಚಿನ್ನ ಮತ್ತು ಬೆಳ್ಳಿ (Gold and Silver) ಹೂಡಿಕೆದಾರರು ಹಾಗೂ ಆಭರಣ ಪ್ರಿಯರಿಗೆ ಇಂದು ಶುಭವಾರ್ತೆ! ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಏರಿಕೆ ಕಂಡಿದ್ದ ಚಿನ್ನ ಹಾಗೂ ಬೆಳ್ಳಿ ದರಗಳು ಇಂದು ಭಾರೀ ಇಳಿಕೆಯನ್ನು ಕಂಡಿವೆ. ಭಾರತೀಯ ಮಾರುಕಟ್ಟೆಯಲ್ಲಿ ಜಾಗತಿಕ ಬೆಳವಣಿಗೆಗಳು ಹಾಗೂ ಆರ್ಥಿಕ ತಂತ್ರಜ್ಞಾನಿ (Economic technology) ಅಲೋಚನೆಗಳು ದರದ ಮೇಲೆ ನಿರ್ಣಾಯಕ ಪರಿಣಾಮ ಬೀರಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ (International market) ಡಾಲರ್ ದರ, ಬಂಡವಾಳ ಹೂಡಿಕೆದಾರರ ನಿಲುವು ಮತ್ತು ಕೇಂದ್ರ ಬ್ಯಾಂಕಿನ ನೀತಿಗಳು ಈ ಇಳಿಕೆಯ ಪ್ರಮುಖ ಕಾರಣಗಳಾಗಿವೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಮಾರ್ಚ್ 22, 2025: Gold Price Today

ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನವು ವಿಶೇಷ ಪ್ರಾಮುಖ್ಯತೆ ಹೊಂದಿದೆ. ಇದು ಕೇವಲ ಆಭರಣವಷ್ಟೇ ಅಲ್ಲ, ಹೂಡಿಕೆ ಮತ್ತು ಆರ್ಥಿಕ ಸ್ಥಿರತೆಯ(Investment and financial stability) ಪ್ರತೀಕವೂ ಆಗಿದೆ. ಇತ್ತೀಚೆಗೆ ಚಿನ್ನದ ಬೆಲೆಯಲ್ಲಿ ಕಂಡುಬರುವ ತೀವ್ರ ಏರಿಳಿತ ಗ್ರಾಹಕರಿಗೆ ಆತಂಕವನ್ನುಂಟುಮಾಡುತ್ತಿತ್ತು. ಕಳೆದ ಕೆಲವು ದಿನಗಳಲ್ಲಿ ಚಿನ್ನದ ದರವು ಗಣನೀಯವಾಗಿ ಹೆಚ್ಚಾದ ಹಿನ್ನೆಲೆಯಲ್ಲಿ ಜನರು ಖರೀದಿಯಿಂದ ದೂರ ಉಳಿದಿದ್ದರು. ಆದರೆ ನಿನ್ನೆ ಮತ್ತೆ ಚಿನ್ನದ ದರದಲ್ಲಿ ಇಳಿಕೆ ಕಂಡುಬಂದಿದ್ದು, ಗ್ರಾಹಕರು ಸಂತಸ ವ್ಯಕ್ತ ಪಡಿಸುತ್ತಿದ್ದಾರೆ. ಹಾಗಿದ್ದರೆ, ಮಾರ್ಚ್ 22, 2025ರಂದು ಚಿನ್ನದ ಬೆಲೆಯಲ್ಲಿ ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8, 269ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,021 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,766 ಆಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 1,02,900 ತಲುಪಿದೆ. ನಿನ್ನೆಗೆ ಹೋಲಿಸಿದರೆ ಇಂದು ಚಿನ್ನದ ಬೆಲೆಯಲ್ಲಿ 32ರೂ. ಇಳಿಕೆಯನ್ನು ಕಾಣಬಹುದು. ಹಾಗೆ ಬೆಳ್ಳಿ ಬೆಲೆಯಲ್ಲಿಯೂ (Silver rate) 2900 ರೂ.ನಷ್ಟು ಇಳಿಕೆಯನ್ನು ನೋಡಬಹುದು.

