ಮಾರುಕಟ್ಟೆಯಲ್ಲಿ ಚಿನ್ನದ ಭರ್ಜರಿ ಏರಿಕೆ: ಬೆಳ್ಳಿ ದರವೂ ಹೆಚ್ಚಳ
ಚಿನ್ನ (Gold) ಎಂದರೆ ಭಾರತೀಯರಿಗೆ ಕೇವಲ ಆಭರಣವಲ್ಲ, ಇದು ಸಂಪ್ರದಾಯ, ಸಾಂಸ್ಕೃತಿಕ ಮಹತ್ವ, ಮತ್ತು ಹೂಡಿಕೆಯ ಒಂದು ನಂಬಿಕಸ್ಥ ಆಯ್ಕೆ. ಈ ಕಾರಣಗಳಿಂದಲೇ ಚಿನ್ನದ ಬೇಡಿಕೆ ಯಾವಾಗಲೂ ನಿರಂತರವಾಗಿದೆ. ಆದರೆ, ಅಂತಾರಾಷ್ಟ್ರೀಯ ಆರ್ಥಿಕ ಬದಲಾವಣೆಗಳು (International economic changes), ವಿದೇಶಿ ಕರೆನ್ಸಿ ದರಗಳು, ಮತ್ತು ರಾಜಕೀಯ ಅಸ್ಥಿರತೆ ಮುಂತಾದ ಅಂಶಗಳು ಚಿನ್ನದ ಬೆಲೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ಇತ್ತೀಚೆಗೆ, ಅಮೆರಿಕದ ಫೆಡೆರಲ್ ರಿಸರ್ವ್ (American Federal Riserve) ಬಡ್ಡಿದರ ನಿರ್ಧಾರ, ಜಾಗತಿಕ ಮಾರುಕಟ್ಟೆಯ ಅನಿಶ್ಚಿತತೆ, ಮತ್ತು ಹೂಡಿಕೆದಾರರ ಭರವಸೆ ಹೆಚ್ಚಿದ ಕಾರಣಕ್ಕೆ ಚಿನ್ನದ ಬೆಲೆ ಗಗನಕ್ಕೇರಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಮಾರ್ಚ್ 29, 2025: Gold Price Today
ಭಾರತದಲ್ಲಿ ಚಿನ್ನಕ್ಕೆ ವಿಶೇಷ ಮಹತ್ವವಿದ್ದು (Special importance), ಜನರು ಇದನ್ನು ಆಭರಣ ಹಾಗೂ ಹೂಡಿಕೆಯ ಮುಖ್ಯ ಆಯ್ಕೆಯಾಗಿಸಿಕೊಂಡಿದ್ದಾರೆ. ಕಳೆದ ಎರೆಡು ದಿನಗಳಿಂದ ಚಿನ್ನದ ದರ ಏರಿಕೆ ಕಾಣುತ್ತಿದೆ. ಇನ್ನು, ಹಬ್ಬಗಳ ಹತ್ತಿರದ ಸಂದರ್ಭದಲ್ಲಿ ದರ ಹೆಚ್ಚಾಗುವುದು ಸಾಮಾನ್ಯ, ಆದರೆ ಈ ಏರಿಕೆಯಿಂದ ಗ್ರಾಹಕರು ನಿರಾಸೆಗೊಂಡಿದ್ದಾರೆ. ಅಗ್ಗದ ದರದಲ್ಲಿ ಚಿನ್ನ ಖರೀದಿಸಲು ಕಾಯುತ್ತಿದ್ದವರು ಇದೀಗ ಹೆಚ್ಚು ಹಣ ಖರ್ಚುಮಾಡಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಹಾಗಿದ್ದರೆ, ಮಾರ್ಚ್ 29, 2025ರಂದು ಚಿನ್ನದ ಬೆಲೆಯಲ್ಲಿ ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8, 341 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9.099 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,825 ಆಗಿದೆ. ಚಿನ್ನದ ಬೆಲೆ ನಿನ್ನೆಗೆ ಹೋಲಿಸಿದರೆ 118 ರೂ. ನಷ್ಟು ಏರಿಕೆಯಾಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 1,05,100 ರೂ ನಷ್ಟಿದೆ. ನಿನ್ನೆಗೆ ಹೋಲಿಸದರೆ ಒಂದೇ ದಿನದಲ್ಲಿ 3200 ರೂ. ನಷ್ಟು ಏರಿಕೆಯಾಗಿದೆ.
