ಹ್ಯುಂಡಾಯಿ ಕಾರುಗಳು(Hyundai cars) ಭಾರತೀಯ ಗ್ರಾಹಕರಲ್ಲಿ ಭಾರಿ ಜನಪ್ರಿಯತೆ ಗಳಿಸಿವೆ. ಕಂಪನಿ ಬಿಡುಗಡೆ ಮಾಡಿರುವ ಎಲ್ಲಾ ಕಾರುಗಳು ಉತ್ತಮ ಮಾರಾಟವನ್ನು ಕಾಣುತ್ತಿವೆ. ಹ್ಯುಂಡಾಯಿ ಕಾರುಗಳಲ್ಲಿ ಶಕ್ತಿಯುತ ಮತ್ತು ದಕ್ಷ ಇಂಜಿನ್‌ಗಳನ್ನು ಅಳವಡಿಸಲಾಗಿದೆ. ಈ ಇಂಜಿನ್‌ಗಳು ಉತ್ತಮ ಮೈಲೇಜ್ ಮತ್ತು ಉತ್ತಮ ಸಾಮರ್ಥ್ಯವನ್ನು ನೀಡುತ್ತವೆ. ಹ್ಯುಂಡಾಯಿ ಕಾರುಗಳು (Hyundai cars) ಗ್ರಾಹಕರಿಗೆ ಬೇಕಾದ ಎಲ್ಲಾ ಫೀಚರ್‌ಗಳೊಂದಿಗೆ (Features) ಬರುತ್ತವೆ. ಈ ಫೀಚರ್‌ಗಳಲ್ಲಿ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್(Touchscreen infotainment system), ಸನ್‌ರೂಫ್ (Sunroof), ಏರ್‌ಬ್ಯಾಗ್‌ಗಳು (Airbags) ಮತ್ತು ಎಬಿಎಸ್ (ABS) ಇತ್ಯಾದಿಗಳಿವೆ. ಹ್ಯುಂಡಾಯಿ ಕಾರುಗಳು ಸ್ಪರ್ಧಾತ್ಮಕ ಬೆಲೆಯಲ್ಲಿ(Sportive price) ಲಭ್ಯವಿವೆ. ಇದು ಬಳಕೆದಾರರ ಉತ್ತಮ ಮೌಲ್ಯವನ್ನು ಹೊಂದಿದೆ. ಹ್ಯುಂಡಾಯಿ ಕಾರುಗಳ ಎಲ್ಲಾ ಈ ಗುಣಲಕ್ಷಣಗಳು ಭಾರತೀಯ ಅವುಗಳ ಜನಪ್ರಿಯತೆಗೆ ಕಾರಣವಾಗಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಇದೀಗ ಹ್ಯುಂಡಾಯಿ ಕಾರು (Hyundai cars) ಖರೀದಿಸಲು ಉತ್ತಮ ಅವಕಾಶ! ಹೌದು ಹಲವಾರು ಆಯ್ದ ಹ್ಯುಂಡಾಯಿ ಶೋರೂಮ್‌ಗಳಲ್ಲಿ ಮಾರ್ಚ್ ತಿಂಗಳ ಭರ್ಜರಿ ಆಫರ್‌ಗಳು (Offers)ಲಭ್ಯವಿದೆ. ಈ ರಿಯಾಯಿತಿ ಕೊಡುಗೆಗಳನ್ನು ಬಳಸಿಕೊಂಡರೆ, ನಿಮ್ಮ ಬಜೆಟ್‌ಗೆ ಒಳಪಡುವ ಈ ಹ್ಯುಂಡಾಯಿ ಕಾರಿನ ಮೇಲೆ ಉತ್ತಮ ರಿಯಾಯಿತಿ (best discount) ಪಡೆಯಲು ಇದು ಒಂದು ಅದ್ಭುತ ಅವಕಾಶವಾಗಿದೆ. ಯಾವುದು ಆ ಹ್ಯುಂಡಾಯಿ ಕಾರು, ಏನದು ಡಿಸ್ಕೌಂಟ್ ಆಫರ್ ಎಂದು ತಿಳಿಯೆ ಬೇಕೆ, ಹಾಗಾದರೆ ಈ ಕೆಳಗೆ ನೀಡಿರುವ ಸಂಪೂರ್ಣ ಮಾಹಿತಿಯನ್ನು ಓದಿ ತಿಳಿಯಿರಿ.
