Gold Rate Today : ಇಂದು ಕೂಡ ಚಿನ್ನದ ಬೆಲೆ ಬಂಪರ್ ಇಳಿಕೆ.! ಇಲ್ಲಿದೆ ಇಂದಿನ ದರ ಪಟ್ಟಿ

Picsart 25 03 25 22 35 18 738

WhatsApp Group Telegram Group

ಚಿನ್ನದ ಬೆಲೆಯಲ್ಲಿ ಇಳಿಕೆ: ಹೂಡಿಕೆದಾರರಿಗೆ ಮತ್ತು ಗ್ರಾಹಕರಿಗೆ ಸುವರ್ಣಾವಕಾಶ!

ಭಾರತದಲ್ಲಿ ಚಿನ್ನವು ಸಾಂಸ್ಕೃತಿಕವಾಗಿ (Cultural) ಮತ್ತು ಆರ್ಥಿಕವಾಗಿ ಮಹತ್ವದ ಸ್ಥಾನವನ್ನು ಹೊಂದಿದೆ. ಹಬ್ಬಗಳು, ವಿವಾಹಗಳು ಮತ್ತು ವಿಶೇಷ ಸಂದರ್ಭಗಳಲ್ಲಿ (Special movements) ಚಿನ್ನದ ಆಭರಣಗಳನ್ನು ಖರೀದಿಸುವುದು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಈ ಹಿನ್ನೆಲೆಯಲ್ಲಿ, ಚಿನ್ನದ ಬೆಲೆಯಲ್ಲಿ ಸಂಭವಿಸುವ ಯಾವುದೇ ಬದಲಾವಣೆಗಳು ಸಾರ್ವಜನಿಕರ ಮೇಲೆ ನೇರ ಪರಿಣಾಮ ಬೀರುತ್ತವೆ. ಇತ್ತೀಚೆಗೆ, ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ (Indian small market) ಚಿನ್ನದ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ, ಇದು ಖರೀದಿದಾರರಿಗೆ ವಿಶೇಷವಾಗಿ ಮಹಿಳೆಯರಿಗೆ ಸಂತಸದ ಸುದ್ದಿಯಾಗಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಮಾರ್ಚ್ 26, 2025: Gold Price Today

ಭಾರತದಲ್ಲಿ ಚಿನ್ನಕ್ಕೆ ವಿಶೇಷ ಸ್ಥಾನಮಾನವಿದ್ದು, ಹೂಡಿಕೆ ಮತ್ತು ಆಭರಣಗಳ ಮೆಚ್ಚುಗೆಯಿಂದ ಜನರು ಚಿನ್ನದ ದರವನ್ನು ನಿರಂತರವಾಗಿ ಗಮನಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಗಮನಾರ್ಹ ಕುಸಿತವಾಗಿದ್ದು, ಗ್ರಾಹಕರನ್ನು (Buyer’s) ತನ್ನತ್ತ ಸೆಳೆದುಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಚಿನ್ನದ ದರದಲ್ಲಿ ಮತ್ತಷ್ಟು ಸಮತೋಲನ ಕಂಡುಬರುವ ಸಾಧ್ಯತೆ ಇದ್ದು, ಇದು ಗ್ರಾಹಕರಿಗೆ ಹೆಚ್ಚು ಅನುಕೂಲಕರವಾಗಲಿದೆ. ಹಾಗಿದ್ದರೆ, ಮಾರ್ಚ್ 26, 2025ರಂದು ಚಿನ್ನದ ಬೆಲೆಯಲ್ಲಿ ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8, 184ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,928 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,696 ಆಗಿದೆ. ನಿನ್ನೆಗೆ ಹೋಲಿಸದರೆ ಇಂದು ಚಿನ್ನದ ಬೆಲೆಯಲ್ಲಿ 30 ರೂ. ನಷ್ಟು ಇಳಿಕೆಯನ್ನು ಕಾಣಬಹುದು. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 1,00,900 ರೂ ನಷ್ಟಿದೆ. ನಿನ್ನೆಗೆ ಹೋಲಿಸಿದರೆ ಬೆಳ್ಳಿಯ ಬೆಲೆಯಲ್ಲಿ (Silver rate) ಯಾವುದೇ ಬದಲಾವಣೆಗಳು ಆಗಿಲ್ಲ.