ಮಾರ್ಚ್ 28, 2025 ರ ಚಿನ್ನದ ಬೆಲೆ ಹೀಗಿದೆ:
ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ನಿನ್ನೆ ಹಾಗೂ ಗುರುವಾರ ಚಿನ್ನದ ಬೆಲೆಯಲ್ಲಿ ಗಮನಾರ್ಹ ಮಟ್ಟದಲ್ಲಿ ಏರಿಕೆಯಾಗಿದೆ.
22 ಕ್ಯಾರಟ್ ಚಿನ್ನದ ಬೆಲೆ:
ಮಾರ್ಚ್ 28, 2025 ರಂದು ಪ್ರತಿ ಗ್ರಾಂ: ₹8,340 ರೂ. ಇದ್ದರೆ, ಮಾರ್ಚ್ 27, 2025 ರಂದು ₹8,235 ರೂ. ನಷ್ಟಿತ್ತು. ಒಟ್ಟಾರೆ ಎರೆಡು ದಿನದಲ್ಲಿ ₹105 ಹೆಚ್ಚಳವಾಗಿದೆ.
ಮಾರ್ಚ್ 28, 2025 ರಂದು 10 ಗ್ರಾಂ: ₹83,400 ರೂ. ಇದ್ದರೆ, ಮಾರ್ಚ್ 27, 2025 ರಂದು ₹82,350 ರೂ ನಸ್ಟಿತ್ತು. ಒಟ್ಟಾರೆ ಎರೆಡು ದಿನದಲ್ಲಿ ₹1,050 ಹೆಚ್ಚಳವಾಗಿದೆ.
ಮಾರ್ಚ್ 28, 2025 ರಂದು 100 ಗ್ರಾಂ: ₹8,34,000 ರೂ. ಇದ್ದರೆ, ಮಾರ್ಚ್ 27, 2025 ರಂದು ₹8,23,500ರೂ ನಸ್ಟಿತ್ತು. ಒಟ್ಟಾರೆ ಎರೆಡು ದಿನದಲ್ಲಿ ₹10,500 ಹೆಚ್ಚಳವಾಗಿದೆ.
24 ಕ್ಯಾರಟ್ ಚಿನ್ನದ ಬೆಲೆ:
ಮಾರ್ಚ್ 28, 2025 ರಂದು ಪ್ರತಿ ಗ್ರಾಂ: ₹9,098 ರೂ. ಇದ್ದರೆ, ಮಾರ್ಚ್ 27, 2025 ರಂದು ₹8,984 ರೂ ನಸ್ಟಿತ್ತು. ಒಟ್ಟಾರೆ ಎರೆಡು ದಿನದಲ್ಲಿ, ₹114 ಹೆಚ್ಚಳವಾಗಿದೆ.
ಮಾರ್ಚ್ 28, 2025 ರಂದು 10 ಗ್ರಾಂ: ₹90,980 ರೂ. ಇದ್ದರೆ, ಮಾರ್ಚ್ 27, 2025 ರಂದು ₹89,840 ರೂ. ನಸ್ಟಿತ್ತು. ಒಟ್ಟಾರೆ ಎರೆಡು ದಿನದಲ್ಲಿ, ₹1,140 ಹೆಚ್ಚಳವಾಗಿದೆ.
ಮಾರ್ಚ್ 28, 2025 ರಂದು 100 ಗ್ರಾಂ: ₹9,09,800 ರೂ. ಇದ್ದರೆ, ಮಾರ್ಚ್ 27, 2025 ರಂದು ₹8,98,400ರೂ. ನಸ್ಟಿತ್ತು. ಒಟ್ಟಾರೆ ಎರೆಡು ದಿನದಲ್ಲಿ, ₹11,400 ಹೆಚ್ಚಳವಾಗಿದೆ.
18 ಕ್ಯಾರಟ್ ಚಿನ್ನದ ಬೆಲೆ:
ಮಾರ್ಚ್ 28, 2025 ರಂದು ಪ್ರತಿ ಗ್ರಾಂ: ₹6,824 ರೂ. ಇದ್ದರೆ, ಮಾರ್ಚ್ 27, 2025 ರಂದು ₹6,738ರೂ. ನಸ್ಟಿತ್ತು. ಒಟ್ಟಾರೆ ಎರೆಡು ದಿನದಲ್ಲಿ, ₹86 ಹೆಚ್ಚಳವಾಗಿದೆ.