ಹೌದು, ಇತ್ತೀಚೆಗೆ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಸಾಕಷ್ಟು ಏರಿಳಿತಗಳು ಕಂಡುಬಂದಿದ್ದರಿಂದ ಗ್ರಾಹಕರು ಚಿಂತಾ ಜನಕರಾಗಿದ್ದರು. ಆದರೆ ಮಾರ್ಚ್ 21, 2025 ರಂದು ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿರುದು (Gold and Silver rate decreased) ಸಂತೋಷದ ವಿಷಯವಾಗಿದೆ. ಚಿನ್ನದ ಬೆಲೆ ಗ್ರಾಂಗೆ 40 ರೂಪಾಯಿ ಇಳಿಕೆಯಾಗಿದ್ದು, ಬೆಳ್ಳಿಯ ಬೆಲೆ ಕೂಡಾ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 8,300 ರೂಪಾಯಿಯಾಗಿದ್ದು,  ಅಪರಂಜಿ ಚಿನ್ನದ ದರ 9,022 ರೂಗೆ ಇಳಿಕೆಯಾಗಿದೆ. ಬೆಳ್ಳಿಯ ಬೆಲೆಯಲ್ಲಿ ಗಮನಾರ್ಹ ಇಳಿಕೆಯಾಗಿದ್ದು, ಗ್ರಾಂಗೆ 2 ರೂಪಾಯಿ ಇಳಿಕೆಯಾಗಿ 103 ರೂಪಾಯಿಗೆ ತಲುಪಿದೆ.

ಬೆಂಗಳೂರಿನಲ್ಲಿ ಚಿನ್ನ-ಬೆಳ್ಳಿ ದರಗಳ ಇಳಿಕೆ:

ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ದರ 10 ಗ್ರಾಮ್‌ಗೆ ₹82,700ಕ್ಕೆ ಇಳಿದಿದ್ದು, 24 ಕ್ಯಾರಟ್ ಅಪರಂಜಿ ಚಿನ್ನ ₹90,220ಕ್ಕೆ ಕಡಿಮೆಯಾಗಿದೆ. ಪ್ರಮುಖ ನಗರಗಳಲ್ಲಿ ಈ ದರದ ಸ್ವಲ್ಪ ಮಟ್ಟಿನ ವ್ಯತ್ಯಾಸದಲ್ಲಿ ಕಂಡುಬರುತ್ತದೆ. ಬೆಳ್ಳಿ ದರದಲ್ಲಿಯೂ ಇಂದಿನ ಪ್ರಮುಖ ಇಳಿಕೆಯು ಹೂಡಿಕೆದಾರರ ಗಮನ ಸೆಳೆದಿದೆ.

ಭಾರತದಲ್ಲಿ ಮಾರ್ಚ್ 21, 2025ರ ಚಿನ್ನದ ದರ :

ಪ್ರಸ್ತುತ, ಭಾರತದಲ್ಲಿ 22 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆ ₹82,700 ಆಗಿದೆ, ಮತ್ತು 24 ಕ್ಯಾರಟ್ ಅಪರಂಜಿ ಚಿನ್ನದ 10 ಗ್ರಾಂ ಬೆಲೆ ₹90,220 ಆಗಿದೆ. ಇನ್ನು 18 ಕ್ಯಾರಟ್ 10 ಗ್ರಾಂ ಬೆಲೆ ₹67,670ರೂ. ನಷ್ಟಿದೆ. ಹಾಗೆ ಬೆಳ್ಳಿಯ ಬೆಲೆ 100 ಗ್ರಾಂಗೆ ₹10,300 ರೂಪಾಯಿಯಾಗಿದ್ದು, 10 ಗ್ರಾಂಗೆ ₹1,030 ರೂ. ನಷ್ಟಿದೆ.

ಭಾರತದ ಪ್ರಮುಖ ನಗರಗಳಲ್ಲಿನ 22 ಕ್ಯಾರಟ್ ಚಿನ್ನದ ದರ (10 ಗ್ರಾಂ):
ಬೆಂಗಳೂರು – ₹82,700
ಚೆನ್ನೈ – ₹82,700
ಮುಂಬೈ – ₹82,700
ದೆಹಲಿ – ₹82,850
ಕೋಲ್ಕತ್ತಾ – ₹82,700
ಕೇರಳ – ₹82,700
ಅಹ್ಮದಾಬಾದ್ – ₹82,750
ಜೈಪುರ್ – ₹82,850
ಲಕ್ನೋ – ₹82,850
ಭುವನೇಶ್ವರ – ₹82,700