ಹ್ಯುಂಡಾಯಿ ಔರ ಕಾರ (Hyundai Aura Car):
ಯಾವುದು ಆ ಹ್ಯುಂಡಾಯಿ ಕಾರು ಎಂದು ತಿಳಿಯಲು ಕಾಯುತ್ತಿದ್ದಾರೆ, ಅದುವೇ ಹ್ಯುಂಡಾಯಿ ಔರ ಕಾರ. ಹೌದು ಇದೀಗ ಹ್ಯುಂಡಾಯಿ ಔರ ಕಾರ (Hyundai Aura Car) ಮೇಲೆ ಡಿಸ್ಕೌಂಟ್ ಆಫರ್ (Discount offer) ನೀಡಲಾಗಿದೆ. ಹುಂಡೈ ಔರ ಒಂದು ಉತ್ತಮವಾದ ಫ್ಯಾಮಿಲಿ ಕಾರ್ ಆಗಿದ್ದು, ಇದು ವಿಶಾಲವಾದ ಸ್ಥಳಾವಕಾಶವನ್ನು ನೀಡಿದೆ. ಈ ಕಾರು ಮಾರುತಿ ಸುಜುಕಿ ಡಿಸೈರ್ (Maruthi suzuk i desire) ಗೆ ಗಂಭೀರ ಪೈಪೋಟಿ (Heavy computation) ನೀಡುತ್ತಿದೆ, ಡಿಸೈರ್ ಭಾರತದಲ್ಲಿ ಅತ್ಯಧಿಕ ಮಾರಾಟವಾಗುವ ಕಾರುಗಳಲ್ಲಿ ಕಂಡುಬಂದಿದೆ. ಪ್ರಸ್ತುತವಾಗಿ ಭಾರತದಾದ್ಯಂತ ಹುಂಡೈ ಔರ ಕಾರಿನ ಮೇಲೆ ಭಾರಿ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಇದೀಗ ಈ ಕಾರಿನ ಮಾರಾಟ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಲ್ಲಿದೆ ಎಂದು ಹೇಳಬಹುದು.
ಹ್ಯುಂಡೈ ಔರಾ ಪೆಟ್ರೋಲ್ (Petrol) ಹಾಗೂ ಸಿಎನ್‌ಜಿ(CNG) ಪವರ್ ಟ್ರೇನ್ ಆಯ್ಕೆಯಲ್ಲಿ ದೊರೆಯುತ್ತದೆ. ಇದರ 1.2-ಲೀಟರ್ ಪೆಟ್ರೋಲ್ ಎಂಜಿನ್ (Petrol engine) 83ps ಗರಿಷ್ಠ ಪವರ್(energy) (ಶಕ್ತಿ) ಹಾಗೂ 114Nm ಪೀಕ್ ಟಾರ್ಕ್ (torque) ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 5-ಸ್ವೀಡ್ ಮ್ಯಾನುವಲ್ (speed manual) ಅಥವಾ 5-ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ನೊಂದಿಗೆ (speed autonomous gear box) ಲಭ್ಯವಿದೆ.
ಸಿಎನ್‌ಜಿ (CNG) ಚಾಲಿತ ಕಾರು ಸಹ ಇದೇ ಎಂಜಿನ್‌ನ್ನು ಹೊಂದಿದೆ. ಆದರೆ, 69 ps ಪವರ್ ಮತ್ತು 95.2 Nm ಪೀಕ್ ಟಾರ್ಕ್ ಹೊರಹಾಕಲಿದ್ದು, 5-ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಮಾತ್ರ ಸಿಗುತ್ತದೆ. ಪೆಟ್ರೋಲ್ ರೂಪಾಂತರಗಳು 17 ಕೆಎಂಪಿಎಲ್ ಹಾಗೂ ಸಿಎನ್‌ಜಿ ರೂಪಾಂತರಗಳು 28 ಕೆಎಂ/ಕೆಜಿ ವರೆಗೆ ಮೈಲೇಜ್ ನೀಡುತ್ತವೆ.
ವಿನ್ಯಾಸದ ದೃಷ್ಟಿಯಿಂದಲೂ ಹ್ಯುಂಡೈ ಔರಾ (Hyundai Aura) ಕಾರು ಅತ್ಯಾಧುನಿಕವಾಗಿದೆ. 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್, ಆಟೋ ಕ್ಲೇಮೇಟ್ ಕಂಟ್ರೋಲ್, ಹೈಟ್ ಅಡ್ಜಸ್ಟ್ಏಬಲ್ ಡ್ರೈವರ್ ಸೀಟ್ ಮತ್ತು ಕ್ರೂಸ್ ಕಂಟ್ರೋಲ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.ಸುರಕ್ಷತೆಗಾಗಿ ಈ ಸೆಡಾನ್, 6 ಏರ್‌ಬ್ಯಾಗ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಹಿಲ್-ಸ್ಟಾರ್ಟ್ ಅಸಿಸ್ಟ್, TMPS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಅನ್ನು ಹೊಂದಿದೆ.