ಮಾರ್ಚ್ 28, 2025 ರಂದು 10 ಗ್ರಾಂ: ₹68,240 ರೂ. ಇದ್ದರೆ, ಮಾರ್ಚ್ 27, 2025 ರಂದು ₹67,380 ರೂ.ನಸ್ಟಿತ್ತು. ಒಟ್ಟಾರೆ ಎರೆಡು ದಿನದಲ್ಲಿ, ₹860 ಹೆಚ್ಚಳವಾಗಿದೆ.
ಮಾರ್ಚ್ 28, 2025 ರಂದು 100 ಗ್ರಾಂ: ₹6,82,400 ರೂ. ಇದ್ದರೆ, ಮಾರ್ಚ್ 27, 2025 ರಂದು ₹6,73,800 ರೂ. ನಸ್ಟಿತ್ತು. ಒಟ್ಟಾರೆ ಎರೆಡು ದಿನದಲ್ಲಿ, ₹8,600 ಹೆಚ್ಚಳವಾಗಿದೆ.
ಬೆಳ್ಳಿ ಬೆಲೆ ಏರಿಕೆ (Seliver rate increased) :
ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಂತೆ, ಬೆಳ್ಳಿಯ ದರದಲ್ಲಿಯೂ ಗಣನೀಯ ಏರಿಕೆ ಕಂಡುಬಂದಿದೆ:
ಮಾರ್ಚ್ 28, 2025 ರಂದು ಪ್ರತಿ ಗ್ರಾಂ: ₹105 ರೂ. ಇದ್ದರೆ, ಮಾರ್ಚ್ 27, 2025 ರಂದು ₹102ರೂ. ನಸ್ಟಿತ್ತು. ಒಟ್ಟಾರೆ ಎರೆಡು ದಿನದಲ್ಲಿ, ₹3 ಹೆಚ್ಚಳವಾಗಿದೆ.
ಮಾರ್ಚ್ 28, 2025 ರಂದು 10 ಗ್ರಾಂ: ₹1,050 ರೂ. ಇದ್ದರೆ, ಮಾರ್ಚ್ 27, 2025 ರಂದು ₹1,020 ರೂ. ನಸ್ಟಿತ್ತು. ಒಟ್ಟಾರೆ ಎರೆಡು ದಿನದಲ್ಲಿ, ₹30 ಹೆಚ್ಚಳವಾಗಿದೆ.
ಮಾರ್ಚ್ 28, 2025 ರಂದು 100 ಗ್ರಾಂ: ₹10,500 ರೂ. ಇದ್ದರೆ, ಮಾರ್ಚ್ 27, 2025 ರಂದು ₹10,200 ರೂ. ನಸ್ಟಿತ್ತು. ಒಟ್ಟಾರೆ ಎರೆಡು ದಿನದಲ್ಲಿ, ₹300 ಹೆಚ್ಚಳವಾಗಿದೆ.
ಮಾರ್ಚ್ 28, 2025 ರಂದು 1 ಕೆ.ಜಿ: ₹1,05,000 ರೂ. ಇದ್ದರೆ, ಮಾರ್ಚ್ 27, 2025 ರಂದು ₹1,02,000 ರೂ. ನಸ್ಟಿತ್ತು. ಒಟ್ಟಾರೆ ಎರೆಡು ದಿನದಲ್ಲಿ, ₹3,000 ಹೆಚ್ಚಳವಾಗಿದೆ.
