Honda Activa – ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಡಲಿದೆ ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟಿ.

honda activa electric

ಹೋಂಡಾ ಆಕ್ಟಿವಾ ತಮ್ಮ ವಿಶ್ವಾಸಾರ್ಹತೆ ಮತ್ತು ಇಂಧನ ದಕ್ಷತೆಗೆ ಹೆಸರುವಾಸಿಯಾದ ಸ್ಕೂಟರ್‌ಗಳ ಜನಪ್ರಿಯ ಶ್ರೇಣಿಯಾಗಿದೆ. ಹೋಂಡಾ ಆಕ್ಟಿವಾ ಹೋಂಡಾ ಮೋಟಾರ್ ಕಂಪನಿಯು ಉತ್ಪಾದಿಸುವ ಸ್ವಯಂಚಾಲಿತ ಸ್ಕೂಟರ್‌ಗಳ ಸರಣಿಯಾಗಿದೆ. ಅವುಗಳ ಬಳಕೆಯ ಸುಲಭತೆ, ಇಂಧನ ದಕ್ಷತೆ ಮತ್ತು ಪ್ರಾಯೋಗಿಕ ವಿನ್ಯಾಸಕ್ಕೆ ಹೆಸರುವಾಸಿಯಾಗಿರುವ ಆಕ್ಟಿವಾ ಸ್ಕೂಟರ್‌ಗಳು ಅನೇಕ ದೇಶಗಳಲ್ಲಿ ವ್ಯಾಪಕವಾಗಿ ಜನಪ್ರಿಯವಾಗಿವೆ. ಅವು ವಿಭಿನ್ನ ಮಾದರಿಗಳಲ್ಲಿ ಬರುತ್ತವೆ, ಪ್ರತಿಯೊಂದೂ ವಿಭಿನ್ನ ವೈಶಿಷ್ಟ್ಯಗಳು ಮತ್ತು ಎಂಜಿನ್ ವಿಶೇಷಣಗಳನ್ನು ನೀಡುತ್ತದೆ. ಮತ್ತು ಪ್0ಆಕ್ಟಿವಾ ಭಾರತದ ಜನರ ಮನಸ್ಸಿನಲ್ಲಿ ವಿಶ್ವಾಸರ್ಹ ಸ್ಕೂಟರ್ ಆಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ (Honda Activa Electric) ಸ್ಕೂಟರ್:

