ವಿದ್ಯಾರ್ಥಿಗಳೆ ಅತಿ ಕಡಿಮೆ ಬೆಲೆಗೆ ಇನ್ಫಿನಿಕ್ಸ್ ಲ್ಯಾಪ್ಟಾಪ್ ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

Picsart 23 06 15 19 52 33 718

ಎಲ್ಲರಿಗೂ ನಮಸ್ಕಾರ. ಈ ಪ್ರಸ್ತುತ ಲೇಖನದಲ್ಲಿ ಇದೀಗ ಜೂನ್ 11 ರಂದು ಲಾಂಚ್ಆಗಿರುವ Infinix INBook X2 laptop ನ ವಿನ್ಯಾಸ, ವೈಶಿಷ್ಟ್ಯತೆ ಹಾಗೂ ಅದರ ಅಧಿಕೃತ ಬೆಲೆಯ ಕುರಿತು ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ  ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಇನ್ಫಿನಿಕ್ಸ್‌ ಇನ್‌ಬುಕ್‌ X2 (Infinix INBook X2 laptop) 2023:

frt

ಅತ್ಯಂತ ಹಗೂರ ಮತ್ತು ಸ್ಲಿಮ್ ಆಗಿರುವ ಈ ಲ್ಯಾಪ್ಟಾಪ್ ಮಾರುಕಟ್ಟೆಯಲ್ಲಿ ಎಂಟ್ರಿ ಅಗಿದ್ದು, ಜನರ ಆಕರ್ಷಣೆಗೊಳಪಡಿಸಿದೆ. Infinix INBook X2 ಸ್ಲಿಮ್ ಲ್ಯಾಪ್‌ಟಾಪ್ ಕ್ಲಾಸಿ ಮತ್ತು ಅತ್ಯಾಧುನಿಕ ನೋಟವನ್ನು ನೀಡುತ್ತದೆ, ನೋಡುಗರ ಗಮನವನ್ನು ಸೆಳೆಯುತ್ತದೆ. InBook X2 ಕಳೆದ ವರ್ಷದ InBook X1 Pro ಗಿಂತ 20% ಹಗುರವಾಗಿದೆ ಮತ್ತು ಶೇ.13 ಚಿಕ್ಕದಾಗಿದೆ ಮತ್ತು ಕೀಬೋರ್ಡ್ ಬ್ಯಾಕ್‌ಲೈಟ್ ಮತ್ತು ಪ್ರಕಾಶಮಾನವಾದ ಪ್ರದರ್ಶನದಂತಹ ಹೆಚ್ಚುವರಿ QoL ನವೀಕರಣಗಳೊಂದಿಗೆ ಬಳಕೆದಾರರ ಗಮನ ಸೆಳೆಯುವಂತಿದೆ.  ಇನ್ನು ಇದರ ಫೀಚರ್ಸ್ ಮತ್ತು ವಿನ್ಯಾಸವು ಅಷ್ಟೇ ಆಕರ್ಷಕವಾಗಿದೆ.

Untitled 1 scaled

Infinix ಇಂಬುಕ್ ವಿಶೇಷತೆಗಳು:

Infinix InBook X2 Windows 11 ವರ್ಷನ್ ಲ್ಯಾಪ್‌ಟಾಪ್ ಆಗಿದ್ದು, 14.00-ಇಂಚಿನ ಡಿಸ್ಪ್ಲೇ ಸೇರಿದಂತೆ 1,920×1,080 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿರುವುದಾಗಿದೆ. ಇನ್ನು ಇದರ ಪ್ರೋಸೆಸರ್ ಕೋರ್‌ i3, ಕೋರ್‌ i5, ಮತ್ತು ಕೋರ್‌ i7 ಸೇರಿದಂತೆ ವಿವಿಧ ಪ್ರೊಸೆಸರ್‌ ರೂಪಾಂತರಗಳಲ್ಲಿ ಲಭ್ಯವಾಗಲಿದೆ. ಹಾಗೂ  8GB RAM,16GB RAM ಮತ್ತು 1TB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯನೊಂದಿಗೆ ಬರುತ್ತದೆ. ಇದರ ತೂಕವು 1.24 Kg ಆಗಿದೆ. ಹಾಗೆಯೇ ಇದು ನೀಲಿ, ಹಸಿರು, ಬೂದು, ಕೆಂಪು ಎಂಬ 4 ಆಯ್ಕೆಗಳಲ್ಲಿ ಲಭ್ಯವಿದೆ. .