ಚಿನ್ನದ ಬೆಲೆ ಇಳಿಕೆಯಾಗಲು ಪ್ರಮುಖ ಕಾರಣಗಳು ಯಾವುವು?:

ಚಿನ್ನದ ಬೆಲೆಯಲ್ಲಿ ಏರಿಳಿತವು ಹಲವಾರು ಅಂತರಾಷ್ಟ್ರೀಯ ಮತ್ತು ಸ್ಥಳೀಯ ಅಂಶಗಳ (International and Local market) ಮೇಲೆ ಅವಲಂಬಿತವಾಗಿದೆ.
ಅಂತರಾಷ್ಟ್ರೀಯ ಮಾರುಕಟ್ಟೆ ಪ್ರಭಾವ:
ಜಾಗತಿಕ ಚಿನ್ನದ ಬೆಲೆಗಳು ಡಾಲರ್‌ನ ಬಲ, ತೈಲದ ಬೆಲೆಗಳು ಮತ್ತು ಜಿಯೋಪಾಲಿಟಿಕಲ್ ಘಟನೆಗಳ (Geopolitical events) ಮೇಲೆ ಅವಲಂಬಿತವಾಗಿರುತ್ತವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿದರೆ, ಅದರ ಪರಿಣಾಮ ಭಾರತೀಯ ಮಾರುಕಟ್ಟೆಯಲ್ಲಿಯೂ ಕಾಣಬಹುದು.
ಅಮೆರಿಕಾದ ಬಡ್ಡಿದರಗಳು:
ಅಮೆರಿಕಾದ ಕೇಂದ್ರ ಬ್ಯಾಂಕ್ (American central bank) ಬಡ್ಡಿದರಗಳನ್ನು ಹೆಚ್ಚಿಸಿದರೆ, ಹೂಡಿಕೆದಾರರು ಚಿನ್ನದ ಬದಲು ಬಡ್ಡಿದರ ಹೊಂದಿರುವ ಆಸ್ತಿಗಳಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸುತ್ತಾರೆ, ಇದು ಚಿನ್ನದ ಬೇಡಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಬೆಲೆ ಇಳಿಕೆಗೆ ಕಾರಣವಾಗುತ್ತದೆ.
ರೂಪಾಯಿ ಮೌಲ್ಯ:
ರೂಪಾಯಿ ಮೌಲ್ಯವು (Rupees value) ಡಾಲರ್ (Dollar) ಎದುರು ಬಲವಾಗಿದ್ದರೆ, ಚಿನ್ನದ ಆಮದು ವೆಚ್ಚ ಕಡಿಮೆಯಾಗುತ್ತದೆ, ಇದು ಸ್ಥಳೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆಗೆ ಕಾರಣವಾಗಬಹುದು.
ಸ್ಥಳೀಯ ಬೇಡಿಕೆ:
ಹಬ್ಬಗಳು, ವಿವಾಹ ಸೀಸನ್ ಮುಂತಾದ ಸಂದರ್ಭಗಳಲ್ಲಿ ಚಿನ್ನದ ಬೇಡಿಕೆ ಹೆಚ್ಚಾಗುತ್ತದೆ. ಆದರೆ, ಇಂತಹ ಸಂದರ್ಭಗಳಿಲ್ಲದಿದ್ದಾಗ ಅಥವಾ ಆರ್ಥಿಕ ಸ್ಥಿತಿಯಿಂದ (Economic situation) ಬೇಡಿಕೆ ಕಡಿಮೆಯಾದಾಗ, ಬೆಲೆ ಇಳಿಯಬಹುದು.

ಭಾರತದಲ್ಲಿ ಮಾರ್ಚ್ 25, 2025ರ ಚಿನ್ನ ಹಾಗೂ ಬೆಳ್ಳಿ ಬೆಲೆ ವಿವರಗಳು ಹೀಗಿವೆ:

22 ಕ್ಯಾರಟ್ ಚಿನ್ನದ ದರ ಹೀಗಿದೆ:
1 ಗ್ರಾಂ: ₹8,185
10 ಗ್ರಾಂ: ₹81,850
100 ಗ್ರಾಂ: ₹8,18,500

24 ಕ್ಯಾರಟ್ ಚಿನ್ನ ದರ :
1 ಗ್ರಾಂ: ₹8,929
10 ಗ್ರಾಂ: ₹89,290
100 ಗ್ರಾಂ: ₹8,92,900

18 ಕ್ಯಾರಟ್ ಚಿನ್ನದ ದರ:
1 ಗ್ರಾಂ: ₹6,697
10 ಗ್ರಾಂ: ₹66,970
100 ಗ್ರಾಂ: ₹6,69,700

ಬೆಳ್ಳಿ ದರ (Gold rate) :

ಇನ್ನು ಬೆಳ್ಳಿ ಬೆಲೆಯಲ್ಲಿ ಯಾವುದೇ ಪ್ರಮುಖ ಬದಲಾವಣೆ ಕಂಡುಬಂದಿಲ್ಲ. ಪ್ರತಿ ಗ್ರಾಂ ಬೆಳ್ಳಿಗೆ ₹101, ಹತ್ತು ಗ್ರಾಂಗೆ ₹1,010, 100 ಗ್ರಾಂಗೆ ₹10,100 ಮತ್ತು ಒಂದು ಕೆ.ಜಿ ಬೆಳ್ಳಿಗೆ ₹1,01,000 ರೂ. ನಷ್ಟಿದೆ.