ಇದೀಗ ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಹೋಂಡಾ (Honda) ತನ್ನ ಜನಪ್ರಿಯ ಆಕ್ಟಿವಾ ಸ್ಕೂಟರ್ ಅನ್ನು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಹೌದು ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ (Honda Activa Electric) ಸ್ಕೂಟರ್ ಮಾದರಿಯು 2024 ರಲ್ಲಿ ಭಾರತದಲ್ಲಿ ಪಾದಾರ್ಪಣೆ ಮಾಡಲಿದೆ. ಜಪಾನಿನ ಬ್ರ್ಯಾಂಡ್ 2030ರ ವೇಳೆಗೆ 30 ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡಲು ಧೈರ್ಯಶಾಲಿ ಯೋಜನೆಗಳನ್ನು ಹೊಂದಿದೆ ಮತ್ತು ಕೆಲವು ಮಹತ್ವದ ಉತ್ಪನ್ನಗಳನ್ನು ಜನವರಿ 9 ರಂದು ಅನಾವರಣಗೊಳಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಆದರೆ ಈ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಯಾವುದೇ ವಿವರಗಳು ಇನ್ನೂ ಕಂಪನಿ ಹೇಳಿಕೊಂಡಿಲ್ಲ. ಆದರೆ ಇದು ಆಕ್ಟಿವಾದ ಕೆಲವು ವಿನ್ಯಾಸ ಅಂಶಗಳನ್ನು ಹೊಂದಿದೆ ಎಂದು ತಿಳಿದು ಬಂದಿದೆ.ಆದರೆ ಹಾಗೆ ವಿವರಗಳನ್ನು ನೋಡುವುದಾದರೆ, ಆಕ್ಟಿವಾ ಎಲೆಕ್ಟ್ರಿಕ್ ಸ್ಥಿರ-ಬ್ಯಾಟರಿ ಸಿಸ್ಟಂನೊಂದಿಗೆ ಬರಲಿದೆ ಮತ್ತು ಸುಮಾರು 50 ಕಿಮೀ ವೇಗವನ್ನು ಹೊಂದಿದೆ. ಹೋಂಡಾ ಕಾರ್ಯಕ್ಷಮತೆ ಮತ್ತು ಟಾಪ್ ಸ್ಪೀಡ್ ಬದಲಿಗೆ ಇ-ಸ್ಕೂಟರ್‌ನೊಂದಿಗೆ ಉತ್ತಮ ರೇಂಜ್ ಅನ್ನು ಗುರಿಯಾಗಿಸುತ್ತದೆ ಎಂದು ನಂಬಬಹುದು. ಮತ್ತು ಆಕ್ಟಿವಾ 3ಡಿ ಲೋಗೋ(Activa 3Dlogo) ನೋಡುಗರ ಗಮನ ಸೆಳೆಯುತ್ತದೆ. ರೇರ್ ಗ್ರ್ಯಾಬ್ ರೈಲ್ ಕೂಡ ಬಾಡಿ ಕಲರ್ ಡಾರ್ಕ್ ಫಿನಿಶ್ ಅನ್ನು ಪಡೆದಿದೆ. ಈ ಸ್ಕೂಟರ್, ಅಲಾಯ್ ವೀಲ್ಸ್ ಹೊಂದಿದೆ. ಸದ್ಯ, ಈ ಸ್ಕೂಟರ್ ಅನ್ನು ನೋಡಿದರೆ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಆಕ್ಟಿವಾ ಸ್ಕೂಟರ್‌ನಂತೆ ಬಹುತೇಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ ಎನ್ನುವ ಹಾಗೆ ಕಾಣುತ್ತದೆ.ಅದರ ಜೊತೆಗೆ ಬಿಎಸ್6 ಒಬಿಡಿ(BS 6 OBD) ಮಾನದಂಡಗಳನ್ನು ಬೆಂಬಲಿಸುವ 109.51cc ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಭಾರತವು ಈ ಆಕ್ಟಿವಾ ಎಲೆಕ್ಟ್ರಿಕ್ ಅನ್ನು ಪಡೆಯುವ ಮೊದಲ ಮಾರುಕಟ್ಟೆಯಾಗಿರಬಹುದು ಮತ್ತು 2024 ರ ಮೊದಲಾರ್ಧದಲ್ಲಿ ಅನಾವರಣಗೊಳ್ಳುವ ನಿರೀಕ್ಷೆಯಿದೆ. ಆಸಕ್ತ ಗ್ರಾಹಕರು, ಈ ಸ್ಕೂಟರ್‌ಗಳನ್ನು ಹೋಂಡಾದ ರೆಡ್ ವಿಂಗ್ ಡೀಲರ್‌ಶಿಪ್‌ಗಳಲ್ಲಿ ಬುಕ್ಕಿಂಗ್(Red wing deelership booking) ಮಾಡಬಹುದು. ಆಕ್ಟಿವಾ ಲಿಮಿಟೆಡ್ ಎಡಿಷನ್ ಆವೃತ್ತಿಯು ಒಟ್ಟು 10 – ವರ್ಷದ ವಾರಂಟಿ ಪ್ಯಾಕೇಜ್ ಅನ್ನು ಒಳಗೊಂಡಿದೆ. ಹೋಂಡಾ ಆಕ್ಟಿವಾ ಲಿಮಿಟೆಡ್ ಎಡಿಷನ್ ಸ್ಕೂಟರ್ ಪರ್ಲ್ ಸೈರನ್ ಬ್ಲೂ ಹಾಗೂ ಮ್ಯಾಟ್ ಸ್ಟೀಲ್ ಬ್ಲ್ಯಾಕ್ ಮೆಟಾಲಿಕ್ ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗಲಿದ್ದು, ಬಾಡಿ ಪ್ಯಾನೆಲ್‌ಗೆ ಬ್ಲ್ಯಾಕ್ ಕ್ರೋಮ್ ಅಚ್ಛೇನ್ಟ್ಸ್ & ಸ್ಟ್ರೈಪ್‌ಗಳನ್ನು ಸೇರಿಸಲಾಗಿದೆ.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

Picsart 23 07 16 14 24 41 584 transformed 1

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!