ಮಾರ್ಚ್ 28, 2025 ರಂದು ಪ್ರಮುಖ ನಗರಗಳಲ್ಲಿ 1 ಗ್ರಾಂ ಚಿನ್ನದ ಬೆಲೆ :
ಪ್ರಮುಖ ನಗರಗಳ ಚಿನ್ನದ ಬೆಲೆ (1 ಗ್ರಾಂ 22 ಕ್ಯಾರಟ್):
ಚೆನ್ನೈ: ₹8,340
ಮುಂಬೈ: ₹8,340
ದೆಹಲಿ: ₹8,355
ಕೋಲ್ಕತಾ: ₹8,340
ಬೆಂಗಳೂರು: ₹8,340
ಹೈದರಾಬಾದ್: ₹8,340
ಪುಣೆ: ₹8,340
ಅಹಮದಾಬಾದ್: ₹8,345
ಪ್ರಮುಖ ನಗರಗಳ ಚಿನ್ನದ ಬೆಲೆ (1 ಗ್ರಾಂ 24 ಕ್ಯಾರಟ್):
ಚೆನ್ನೈ: ₹9,098
ಮುಂಬೈ: ₹9,098
ದೆಹಲಿ: ₹9,113
ಕೋಲ್ಕತಾ: ₹9,098
ಬೆಂಗಳೂರು: ₹9,098
ಹೈದರಾಬಾದ್: ₹9,098
ಪುಣೆ : ₹9,098
ಅಹಮದಾಬಾದ್: ₹9,103
ಪ್ರಮುಖ ನಗರಗಳ ಚಿನ್ನದ ಬೆಲೆ (1 ಗ್ರಾಂ 18ಕ್ಯಾರಟ್):
ಚೆನ್ನೈ: ₹6,885
ಮುಂಬೈ: ₹6,824
ದೆಹಲಿ: ₹6,836
ಕೋಲ್ಕತಾ: ₹6,824
ಬೆಂಗಳೂರು: ₹6,824
ಹೈದರಾಬಾದ್: ₹6,824
ಪುಣೆ : ₹6,824
ಅಹಮದಾಬಾದ್: ₹6,828
ಚಿನ್ನದ ಬೆಲೆ ಏರಿಕೆಗೆ ಕಾರಣವೇನು (Causes) ?
ಚಿನ್ನದ ಬೆಲೆಯ ಏರಿಕೆ ಮತ್ತು ಇಳಿಕೆಗೆ ಹಲವಾರು ಆರ್ಥಿಕ, ರಾಜಕೀಯ ಮತ್ತು ಜಾಗತಿಕ ಅಂಶಗಳು ಕಾರಣಗಳಾಗಿವೆ.
ಜಾಗತಿಕ ಆರ್ಥಿಕ ಸ್ಥಿತಿಗತಿ (Global economic situation) : ಚಿನ್ನವನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸುವ ಹೂಡಿಕೆದಾರರು, ಆರ್ಥಿಕ ಅಸ್ಥಿರತೆಯ ಸಮಯದಲ್ಲಿ ಇದರಲ್ಲಿ ಹೆಚ್ಚು ಹೂಡಿಕೆ ಮಾಡುತ್ತಾರೆ.
ಅಮೆರಿಕದ ಫೆಡೆರಲ್ ರಿಸರ್ವ್ ಬಡ್ಡಿದರ ನಿರ್ಧಾರಗಳು: ಬಡ್ಡಿದರ ಇಳಿಕೆ ಚಿನ್ನದ ಬೇಡಿಕೆಯನ್ನು ಹೆಚ್ಚಿಸುತ್ತದೆ.
ಭಾರತೀಯ ಮಾರುಕಟ್ಟೆಯ ಬೇಡಿಕೆ :
ವಿವಾಹ ಮತ್ತು ಉತ್ಸವ ಸಮಾರಂಭಗಳಲ್ಲಿ ಚಿನ್ನದ ಖರೀದಿ ಹೆಚ್ಚುವುದರಿಂದ ಬೆಲೆ ಏರಿಕೆಯಾಗಿದೆ.
ಮಾರುಕಟ್ಟೆಯ ಪ್ರಸ್ತುತ ಪ್ರವೃತ್ತಿಗಳನ್ನು ಗಮನಿಸಿದರೆ, ಚಿನ್ನದ ಬೆಲೆಯಲ್ಲಿ ಇನ್ನಷ್ಟು ಏರಿಕೆಯ ಸಾಧ್ಯತೆ ಇದೆ. ಜಾಗತಿಕ ಆರ್ಥಿಕ ಕುಸಿತದ ಭೀತಿ, ಹೂಡಿಕೆದಾರರ ಮೆಚ್ಚುಗೆ, ಮತ್ತು ಭಾರತೀಯ ಮಾರುಕಟ್ಟೆಯ ನಿರೀಕ್ಷೆಗಳು (Indian market prospects) ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯನ್ನು ಮತ್ತಷ್ಟು ಪ್ರಭಾವಿತ ಮಾಡಬಹುದು. ಹೀಗಾಗಿ, ಹೂಡಿಕೆದಾರರು ಮತ್ತು ಗ್ರಾಹಕರು ಮುಂದಿನ ದಿನಗಳಲ್ಲಿ ಚಿನ್ನದ ಮೌಲ್ಯದ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕಾಗಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.