ಹುಂಡೈ ಔರ ಪೆಟ್ರೋಲ್ ಕಾರು ಬೆಲೆಗಳು ಮತ್ತು ಡಿಸ್ಕೌಂಟ್ ಆಫರ್ ಗಳು:
ಹುಂಡೈ ಔರ ಕಾರಿನ ಬೆಲೆ 6.49 ಲಕ್ಷ ರೂಪಾಯಿಗಳು ಆಗಿದೆ. ಆದರೆ ಈಗ ಡಿಸ್ಕೌಂಟ್ ನಡೆಯುತ್ತಾ ಇರುವುದರಿಂದ ಈ ಬೆಲೆಗಳು ಕಮ್ಮಿ ಆಗಲಿದೆ. ಪೆಟ್ರೋಲ್ ವೇರಿಯಂಟ್ ನ ಬಗ್ಗೆ ಹೇಳುವುದಾದರೆ ಇದರ ಮೇಲೆ ಐದು ಸಾವಿರ ರೂಪಾಯಿಗಳ ಕ್ಯಾಶ್ ಡಿಸ್ಕೌಂಟ್ ಸಿಗುತ್ತಿದೆ. ಇದರ ಜೊತೆಗೆ 10 ಸಾವಿರ ರೂಪಾಯಿಗಳ ಎಕ್ಸ್ಚೇಂಜ್ ಬೋನಸ್ ಅನ್ನು ಕೂಡ ಹ್ಯುಂಡಾಯಿ ನೀಡುತ್ತಿದೆ. ಆಫರ್ ಗಳು ಇಲ್ಲಿಗೆ ಸೀಮಿತ ಆಗದೆ 5,000 ರೂಪಾಯಿಗಳ ಅಡಿಷನಲ್ ಕಾರ್ಪೊರೇಟ್ ಡಿಸ್ಕೌಂಟ್ ಕೂಡ ಈ ಕಾರಿನ ಮೇಲೆ ಲಭ್ಯವಿದೆ.
ಹುಂಡೈ ಔರ CNG ಕಾರ್ ಡಿಸ್ಕೌಂಟ್ ಆಫರ್:
ಹುಂಡೈ ಔರಾದ ಸಿ ಎನ್ ಜಿ ಮಾದರಿಯ ಮೇಲೆ 20,000 ಕ್ಯಾಶ್ ಡಿಸ್ಕೌಂಟ್ ಲಭ್ಯವಿದ್ದು, ಹತ್ತು ಸಾವಿರ ರೂಪಾಯಿಗಳ ಎಕ್ಸ್ಚೇಂಜ್ ಬೋನಸ್ ಕೂಡ ಇದೆ. ಸಿ ಎನ್ ಜಿ ಮಾದರಿಯ ಮೇಲೆ ಕಾರ್ಪೊರೇಟ್ ಡಿಸ್ಕೌಂಟ್ 3,000 ರೂಪಾಯಿಗಳು ಆಗಿರುತ್ತದೆ.
ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಔರಾ (Hyundai Aura) ಕಾರು ರೂ.6.49 ಲಕ್ಷದಿಂದ ರೂ.9.05 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ದೊರೆಯುತ್ತದೆ. ಇ, ಎಸ್, ಎಸ್ಎಕ್ಸ್, ಎಸ್ಎಕ್ಸ್ (ಒ) ಸೇರಿದಂತೆ ವಿವಿಧ ರೂಪಾಂತರ ಮತ್ತು ಫಿಯರಿ ರೆಡ್, ಟೈಫೂನ್ ಸಿಲ್ವರ್, ಸ್ಟಾರಿ ನೈಟ್, ಅಟ್ಲಾಸ್ ವೈಟ್ ಒಳಗೊಂಡಂತೆ ಆಕರ್ಷಕ ಬಣ್ಣಗಳೊಂದಿಗೆ ಸಿಗುತ್ತದೆ. ಈ ಕಾರಿನಲ್ಲಿ 5 ಮಂದಿ ಆದರಾಮದಾಯಕವಾಗಿ ಪ್ರಯಾಣಿಸಬಹುದು.ಮತ್ತು ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ಗೃಹಜ್ಯೋತಿ ಗ್ರಾಹಕರಿಗೆ ಶಾಕಿಂಗ್ ನ್ಯೂಸ್, ಉಚಿತ ವಿದ್ಯುತ್ ಯೋಜನೆಯ ನಿಯಮ ಬದಲಾವಣೆ, ಹೊಸ ರೂಲ್ಸ್ ಜಾರಿ..!
- SSP ವಿದ್ಯಾರ್ಥಿ ವೇತನ 2024, ಆನ್ಲೈನ್ ಅರ್ಜಿ ಸಲ್ಲಿಸಿ | Karnataka SSP Scholarship 2024
- ಕರ್ನಾಟಕ ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ಸಬ್ಸಿಡಿ ಪಡೆಯಲು ಕೂಡಲೇ ಅರ್ಜಿ ಸಲ್ಲಿಸಿ! ಇಲ್ಲಿದೆ ಸಂಪೂರ್ಣ ಮಾಹಿತಿ
- ವೋಟರ್ ಐಡಿಗೆ ಅರ್ಜಿ ಸಲ್ಲಿಸುವುದು ಹೇಗೆ? ಮೊಬೈಲ್ ನಲ್ಲೆ ಅರ್ಜಿ ಸಲ್ಲಿಸುವ ವಿಡಿಯೋ ಇಲ್ಲಿದೆ
- ಈ ಮಹಿಳೆಯರಿಗೆ 6 ಮತ್ತು 7ನೇ ಕಂತಿನ ಗೃಹಲಕ್ಷ್ಮಿ 2000/- ಹಣ ಜಮೆ ಆಗೋಲ್ಲ, ಇಲ್ಲಿದೆ ಕಾರಣ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.