ಭಾರತದ ಪ್ರಮುಖ ನಗರಗಳಲ್ಲಿ 100 ಗ್ರಾಂ  ಬೆಳ್ಳಿ ದರ:
ಬೆಂಗಳೂರು – ₹10,300
ಚೆನ್ನೈ – ₹11,200
ಮುಂಬೈ – ₹10,300
ದೆಹಲಿ – ₹10,300
ಕೋಲ್ಕತ್ತಾ – ₹10,300
ಕೇರಳ – ₹11,200
ಅಹ್ಮದಾಬಾದ್ – ₹10,300
ಜೈಪುರ್ – ₹10,300
ಲಕ್ನೋ – ₹10,300
ಭುವನೇಶ್ವರ – ₹11,200
ಪುಣೆ – ₹10,300

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ (International market) ಚಿನ್ನದ ದರ ಯಾವರೀತಿಯಿದೆ:

ಜಾಗತಿಕ ಮಟ್ಟದಲ್ಲಿ ಚಿನ್ನದ ದರ ಕೂಡ ಪ್ರಭಾವಿತವಾಗಿದ್ದು,  ವಿವಿಧ ದೇಶಗಳಲ್ಲಿನ 22 ಕ್ಯಾರಟ್ ಚಿನ್ನದ (10 ಗ್ರಾಂ) ದರ ಈ ಕೆಳಗಿನಂತಿದೆ:
ಮಲೇಷ್ಯಾ – 4,260 ರಿಂಗಿಟ್ (₹83,090)
ದುಬೈ – 3,385 ಡಿರ್ಹಾಮ್ (₹79,500)
ಅಮೆರಿಕ – 920 ಡಾಲರ್ (₹79,380)
ಸಿಂಗಾಪುರ್ – 1,263 ಸಿಂಗಾಪುರ್ ಡಾಲರ್ (₹81,590)
ಕತಾರ್ – 3,425 ಕತಾರಿ ರಿಯಾಲ್ (₹81,060)
ಸೌದಿ ಅರೇಬಿಯಾ – 3,460 ಸೌದಿ ರಿಯಾಲ್ (₹79,580)
ಓಮನ್ – 360.50 ಒಮಾನಿ ರಿಯಾಲ್ (₹80,820)
ಕುವೇತ್ – 278.20 ಕುವೇತಿ ದಿನಾರ್ (₹77,880)

ಚಿನ್ನದ ದರ ಇಳಿಕೆಯ ಹಿಂದೆ ಇರುವ ಪ್ರಮುಖ ಕಾರಣಗಳು ಯಾವುವು?:

ಚಿನ್ನ ಮತ್ತು ಬೆಳ್ಳಿ ಬೆಲೆಗಳ ಅವಲಂಬನೆಯು ಅಂತಾರಾಷ್ಟ್ರೀಯ ಮಾರುಕಟ್ಟೆ, ಭೌಗೋಳಿಕ ಪರಿಸ್ಥಿತಿ, ಆರ್ಥಿಕ ನೀತಿ, ಬಂಡವಾಳ ಹೂಡಿಕೆದಾರರ ಲಾಭದಾಯಕತೆ ಮೇಲೆ ತೂಗಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಕುಗ್ಗಿದ ಪರಿಣಾಮವಾಗಿ ಬೆಲೆ ಇಳಿಕೆಯಾಗುತ್ತಿದೆ. ಅದೇ ಸಮಯದಲ್ಲಿ, ಅಮೆರಿಕದ ಹಣಕಾಸು ನೀತಿಯು (American Financial Value) ಡಾಲರ್ ಬೆಲೆಯಲ್ಲಿ ಬದಲಾವಣೆ ತಂದಿದ್ದು, ಭಾರತದಲ್ಲಿ ಚಿನ್ನದ ಬೆಲೆಗೆ ಪರಿಣಾಮ ಬೀರಿದೆ.

ಗಮನಿಸಿ (Notice) :
ಈ ದರಗಳು ದಿನದಿಂದ ದಿನಕ್ಕೆ ಬದಲಾಗುತ್ತಾ ಇರುತ್ತವೆ. ಅಧಿಕೃತ ಆಭರಣದ ಅಂಗಡಿಗಳಲ್ಲಿ ದರ ಪರಿಶೀಲಿಸುವುದು ಅಗತ್ಯ ಯಾಕೆಂದರೆ ಜಿಎಸ್‌ಟಿ (GST) ಮತ್ತು ಮೇಕಿಂಗ್ ಚಾರ್ಜಸ್ ಸೇರಿಸಿದ ನಂತರದ ದರದಲ್ಲಿ ಸ್ವಲ್ಪ ಮಟ್ಟಿನ ವ್ಯತ್ಯಾಸವಾಗುತ್ತದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!