ಭಾರತದ ಪ್ರಮುಖ ನಗರಗಳಲ್ಲಿ 1 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ:
ಚೆನ್ನೈ: ₹8,185
ಮುಂಬೈ: ₹8,185
ದೆಹಲಿ: ₹8,200
ಕೋಲ್ಕತ್ತಾ: ₹8,185
ಬೆಂಗಳೂರು: ₹8,185
ಹೈದರಾಬಾದ್: ₹8,185
ಕೇರಳ: ₹8,185
ಪುಣೆ: ₹8,185
ಬರೋಡಾ: ₹8,190
ಅಹಮದಾಬಾದ್: ₹8,190

ಭಾರತದ ಪ್ರಮುಖ ನಗರಗಳಲ್ಲಿ 1 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ:
ಚೆನ್ನೈ: ₹8,929
ಮುಂಬೈ: ₹8,929
ದೆಹಲಿ: ₹8,944
ಕೋಲ್ಕತ್ತಾ: ₹8,929
ಬೆಂಗಳೂರು: ₹8,929
ಹೈದರಾಬಾದ್: ₹8,929
ಕೇರಳ: 8,929
ಪುಣೆ: ₹8,929
ಬರೋಡಾ: ₹8,934
ಅಹಮದಾಬಾದ್: ₹8,934

ಭಾರತದ ಪ್ರಮುಖ ನಗರಗಳಲ್ಲಿ 1 ಗ್ರಾಂ 18 ಕ್ಯಾರಟ್ ಚಿನ್ನದ ಬೆಲೆ:
ಬೆಂಗಳೂರು: ₹6,697
ಚೆನ್ನೈ: ₹6,765
ಮುಂಬೈ: ₹6,697
ದೆಹಲಿ: ₹6,709
ಕೋಲ್ಕತ್ತಾ: ₹6,697
ಹೈದರಾಬಾದ್: ₹6,697
ಕೇರಳ:  ₹6,697
ಪುಣೆ:  ₹6,697
ಬರೋಡಾ: ₹6,701
ಅಹಮದಾಬಾದ್: ₹6,701

ಸ್ಪಾಟ್ ಗೋಲ್ಡ್  (Spot gold) ವಿವರ ಕೆಳಗಿನಂತಿದೆ :

ಮಾರ್ಚ್ 25 ರಂದು, ಸ್ಪಾಟ್ ಗೋಲ್ಡ್ ಬೆಲೆ 0425 GMT ವೇಳೆಗೆ ಪ್ರತಿ ಔನ್ಸ್‌ಗೆ $3,015.42ಕ್ಕೆ 0.1% ಏರಿಕೆ ಕಂಡುಬಂದಿದೆ. ಅಮೆರಿಕಾದ ಚಿನ್ನದ ಭವಿಷ್ಯದ ದರವು ಕೂಡ 0.1% ಏರಿಕೆಯಿಂದ $3,019.40ಕ್ಕೆ ತಲುಪಿದೆ. ಷೇರು ಮಾರುಕಟ್ಟೆಯ ಅಸ್ಥಿರತೆ ಮತ್ತು ಜಾಗತಿಕ ಆರ್ಥಿಕ (Stock market volatility and the global economy) ಅನಿಶ್ಚಿತತೆಗಳ ನಡುವೆ ಹೂಡಿಕೆದಾರರು ಸುರಕ್ಷಿತ ಹೂಡಿಕೆಗಳತ್ತ ಮುಖ ಮಾಡುತ್ತಿದ್ದಾರೆ.

ಇತ್ತೀಚಿನ ಚಿನ್ನದ ಬೆಲೆಯಲ್ಲಿ ಇಳಿಕೆ, ವಿಶೇಷವಾಗಿ ಮಹಿಳೆಯರಿಗೆ(Specially for women’s), ಖರೀದಿಗಾಗಿ ಉತ್ತಮ ಅವಕಾಶವನ್ನು ಒದಗಿಸಿದೆ. ಚಿನ್ನದ ಬೆಲೆಯಲ್ಲಿ ಏರಿಳಿತವು ಹಲವಾರು ಅಂಶಗಳ ಮೇಲೆ ಅವಲಂಬಿತವಾಗಿರುವುದರಿಂದ, ಖರೀದಿದಾರರು ಮಾರುಕಟ್ಟೆ ಪ್ರವೃತ್ತಿಗಳನ್ನು (Market trends) ಗಮನಿಸಿ, ಸೂಕ್ತ ಸಮಯದಲ್ಲಿ ಹೂಡಿಕೆ ಮಾಡುವುದು ಒಳಿತು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!