Connectors(ಸಂಪ್ರಕಗಳ) ಆಯ್ಕೆಯನ್ನು ನೋಡಿದರೆ Wi-Fi 802.11 a/b/g/n/ac, ಬ್ಲೂಟೂತ್ ಮತ್ತು 2 x USB 3.0, 2 x USB 3.0 (ಟೈಪ್ C), HDMI ಪೋರ್ಟ್, ಮಲ್ಟಿ ಕಾರ್ಡ್ ಸ್ಲಾಟ್, ಹೆಡ್‌ಫೋನ್ ಮತ್ತು ಮೈಕ್ ಕಾಂಬೊ ಜ್ಯಾಕ್ ಪೋರ್ಟ್‌ ಎಂಬ 4 USB ಪೋರ್ಟ್ ಗಳೊಂದಿಗೆ ಬರುತ್ತದೆ. 50Whr ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದ್ದು, ಟೈಪ್-ಸಿ ಪೋರ್ಟ್ ಮೂಲಕ 65W ವೇಗದ ಚಾರ್ಜಿಂಗ್ ಬೆಂಬಲಿತವಾಗಿದೆ. ವೀಡಿಯೊ ಕಾಲ್ಸ್ ಮತ್ತು ಸಭೆಗಳಿಗಾಗಿ ವೆಬ್‌ಕ್ಯಾಮ್ ಅನ್ನು ಹೊಂದಿದೆ.

Infinix INBook X2 ಅಧಿಕೃತ ಬೆಲೆ(price) :

ui

INBook X2 ನ ಬೆಲೆಯು ರೂ. 29,990 ರಿಂದ ರೂ.48,990 ವರೆಗೆ ನಿರ್ದಿಷ್ಟಪಡಿಸಲಾಗಿದೆ.

ಇನ್ಫಿನಿಕ್ಸ್‌ ಇನ್‌ಬುಕ್‌ X2 ಸ್ಲಿಮ್ ಇಂಟೆಲ್ ಕೋರ್ i3 (8GB + 256GB HDD/256GB SSD) ಈ ರೂಪಾಂತರದ ಬೆಲೆ 26,990ರೂ. ಆಗಿರುತ್ತದೆ.

ಇನ್ಫಿನಿಕ್ಸ್‌ ಇನ್‌ಬುಕ್‌ X2 ಸ್ಲಿಮ್ Intel core  i3 (8GB + 512GB HDD/512GB SSD) ಈ ರೂಪಾಂತರದ ಬೆಲೆ 29,990ರೂ. ಆಗಿರುತ್ತದೆ.

Infinix INBook X2 ಇಂಟೆಲ್ ಕೋರ್ i7 (16GB + 512GB HDD/512GB SSD) ಆಯ್ಕೆ ರೂ.48,990 ಬೆಲೆಯಲ್ಲಿ ಲಭ್ಯವಿದೆ.

Intel core i5 (8GB + 512GB HDD/ 512GB SSD)ಯು ರೂ.36,990 ಬೆಲೆಯಲ್ಲಿ ಬರಲಿದೆ.

telee

ಈ ಲ್ಯಾಪ್ಟಾಪಿಗೆ ಇರುವ ಆಫರ್ ಗಳು :

ಫ್ಲಿಪ್ಕಾರ್ಟ್ ನಲ್ಲಿ ಈ ಲ್ಯಾಪ್ಟಾಪ್ ಗೆ ಸೇರಿದಂತೆ ವಿಶೇಷ ಆಫರ್ ಕಾಣಬಹುದಾಗಿದೆ, HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ಮೂಲಕ ಖರೀದಿಸಿದರೆ 1,250ರೂ. ರಿಯಾಯಿತಿ ಪಡೆಯುತ್ತಿರಿ. ಹಾಗೂ ಫ್ಲಿಪ್ಕಾರ್ಟ್ Axis ಬ್ಯಾಂಕ್ ಮೂಲಕ 5% cashback ಅನ್ನು ಪಡೆಯುತ್ತಿರಿ. ಕೂಡಲೇ ಈ ಆಫರ್ ನ ಲಾಭವನ್ನು ಪಡೆದು ಇನ್ಫಿನಿಕ್ಸ್‌ ಇನ್‌ಬುಕ್‌ X2 ಸ್ಲಿಮ್ ನಿಮ್ಮದಾಗಿಸಿಕೊಳ್ಳಿ.

ಹಾಗೆಯೇ ಇಂತಹ ಉತ್ತಮ ಲ್ಯಾಪ್ಟಾಪ್ ಬಿಡುಗಡೆಯ ಮಾಹಿತಿಯನ್ನು ನೀಡಿರುವ ಈ ಲೇಖನವನ್ನು ಕೂಡಲೇ ನಿಮ್ಮ ಸ್ನೇಹರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ಪ್ರಮುಖ ಲಿಂಕುಗಳು 
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್
Download App
ಟೆಲಿಗ್ರಾಂ ಚಾನೆಲ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 
ವಾಟ್ಸಪ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!